News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

3 ವರ್ಷಗಳಿಂದ ನೆನೆಗುದಿಗೆ‌ ಬಿದ್ದ ರೈಲ್ವೆ ಬ್ರಿಡ್ಜ್ ಮರು ಗಿರ್ಡಿಂಗ್ 14 ಗಂಟೆಗಳಲ್ಲಿ ಪೂರ್ಣ

ಮುಂಬಯಿ: ಕೋವಿಡ್-19 ಲಾಕ್‌ಡೌನ್ ಮುಂಬೈನಲ್ಲಿ ನೆನಗುದಿಗೆ ಬಿದ್ದಿದ್ದ ಎಲ್ಲಾ ರೈಲ್ವೆ ಯೋಜನೆಗಳನ್ನು ಪೂರ್ಣಗೊಳಿಸುವುದಕ್ಕೆ ಸಹಕಾರಿಯಾಗಿದೆ. ಬಾಂದ್ರಾ-ಮಹೀಮ್ ವಿಭಾಗದಲ್ಲಿ ಚರ್ಚ್‌ಗೇಟ್‌ ಫಾಸ್ಟ್ ಲೈನ್ ಸೇತುವೆಯ ರಿ-ಗಿರ್ಡಿಂಗ್ ಕಾಮಗಾರಿ ಕೇವಲ ಹದಿನಾಲ್ಕು ಗಂಟೆಗಳಲ್ಲಿ ಪೂರ್ಣಗೊಂಡಿದೆ. ಕಳೆದ ಮೂರು ವರ್ಷಗಳಿಂದ ಇದು ನೆನೆಗುದಿಗೆ ಬಿದ್ದಿತ್ತು. ರಿ-ಗಿರ್ಡಿಂಗ್ ನಡೆಸಲು...

Read More

ಟ್ರಕ್ ಚಾಲಕರ ಸಮಸ್ಯೆ ಪರಿಹಾರಕ್ಕೆ ಕೇಂದ್ರದಿಂದ ಸಹಾಯವಾಣಿ

ನವದೆಹಲಿ : ಲಾಕ್‌ಡೌನ್ ಅವಧಿಯನ್ನು ವಿಸ್ತರಿಸಿರುವ ಹಿನ್ನೆಲೆಯಲ್ಲಿ ಸರಕು ಸಾಗಾಟ ಚಾಲಕರ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ದೂರುಗಳನ್ನು ಪರಿಹರಿಸಲು ಕೇಂದ್ರ ಗೃಹಸಚಿವಾಲಯದ ನಿಯಂತ್ರಣ ಕೊಠಡಿಯನ್ನು ಬಳಸಿಕೊಳ್ಳುವುದಾಗಿ ಕೇಂದ್ರ ತಿಳಿಸಿದೆ. ಅಂತರಾಜ್ಯ ವಹಿವಾಟುಗಳನ್ನು ಸಮರ್ಥವಾಗಿ ನಿರ್ವಹಿಸಲು ಈ ಕ್ರಮಕ್ಕೆ ಮುಂದಾಗಿದೆ. ಸರಕು ಸಾಗಾಟ,...

Read More

ಸರ್ದಾರ್ ಪಟೇಲ್ ರಾಷ್ಟ್ರೀಯ ಏಕತಾ ಪ್ರಶಸ್ತಿ ನಾಮನಿರ್ದೇಶನದ ಕೊನೆ ದಿನಾಂಕ ಜೂನ್ 30 ರ ವರೆಗೆ ವಿಸ್ತರಣೆ

ನವದೆಹಲಿ: ಭಾರತದ ಏಕತೆ ಮತ್ತು ಸಮಗ್ರತೆಯನ್ನು ಉತ್ತೇಜಿಸುವ ಸಲುವಾಗಿ ನೀಡಲಾದ ಕೊಡುಗೆಯನ್ನು ಗುರುತಿಸಲು ಸರ್ದಾರ್ ಪಟೇಲ್ ರಾಷ್ಟ್ರೀಯ ಏಕತಾ ಪ್ರಶಸ್ತಿಯನ್ನು ಸರ್ದಾರ್ ವಲ್ಲಭಭಾಯಿ ಪಟೇಲ್ ಹೆಸರಿನಲ್ಲಿ ಅತ್ಯುನ್ನತ ನಾಗರಿಕ ಪ್ರಶಸ್ತಿಯಾಗಿ ಭಾರತ ಸರ್ಕಾರ ಸ್ಥಾಪಿಸಿದೆ. ಈ ಕ್ಷೇತ್ರದಲ್ಲಿ ವ್ಯಕ್ತಿಗಳು ಅಥವಾ ಸಂಸ್ಥೆಗಳು...

