News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಆರೋಗ್ಯ ಕಾರ್ಯಕರ್ತರು ಮುಂಚೂಣಿ ಯೋಧರು, ಅವರ ಸುರಕ್ಷತೆ ಆದ್ಯತೆಯಾಗಬೇಕು : ಡಾ. ಹರ್ಷವರ್ಧನ್

ನವದೆಹಲಿ: ಭಾರತದ ಆರೋಗ್ಯ ಸೇವಾ ಕಾರ್ಯಕರ್ತರು ಸಾಂಕ್ರಾಮಿಕ ರೋಗವನ್ನು ತಡೆಗಟ್ಟುವಲ್ಲಿ ಮುಂಚೂಣಿ ಯೋಧರಾಗಿದ್ದಾರೆ, ಅವರ ಕೊಡುಗೆಯನ್ನು ನಾವು ಗೌರವಿಸಬೇಕು ಮತ್ತು ಅವರ ಸುರಕ್ಷತೆ ಮತ್ತು ಘನತೆಯನ್ನು ಸಂರಕ್ಷಿಸಬೇಕು ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಅವರು ಹೇಳಿದ್ದಾರೆ. ಅಲ್ಲದೇ, ಕೊರೋನಾ ವಿರುದ್ಧ...

Read More

ಕೊರೋನಾ ವಾರಿಯರ್ಸ್ ಆದ ಜಮ್ಮು-ಕಾಶ್ಮೀರದ ಇಬ್ಬರು ಬಾಲಕಿಯರು

ಶ್ರೀನಗರ: ಮಾರಣಾಂತಿಕ ಕೊರೋನಾವೈರಸ್ ಸಾಂಕ್ರಾಮಿಕ ರೋಗದ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸುವ ಸಲುವಾಗಿ ಹಲವು ಸ್ಫೂರ್ತಿದಾಯಕ ಗೀತೆಗಳನ್ನು ರಚನೆ ಮಾಡಿರುವ ಜಮ್ಮು-ಕಾಶ್ಮೀರದ ಇಬ್ಬರು ಬಾಲಕಿಯರು ಈಗ ಕೊರೋನಾ ವಾರಿಯರ್ಸ್ ಆಗಿ ಹೊರಹೊಮ್ಮಿದ್ದಾರೆ. ಅವಳಿ ಸಹೋದರಿಯರಾಗಿರುವ ಸೈಷ ಮತ್ತು ಸೈಬಾ ಗುಪ್ತಾ ಶಾಲೆಗೆ...

Read More

24 ಗಂಟೆಗಳಲ್ಲಿ ಕೊರೋನಾ ಪ್ರಗತಿ ದರ ಶೇ. 6%

ನವದೆಹಲಿ: ಶುಕ್ರವಾರ ಬೆಳಿಗ್ಗೆ 8 ಗಂಟೆಯಿಂದ ಪ್ರಾರಂಭಿಸಿ 24 ಗಂಟೆಗಳ ಅವಧಿಯಲ್ಲಿ ದೇಶದಲ್ಲಿ ಒಟ್ಟು ಕೋವಿಡ್-19 ಪ್ರಕರಣಗಳ ಸಂಖ್ಯೆ ಶೇ.6 ರಷ್ಟಾಗಿದೆ ಎಂದು ಸರ್ಕಾರ ಇಂದು ತಿಳಿಸಿದೆ. ಕಳೆದ ತಿಂಗಳು ಭಾರತದಲ್ಲಿ 100 ಸಕಾರಾತ್ಮಕ ಕೊರೋನಾವೈರಸ್ ಪ್ರಕರಣಗಳು ದಾಟಿದ ನಂತರ ದಾಖಲಾದ ಅತ್ಯಂತ...

Read More

UVC ಆಧಾರಿತ ತ್ವರಿತ ಸೋಂಕು ನಿವಾರಕ ಟ್ರಾಲಿ ಅಭಿವೃದ್ಧಿಪಡಿಸಿದ ತಜ್ಞರು

ನವದೆಹಲಿ: ಭಾರತ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಇಂಟರ್ನ್ಯಾಷನಲ್ ಅಡ್ವಾನ್ಸ್ಡ್ ರಿಸರ್ಚ್ ಸೆಂಟರ್ ಫಾರ್ ಪೌಡರ್ ಮೆಟಲರ್ಜಿ ಆಂಡ್ ನ್ಯೂ ಮೆಟೀರಿಯಲ್ ಮತ್ತು ಹೈದರಾಬಾದ್ ವಿಶ್ವವಿದ್ಯಾಲಯ (ಯುಒಹೆಚ್) ಜೊತೆಗೂಡಿ ಮೆಕಿನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (ಎಂಐಎಲ್)ನ ಸಹಾಯದೊಂದಿಗೆ ಆಸ್ಪತ್ರೆಯ ಪರಿಸರವನ್ನು ತ್ವರಿತವಾಗಿ...

