News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಹಳೆ ಧಾರಾವಾಹಿಗಳ ಮರು ಪ್ರಸಾರಕ್ಕೆ ದೂರದರ್ಶನದಿಂದ ‘ಡಿಡಿ ರೆಟ್ರೋ’ ಆರಂಭ

ನವದೆಹಲಿ: ಒಂದು ಕಾಲದಲ್ಲಿ ಜನರಿಗೆ ಮನೋರಂಜನೆ ನೀಡುವ ಏಕೈಕ ಟಿವಿ ಚಾನೆಲ್ ಆಗಿದ್ದ ಸರ್ಕಾರಿ ಸ್ವಾಮ್ಯದ ದೂರದರ್ಶನ ಮತ್ತೆ ಸುದ್ದಿಯಲ್ಲಿದೆ. ಕೆಲವು ದಿನಗಳ ಹಿಂದಷ್ಟೇ ಕೆಲವು ವರ್ಷಗಳ ಹಿಂದೆ ಡಿಡಿ ಪ್ರಸಾರ ಮಾಡುತ್ತಿದ್ದ ರಾಮಾಯಣ ಧಾರಾವಾಹಿಯನ್ನು ಮತ್ತೆ ಪ್ರಸಾರ ಮಾಡುವ ಮೂಲಕ...

Read More

ಸರಕು ಸಾಗಾಟ ಟ್ರಕ್‌­ಗಳಿಗೆ ಮುಕ್ತ ಸಂಚಾರಕ್ಕೆ ಅವಕಾಶ : ಕೇಂದ್ರ

ನವದೆಹಲಿ: ದೇಶವನ್ನು ಲಾಕ್ಡೌನ್ ಮಾಡಲಾಗಿರುವುದರಿಂದ ಜನ ಸಾಮಾನ್ಯರಿಗೆ ದಿನ ಬಳಕೆಗೆ ಬೇಕಾದ ವಸ್ತುಗಳನ್ನು ತಲುಪುವಂತೆ ಮಾಡುವಲ್ಲಿ ತೊಡಕಾಗುತ್ತಿದೆ. ಸರಕುಗಳನ್ನು ಹೊತ್ತೊಯ್ಯುವ ಟ್ರಕ್­ಗಳು ಲಾಕ್ಡೌನ್ ನಿಯಮಗಳಿಂದಾಗಿ ನಿಗದಿತ ಪ್ರದೇಶಗಳಿಗೆ ತೆರಳುವುದು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಸರಕು ಸಾಗಿಟದ ಟ್ರಕ್­ಗಳಿಗೆ ಮುಕ್ತ ಸಂಚಾರಕ್ಕೆ ಅವಕಾಶ ಕಲ್ಪಿಸುವಂತೆ,...

Read More

ದೆಹಲಿ ಪೊಲೀಸ್ ಅಪರಾಧ ಘಟಕ ತಬ್ಲೀಘಿ ಜಮಾತ್ ನಾಯಕ ಮೌಲಾನಾ ಸಾದ್‌ ಬಂಧನಕ್ಕೆ ಬಲೆ ಬೀಸಿದೆ

ನವದೆಹಲಿ: ಪೊಲೀಸ್ ಅಪರಾಧ ವಿಭಾಗವು ಮೌಲಾನಾ ಮುಹಮ್ಮದ್ ಸಾದ್­ನನ್ನು ಬಂಧಿಸಲು ಸಜ್ಜಾಗಿದೆ. ಮೂಲಗಳು ಸೋಮವಾರ ಅಥವಾ ಮಂಗಳವಾರ ಎಫ್ಐಆರ್‌ನಲ್ಲಿ ಹೆಸರಿಸಲಾದ ತಬ್ಲೀಘಿ ನಾಯಕ ಮತ್ತು ಇತರ ಜನರನ್ನು ವಿಚಾರಣೆಗೊಳಪಡಿಸಲಿದೆ ಎಂದು ಮೂಲಗಳು ತಿಳಿಸಿವೆ. ಮೌಲಾನಾ ಸಾದ್ ತಪ್ಪಿಸಿಕೊಳ್ಳುವ ಮಾರ್ಗವನ್ನು ಬಳಸಿಕೊಳ್ಳಬಾರದು ಎಂಬ...