Read More

ಆಕ್ರಮಿತ ಪ್ರದೇಶವನ್ನು ತಕ್ಷಣ ತೊರೆಯಿರಿ : ಪಾಕಿಸ್ಥಾನಕ್ಕೆ ಭಾರತ ಸೂಚನೆ

ನವದೆಹಲಿ: ಪಾಕಿಸ್ಥಾನವು ಜಮ್ಮು-ಕಾಶ್ಮೀರದಲ್ಲಿ ವಶಪಡಿಸಿಕೊಂಡಿರುವ ಪ್ರದೇಶಗಳನ್ನು ತಕ್ಷಣವೇ ತೆರವುಗೊಳಿಸಬೇಕು ಎಂದು ಭಾರತವು ಸೂಚನೆಯನ್ನು ನೀಡಿದೆ. ಪಾಕಿಸ್ಥಾನದ ಸುಪ್ರೀಂಕೋರ್ಟ್ ಗಿಲ್ಗಿಟ್ ಬಾಲ್ಟಿಸ್ತಾನದಲ್ಲಿ ಚುನಾವಣೆ ನಡೆಸಬೇಕು ಎಂದು ಆದೇಶ ನೀಡಿದೆ. ಭಾರತವು ಈ ಆದೇಶಕ್ಕೆ ತೀವ್ರ ಆಕ್ಷೇಪವನ್ನು ವ್ಯಕ್ತಪಡಿಸಿದೆ. ಪಾಕಿಸ್ಥಾನ ಅತಿಕ್ರಮಿಸಿಕೊಂಡಿರುವ ಪ್ರದೇಶದಲ್ಲಿ ಯಾವುದೇ...

Read More

ಲಾಕ್‌ಡೌನ್ ವೇಳೆ ದಾಖಲೆ ಮಟ್ಟದಲ್ಲಿ ತೆರೆಯಲಾಗಿದೆ ಹೊಸ ಡಿಮ್ಯಾಟ್ ಖಾತೆ

ನವದೆಹಲಿ: ಲಾಕ್­ಡೌನ್ ಹಿನ್ನೆಲೆಯಲ್ಲಿ ಷೇರು ಮಾರುಕಟ್ಟೆಯಲ್ಲಿನ ಕುಸಿತದ ಮಧ್ಯೆಯೂ ಹೊಸ ದೇಶೀಯ ಚಿಲ್ಲರೆ ಹೂಡಿಕೆದಾರರ ಸಂಖ್ಯೆಯು ಮಾರ್ಚ್ ಮತ್ತು ಏಪ್ರಿಲ್ ತಿಂಗಳುಗಳಲ್ಲಿ ದಾಖಲೆಯ ಏರಿಕೆಗೆ ಸಾಕ್ಷಿಯಾಗಿದೆ, ಜನರು ತಮ್ಮ ಉಳಿತಾಯವನ್ನು ಈಕ್ವಿಟಿ ಮಾರುಕಟ್ಟೆಗಳಲ್ಲಿ ಹೆಚ್ಚು ಹೂಡಿಕೆ ಮಾಡುತ್ತಿದ್ದಾರೆ ಎಂದು ವರದಿಗಳು ತಿಳಿಸಿವೆ....

Read More

ಶ್ರಮಿಕ್ ರೈಲು ಓಡಾಟ : ರೈಲ್ವೆ ಇಲಾಖೆಯಿಂದ ಮಾರ್ಗಸೂಚಿ

ನವದೆಹಲಿ: ದೇಶದ ಶ್ರಮಿಕ ವರ್ಗ, ವಲಸೆ ಕಾರ್ಮಿಕರು, ವಿದ್ಯಾರ್ಥಿಗಳನ್ನು ಸ್ವಸ್ಥಾನಕ್ಕೆ ತಲುಪಿಸಲು ಆರಂಭಿಸಲಾದ ‘ಶ್ರಮಿಕ’ ವಿಶೇಷ ರೈಲುಗಳಿಗೆ ಸಂಬಂಧಿಸಿದಂತೆ ರೈಲ್ವೆ ಇಲಾಖೆ ಇದೀಗ ಮಾರ್ಗಸೂಚಿಗಳನ್ನು ಹೊರಡಿಸಿದೆ. ಈ ಸುತ್ತೋಲೆಯ ಪ್ರಕಾರ ರೈಲುಗಳಲ್ಲಿ 90% ದಷ್ಟು ಆಸನಗಳು ಭರ್ತಿಯಾದ ಪಕ್ಷದಲ್ಲಿ ಮಾತ್ರವೇ ಶ್ರಮಿಕ ರೈಲುಗಳನ್ನು...

Read More

ಇಪಿಎಫ್‌ಒ ನೌಕರರಿಂದ ಪಿಎಂ ಕೇರ್ಸ್ ನಿಧಿಗೆ 2.5 ಕೋಟಿ ರೂ.