Read More

ಜೂನ್ 30 ರ ವರೆಗೆ ಎಲ್ಲಾ ವಿಧದ ಸಾರ್ವಜನಿಕ ಸಮಾವೇಶಗಳನ್ನು ನಿಷೇಧಿಸಿದ ಯೋಗಿ ಸರ್ಕಾರ

ಲಕ್ನೋ: ಉತ್ತರಪ್ರದೇಶದಲ್ಲಿ ದಿನದಿಂದ ದಿನಕ್ಕೆ ಕರೋನವೈರಸ್ ಸಾಂಕ್ರಾಮಿಕ ರೋಗದ ಪ್ರಕರಣಗಳು ಹೆಚ್ಚಾಗುತ್ತಲೇ ಇದೆ. ಈ ಅಂಶವನ್ನು ಗಮನದಲ್ಲಿಟ್ಟುಕೊಂಡು ಯೋಗಿ ಆದಿತ್ಯನಾಥ ಸರಕಾರವು ಜೂನ್ 30ರವರೆಗೆ ಎಲ್ಲಾ ವಿಧದ ಸಾರ್ವಜನಿಕ ಒಟ್ಟು ಸೇರುವಿಕೆಯನ್ನು ನಿಷೇಧಿಸಿದೆ. ಜೂನ್ 30ರವರೆಗೆ ರಾಜ್ಯದಲ್ಲಿ ಯಾವುದೇ ರಾಜಕೀಯ ಸಮಾವೇಶ,...

Read More

ಲಾಕ್ ಡೌನ್ ಬಳಿಕ ದೆಹಲಿ ಮೆಟ್ರೋದಲ್ಲಿ ಪ್ರಯಾಣಿಸಲು ಮಾಸ್ಕ್, ಆರೋಗ್ಯ ಸೇತು ಆ್ಯಪ್ ಕಡ್ಡಾಯ

ನವದೆಹಲಿ: ದೇಶದಲ್ಲಿ ಲಾಕ್ ಡೌನ್ ಸಡಿಲಿಕೆ ಬಳಿಕವೂ ಹಲವು ಕಟ್ಟುನಿಟ್ಟಿನ ಕ್ರಮಗಳು ಮುಂದುವರಿಯುವ ನಿರೀಕ್ಷೆ ಇದೆ. ವೈರಸ್ ಪ್ರಸರಣವನ್ನು ತಡೆಗಟ್ಟುವ ನಿಟ್ಟಿನಲ್ಲಿ ಹಲವಾರು ನಿರ್ಬಂಧಗಳು ಮುಂದುವರೆಯುವುದು ಅತ್ಯವಶ್ಯಕವಾಗಿದೆ ಎಂದು ತಜ್ಞರು ಕೂಡ ಅಭಿಪ್ರಾಯಿಸಿದ್ದಾರೆ. ಈಗಾಗಲೇ ದೆಹಲಿ ಮೆಟ್ರೋ ಆಡಳಿತವು ಪ್ರಯಾಣಿಕ್ಕೆ ಸಂಬಂಧಿಸಿದಂತೆ...

Read More

ಕಾಲೇಜುಗಳನ್ನು ಸೆಪ್ಟೆಂಬರ್­ನಲ್ಲಿ ಆರಂಭಿಸುವಂತೆ ಯುಜಿಸಿ ನಿಯೋಜಿತ ಸಮಿತಿಗಳಿಂದ ವರದಿ

ನವದೆಹಲಿ: ಕೊರೋನಾ ಸೋಂಕಿನ ತೀವ್ರತೆಯನ್ನು ನೋಡಿಕೊಂಡು, ಸ್ಥಿತಿಗತಿಗಳನ್ನು ಅವಲೋಕನ ಮಾಡಿರುವ ಯುಜಿಸಿಯಿಂದ ನಿಯೋಜನೆಗೊಂಡಿರುವ ಸಮಿತಿ, ಜುಲೈಗೆ ಬದಲಾಗಿ ಸೆಪ್ಟೆಂಬರ್­ನಲ್ಲಿ ಕಾಲೇಜುಗಳು ಈ ವರ್ಷದ ಶೈಕ್ಷಣಿಕ ಅವಧಿಯನ್ನು ಆರಂಭಿಸುವಂತೆ ವರದಿ ನೀಡಿದೆ. ಕೊರೋನಾ ವೈರಸ್ನಿಂದಾಗಿ ಉಂಟಾಗಿರುವ ಲಾಕ್ಡೌನ್­ನಿಂದಾಗಿ ಆದ ಶೈಕ್ಷಣಿಕ ನಷ್ಟ ಮತ್ತು...

