Date : Wednesday, 10-07-2019
ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ನವ ಭಾರತದ ಪರಿಕಲ್ಪನೆಗೆ ಉತ್ತೇಜನವನ್ನು ನೀಡುವ ಸದುದ್ದೇಶದೊಂದಿಗೆ, ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಸುಮಾರು 30 ಯುವಕ-ಯುವತಿಯರು ಮಂಗಳವಾರ ಬಿಜೆಪಿ ಪಕ್ಷವನ್ನು ಸೇರ್ಪಡೆಗೊಂಡಿದ್ದಾರೆ. ದೆಹಲಿಯ ಬಿಜೆಪಿ ಕೇಂದ್ರ ಕಛೇರಿಯಲ್ಲಿ ಇವರನ್ನು ಪಕ್ಷಕ್ಕೆ ಬರಮಾಡಿಕೊಳ್ಳಲಾಯಿತು. 29 ವರ್ಷದ ಸ್ವಿಮ್ಮಿಂಗ್ ಚಾಂಪಿಯನ್ ದಿಶಾ...
Date : Wednesday, 10-07-2019
ಭೋಪಾಲ್: ಮಧ್ಯಪ್ರದೇಶದಲ್ಲಿ ಶಿಕ್ಷಣದ ಗುಣಮಟ್ಟವನ್ನು ವೃದ್ಧಿಸುವ ಸಲುವಾಗಿ ಐಎಎಸ್ ಅಧಿಕಾರಿಗಳು ಮತ್ತು ಎಸ್ಎಎಸ್ ಅಧಿಕಾರಿಗಳು ಪಾರ್ಟ್ಟೈಮ್ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ವಿವಿಧ ಸರ್ಕಾರಿ ಶಾಲೆಗಳಲ್ಲಿ ಸುಮಾರು 50 ಮಂದಿ ಅಧಿಕಾರಿಗಳು ಇದರಲ್ಲಿ 40 ಮಂದಿ ಸೇವಾನಿರತ ಅಧಿಕಾರಗಳು ಪಾಠ ಮಾಡುತ್ತಿದ್ದಾರೆ. ಸೋಮವಾರ...
Date : Wednesday, 10-07-2019
ನವದೆಹಲಿ: ನೇಪಲ್ಸ್‌ನಲ್ಲಿ ನಡೆಯುತ್ತಿರುವ ವರ್ಲ್ಡ್ ಯೂನಿವರ್ಸಿಟಿ ಗೇಮ್ಸ್ ಕ್ರೀಡಾಕೂಟದಲ್ಲಿ ಮಹಿಳೆಯರ 100 ಮೀಟರ್ನಲ್ಲಿ ಬಂಗಾರದ ಪದಕವನ್ನು ಜಯಿಸಿದ ಭಾರತೀಯ ಸ್ಪ್ರಿಂಟರ್ ದ್ಯುತಿ ಚಂದ್ ಅವರನ್ನು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಬುಧವಾರ ಅಭಿನಂದಿಸಿದ್ದಾರೆ. “ನೇಪಲ್ಸ್‌ನಲ್ಲಿ ನಡೆದ ಯೂನಿವರ್ಸಿಯೇಡ್, ವರ್ಲ್ಡ್ ಯೂನಿವರ್ಸಿಟಿ ಗೇಮ್ಸ್ನಲ್ಲಿ 100 ಮೀ ಸ್ಪ್ರಿಂಟ್ ಗೆದ್ದ ದ್ಯುತಿ ಚಂದ್ ಅವರಿಗೆ...
Date : Wednesday, 10-07-2019
ನವದೆಹಲಿ: ಭಾರತೀಯ ವಾಯುಪಡೆಯು ತನ್ನ ಬಲವನ್ನು ವೃದ್ಧಿಸಿಕೊಳ್ಳಲು ಮತ್ತು ಪಾಕಿಸ್ತಾನ ಹಾಗೂ ಚೀನಾದ ಬೆದರಿಕೆಗಳನ್ನು ಸಮರ್ಥವಾಗಿ ನಿಭಾಯಿಸಲು ರಷ್ಯಾದಿಂದ ಹೆಚ್ಚುವರಿಯಾಗಿ 18 ಸುಖೋಯ್ ಸು -30 ಎಂಕೆಐ ಮಲ್ಟಿರೋಲ್ ಫೈಟರ್ಸ್ ಮತ್ತು 21 ಮೈಕೋಯಾನ್ ಮಿಗ್ -29 ಏರ್ ಸುಪಿರಿಯಾರಿಟಿ ಜೆಟ್‌ಗಳನ್ನು ಖರೀದಿ ಮಾಡಲು ಭಾರತ ನಿರ್ಧಾರ ಮಾಡಿದೆ. ವಾಯುಸೇನೆ ಈಗಾಗಲೇ...
Date : Wednesday, 10-07-2019
ನ್ಯೂಯಾರ್ಕ್: ಜಾಗತಿಕ ವೇದಿಕೆಯಲ್ಲಿ ಮಂಗಳವಾರ ಭಾರತವು ಭಯೋತ್ಪಾದನೆ ಮತ್ತು ಸಂಘಟಿತ ಅಪರಾಧದ ನಡುವಣ ಸಂಬಂಧವನ್ನು ಎತ್ತಿ ತೋರಿಸಿದೆ, ಇವೆರಡರ ಸಹಬಾಳ್ವೆ ಮತ್ತು ರೂಪಾಂತರವು ಅಂತಾರಾಷ್ಟ್ರೀಯ ಶಾಂತಿ ಮತ್ತು ಸುರಕ್ಷತೆಗೆ ಹೇಗೆ ದೊಡ್ಡ ಅಪಾಯವನ್ನುಂಟು ಮಾಡುತ್ತಿದೆ ಎಂಬುದನ್ನು ವಿವರಿಸಿದೆ. ಮೋಸ್ಟ್ ವಾಂಟೆಡ್ ಗ್ಯಾಂಗ್ಸ್ಟರ್ ಆಗಿರುವ ದಾವೂದ್...
