News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಸಬ್ ಕಲೆಕ್ಟರ್ ಆಗಿ ಅಧಿಕಾರ ಸ್ವೀಕರಿಸಿದ ದೇಶದ ಮೊದಲ ದೃಷ್ಟಿ ವಿಕಲಚೇತನ IAS ಅಧಿಕಾರಿ

  ತಿರುವನಂತಪುರಂ: ದೇಶದ ಮೊದಲ ದೃಷ್ಟಿ ವಿಕಲಚೇತನಾ ಐಎಎಸ್ ಅಧಿಕಾರಿ ಕೇರಳದ ತಿರುವನಂತಪುರಂನಲ್ಲಿ ಇಂದು ಸಬ್ ಕಲೆಕ್ಟರ್ ಆಗಿ ಅಧಿಕಾರವನ್ನು ಸ್ವೀಕಾರ ಮಾಡಿದ್ದಾರೆ. 30 ವರ್ಷದ ಪ್ರಾಂಜಲ್ ಪಾಟೀಲ್ ಅವರು ಕೇರಳ ಕೇಡರ್­ನ ಐಎಎಸ್ ಅಧಿಕಾರಿಯಾಗಿದ್ದು, ಇಂದು ಅವರು ಸಬ್ ಕಲೆಕ್ಟರ್ ಹುದ್ದೆಗೇರಿದ್ದಾರೆ....

Read More

ಭಾರತದಲ್ಲಿ 5G ರೇಡಿಯೊ ತಯಾರಿಸುವುದಾಗಿ ಎರಿಕ್ಸನ್ ಸಂಸ್ಥೆ ಘೋಷಣೆ

  ನವದೆಹಲಿ: ಸ್ವೀಡಿಶ್ ಟೆಲಿಕಾಂ ಗೇರ್ ತಯಾರಕ ಎರಿಕ್ಸನ್ ಭಾರತದಲ್ಲಿ 5G ರೇಡಿಯೊಗಳ ತಯಾರಿಕೆಯನ್ನು ಪ್ರಾರಂಭಿಸಲು ಸಿದ್ಧವಾಗಿದೆ ಎಂದು ಕಂಪನಿಯ ಉನ್ನತ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. “ಎರಿಕ್ಸನ್ ಭಾರತದಲ್ಲಿ 115 ವರ್ಷಗಳಿಂದಲೂ ಇದೆ ಮತ್ತು ಭಾರತದ ಮಾರುಕಟ್ಟೆಯ ಬಗೆಗಿನ ನಮ್ಮ ಬದ್ಧತೆಯು ವರ್ಷದಿಂದ ವರ್ಷಕ್ಕೆ ಬೆಳೆಯುತ್ತಲೇ ಬಂದಿದೆ”...

Read More

2 ದೇಶೀಯ ಸ್ನಿಫರ್ ರೈಫಲ್­ಗಳನ್ನು ಅಭಿವೃದ್ಧಿಪಡಿಸಿದ ಬೆಂಗಳೂರು ಮೂಲದ ಖಾಸಗಿ ರಕ್ಷಣಾ ಸಂಸ್ಥೆ

  ಬೆಂಗಳೂರು: ಕರ್ನಾಟಕದ ಬೆಂಗಳೂರು ಮೂಲದ ಖಾಸಗಿ ರಕ್ಷಣಾ ಸಂಸ್ಥೆಯು ಭಾರತದ ಮೊದಲ ದೇಶೀಯ ಸ್ನಿಫರ್ ರೈಫಲ್ ಮೂಲಮಾದರಿಗಳನ್ನು ಅಭಿವೃದ್ಧಿಪಡಿಸಿದೆ, ಇದು ಭಾರತೀಯ ಸಶಸ್ತ್ರ ಪಡೆಗಳ ಬಳಕೆಗಾಗಿ ಇದನ್ನು ವಿನ್ಯಾಸಪಡಿಸಲಾಗಿದೆ ಎಂದು ಸಂಸ್ಥೆ ಹೇಳಿಕೊಂಡಿದೆ. ವರದಿಯ ಪ್ರಕಾರ, ಸ್ನಿಫರ್ ರೈಫಲ್­ಗಳ ದೇಶೀಯ ಅಭಿವೃದ್ಧಿಯು ಮೋದಿ...

