News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಸಿಯಾಚಿನ್ ಗ್ಲೇಸಿಯರ್ ಸ್ಮರಣಾರ್ಥ ಅಂಚೆಚೀಟಿ ಬಿಡುಗಡೆ ಮಾಡಿದ ಸೇನಾ ಮುಖ್ಯಸ್ಥ

ನವದೆಹಲಿ: ‘ಇನ್ಫಾಂಟ್ರಿ ಡೇ’ಗೂ ಮುಂಚಿತವಾಗಿ, ಭಾರತೀಯ ಸೇನೆಯ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಅವರು ಶುಕ್ರವಾರ ನವದೆಹಲಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಅಂಚೆ ಇಲಾಖೆ ಹೊರಡಿಸಿದ ಸಿಯಾಚಿನ್ ಗ್ಲೇಸಿಯರ್ ಸ್ಮರಣಾರ್ಥ ಅಂಚೆಚೀಟಿಯನ್ನು ಬಿಡುಗಡೆ ಮಾಡಿದರು. ಸ್ವಾತಂತ್ರ್ಯದ ನಂತರದ ಮೊದಲ ಇನ್ಫಾಂಟ್ರಿ ಕಾರ್ಯವನ್ನು ಸ್ಮರಿಸುವ ಸಲುವಾಗಿ ಪ್ರತಿವರ್ಷ ಅಕ್ಟೋಬರ್ 27...

Read More

ಹರಿಯಾಣದಲ್ಲಿ ಬಿಜೆಪಿ, ಜೆಜೆಪಿ ಮೈತ್ರಿ : ಸರ್ಕಾರ ರಚನೆಗೆ ಸಿದ್ಧತೆ

ನವದೆಹಲಿ: ಹರಿಯಾಣದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಮತ್ತೊಮ್ಮೆ ಅಧಿಕಾರಕ್ಕೇರುವುದು ಸ್ಪಷ್ಟವಾಗಿದೆ. ದುಷ್ಯಂತ್ ಚೌಟಾಲ ನೇತೃತ್ವದ ಜನನಾಯಕ್ ಜನತಾ ಪಾರ್ಟಿ ಬಿಜೆಪಿಗೆ ಬೆಂಬಲ ನೀಡುವುದಾಗಿ ಘೋಷಣೆ ಮಾಡಿದೆ. 90 ವಿಧಾನಸಭಾ ಸ್ಥಾನಗಳಿರುವ ಹರಿಯಾಣದಲ್ಲಿ 40 ಸ್ಥಾನಗಳನ್ನು ಬಿಜೆಪಿ ಗೆದ್ದಕೊಂಡಿದೆ. 10 ಸ್ಥಾನಗಳಲ್ಲಿ ಜನನಾಯಕ್ ಜನತಾ...

Read More

ಲಕ್ನೋ : ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ ಪಟಾಕಿ, ರಾಕೆಟ್­ಗಳ ರೂಪದ ತಿನಿಸುಗಳು

ಲಕ್ನೋ: ಈ ಬಾರಿ ದೀಪಾವಳಿಯಲ್ಲಿ ಪಟಾಕಿಗಳು, ರಾಕೆಟ್­ಗಳನ್ನು ಸುಡುವ ಬದಲು ತಿನ್ನುವ ಅವಕಾಶ ಲಕ್ನೋದ ಜನತೆಗೆ ದೊರೆತಿದೆ. ಅಲ್ಲಿನ ಬೇಕರಿಗಳು, ಮಿಠಾಯಿ ಅಂಗಡಿಗಳು ಹೊಸ ಹೊಸ ವಿನ್ಯಾಸದ ತಿಂಡಿ, ಸಿಹಿ ತಿಂಡಿಗಳನ್ನು ತಯಾರಿಸಿದೆ. ಪಟಾಕಿಗಳು, ರಾಕೆಟ್­ಗಳ ರೂಪದಲ್ಲಿ ತಿಂಡಿಗಳು ಸಿದ್ಧವಾಗಿವೆ. ಇವುಗಳು...