Date : Tuesday, 09-07-2019
ನವದೆಹಲಿ: 2020ರ ಎಪ್ರಿಲ್ ತಿಂಗಳೊಳಗೆ ಭಾರತೀಯ ಯೋಧರಿಗೆ ರೂ.639 ಕೋಟಿ ಮೊತ್ತದ 1.86 ಲಕ್ಷ ಬುಲೆಟ್ ಪ್ರೂಫ್ ಜಾಕೆಟ್ಗಳನ್ನು ಪೂರೈಕೆ ಮಾಡಲಾಗುವುದು ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಸೋಮವಾರ (ಜುಲೈ8) ರಾಜ್ಯಸಭೆಗೆ ತಿಳಿಸಿದ್ದಾರೆ. ಗುಣಮಟ್ಟಕ್ಕೆ ಪ್ರಮುಖ ಪ್ರಾಧಾನ್ಯತೆಯನ್ನು ನೀಡಿ,...
Date : Tuesday, 09-07-2019
ನವದೆಹಲಿ: ಪಾಕಿಸ್ಥಾನದ ಬಾಲಕೋಟ್ ಮೇಲೆ ಭಾರತವು ವೈಮಾನಿಕ ದಾಳಿಯನ್ನು ನಡೆಸಿದ ಬಳಿಕ ಗಡಿಯಲ್ಲಿ ಅಕ್ರಮ ನುಸುಳುಕೋರತನ ಶೇ. 43 ರಷ್ಟು ಕಡಿಮೆಯಾಗಿದೆ ಎಂದು ಕೇಂದ್ರ ಸರ್ಕಾರ ಸಂಸತ್ತಿಗೆ ಮಂಗಳವಾರ ಮಾಹಿತಿ ನೀಡಿದೆ. ಭದ್ರತಾ ಪಡೆಗಳ ಸಂಯೋಜಿತ ಮತ್ತು ಕೇಂದ್ರೀಕೃತ ಕಾರ್ಯದಿಂದಾಗಿ ಜಮ್ಮು ಕಾಶ್ಮೀರದಲ್ಲಿ...
Date : Tuesday, 09-07-2019
ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರಾಗಿರುವ ಇಕ್ಬಾಲ್ ಮಲಿಕ್ ಮತ್ತು ಇತರ ಕಾಂಗ್ರೆಸ್ ಸದಸ್ಯರು ಜಮ್ಮುವಿನಲ್ಲಿ ಬಿಜೆಪಿಯ ರಾಷ್ಟ್ರೀಯ ಕಾರ್ಯದರ್ಶಿ ರಾಮ್ ಮಾಧವ್ ಅವರ ಸಮ್ಮುಖದಲ್ಲಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ. ಮಲಿಕ್ ಮತ್ತು ಅವರ ಬೆಂಬಲಿಗರು ಸೇರಿದಂತೆ, ಹಲವಾರು ಪ್ರದೇಶ ಕಾಂಗ್ರೆಸ್...
Date : Tuesday, 09-07-2019
ನವದೆಹಲಿ: ಎರಡು ಹೊಸ ಸಿಎಚ್ -47 ಎಫ್ (ಐ) ಚಿನೂಕ್ ಹೆಲಿಕಾಪ್ಟರ್‌ಗಳು ಸೋಮವಾರ ಭಾರತೀಯ ವಾಯುಪಡೆಗೆ ಸೇರ್ಪಡೆಗೊಂಡಿವೆ. ಭಾರತವು 15 ಚಿನೂಕ್ ಮತ್ತು 22 ಎಎಚ್ -64 ಇ ಅಪಾಚೆ ಹೆಲಿಕಾಪ್ಟರ್‌ಗಳನ್ನು ಅಮೆರಿಕಾದ ರಕ್ಷಣಾ ಮತ್ತು ವಾಯುಯಾನ ದಿಗ್ಗಜ ಸಂಸ್ಥೆಯಾಗ ಬೋಯಿಂಗ್‌ನಿಂದ ಖರೀದಿಸುತ್ತಿದ್ದೆ. ಸೇನೆಗಾಗಿ...
Date : Tuesday, 09-07-2019
ಲಕ್ನೋ: ಸಕ್ರಮ ಗೋ ಸಾಗಾಣೆದಾರರಿಗೆ ಸರ್ಟಿಫಿಕೇಟ್ಗಳನ್ನು ಮತ್ತು ಸೂಕ್ತ ರಕ್ಷಣೆಗಳನ್ನು ಒದಗಿಸುವಂತೆ ಉತ್ತರಪ್ರದೇಶದ ಸಿಎಂ ಯೋಗಿ ಆದಿತ್ಯನಾಥ ಅವರು ತಮ್ಮ ರಾಜ್ಯದ ಗೋ ಸೇವಾ ಆಯೋಗಕ್ಕೆ ಸೂಚಿಸಿದ್ದಾರೆ. ಗೋ ಸಾಗಾಣೆದಾರರ ಸುರಕ್ಷತೆಗಾಗಿ ಮತ್ತು ಅಕ್ರಮ ಗೋ ಸಾಗಾಣೆಗೆ ಕಡಿವಾಣವನ್ನು ಹಾಕುವ ಸಲುವಾಗಿ...