Date : Friday, 17-01-2020
ನವದೆಹಲಿ: ಯೋಗ ಕ್ಷೇತ್ರದಲ್ಲಿ ನೀಡಿದ ಅತ್ಯುತ್ತಮ ಕೊಡುಗೆ ಮತ್ತು ಸಾಧನೆಗಾಗಿ ಯುಕೆ ರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ 11 ವರ್ಷದೊಳಗಿನ “ವರ್ಷದ ಬ್ರಿಟಿಷ್ ಇಂಡಿಯನ್” ಪ್ರಶಸ್ತಿಯನ್ನು ಪಡೆದುಕೊಂಡಿರುವ ಯುಕೆ ಮೂಲದ ಭಾರತೀಯ ಬಾಲಕ ಈಶ್ವರ್ ಶರ್ಮಾ ಗ್ಲೋಬಲ್ ಚೈಲ್ಡ್ ಪ್ರಾಡಿಜಿ ಅವಾರ್ಡ್ಸ್ 2020 ತನ್ನದಾಗಿಸಿಕೊಂಡಿದ್ದಾನೆ. ಇಲ್ಲಿಯವರೆಗೆ ಆತ ಯುಕೆ ಮತ್ತು...
Date : Friday, 17-01-2020
ನವದೆಹಲಿ: ಕಾಶ್ಮೀರವು ಭಾರತ ಮತ್ತು ಪಾಕಿಸ್ಥಾನದ ನಡುವಣ ದ್ವಿಪಕ್ಷೀಯ ವಿಷಯವಾಗಿದೆ ಎಂಬ ಬಗ್ಗೆ ಯಾವುದೇ ಸಂದೇಹವಿಲ್ಲ ಎಂದು ರಷ್ಯಾದ ಭಾರತ ನಿಕೋಲಾಯ್ ಕುಡಾಶೇವ್ ಶುಕ್ರವಾರ ಹೇಳಿದ್ದಾರೆ. ಎಲ್ಲಾ ಎಸ್ -400 ವಾಯು ರಕ್ಷಣಾ ಕ್ಷಿಪಣಿ ವ್ಯವಸ್ಥೆಗಳನ್ನು 2025 ರ ವೇಳೆಗೆ ಭಾರತಕ್ಕೆ ತಲುಪಿಸಲಾಗುವುದು ಎಂದು ಮಿಶನ್...
Date : Friday, 17-01-2020
ನವದೆಹಲಿ: ಇರಾನ್ ಮತ್ತು ಅಮೆರಿಕಾದ ನಡುವೆ ಉದ್ಭವಿಸಿದ್ದ ಬಿಕ್ಕಟ್ಟಿನ ಹಿನ್ನಲೆಯಲ್ಲಿ ಏರಿಕೆಯಾಗಿದ್ದ ಪೆಟ್ರೋಲ್ ಡಿಸೇಲ್ ದರ ಕೊನೆಗೂ ಇಳಿಕೆಯಾಗಿದೆ. ಇಂದು ಪೆಟ್ರೋಲ್ ದರದಲ್ಲಿ 15 ಪೈಸೆ, ಡೀಸೆಲ್ ದರದಲ್ಲಿ 14 ಪೈಸೆ ಕಡಿಮೆಯಾಗಿದೆ. ತೈಲ ಬೆಲೆ ಇಳಿಕೆಯಾಗುತ್ತಿರುವುದು ಗ್ರಾಹಕರಿಗೆ ಕೊಂಚ ನಿರಾಳತೆಯನ್ನು...
Date : Friday, 17-01-2020
ನವದೆಹಲಿ: ನಿರ್ಭಯಾ ಅತ್ಯಾಚಾರ ಮತ್ತು ಕೊಲೆ ಆರೋಪಿಗಳನ್ನು ಫೆಬ್ರವರಿ 1 ರಂದು ಬೆಳಿಗ್ಗೆ 6 ಗಂಟೆಗೆ ಗಲ್ಲಿಗೇರಿಸುವುದಾಗಿ ಹೊಸ ಡೆತ್ ವಾರಂಟ್ ಹೊರಡಿಸಲಾಗಿದೆ. ನಾಲ್ವರು ಅಪರಾಧಿಗಳನ್ನು ಗಲ್ಲಿಗೇರಿಸುವ ಕಾರ್ಯ ಒಂದೇ ಸಮಯದಲ್ಲಿ ದೆಹಲಿಯ ತಿಹಾರ್ ಜೈಲಿನಲ್ಲಿ ನಡೆಯಲಿದೆ ಈ ಹಿಂದೆ ಜನವರಿ...
Date : Friday, 17-01-2020
ಬೆಂಗಳೂರು: ಎಸ್ಡಿಪಿಐ ಸಂಘಟನೆಯನ್ನು ನಿಷೇಧಿಸಬೇಕು ಮತ್ತು ಅದರ ಸಮಾಜ ಘಾತುಕ ಕೃತ್ಯಗಳ ಬಗ್ಗೆ ಕೇಂದ್ರ ಸರ್ಕಾರ ಗಮನ ಹರಿಸಬೇಕು ಎಂದು ಸಚಿವ ಜಗದೀಶ್ ಶೆಟ್ಟರ್ ಅವರು ಮನವಿ ಮಾಡಿದ್ದಾರೆ. ಸಿಎಎ ಪರವಾದ ಸಮಾವೇಶದ ಸಂದರ್ಭದಲ್ಲಿ ಆರ್ ಎಸ್ ಎಸ್ ಸದಸ್ಯರೊಬ್ಬರ ಮೇಲೆ...
