News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

2020ರ ಇಸ್ರೋದ ಮೊದಲ ಮಿಶನ್ ಯಶಸ್ವಿ : ಯಶಸ್ವಿಯಾಗಿ ಉಡಾವಣೆಗೊಂಡ ಜಿಸ್ಯಾಟ್-30

ನವದೆಹಲಿ: ಭಾರತದ ದೂರಸಂಪರ್ಕ ಉಪಗ್ರಹ ಜಿಸ್ಯಾಟ್ -30 ಅನ್ನು ಶುಕ್ರವಾರ ಜಿಯೋ ಸಿಂಕ್ರೊನಸ್ ಟ್ರಾನ್ಸ್‌ಫರ್ ಆರ್ಬಿಟ್ (ಜಿಟಿಒ) ಗೆ ಯಶಸ್ವಿಯಾಗಿ ಚಿಮ್ಮಿಸಲಾಗಿದೆ. ಫ್ರಾನ್ಸ್­ನ ಗಯಾನಾದ ಕೌರೌ ಉಡಾವಣಾ ನೆಲೆಯಿಂದ ಅರಿಯೇನ್ -5 ವಿಎ -251 ಯಶಸ್ವಿಯಾಗಿ ಉಡಾವಣೆಗೊಂಡಿದೆ. 2020ರ ಇಸ್ರೋದ ಮೊದಲ ಮಿಷನ್...

Read More

ಜನಗಣತಿ ಮತ್ತು ಎನ್‌ಪಿಆರ್ ಕುರಿತು ಇಂದು ಗೃಹ ಸಚಿವಾಲಯದಿಂದ ಮಹತ್ವದ ಸಭೆ

ನವದೆಹಲಿ: ಕೇಂದ್ರ ಗೃಹ ಸಚಿವಾಲಯ ಶುಕ್ರವಾರ ರಾಷ್ಟ್ರ ರಾಜಧಾನಿಯಲ್ಲಿ ಜನಗಣತಿ ಮತ್ತು ರಾಷ್ಟ್ರೀಯ ಜನಸಂಖ್ಯಾ ನೋಂದಣಿ (ಎನ್‌ಪಿಆರ್) ಕುರಿತು ಮಹತ್ವದ ಸಭೆ ನಡೆಸಲಿದೆ. ಪಶ್ಚಿಮ ಬಂಗಾಳ ಹೊರತುಪಡಿಸಿ ಎಲ್ಲಾ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳು ಈ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಸಭೆಯ ಅಧ್ಯಕ್ಷತೆಯನ್ನು  ಗೃಹ ವ್ಯವಹಾರಗಳ ರಾಜ್ಯ...

Read More

ಯುಪಿ: ಮಾದರಿ ಕ್ರೀಡಾ ಗ್ರಾಮಗಳಾಗಿ ಹೊರಹೊಮ್ಮಲಿವೆ ಎರಡು ಗ್ರಾಮಗಳು

ಲಕ್ನೋ: ದೇಶದಲ್ಲಿ ಕ್ರೀಡಾ ಸಂಸ್ಕೃತಿಯನ್ನು ವಿಕಸನಗೊಳಿಸುವ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಟೆಕ್ನಾಲಜಿ (ಐಎಂಟಿ) ಘಜಿಯಾಬಾದ್ ಯೋಜನೆಯ ಭಾಗವಾಗಿ ಉತ್ತರ ಪ್ರದೇಶದ ಬಹದ್ದೂರ್‌ಪುರ ಮತ್ತು ಖೇರಿ ವಿರಾನ್ ಭಾರತದ ಮೊದಲ ‘ಮಾದರಿ ಕ್ರೀಡಾ ಗ್ರಾಮ’ಗಳಾಗಿ ಹೊರಹೊಮ್ಮಲಿದೆ. ‘ಆದರ್ಶ್ ಖೇಲ್ ಗ್ರಾಮ್’ ಕಾರ್ಯಕ್ರಮದಡಿ, ಐಎಂಟಿ...

