News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ವಿದರ್ಭ, ಮರಾಠವಾಡಗಳಿಗೆ ರೂ.22,122 ಕೋಟಿ ಪ್ಯಾಕೇಜ್ ಘೋಷಣೆ

ನವದೆಹಲಿ: ಮಹಾರಾಷ್ಟ್ರದಲ್ಲಿ ಅತೀ ಹಿಂದುಳಿದ ಪ್ರದೇಶವಾಗಿರುವ ವಿದರ್ಭ, ಮರಾಠವಾಡ, ಉತ್ತರ ಮಹಾರಾಷ್ಟ್ರ ಭಾಗಗಳಿಗೆ ಅಲ್ಲಿನ ಸರ್ಕಾರ ರೂ.22,122 ಕೋಟಿಗಳ ಪ್ಯಾಕೇಜ್‌ನ್ನು ಘೋಷಣೆ ಮಾಡಿದೆ. ಮಳೆಗಾಲದ ಅಧಿವೇಶನದ ಕೊನೆಯ ದಿನವಾದ ಶುಕ್ರವಾರ ವಿಧಾನಸಭೆಯಲ್ಲಿ ಈ ಘೋಷಣೆಯನ್ನು ಸರ್ಕಾರ ಮಾಡಿದೆ. ನಾಗ್ಪುರದಲ್ಲಿ ಯಾಕೆ ಅಧಿವೇಶನವನ್ನು...

Read More

ರುವಾಂಡಾ ಅಧ್ಯಕ್ಷರಿಗೆ 200 ಗೋವುಗಳನ್ನು ಉಡುಗೊರೆ ನೀಡಲಿದ್ದಾರೆ ಮೋದಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಮುಂದಿನ ಸೋಮವಾರ ರುವಾಂಡಾಗೆ ತೆರಳಲಿದ್ದಾರೆ. ಇದು ಆ ದೇಶಕ್ಕೆ ಭಾರತ ನೀಡುತ್ತಿರುವ ಮೊಟ್ಟ ಮೊದಲ ಪ್ರಧಾನಿ ಮಟ್ಟದ ಭೇಟಿಯಾಗಿದೆ. ಆದರೆ ಈ ಭೇಟಿಯಲ್ಲಿ ಹೆಚ್ಚಿನ ಕುತೂಹಲ ಮೂಡಿಸಿರುವುದೆಂದರೆ ಅದು, ಆ ದೇಶದ ಅಧ್ಯಕ್ಷರಿಗೆ ಪ್ರಧಾನಿ ನೀಡುತ್ತಿರುವ...

Read More

ಮೋದಿ ವಿಶ್ವಾಸ ಮತ ಗೆದ್ದಿರುವುದು ಕುಟುಂಬ ರಾಜಕಾರಣಕ್ಕಾದ ಸೋಲು: ಅಮಿತ್ ಶಾ

ನವದೆಹಲಿ: ಲೋಕಸಭೆಯಲ್ಲಿ ಎನ್‌ಡಿಎ ಸರ್ಕಾರ ವಿಶ್ವಾಸ ಮತವನ್ನು ಗೆದ್ದಿರುವುದು, ಕುಟುಂಬ ರಾಜಕಾರಣಕ್ಕಾದ ಸೋಲು ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಬಣ್ಣಿಸಿದ್ದಾರೆ. ಟ್ವಿಟ್ ಮಾಡಿರುವ ಅವರು, ‘ಕುಟುಂಬ ರಾಜಕಾರಣದ ನಕಾರಾತ್ಮಕತೆಯಿಂದ ಪ್ರಜಾಪ್ರಭುತ್ವದ ಬೆಳಕನ್ನು ಎತ್ತಿ ಹಿಡಿದ ಬಿಜೆಪಿ, ಎಲ್ಲಾ ಮೈತ್ರಿ ಪಕ್ಷಗಳಿಗೆ...