Read More

ಇಂಡಿಯಾ ಬುಕ್ ಆಫ್ ರೆಕಾರ್ಡ್­ಗೆ ಮಂಗಳೂರಿನ ಅಪೇಕ್ಷಾ ತಯಾರಿಸಿದ ಅತೀ ಉದ್ದದ ‘ಬಾಕ್ಸ್’

  ಮಂಗಳೂರು: ಮಂಗಳೂರಿನ ಸ್ನಾತಕೋತ್ತರ ವಿದ್ಯಾರ್ಥಿನಿ ಅಪೇಕ್ಷಾ ಕೊಟ್ಟಾರಿ ಅವರು ‘ಇನ್‌ಕ್ರೆಡಿಬಲ್ ಇಂಡಿಯಾ’ ಎಂಬ ವಿಷಯದ ಮೇಲೆ ಅತೀ ಉದ್ದದ ಉಡುಗೊರೆ ವಸ್ತುವಾದ ‘ಎಕ್ಸ್­ಪ್ಲೋಝನ್ ಬಾಕ್ಸ್’ ಅನ್ನು ವಿನ್ಯಾಸಗೊಳಿಸಿ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ಗೆ ಪ್ರವೇಶ ಪಡೆದುಕೊಂಡಿದ್ದಾಳೆ. ಅಪೇಕ್ಷಾ ಹೋಮ್ ಟ್ಯೂಟರ್ ಆಗಿದ್ದು, ಪ್ರಸ್ತುತ ಅವರು ಮಂಗಳೂರಿನ...

Read More

ಜಮ್ಮು ಕಾಶ್ಮೀರದಲ್ಲಿ ಪೋಸ್ಟ್‌ಪೇಯ್ಡ್ ಮೊಬೈಲ್ ಸೇವೆಗಳು ಪುನರಾರಂಭ

ಶ್ರೀನಗರ: ಸಂವಿಧಾನದ 370ನೇ ವಿಧಿ ರದ್ದುಗೊಂಡ ಎರಡು ತಿಂಗಳ ಬಳಿಕ, ಜಮ್ಮು ಮತ್ತು ಕಾಶ್ಮೀರ ಆಡಳಿತವು ಸೋಮವಾರ ರಾಜ್ಯದ ಅನೇಕ ಭಾಗಗಳಲ್ಲಿ ಪೋಸ್ಟ್‌ಪೇಯ್ಡ್ ಮೊಬೈಲ್ ಸೇವೆಗಳನ್ನು ಮರುಸ್ಥಾಪಿಸಿದೆ. ಸೇವೆಗಳನ್ನು ಮಧ್ಯಾಹ್ನ 12 ಗಂಟೆಗೆ ಕಾರ್ಯರೂಪಕ್ಕೆ ತರಲಾಯಿತು. ಇದರೊಂದಿಗೆ, ಕಣಿವೆಯಲ್ಲಿ ಕನಿಷ್ಠ 40 ಲಕ್ಷ...

Read More

ಜಮ್ಮು ಕಾಶ್ಮೀರದ ಪ್ರಾಚೀನ ಧಾರ್ಮಿಕ ಸ್ಥಳಗಳ ಅಭಿವೃದ್ಧಿಗೆ ರೂ.84 ಕೋಟಿ ವ್ಯಯಿಸಲಿದೆ ಕೇಂದ್ರ

  ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಉಧಂಪುರ್ ಜಿಲ್ಲೆಯ ಸುಧ್ ಮಹಾದೇವ್ ಮತ್ತು ಮಂಟಲೈ ಸೇರಿದಂತೆ ಈ ರಾಜ್ಯದ ಅನೇಕ ಪ್ರಾಚೀನ ಧಾರ್ಮಿಕ ಸ್ಮಾರಕಗಳು ಮತ್ತು ದೇವಾಲಯಗಳ ಅಭಿವೃದ್ಧಿಗೆ 84 ಕೋಟಿ ರೂಪಾಯಿಯನ್ನು ವ್ಯಯಿಸಲಿದೆ ಕೇಂದ್ರ ಸರ್ಕಾರ. ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ...

Read More

ಬಿಸಿಸಿಐ ಮುಂದಿನ ಅಧ್ಯಕ್ಷರಾಗಲಿದ್ದಾರೆ ಸೌರವ್ ಗಂಗೂಲಿ

ಮುಂಬಯಿ: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ಅವರು ಮುಂದಿನ ಬಿಸಿಸಿಐ ಅಧ್ಯಕ್ಷರಾಗಲು ಸಜ್ಜಾಗಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಪುತ್ರ ಜಯ್ ಶಾ ಅವರು ಬಿಸಿಸಿಐ ಕಾರ್ಯದರ್ಶಿ ಆಗಲಿದ್ದಾರೆ. ಅರುಣ್ ಧುಮಲ್ ಅವರು ಮುಂದಿನ...