Read More

ಆಂಧ್ರಪ್ರದೇಶ : ಮೈತ್ರಿ ಮಾಡಿಕೊಂಡ ಬಿಜೆಪಿ ಮತ್ತು ಜನಸೇನಾ

ಹೈದರಾಬಾದ್: ಆಂಧ್ರಪ್ರದೇಶದಲ್ಲಿ  ಬಿಜೆಪಿ ಮತ್ತು ಪವನ್ ಕಲ್ಯಾಣ್ ನೇತೃತ್ವದ ಜನಸೇನಾ ಮೈತ್ರಿ ಮಾಡಿಕೊಂಡಿದೆ. ಉಭಯ ಪಕ್ಷಗಳ ನಾಯಕರುಗಳು ಸುದೀರ್ಘ ಸಮಯದಿಂದ ಮಾತುಕತೆಯನ್ನು ನಡೆಸಿ ಮೈತ್ರಿ ಒಪ್ಪಂದ ಮಾಡಿಕೊಂಡಿದ್ದಾರೆ. ಜನಸೇನಾ ಮುಖ್ಯಸ್ಥ ಮತ್ತು ತೆಲುಗು ಚಲನಚಿತ್ರ ನಟ-ರಾಜಕಾರಣಿ ಪವನ್ ಕಲ್ಯಾಣ್ ಮತ್ತು ಆಂಧ್ರಪ್ರದೇಶದ...

Read More

ಕೇರಳದಲ್ಲಿ ಲವ್ ಜಿಹಾದ್ ಇರುವುದು ಸತ್ಯ : ಕ್ರೈಸ್ಥ ಸಂಘಟನೆ

ಕೊಚ್ಚಿ: ಕೇರಳದಲ್ಲಿ ನಡೆಯುತ್ತಿರುವ ಲವ್ ಜಿಹಾದ್ ಪ್ರಕರಣಗಳು ಆಗಾಗ ದೇಶದ ಗಮನವನ್ನು ಸೆಳೆಯುತ್ತಿರುತ್ತದೆ. ಹಿಂದೂ ಸಂಘಟನೆಗಳು ಹಿಂದಿನಿಂದಲೂ ಲವ್ ಜಿಹಾದ್ ನಡೆಯುತ್ತಿರುವ ಬಗ್ಗೆ ದೊಡ್ಡ ಮಟ್ಟದಲ್ಲಿ ಕೂಗು ಆರೋಪಿಸುತ್ತಾ ಬಂದಿವೆ. ಆದರೆ ಕೇರಳ ಸರ್ಕಾರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿಯೇ ಇಲ್ಲ....

Read More

2018-19 ರಲ್ಲಿ ಬಿಜೆಪಿ ರೂ.2,410 ಕೋಟಿ, ಕಾಂಗ್ರೆಸ್ ರೂ. 918.03 ಕೋಟಿ ದೇಣಿಗೆ ಪಡೆದಿದೆ

ನವದೆಹಲಿ: 2018-19ರ ಅವಧಿಯಲ್ಲಿ ಬಿಜೆಪಿ 2,410 ಕೋಟಿ ರೂಪಾಯಿ ದೇಣಿಗೆಗಳನ್ನು ಸಂಗ್ರಹಿಸಿದೆ, ಇದರಲ್ಲಿ 1,450 ಕೋಟಿ ರೂಪಾಯಿಗಳು ಚುನಾವಣಾ ಬಾಂಡ್ ರೂಪದಲ್ಲಿ ಬಂದಿದೆ ಎಂದು ಚುನಾವಣಾ ವಾಚ್ ಡಾಗ್ ಅಸೋಸಿಯೇಶನ್ ಫಾರ್ ಡೆಮಾಕ್ರಾಟಿಕ್ ರಿಫಾರ್ಮ್ಸ್ (ಎಡಿಆರ್) ಹೇಳಿದೆ. ಕಾಂಗ್ರೆಸ್ ಪಕ್ಷ 918.03...