Read More

ಸದನದಲ್ಲಿ ಸುಳ್ಳು ಹೇಳಿಕೆ: ರಾಹುಲ್ ವಿರುದ್ಧ ಹಕ್ಕುಚ್ಯುತಿ ಮಂಡಿಸಿದ ಬಿಜೆಪಿ

ನವದೆಹಲಿ: ಲೋಕಸಭೆಯಲ್ಲಿ ಅವಿಶ್ವಾಸ ನಿರ್ಣಯದ ಮೇಲಿನ ಚರ್ಚೆಯ ವೇಳೆ ಸುಳ್ಳು ಹೇಳಿಕೆಗಳನ್ನು ನೀಡಿ ಸದನದ ದಾರಿ ತಪ್ಪಿಸುವ ಪ್ರಯತ್ನ ಮಾಡಿದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರ ವಿರುದ್ಧ ಬಿಜೆಪಿ ಹಕ್ಕುಚ್ಯುತಿ ಮಂಡನೆಗೊಳಿಸಿದೆ. ಪ್ರಧಾನಿ ನರೇಂದ್ರ ಮೋದಿಯವರ ಒತ್ತಡದ ಮೇರೆಗೆ ರಕ್ಷಣಾ...

Read More

ರಾಹುಲ್ ಅಪ್ರಬುದ್ಧ ವರ್ತನೆಗೆ ತಮ್ಮದೇ ಶೈಲಿಯಲ್ಲಿ ಟಾಂಗ್ ಕೊಟ್ಟ ಮೋದಿ

ನವದೆಹಲಿ: ಲೋಕಸಭೆಯಲ್ಲಿ ನಡೆದ ಅವಿಶ್ವಾಸ ನಿರ್ಣಯದ ಮೇಲಿನ ಚರ್ಚೆಯ ಸಂದರ್ಭ, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮಾಡಿದ ಪ್ರತಿ ಆರೋಪಕ್ಕೂ ದಿಟ್ಟ ಪ್ರತ್ಯುತ್ತರವನ್ನು ನೀಡುವ ಮೂಲಕ ಪ್ರಧಾನಿ ನರೇಂದ್ರ ಮೋದಿ ತಮ್ಮ ಸರ್ಕಾರವನ್ನು ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಪ್ರತಿಪಕ್ಷಗಳ ಕೆಲ ಸದಸ್ಯರ ಕರ್ಕಶ...

Read More

ಅಭೂತಪೂರ್ವವಾಗಿ ವಿಶ್ವಾಸ ಮತ ಗೆದ್ದ ಮೋದಿ

ನವದೆಹಲಿ: ಕೇಂದ್ರ ಸರ್ಕಾರದ ವಿರುದ್ಧ ಪ್ರತಿಪಕ್ಷಗಳು ಮಂಡಿಸಿದ್ದ ಅವಿಶ್ವಾಸ ನಿರ್ಣಯಕ್ಕೆ ಹೀನಾಯ ಸೋಲಾಗಿದೆ. ನರೇಂದ್ರ ಮೋದಿಯವರು ಬರೋಬ್ಬರಿ 199 ಮತಗಳ ಅಂತರದಿಂದ ವಿಶ್ವಾಸ ಮತವನ್ನು ಗೆದ್ದು ದಿಗ್ವಿಜಯ ಸಾಧಿಸಿದ್ದಾರೆ. ಈ ಮೂಲಕ ಅತಿಯಾದ ಆತ್ಮವಿಶ್ವಾಸ ಹೊಂದಿದ್ದ ಕಾಂಗ್ರೆಸ್ ಮತ್ತು ಅದರ ಮೈತ್ರಿಗಳಿಗೆ...

Read More

ರಾಮಲೀಲಾದಲ್ಲಿ ರಾಮಾಯಣ ವೇಷಧಾರಿಗಳಾಗಲಿದ್ದಾರೆ ಬಿಜೆಪಿ ಮುಖಂಡರು

ನವದೆಹಲಿ: ರಾಜಕಾರಣಿಗಳು ಅದರಲ್ಲೂ ಬಿಜೆಪಿಯ ನಾಯಕರುಗಳು ಪ್ರತೀವರ್ಷವು ರಾಮಾಯಣ ಮರುಚಿತ್ರಿಸುವ ರಾಮಲೀಲಾದಲ್ಲಿ ಬಹಳ ಉತ್ಸಾಹದಿಂದ ಪಾಲ್ಗೊಳ್ಳುತ್ತಾರೆ. ಆದರೆ ಈ ಬಾರಿ ಒಂದು ಹೆಜ್ಜೆ ಮುಂದು ಹೋಗಿ ಬಿಜೆಪಿಯ ಹಲವಾರು ಮುಖಂಡರುಗಳು ರಾಮಾಯಣದ ಪಾತ್ರಗಳ ವೇಷಧಾರಿಗಳಾಗಿ ಮಿಂಚಲಿದ್ದಾರೆ. ಈ ವರ್ಷ ಕೇಂದ್ರದ ಇಬ್ಬರು...

