Date : Friday, 18-10-2019
ನವದೆಹಲಿ: ಕೇಂದ್ರ ಸರ್ಕಾರವು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಆರ್ಥಿಕ ಸಲಹಾ ಮಂಡಳಿಗೆ ಮೂರು ಹೊಸ ಅರೆಕಾಲಿಕ ಸದಸ್ಯರನ್ನು ನೇಮಕ ಮಾಡಿದೆ. ನೀಲಕಾಂತ್ ಮಿಶ್ರಾ, ನೀಲೇಶ್ ಷಾ ಮತ್ತು ಡಾ.ವಿ ಅನಂತ ನಾಗೇಶ್ವರನ್ ಆರ್ಥಿಕ ಸಲಹಾ ಸಮಿತಿಗೆ ಸೇರ್ಪಡೆಗೊಂಡಿದ್ದಾರೆ. ಅವರು ಮುಂದಿನ ಎರಡು...
Date : Friday, 18-10-2019
ನವದೆಹಲಿ: ಇನ್ನು ಕೆಲವೇ ದಿನಗಳಲ್ಲಿ ನಿವೃತ್ತಿಯಾಗಲಿರುವ ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ರಂಜನ್ ಗೊಗೊಯ್ ಅವರು ತನ್ನ ಉತ್ತರಾಧಿಕಾರಿಯಾಗಿ ನ್ಯಾಯಮೂರ್ತಿ ಶರದ್ ಅರವಿಂದ್ ಬೊಬ್ಡೆ ಅವರನ್ನು ಶಿಫಾರಸ್ಸು ಮಾಡಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ನ್ಯಾಯಮೂರ್ತಿ ಎಸ್.ಎ. ಬೋಡ್ಬೆ ಅವರನ್ನು ಮುಂದಿನ ಮುಖ್ಯ ನ್ಯಾಯಮೂರ್ತಿಯನ್ನಾಗಿ...
Date : Friday, 18-10-2019
ಲಕ್ನೋ: ನವೆಂಬರ್ 15ರೊಳಗೆ ಉತ್ತರಪ್ರದೇಶದ ಎಲ್ಲಾ ರಸ್ತೆಗಳು ರಿಪೇರಿಯಾಗಿರಬೇಕು ಎಂದು ಅಲ್ಲಿನ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಸಾರ್ವಜನಿಕ ಕಾರ್ಯ ಇಲಾಖೆ(PWD) ಗೆ ಆದೇಶಿಸಿದ್ದಾರೆ. ಆ ರಾಜ್ಯದ ಪಿಡಬ್ಲ್ಯುಡಿ ಇಲಾಖೆಯು ಉಪಮುಖ್ಯಮಂತ್ರಿ ಕೇಶವ್ ಪ್ರಸಾದ ಮೌರ್ಯ ಅವರ ನೇತೃತ್ವದಲ್ಲಿದೆ. ಗುರುವಾರ ರಾತ್ರಿ ನಡೆದ...
Date : Friday, 18-10-2019
ನವದೆಹಲಿ: Ritam ತನ್ನ ಸಾಮಾಜಿಕ ಮಾಧ್ಯಮ ಪ್ರಸ್ತುತತೆಯೊಂದಿಗೆ 2019ರ ಮೇನಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಪ್ರತಿಕ್ರಿಯೆ ಮತ್ತು ಪ್ರತಿಬಿಂಬದ ದೊಡ್ಡ ಮಟ್ಟದ ಪರಿಣಾಮವನ್ನು ಸೃಷ್ಟಿಸಿದೆ. ಅದರ SVG ಮ್ಯಾಪ್ಗಳು ಮತ್ತು ಮುನ್ಸೂಚನಾ ವಿಶ್ಲೇಷಣೆಗಳು ಪಾಲುದಾರ ಪೋರ್ಟಲ್ ಗಳಿಂದ ಮತ್ತು ಸಾಮಾನ್ಯ ಜನರಿಂದ ಭಾರೀ ಶ್ಲಾಘನೆಯನ್ನು ಗಳಿಸಿದೆ....
Date : Friday, 18-10-2019
ವಾಷಿಂಗ್ಟನ್: ವಿಶ್ವದ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆ ಎಂಬ ಸ್ಥಾನವನ್ನು ಭಾರತ ಉಳಿಸಿಕೊಂಡಿದೆ ಮತ್ತು ಅದನ್ನು ಇನ್ನಷ್ಟು ವೇಗವಾಗಿ ಬೆಳೆಸಲು ಪ್ರಯತ್ನಗಳನ್ನು ನಡೆಸುತ್ತಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಭಾರತಕ್ಕೆ ಕಡಿಮೆ ಬೆಳವಣಿಗೆಯ...