Read More

ನಾಳೆ ಬೆಳಿಗ್ಗೆ 10 ಗಂಟೆಗೆ ದೇಶವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಮೋದಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಬೆಳಗ್ಗೆ 10 ಗಂಟೆಗೆ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಈ ಸಂದರ್ಭದಲ್ಲಿ ಅವರು ಲಾಕ್ ಡೌನ್ ವಿಸ್ತರಣೆಯ ಬಗ್ಗೆ ಮಹತ್ವದ ಘೋಷಣೆಯನ್ನು ಮಾಡುವ ನಿರೀಕ್ಷೆ ಇದೆ. ಈಗಾಗಲೇ ರಾಷ್ಟ್ರವ್ಯಾಪಿ ಅನುಷ್ಠಾನಗೊಳಿಸಲಾದ 21 ದಿನಗಳ ಲಾಕ್...

Read More

ಖಾಸಗಿ, ಸರ್ಕಾರಿ ಲ್ಯಾಬ್ ಬಳಸಿ ದೇಶದಾದ್ಯಂತ ಕೋವಿಡ್ -19 ಪರೀಕ್ಷೆಗಳನ್ನು ಹೆಚ್ಚಿಸಲು ಯೋಜಿಸಿದೆ ಐಸಿಎಂಆರ್

ನವದೆಹಲಿ: ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್)ಯು ಕೊರೊನಾವೈರಸ್ ಸೋಂಕಿತ ಪ್ರಕರಣಗಳ ಮಾದರಿಗಳನ್ನು ಪರೀಕ್ಷಿಸಬಲ್ಲಂತಹ ದೇಶದಾದ್ಯಂತದ ಪ್ರಯೋಗಾಲಯಗಳನ್ನು ಹುಡುಕಲು ಪ್ರಾರಂಭಿಸಿದೆ. ಖಾಸಗಿ ಮತ್ತು ಸರಕಾರಿ ಪ್ರಯೋಗಾಲಯಗಳನ್ನು ಬಳಸಿ ಕೊರೋನವೈರಸ್ ಪರೀಕ್ಷೆಗಳನ್ನು ಹೆಚ್ಚೆಚ್ಚು ನಡೆಸುವ ಯೋಜನೆ ಅದರದ್ದಾಗಿದೆ. ಈ ಉದ್ದೇಶಕ್ಕಾಗಿ ದೇಶಾದ್ಯಂತ ಖಾಸಗಿ...

Read More

ಕೋವಿಡ್-19 ನಿಗ್ರಹಿಸಲು ಭಾರತ ಪ್ರಾರಂಭಿಸಿರುವ ಆರೋಗ್ಯ ಸೇತು ಆ್ಯಪ್‌ಗೆ ವಿಶ್ವ ಬ್ಯಾಂಕ್ ಶ್ಲಾಘನೆ

ನವದೆಹಲಿ: ಕೋವಿಡ್ -19 ಸಾಂಕ್ರಾಮಿಕ ರೋಗವನ್ನು ನಿಗ್ರಹಿಸಲು ಭಾರತ ಪ್ರಾರಂಭಿಸಿರುವ ಆರೋಗ್ಯ ಸೇತು ಆ್ಯಪ್ ಅನ್ನು ವಿಶ್ವ ಬ್ಯಾಂಕ್ ಶ್ಲಾಘಿಸಿದೆ. ಅಪ್ಲಿಕೇಶನ್‌ನ ಉದಾಹರಣೆಯನ್ನು ಉಲ್ಲೇಖಿಸಿರುವ ವಿಶ್ವಬ್ಯಾಂಕ್‌ನ ವರದಿಯ ಪ್ರಕಾರ, ಜನಸಮೂಹದಾದ್ಯಂತ ಸಾಂಕ್ರಾಮಿಕ ರೋಗವನ್ನು ಪತ್ತೆಹಚ್ಚಲು ನವೀನ ಪರಿಹಾರಗಳು ಹೆಚ್ಚು ಸಹಾಯ ಮಾಡುತ್ತವೆ....