Read More

ಸಂಸತ್ತು ಪುನರಾಭಿವೃದ್ಧಿ ಕಾಂಟ್ರ್ಯಾಕ್ಟ್ ಪಡೆದ ಅಹ್ಮದಾಬಾದ್ ಸಂಸ್ಥೆ

  ನವದೆಹಲಿ: ಭಾರತದ ಸಂಸತ್ತನ್ನು ಪುನರಾಭಿವೃದ್ಧಿಗೊಳಿಸುವ ಮಹತ್ವದ ಕಾಂಟ್ರ್ಯಾಕ್ಟ್ ಅನ್ನು ಅಹ್ಮದಾಬಾದ್ ಮೂಲದ ಎಚ್­ಸಿಪಿ ಡಿಸೈನ್ ಪ್ಲ್ಯಾನಿಂಗ್­ಗೆ ನೀಡಲಾಗಿದೆ. ಮಹತ್ವಾಕಾಂಕ್ಷೆಯ ಯೋಜನೆಗೆ ಆರ್ಕಿಟೆಕ್ಚರಲ್ ಕನ್ಸಲ್ಟೆಂಟ್ ಆಗಿ ಕಾರ್ಯನಿರ್ವಹಿಸಲಿದೆ. ಬಿಮಲ್ ಪಟೇಲ್ ನೇತೃತ್ವದ ಈ ಕಂಪನಿಯು ಗಾಂಧಿನಗರದ ಸೆಂಟ್ರಲ್ ವಿಸ್ಟಾ ಮತ್ತು ಅಹಮದಾಬಾದ್‌ನ ಸಬರಮತಿ...

Read More

ಅತ್ಯಂತ ಯಶಸ್ವಿಯಾಗಿ, ಶಾಂತಿಯುತವಾಗಿ ನಡೆದ ಜಮ್ಮು ಕಾಶ್ಮೀರದ BDC ಚುನಾವಣೆ : ಮೋದಿ ಹರ್ಷ

ನವದೆಹಲಿ: ಜಮ್ಮು ಕಾಶ್ಮೀರದ ಬ್ಲಾಕ್ ಡೆವಲಪ್ಮೆಂಟ್ ಕೌನ್ಸಿಲ್ ಚುನಾವಣೆಯಲ್ಲಿ ವಿಜೇತರಾದ ಅಭ್ಯರ್ಥಿಗಳನ್ನು ಅಭಿನಂದಿಸಿರುವ ಪ್ರಧಾನಿ ನರೇಂದ್ರ ಮೋದಿ, ಈ ಚುನಾವಣೆಯು ಹೊಸ ಉದಯ ಮತ್ತು ಯುವ ನಾಯಕತ್ವವನ್ನು ಪ್ರತಿಬಿಂಬಿಸುತ್ತದೆ ಎಂದಿದ್ದಾರೆ. ಜಮ್ಮು ಕಾಶ್ಮೀರ, ಲಡಾಖ್ ಕೇಂದ್ರಾಡಳಿತ ಪ್ರದೇಶಗಳಲ್ಲಿ ನಡೆದ ಚುನಾವಣೆ ಅತ್ಯಂತ...

Read More

ಪಾಕಿಸ್ಥಾನದ ‘ಕಾಶ್ಮೀರ ವಿಭಾಗ’ಗಳ ವಿರುದ್ಧ ಕ್ರಮಕೈಗೊಳ್ಳುವಂತೆ ಎಲ್ಲಾ ದೇಶಗಳಿಗೂ ಭಾರತ ಮನವಿ

ನವದೆಹಲಿ: ಪಾಕಿಸ್ಥಾನವು ಜಗತ್ತನ್ನು ಭಾರತದ ವಿರುದ್ಧ ಎತ್ತಿ ಕಟ್ಟಲು ಪ್ರಯತ್ನಿಸುತ್ತಿದೆ. ತನ್ನ ರಾಯಭಾರ ಕಛೇರಿಗಳ ಮೂಲಕ ವಿವಿಧ ದೇಶಗಳಲ್ಲಿ ಕಾಶ್ಮೀರ ವಿಭಾಗಗಳನ್ನು ತೆರೆಯುತ್ತಿದೆ. ಈ ವಿಭಾಗಗಳ ಮೂಲಕ ಅಲ್ಲಿನ ಸ್ಥಳಿಯ ಜನರನ್ನು ಕಾಶ್ಮೀರದ ವಿಷಯದಲ್ಲಿ ಒಟ್ಟುಗೂಡಿಸಿ ಭಾರತದ ವಿರುದ್ಧ ಪ್ರತಿಭಟಿಸುವಂತೆ ಮಾಡುತ್ತಿದೆ. ಈ ಬಗ್ಗೆ...

Read More

ಹರಿಯಾಣ : ಬಿಜೆಪಿಗೆ ಬೆಂಬಲ ನೀಡಲು ಮುಂದಾದ ಆರು ಪಕ್ಷೇತರ ಶಾಸಕರು

ಚಂಡೀಗಢ: ಹರಿಯಾಣದಲ್ಲಿ ಮತ್ತೊಮ್ಮೆ ಬಿಜೆಪಿ ಸರ್ಕಾರ ರಚನೆ ಮಾಡುವುದು ಬಹುತೇಕ ಖಚಿತಗೊಂಡಿದೆ. ಆರು ಮಂದಿ ಪಕ್ಷೇತರ ಶಾಸಕರುಗಳು ಬಿಜೆಪಿಗೆ ಬೇಷರತ್ ಬೆಂಬಲವನ್ನು ನೀಡಿದ್ದಾರೆ. ಹೀಗಾಗಿ ಮನೋಹರ್ ಲಾಲ್ ಖಟ್ಟರ್ ನೇತೃತ್ವದ ಸರ್ಕಾರ ಮತ್ತೊಮ್ಮೆ ಅಧಿಕಾರದ ಗದ್ದುಗೆಯನ್ನು ಏರಲಿದೆ. ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ...