Read More

ಮೋದಿಯಂತಹ ನಾಯಕನನ್ನು ಪಡೆಯಲು ಭಾರತ ಪುಣ್ಯ ಮಾಡಿದೆ: ಯುಕೆ ಮಾಜಿ ಪ್ರಧಾನಿ

ಕೋಲ್ಕತ್ತಾ: ಪ್ರಧಾನಿ ನರೇಂದ್ರ ಮೋದಿಯವರನ್ನು ಕೊಂಡಾಡಿರುವ ಬ್ರಿಟನ್ ಮಾಜಿ ಪ್ರಧಾನಿ ಡೇವಿಡ್ ಕ್ಯಾಮರೋನ್‌ ಅವರು ಮೋದಿಯಂತಹ ನಾಯಕನನ್ನು ಪಡೆಯಲು ಭಾರತ ಪುಣ್ಯ ಮಾಡಿದೆ ಎಂದಿದ್ದಾರೆ. ಕೋಲ್ಕತ್ತಾದಲ್ಲಿ ನಡೆದ ಇಂಡಿಯಾ ಚೇಂಬರ್ ಆಫ್ ಕಾಮರ್ಸನ ವಾರ್ಷಿಕ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಮೋದಿಯವರಿಗೆ...

Read More

ಸೆಪ್ಟಂಬರ್ 6ರಂದು ಭಾರತ-ಯುಎಸ್ ನಡುವಣ ಮೊಟ್ಟಮೊದಲ 2+2 ಮಾತುಕತೆ

ನವದೆಹಲಿ: ಭಾರತ ಮತ್ತು ಯುಎಸ್ ನಡುವೆ ಸೆ.6 ರಂದು ಮೊಟ್ಟಮೊದಲ 2+2 ಮಾತುಕತೆ ಜರುಗಲಿದೆ ಎಂದು ಅಮೇರಿಕದ ಆಡಳಿತ ಮೂಲಗಳು ಸ್ಪಷ್ಟಪಡಿಸಿವೆ. ನವದೆಹಲಿಯಲ್ಲಿ ಸೆ.6 ರಂದು ಭಾರತ ಹಾಗೂ ಯುಎಸ್‌ನ 2+2 ಮಾತುಕತೆಗೆ ಆರಂಭ ಸಿಗಲಿದೆ ಎಂದು ಘೋಷಿಸಲು ಸಂತೋಷಪಡುತ್ತೇವೆ ಎಂದು...

Read More

ಚೀನಾಗಿಂತ ಮುಂದಿರುವ ಭಾರತ: 2020ರವರೆಗೂ ವಿಶ್ವದ ಅತೀ ವೇಗದ ಆರ್ಥಿಕತೆ

ನವದೆಹಲಿ: ಚೀನಾಗಿಂತ ಆರ್ಥಿಕತೆಯಲ್ಲಿ ಮುಂದಿರುವ ಭಾರತ 2019-20ರ ಹಣಕಾಸು ವರ್ಷದಲ್ಲೂ ವಿಶ್ವ ಅತೀ ವೇಗದಲ್ಲಿ ಬೆಳೆಯುತ್ತಿರವ ಆರ್ಥಿಕತೆಯಾಗಿ ಮುಂದುವರೆಯಲಿದೆ ಎಂದು ಏಷ್ಯನ್ ಡೆವಲೆಪ್‌ಮೆಂಟ್ ಬ್ಯಾಂಕ್ ಹೇಳಿದೆ. ಸಾರ್ವಜನಿಕರ ಖರ್ಚಿನಲ್ಲಿ ಏರಿಕೆ, ಬಳಕೆ ಸಾಮಗ್ರಿಗಳ ಏರಿಕೆ, ಖಾಸಗಿ ಹೂಡಿಕೆಯಲ್ಲಿ ಏರಿಕೆ ಇತ್ಯಾದಿಗಳು ಭಾರದ...

Read More

Recent News

Back To Top