ನವದೆಹಲಿ: ನೌಕರರ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್‌ಒ)ಯು ತನ್ನ ನೌಕರರ ಒಂದು ದಿನದ ಸಂಬಳವನ್ನು ಸ್ವಯಂಪ್ರೇರಣೆಯಿಂದ ಪಿಎಂ ಕೇರ್ಸ್ ನಿಧಿಗೆ 2.5 ಕೋಟಿ ರೂ.ಗಳ ಕೊಡುಗೆಯನ್ನು ನೀಡಿದೆ. COVID-19 ಸಾಂಕ್ರಾಮಿಕ ರೋಗವನ್ನು ಎದುರಿಸುವಲ್ಲಿ ಸರ್ಕಾರದ ಉಪಕ್ರಮವನ್ನು ಬೆಂಬಲಿಸಲು ಈ ಕೊಡುಗೆಗಳನ್ನು ನೀಡಲಾಗಿದೆ...

Read More

ವಿಶೇಷ ರೈಲಿನ ಶೇ. 85 ರಷ್ಟು ವೆಚ್ಚವನ್ನು ರೈಲ್ವೆಯೇ ಭರಿಸುತ್ತಿದೆ

ನವದೆಹಲಿ: ದೇಶದ ವಿವಿಧ ಭಾಗಗಳಲ್ಲಿ ಸಿಲುಕಿ ಹಾಕಿಕೊಂಡಿರುವ ಕಾರ್ಮಿಕರನ್ನು ಅವರ ತವರಿಗೆ ವಾಪಸ್ ಕರೆದುಕೊಂಡು ಹೋಗುವ ಸಲುವಾಗಿ ಭಾರತೀಯ ರೈಲ್ವೆಯು ವಿಶೇಷ ರೈಲುಗಳನ್ನು ಕಾರ್ಯ ಆರಂಭಿಸಿದೆ. ಈ ವಿಶೇಷ ರೈಲುಗಳ ಶೇಕಡಾ 85 ರಷ್ಟು ವೆಚ್ಚವನ್ನು ಭಾರತೀಯ ರೈಲ್ವೆ ಭರಿಸುತ್ತಿದೆ, ಕಾರ್ಮಿಕರಿಂದ...

Read More

ಶ್ರೇಣಿ II ಮತ್ತು III ನಗರ, ಹಳ್ಳಿಗಳಲ್ಲಿ COVID ಆಸ್ಪತ್ರೆಗಳಾಗಲಿವೆ ರೈಲು ಬೋಗಿಗಳು

ನವದೆಹಲಿ: ಲಾಕ್‌ಡೌನ್ ಅನ್ನು ತೆಗೆದುಹಾಕಿದ ನಂತರ ನೊವೆಲ್ ಕೊರೊನಾವೈರಸ್ (COVID-19) ಪ್ರಕರಣಗಳ ಎರಡನೇ ಅಲೆ ಅಪ್ಪಳಿಸುವ ಆತಂಕದ ಹಿನ್ನೆಲೆಯಲ್ಲಿ, ಶ್ರೇಣಿ II ಮತ್ತು ಶ್ರೇಣಿ III ನಗರಗಳು ಮತ್ತು ಹಳ್ಳಿಗಳಲ್ಲಿ “ರೈಲು ಆಸ್ಪತ್ರೆಗಳನ್ನು” ಹೊರತರುವ ಪ್ರಸ್ತಾಪವನ್ನು ಇಡಲಾಗಿದೆ. ಈ ಪ್ರದೇಶಗಳಲ್ಲಿ ಅಸ್ತಿತ್ವದಲ್ಲಿರುವ...

Read More

ಶಿಕ್ಷಣ ಸಂಸ್ಥೆಗಳಿಗೆ ಹೊಸ ಮಾರ್ಗಸೂಚಿ ಪ್ರಕಟಿಸಿದ ಕೇಂದ್ರ

ನವದೆಹಲಿ: ಕೊರೋನಾ ಸೋಂಕು ಹರಡದಂತೆ ಎಚ್ಚರ ವಹಿಸಲು ಶಿಕ್ಷಣ ಸಂಸ್ಥೆಗಳಿಗೆ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ಹೊಸ ಮಾರ್ಗಸೂಚಿ ಬಿಡುಗಡೆಗೊಳಿಸಿದೆ. ಶೈಕ್ಷಣಿಕ ಸಂಸ್ಥೆಗಳು ಆರಂಭವಾದ ಕೂಡಲೇ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು, ವಿದ್ಯಾರ್ಥಿಗಳು ಕುಳಿತುಕೊಳ್ಳುವುದಕ್ಕೆ ಪೂರಕವಾದ ಹೊಸ ಕ್ರಮಗಳನ್ನು...

Read More

Recent News

Back To Top