Read More

COVID-19 ವಿರುದ್ಧ ಹೋರಾಡುವಲ್ಲಿ ಯೋಗ, ಧ್ಯಾನದ ಪರಿಣಾಮಗಳನ್ನು ಅಧ್ಯಯನ ಮಾಡಲು ಪ್ರಸ್ತಾಪ ಆಹ್ವಾನಿಸಿದ ಕೇಂದ್ರ

ನವದೆಹಲಿ: COVID-19 ಮತ್ತು ಅಂತಹುದೇ ವೈರಸ್‌ಗಳ ವಿರುದ್ಧ ಹೋರಾಡುವಲ್ಲಿ ಯೋಗ ಮತ್ತು ಧ್ಯಾನದ ಪರಿಣಾಮಗಳನ್ನು ಅಧ್ಯಯನ ಮಾಡಲು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಪ್ರಸ್ತಾಪಗಳನ್ನು ಆಹ್ವಾನಿಸಿದೆ. ಯೋಗ ಮತ್ತು ಧ್ಯಾನ ಸಂಶೋಧನಾ ಕ್ಷೇತ್ರದಲ್ಲಿ ಸಾಬೀತಾಗಿರುವ ದಾಖಲೆಯನ್ನು ಹೊಂದಿರುವ ವಿಜ್ಞಾನಿಗಳು, ವೈದ್ಯರು ಮತ್ತು...

Read More

‘YUKTI’ ವೆಬ್ ಪೋರ್ಟಲ್ ಆರಂಭಿಸಿದ ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯ

ನವದೆಹಲಿ: ಕೇಂದ್ರ ಮಾನವ ಸಂಪನ್ಮೂಲ ಸಚಿವ ರಮೇಶ್ ಪೋಖ್ರಿಯಾಲ್ ಅವರು ‘YUKTI’ (Young India Combating COVID-19 Technology and Innovation) ಅನ್ನು ನವದೆಹಲಿಯಲ್ಲಿ ಬಿಡುಗಡೆ ಮಾಡಿದ್ದಾರೆ. ಈ ಪೋರ್ಟಲ್ ಮತ್ತು ಡ್ಯಾಶ್ ಬೋರ್ಡ್ ಮಾನವ ಸಂಪನ್ಮೂಲ ಸಚಿವಾಲಯ ತೆಗೆದುಕೊಳ್ಳುವ ಎಲ್ಲಾ...

Read More

ದೇಶದಾದ್ಯಂತ 20 ಲಕ್ಷ ‘ಸುರಕ್ಷಾ’ ಅಂಗಡಿಗಳನ್ನು ತೆರೆಯಲಿರುವ ಕೇಂದ್ರ

ನವದೆಹಲಿ: ಲಾಕ್ಡೌನ್ ಹಿನ್ನೆಲೆಯಲ್ಲಿ ಜನರಿಗೆ ಅಗತ್ಯ ವಸ್ತುಗಳನ್ನು ಸರಿಯಾದ ರೀತಿಯಲ್ಲಿ ತಲುಪಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ನಿರ್ಧರಿಸಿದೆ. ಅದಕ್ಕಾಗಿ ಮುಂದಿನ 45 ದಿನಗಳಲ್ಲಿ ಚಿಲ್ಲರೆ ದಿನಸಿ ವಸ್ತುಗಳನ್ನು ಮಾರಾಟ ಮಾಡುವ ಸಲುವಾಗಿ ದೇಶದಾದ್ಯಂತ 20 ಲಕ್ಷ ‘ಸುರಕ್ಷಾ’ ಅಂಗಡಿಗಳನ್ನು ಸ್ಥಾಪಿಸಲು ಯೋಚಿಸಿದೆ....

Read More

ರಕ್ಷಣಾ ಸಾಧನಗಳ ತಯಾರಿಯಲ್ಲಿ ತೊಡಗಿದ್ದಾರೆ ದೇಶದಾದ್ಯಂತದ 78000 ಸ್ವಸಹಾಯ ಗುಂಪಿನ ಸದಸ್ಯರು

ನವದೆಹಲಿ : ದೇಶದಾದ್ಯಂತ ಲಾಕ್ಡೌನ್ ಹಿನ್ನೆಲೆಯಲ್ಲಿ ದೇಶದ ವಿವಿಧ ರಾಜ್ಯಗಳ ಸುಮಾರು 78000 ಸ್ವಸಹಾಯ ಗುಂಪಿನ ಸದಸ್ಯರು ಅಗತ್ಯ ಆರೋಗ್ಯ ರಕ್ಷಕ ಪಿಪಿಇ ಕಿಟ್‌­ಗಳನ್ನು ತಯಾರಿಸುವ ಮೂಲಕ ಅಗತ್ಯವಿರುವವರಿಗೆ ನೀಡುವ ಕೆಲಸ ಮಾಡುತ್ತಿದ್ದಾರೆ. ಅಲ್ಲದೆ ದೇಶದಲ್ಲಿ ಕೊರತೆ ಇರುವ ಅಗತ್ಯ ಪಿಪಿಇ...

Read More

Recent News

Back To Top