Date : Friday, 17-01-2020
ಬೆಂಗಳೂರು: ಸಿಎಎ ಕುರಿತ ಜಾಗೃತಿ ಕಾರ್ಯಕ್ರಮದ ವೇಳೆ ಖ್ಯಾತ ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಮತ್ತು ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರನ್ನು ಕೊಲೆ ಮಾಡಲು ಪ್ರಯತ್ನಿಸಿದ ಎಸ್ಡಿಪಿಐ ಕಾರ್ಯಕರ್ತರನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಮೊಹಮ್ಮದ್ ಇರ್ಫಾನ್, ಸೈಯದ್ ಅಕ್ಬರ್, ಸೈಯದ...
Date : Friday, 17-01-2020
ನವದೆಹಲಿ: ಕೇಂದ್ರ ಬಜೆಟ್ ಶೀಘ್ರದಲ್ಲೇ ಮಂಡನೆಗೊಳ್ಳಲಿದೆ. ಈ ಹಿನ್ನಲೆಯಲ್ಲಿ ಎಲ್ಲರ ಗಮನ ಅತ್ತ ಕಡೆ ನೆಟ್ಟಿದೆ. ಈ ಬಜೆಟ್ ‘ಅಗತ್ಯ ಸರಕುಗಳ ಕಾಯ್ದೆ’ (Essential Commodities Act)ನ ದಂಡದ ನಿಬಂಧನೆಗಳನ್ನು ದೂರವಿಡುವ ಸಾಧ್ಯತೆ ಇದೆ. ಅನೇಕ ತಜ್ಞರ ಪ್ರಕಾರ ಇದು ಕೃಷಿ...
Date : Friday, 17-01-2020
ನವದೆಹಲಿ: ನಿರ್ಭಯಾ ಸಾಮೂಹಿಕ ಅತ್ಯಾಚಾರ ಪ್ರಕರಣದ ಆರೋಪಿಗಳಲ್ಲಿ ಒಬ್ಬನಾದ ಮುಖೇಶ್ ಸಿಂಗ್ ಎಂಬಾತ ಸಲ್ಲಿಸಿದ ಕ್ಷಮಾದಾನ ಅರ್ಜಿಯನ್ನು ರಾಷ್ಟ್ರಪತಿ ರಾಮನಾಥ ಕೋವಿಂದ್ ಶುಕ್ರವಾರ ತಿರಸ್ಕರಿಸಿದ್ದಾರೆ. ಮುಕೇಶ್ ಸಿಂಗ್ ಅವರ ಕ್ಯುರೇಟವ್ ಪಿಟಿಷನ್ ಅನ್ನು ಸುಪ್ರೀಂಕೋರ್ಟ್ ತಿರಸ್ಕರಿಸಿದ ನಂತರ ಕ್ಷಮಾಧಾನ ಅರ್ಜಿಯನ್ನು ಇತ್ತೀಚೆಗೆ ರಾಷ್ಟ್ರಪತಿ ಅವರಿಗೆ ಸಲ್ಲಿಸಲಾಯಿತು. ಗುರುವಾರ ದೆಹಲಿ ಸರ್ಕಾರವೂ...
Date : Friday, 17-01-2020
ಲಕ್ನೋ: ಉತ್ತರಪ್ರದೇಶದ ಮುಜಫರನಗರ್ ಜಿಲ್ಲೆಯಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧದ ಪ್ರತಿಭಟನೆಯ ಸಂದರ್ಭದಲ್ಲಿ ಪೊಲೀಸ್ ಪಡೆಗಳ ಮೇಲೆ ಕಲ್ಲು ಎಸೆಯಲು ಮಕ್ಕಳನ್ನು ಪ್ರಚೋದಿಸಿದ ಆರೋಪದ ಮೇರೆಗೆ 33 ಜನರ ವಿರುದ್ಧ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಎಲ್ಲಾ 33 ಅಪರಾಧಿಗಳನ್ನೂ ಈ ಹಿಂದೆ...
Date : Friday, 17-01-2020
ನವದೆಹಲಿ: ಹಾಸ್ಟೆಲ್‌ಗಳಲ್ಲಿ ವಾಸಿಸುವ 6.450 ಜೆಎನ್‌ಯು ವಿದ್ಯಾರ್ಥಿಗಳಲ್ಲಿ ಶೇಕಡಾ 65 ರಷ್ಟು ವಿದ್ಯಾರ್ಥಿಗಳು ಹೊಸ ಹಾಸ್ಟೆಲ್ ಶುಲ್ಕವನ್ನು ಪಾವತಿಸಿದ್ದಾರೆ ಎಂದು ವಿಶ್ವವಿದ್ಯಾಲಯ ಆಡಳಿತ ಪ್ರಕಟಿಸಿದೆ ಎಂದು ವರದಿಗಳು ಹೇಳಿವೆ ಹಾಸ್ಟೆಲ್ ಬಾಕಿ ಪಾವತಿಸಲು ವಿದ್ಯಾರ್ಥಿಗಳಿಗೆ ಜನವರಿ 17 ರವರೆಗೆ ಸಮಯವಿದೆ, ವಿದ್ಯಾರ್ಥಿಗಳು ಮತ್ತೆ ಕ್ಯಾಂಪಸ್‌ಗೆ...