Read More

“ನಾನು ರಬ್ಬರ್ ಸ್ಟ್ಯಾಂಪ್ ಅಲ್ಲ” : ಕೇರಳ ಸರ್ಕಾರದ ವಿರುದ್ಧ ರಾಜ್ಯಪಾಲ ಆರೀಫ್ ಖಾನ್ ಕಿಡಿ

ತಿರುವನಂಪತಪುರಂ: ಕೇರಳ ಸರ್ಕಾರದ ವಿರುದ್ಧ ಕಿಡಿಕಾರಿರುವ ಅಲ್ಲಿನ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಅವರು, ನಾನು ರಬ್ಬರ್ ಸ್ಟ್ಯಾಂಪ್ ಅಲ್ಲ ಮತ್ತು ನಾನು ನನ್ನ ಬುದ್ಧಿ ಉಪಯೋಗಿಸಿ ಕೆಲಸ ಮಾಡುತ್ತೇನೆ ಎಂದು ಹೇಳಿದ್ದಾರೆ. ಸ್ಥಳೀಯ ಸಂಸ್ಥೆಗಳಲ್ಲಿ ಸದಸ್ಯರ ಸಂಖ್ಯೆಯನ್ನು ಹೆಚ್ಚಿಸಲು ಕೇರಳ ಸಚಿವ ಸಂಪುಟ ಅನುಮೋದಿಸಿದ ಸುಗ್ರೀವಾಜ್ಞೆಗೆ...

Read More

ಏಕ ದಿನ ಟೋಲ್ ಸಂಗ್ರಹದಲ್ಲಿ ಭಾರೀ ಹೆಚ್ಚಳ: ಫಾಸ್ಟ್‌ಟ್ಯಾಗ್‌ ಮಾರಾಟದಲ್ಲೂ ಏರಿಕೆ

ನವದೆಹಲಿ: ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ಭಾನುವಾರ ಟೋಲ್ ಶುಲ್ಕದ ಮೂಲಕ 86.2 ಕೋಟಿ ರೂ.ಗಳನ್ನು ಸಂಗ್ರಹಿಸಿದೆ ಎಂದು ಅದರ ಅಧ್ಯಕ್ಷ ಸುಖಬೀರ್ ಸಿಂಗ್ ಸಂಧು ಹೇಳಿದ್ದಾರೆ. “ಎರಡು ದಿನಗಳ ಹಿಂದೆ ಎನ್‌ಎಚ್‌ಎಐ ದೈನಂದಿನ ಆಧಾರದಲ್ಲಿ ತನ್ನ ಅತಿ ಹೆಚ್ಚು ಟೋಲ್...

Read More

ಇಂದಿರಾ ಗಾಂಧಿ ಕುಖ್ಯಾತ ಗ್ಯಾಂಗ್­ಸ್ಟರ್ ಕರೀಮ್ ಲಾಲ್­ನನ್ನು ಭೇಟಿಯಾಗುತ್ತಿದ್ದರು : ಶಿವಸೇನೆ ಮುಖಂಡ

ಮುಂಬಯಿ: ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರು ಮುಂಬಯಿಯಲ್ಲಿ ಕುಖ್ಯಾತ ಗ್ಯಾಂಗ್­ಸ್ಟರ್ ಕರೀಮ್ ಲಾಲ್­ನನ್ನು ಭೇಟಿ ಮಾಡುತ್ತಿದ್ದರು ಎಂದು ಹೇಳುವ ಮೂಲಕ ಶಿವಸೇನೆಯ ಮುಖ್ಯ ವಕ್ತಾರ ಮತ್ತು ಪಕ್ಷದ ಸಂಸದ ಸಂಜಯ್ ರಾವತ್ ಅವರು ಹೊಸ ವಿವಾದಕ್ಕೆ ನಾಂದಿ ಹಾಡಿದ್ದಾರೆ. “ಮುಂಬಯಿನ ಪೊಲೀಸ್...

Read More

ತಿಲಕವಿಟ್ಟು ಪೂಜಿಸುವ ಮೂಲಕ K-9 ವಜ್ರಾ ಗನ್ ಅನ್ನು ಉದ್ಘಾಟಿಸಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್

ಸೂರತ್: ಗುಜರಾತ್‌ನ ಸೂರತ್‌ನ ಹಜಿರಾದಲ್ಲಿರುವ ಲಾರ್ಸೆನ್ ಮತ್ತು ಟೌಬ್ರೊ ಆರ್ಮರ್ಡ್ ಸಿಸ್ಟಮ್ಸ್ ಕಾಂಪ್ಲೆಕ್ಸ್‌ನಲ್ಲಿ 51 ನೇ ಕೆ-9 ವಜ್ರಾ-ಟಿ ಗನ್ ಅನ್ನು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಗುರುವಾರ ಅನಾವರಣ ಮಾಡಿದ್ದಾರೆ. ಸ್ವಯಂಚಾಲಿತ ಟ್ರ್ಯಾಕ್ಡ್ ಹೊವಿಟ್ಜರ್‌ ಆದ ಕೆ -9...

Read More

Recent News

Back To Top