Read More

ಭಾರತ ವಿರೋಧಿ ಟ್ವಿಟರ್ ಖಾತೆಗಳ ಏರಿಕೆ : ಗಲ್ಫ್ ರಾಷ್ಟ್ರಗಳೊಂದಿಗೆ ಭಾರತ ಮಾತುಕತೆ

ನವದೆಹಲಿ: ಗಲ್ಫ್ ರಾಷ್ಟ್ರಗಳಲ್ಲಿ ಇತ್ತೀಚಿನ ದಿನಗಳಲ್ಲಿ ಭಾರತ ವಿರೋಧಿ ಟ್ವಿಟರ್ ಹ್ಯಾಂಡಲ್‌ಗಳ ಸಂಖ್ಯೆಯಲ್ಲಿ ಧಿಡೀರ್ ಏರಿಕೆಯಾಗಿದೆ. ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರು ರಂಜಾನ್ ಆರಂಭದ ಹಿನ್ನೆಲೆಯಲ್ಲಿ ಶುಭಕೋರಲು ಹಲವು ಪಶ್ಚಿಮ ಏಷ್ಯಾ ರಾಷ್ಟ್ರಗಳಿಗೆ ದೂರವಾಣಿ ಕರೆ ಮಾಡಿದ ಸಂದರ್ಭದಲ್ಲಿ ಈ...

Read More

ಕೊರೋನಾಗೆ ಕ್ರಿಮಿನಾಶಕಗಳ ಬಳಕೆ ಆರೋಗ್ಯಕ್ಕೆ ಅಪಾಯಕಾರಿ

ನವದೆಹಲಿ : ಕೊರೋನಾ ಚಿಕಿತ್ಸೆಗೆ ಕ್ರಿಮಿನಾಶಕ ಚುಚ್ಚುಮದ್ದುಗಳನ್ನು ಬಳಕೆ ಮಾಡುವಂತೆ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೀಡಿದ ಅಪಾಯಕಾರಿ ಆದೇಶದ ಬೆನ್ನಲ್ಲೇ, ಲೈಝಾಲ್, ಡೆಟಾಲ್­ನಂತಹ ಕ್ರಿಮಿ ನಿವಾರಕ ಉತ್ಪನ್ನಗಳ ತಯಾರಕರಾದ ರೆಕಿಟ್ ಬೆನ್ಕಿಸರ್ ಸಂಸ್ಥೆ ಈ ಕ್ರಮವನ್ನು ಅಳವಡಿಸಿಕೊಳ್ಳದಂತೆ ತಿಳಿಸಿದೆ. ಇಂತಹ...

Read More

ಭಾರತೀಯ ಏಜೆನ್ಸಿಗಳೊಂದಿಗೆ ಸಹಕರಿಸಲು ಸಿದ್ಧ ಎಂದ ಟೆಸ್ಟಿಂಗ್ ಕಿಟ್ ನೀಡಿದ ಚೀನಾ ಕಂಪನಿಗಳು

ನವದೆಹಲಿ: ಭಾರತಕ್ಕೆ 5.5 ಲಕ್ಷ ಟೆಸ್ಟಿಂಗ್ ಕಿಟ್‌ಗಳನ್ನು ಪೂರೈಕೆ ಮಾಡಿರುವ ಚೀನಾದ ಔಷಧ ಕಂಪನಿಯು, ಭಾರತೀಯ ಏಜೆನ್ಸಿಗಳೊಂದಿಗೆ ಸಹಕರಿಸಲು ಸಿದ್ಧನಿದ್ದೇನೆ ಎಂದು ಹೇಳಿಕೊಂಡಿದೆ. ಆ ಕಂಪನಿ ಕಳುಹಿಸಿಕೊಟ್ಟಿರುವ ಟೆಸ್ಟಿಂಗ್ ಕಿಟ್‌ಗಳು ಕಳಪೆಯಾಗಿದೆ ಎಂಬ‌ ಆರೋಪವನ್ನು ಭಾರತ ಮಾಡಿದೆ ಹಿನ್ನೆಲೆಯಲ್ಲಿ ಕಂಪನಿಯು ಈ...

Read More

Recent News

Back To Top