Read More

ಭಾರತದಲ್ಲಿ ಬಾಂಗ್ಲಾ ವಲಸಿಗರ ಹೆಸರಲ್ಲಿ ತನ್ನ ನೆಲೆ ವಿಸ್ತರಿಸುತ್ತಿದೆ JuM ಉಗ್ರ ಸಂಘಟನೆ : NIA ಮುಖ್ಯಸ್ಥ

ನವದೆಹಲಿ : ಬಾಂಗ್ಲಾದೇಶದ ಭಯೋತ್ಪಾದಕ ಸಂಘಟನೆ ಜಮಾತ್-ಉಲ್-ಮುಜಾಹಿದ್ದೀನ್ (JuM) ಭಾರತದಲ್ಲಿ ತನ್ನ ಕಾರ್ಯಾಚರಣೆಯ ಪ್ರದೇಶವನ್ನು ವಿಸ್ತರಿಸುತ್ತಿದೆ. ಬಿಹಾರ, ಕರ್ನಾಟಕ, ಕೇರಳ ಮತ್ತು ಮಹಾರಾಷ್ಟ್ರಗಳಲ್ಲಿ ತನ್ನ ಹೆಜ್ಜೆಗುರುತುಗಳನ್ನು ಇದು ಹೊಂದಿದೆ ಎಂಬ ಆಘಾತಕಾರಿ ವಿಷಯವನ್ನು ಬಹಿರಂಗಪಡಿಸಿದ್ದಾರೆ ರಾಷ್ಟ್ರೀಯ ತನಿಖಾ ಸಂಸ್ಥೆಯ ಪ್ರಧಾನ ನಿರ್ದೇಶಕ ಯೋಗೇಶ್...

Read More

ನವದೆಹಲಿ : ಡಚ್ ರಾಜ ಮತ್ತು ರಾಣಿಯಿಂದ ರಾಷ್ಟ್ರಪತಿ, ಪ್ರಧಾನಿ ಮೋದಿಯ ಭೇಟಿ

  ನವದೆಹಲಿ: ನೆದರ್‌ಲ್ಯಾಂಡ್ಸ್ ರಾಜ ವಿಲಿಯಂ-ಅಲೆಕ್ಸಾಂಡರ್ ಮತ್ತು ರಾಣಿ ಮ್ಯಾಕ್ಸಿಮಾ ಐದು ದಿನಗಳ ಭೇಟಿಗಾಗಿ ಭಾನುವಾರ ಭಾರತಕ್ಕೆ ಆಗಮಿಸಿದ್ದಾರೆ. ಇಂದು ರಾಷ್ಟ್ರಪತಿ ಭವನದಲ್ಲಿ ಇವರು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಮತ್ತು ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾದರು. ಡಚ್ ರಾಜ ಮನೆತನದ ದಂಪತಿಗಳು ಭಾನುವಾರ...

Read More

ಟೈಫೂನ್ ಹಗಿಬಿಸ್­ನಿಂದ ತತ್ತರಿಸಿದ ಜಪಾನ್ : ಭಾರತದ ನೆರವಿನ ಹಸ್ತ

ನವದೆಹಲಿ: ಟೈಫೂನ್ ಹಗಿಬಿಸ್­ನಿಂದಾಗಿ ಜಪಾನ್ ತತ್ತರಿಸಿ ಹೋಗಿದೆ. ಈ ಹಿನ್ನಲೆಯಲ್ಲಿ ಆ ದೇಶಕ್ಕೆ ನೆರವಿನ ಹಸ್ತವನ್ನು ಚಾಚಲು ಪ್ರಧಾನಿ ನರೇಂದ್ರ ಮೋದಿ ಮುಂದಾಗಿದ್ದಾರೆ. ರಕ್ಷಣಾ ಕಾರ್ಯಾಚರಣೆಯಲ್ಲಿ ಭಾಗಿಯಾಗಲು ಭಾರತೀಯ ನೌಕಾಸೇನೆಯನ್ನು ಅಲ್ಲಿಗೆ ಕಳುಹಿಸಿಕೊಡಲಾಗುತ್ತಿದೆ. ಭಾನುವಾರ ಸರಣಿ ಟ್ವಿಟ್­ಗಳನ್ನು ಮಾಡಿರುವ ಪ್ರಧಾನಿ, “ಜಪಾನ್...

Read More

Recent News

Back To Top