Read More

ಕಾಶಿ ವಿಶ್ವನಾಥ ಕಾರಿಡಾರ್ : ಮೋದಿಯ ಕನಸಿನ ಯೋಜನೆಗೆ ಟೆಂಡರ್ ಆಹ್ವಾನ

ವಾರಣಾಸಿ: ಕಾಶಿ ವಿಶ್ವನಾಥ ದೇವಾಲಯದ ವೈಭವವನ್ನು ಪುನಃಸ್ಥಾಪಿಸಲು ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳನ್ನು ಪುನರಾಭಿವೃದ್ಧಿ ಮಾಡಲು ಪ್ರಧಾನಿ ನರೇಂದ್ರ ಮೋದಿಯವರು ಹಮ್ಮಿಕೊಂಡಿರುವ ಹಲವು ಪ್ರಮುಖ ಯೋಜನೆಗಳ ಕಾಮಗಾರಿಗಳು ಭರದಿಂದ ಸಾಗುತ್ತಿದೆ. ಮಹತ್ವದ ಯೋಜನೆಗಳ ಪೈಕಿ ಕಾಶಿ ವಿಶ್ವನಾಥ ಕಾರಿಡಾರ್ ಒಂದಾಗಿದ್ದು, ಇದರ  ವಿಸ್ತೃತ ಯೋಜನಾ ವರದಿ (ಡಿಪಿಆರ್)...

Read More

ದೇಶದಾದ್ಯಂತ ಮಹಿಳಾ ಪೊಲೀಸರ ಸಂಖ್ಯೆಯಲ್ಲಿ ಶೇ. 21 ರಷ್ಟು ಹೆಚ್ಚಳ

ನವದೆಹಲಿ: ಗುರುವಾರ ನವದೆಹಲಿಯಲ್ಲಿ ಬಿಡುಗಡೆಯಾದ ವಾರ್ಷಿಕ ಡಾಟಾ ಆನ್ ಪೋಲಿಸ್ ಆರ್ಗನೈಸೇಷನ್ಸ್ (DoPO) ಪ್ರಕಾರ, ದೇಶದ ವಿವಿಧ ರಾಜ್ಯಗಳ ಪೊಲೀಸ್ ಪಡೆಗಳಲ್ಲಿ ಮಹಿಳಾ ಸಿಬ್ಬಂದಿಗಳ ಸಾಮರ್ಥ್ಯ ಶೇ. 21 ರಷ್ಟು ಹೆಚ್ಚಳವಾಗಿದೆ. ವರದಿಯ ಪ್ರಕಾರ, ಭಾರತದಲ್ಲಿನ ಒಟ್ಟು ಪೊಲೀಸ್ ಪಡೆಗಳಲ್ಲಿ ಮಹಿಳಾ ಪೊಲೀಸರು ಈಗ...

Read More

ಜಮ್ಮು & ಕಾಶ್ಮೀರದ BDC ಚುನಾವಣೆಯಲ್ಲಿ ಶೇ. 98 ರಷ್ಟು ಮತದಾನ

ಶ್ರೀನಗರ : ಆಗಸ್ಟ್ 5 ರಂದು ಸಂವಿಧಾನದ 370ನೇ ವಿಧಿಯನ್ನು ರದ್ದುಗೊಳಿಸಿದ ಬಳಿಕ ಜಮ್ಮು ಕಾಶ್ಮೀರದಲ್ಲಿ ನಡೆದ ಮೊದಲ ಚುನಾವಣೆ ಅತ್ಯಂತ ಯಶಸ್ವಿಯಾಗಿದೆ. ಗುರುವಾರ ಅಲ್ಲಿ ಬ್ಲಾಕ್ ಡೆವಲಪ್ಮೆಂಟ್ ಕೌನ್ಸಿಲ್ (ಬಿಡಿಸಿ) ಚುನಾವಣೆ ಅಲ್ಲಿ ನಡೆದಿದ್ದು, ಶೇ.98.3ರಷ್ಟು ಮತದಾನವಾಗಿದೆ. ಎಲ್ಲಾ ಕಡೆಯೂ...

Read More

Recent News

Back To Top