Date : Friday, 18-10-2019
ನವದೆಹಲಿ: ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಮುಂದಿನ ವಾರ ಉತ್ತರ ಲಡಾಖ್ನಲ್ಲಿ ಶಿಯೋಕ್ ಸೇತುವೆಯನ್ನು ಉದ್ಘಾಟಿಸಲಿದ್ದಾರೆ. ಈ ಸೇತುವೆ ದೌಲತ್ ಬೇಗ್ ಓಲ್ಡಿಯ ಗಡಿ ವಲಯಕ್ಕೆ ಸೈನಿಕರ ಸಂಚಾರವನ್ನು ಸುಲಭಗೊಳಿಸುತ್ತದೆ. ಈ ಪ್ರದೇಶದಲ್ಲಿ 2013ರಲ್ಲಿ ಭಾರತ ಮತ್ತು ಚೀನಾ ನಡುವೆ 21 ದಿನಗಳ...
Date : Friday, 18-10-2019
ಲಕ್ನೋ: ಅಯೋಧ್ಯಾ ವಿವಾದ ಬಗೆಹರಿದ ಬಳಿಕ, ಕಾಶಿ ಮತ್ತು ಮಥುರಾದಲ್ಲೂ ಬೃಹತ್ ದೇಗುಲವು ನಿರ್ಮಾಣವಾಗಲಿದೆ ಎಂದು ಸಂತರ ಉನ್ನತ ಮಂಡಳಿ ‘ಅಖಿಲ ಭಾರತೀಯ ಅಖಾರ ಪರಿಷದ್(ಎಬಿಎಪಿ)’ ಘೋಷಣೆ ಮಾಡಿದೆ. “ಮಸೀದಿಗಳನ್ನು ನಿರ್ಮಿಸಲು ಕಾಶಿ ಮತ್ತು ಮಥುರಾದಲ್ಲೂ ದೇವಾಲಯಗಳನ್ನು ನೆಲಸಮ ಮಾಡಲಾಯಿತು....
Date : Thursday, 17-10-2019
ಅಯೋಧ್ಯಾ: ಮುಂದಿನ 23 ದಿನಗಳೊಳಗೆ ಅಯೋಧ್ಯಾ ರಾಮ ಜನ್ಮಭೂಮಿ ಮತ್ತು ಬಾಬ್ರಿ ಮಸೀದಿ ಪ್ರಕರಣದ ತೀರ್ಪು ಹೊರಬೀಳಲಿದ್ದು, ಈ ಹಿನ್ನಲೆಯಲ್ಲಿ ಅಯೋಧ್ಯಾ ಜಿಲ್ಲೆಯಲ್ಲಿ ಸೆಂಟ್ರಲ್ ಪೊಲೀಸ್ ಫೋರ್ಸ್, ರಾಜ್ಯ ಸಶಸ್ತ್ರ ಮೀಸಲು ಪಡೆ, ಸಿಆರ್ಪಿಎಫ್ನ ರ್ಯಾಪಿಡ್ ಆ್ಯಕ್ಷನ್ ಫೋರ್ಸ್ ಮತ್ತು...
Date : Thursday, 17-10-2019
ಭಿವಾನಿ: ರಫೆಲ್ ಯುದ್ಧ ವಿಮಾನಕ್ಕೆ ಶಸ್ತ್ರ ಪೂಜೆಯನ್ನು ನೆರವೇರಿಸಿದ್ದಕ್ಕೆ ಟೀಕೆ ವ್ಯಕ್ತಪಡಿಸಿದ ಪ್ರತಿಪಕ್ಷಗಳ ವಿರುದ್ಧ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ತೀವ್ರ ವಾಗ್ದಾಳಿಯನ್ನು ನಡೆಸಿದ್ದಾರೆ. ಹರಿಯಾಣದಲ್ಲಿ ಚುನಾವಣಾ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಅವರು, “ರಫೆಲ್ ಮೇಲೆ ‘ಓಂ’ ಅಲ್ಲದೇ ಬೇರೆ...
Date : Thursday, 17-10-2019
ನವದೆಹಲಿ: ದೀಪಾವಳಿ ವೇಳೆಯಲ್ಲಿ ದೇಶದಲ್ಲಿ ವಿಧ್ವಂಸಕ ಕೃತ್ಯವನ್ನು ನಡೆಸುವ ಸಲುವಾಗಿ ಐದು ಮಂದಿ ಉಗ್ರರು ನೇಪಾಳದ ಮೂಲಕ ಭಾರತವನ್ನು ಪ್ರವೇಶಿಸಲು ಹವಣಿಸುತ್ತಿದ್ದಾರೆ ಎಂದು ಗುರುವಾರ ಗುಪ್ತಚರ ಇಲಾಖೆ ಮಾಹಿತಿಯನ್ನು ನೀಡಿದೆ. ಉಗ್ರರ ನಡುವಣ ಸಂಭಾಷಣೆಯನ್ನು ಗುಪ್ತಚರ ಅಧಿಕಾರಿಗಳು ಆಲಿಸಿದ್ದು, ದೊಡ್ಡ ಮಟ್ಟದಲ್ಲೇ...