News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಹಿರಿಯ ನಾಗರಿಕರಿಗಾಗಿನ ಪಿಎಂ ವಯ ವಂದನಾ ಯೋಜನೆ ವಿಸ್ತರಣೆ, ಬಡ್ಡಿದರ ಕಡಿತ

ನವದೆಹಲಿ: ಹಿರಿಯ ನಾಗರಿಕರ ಸಾಮಾಜಿಕ ಭದ್ರತಾ ಯೋಜನೆಯಾದ ಪಿಎಂವಿವಿವೈ ಅಥವಾ ಪ್ರಧಾನ ಮಂತ್ರಿ ವಯ ವಂದನಾ ಯೋಜನೆಯನ್ನು ಕೇಂದ್ರ ಸಚಿವ ಸಂಪುಟ ಬುಧವಾರ ವಿಸ್ತರಿಸಿದೆ ಮತ್ತು 2020-21ರ ಆರ್ಥಿಕ ವರ್ಷಕ್ಕೆ ವಾರ್ಷಿಕ ಆದಾಯದ ದರವನ್ನು ಶೇಕಡಾ 7.4 ಕ್ಕೆ ನಿಗದಿಪಡಿಸಿದೆ. ಮಾರ್ಚ್...

Read More

ಜೂನ್ 1 ರಿಂದ 200 ರೈಲುಗಳ ಸಂಚಾರ, ಇಂದಿನಿಂದ ಟಿಕೆಟ್ ಬುಕ್ಕಿಂಗ್ ಆರಂಭ

ನವದೆಹಲಿ: ಕೊರೋನವೈರಸ್ ಲಾಕ್‌ಡೌನ್ ನಡುವೆಯೇ ಭಾರತೀಯ ರೈಲ್ವೆ ಜೂನ್ 1 ರಿಂದ 200 ರೈಲುಗಳನ್ನು ಓಡಿಸಲಿದೆ ಮತ್ತು ಟಿಕೆಟ್ ಕಾಯ್ದಿರಿಸುವಿಕೆ ಮೇ 21ರ ಬೆಳಿಗ್ಗೆ 10 ರಿಂದ ಪ್ರಾರಂಭವಾಗಿದೆ ಎಂದು ಕೇಂದ್ರ ಬುಧವಾರ ಪ್ರಕಟಿಸಿದೆ. ಈ ವಿಶೇಷ ಸೇವೆಗಳು ಮೇ 1...

Read More

‘ಐತಿಹಾಸಿಕ ಸಾಕ್ಷ್ಯಗಳಿಲ್ಲ’ : ನೇಪಾಳದ ಪ್ರತಿಪಾದನೆಗೆ ಭಾರತದ ತಿರುಗೇಟು

ನವದೆಹಲಿ: ನೇಪಾಳ ಸರ್ಕಾರವು ತನ್ನ ಗಡಿಯ ಪರಿಷ್ಕೃತ ಅಧಿಕೃತ ನಕ್ಷೆಯನ್ನು ಬಿಡುಗಡೆ ಮಾಡಿದ್ದು, ಇದರಲ್ಲಿ ಭಾರತದ ಭೂಪ್ರದೇಶಗಳಾದ ಲಿಂಪಿಯಧುರ, ಲಿಪುಲೇಖ ಮತ್ತು ಕಾಲಪಾನಿಯನ್ನು ತನ್ನ ಪ್ರದೇಶಗಳು ಎಂದು ಉಲ್ಲೇಖಿಸಿದೆ. ಇದಕ್ಕೆ ಭಾರತ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ನೇಪಾಳದ ಪರಿಷ್ಕೃತ ನಕ್ಷೆಗೆ ವಿದೇಶಾಂಗ...

Read More

2 ತಿಂಗಳವರೆಗೆ ವಲಸಿಗರಿಗೆ ಉಚಿತ ಆಹಾರ ಧಾನ್ಯಗಳನ್ನು ಒದಗಿಸುವ ಯೋಜನೆಗೆ ಕೇಂದ್ರ ಅನುಮೋದನೆ

ನವದೆಹಲಿ: ಎರಡು ತಿಂಗಳ ಕಾಲ ”ಆತ್ಮನಿರ್ಭರ ಭಾರತ್” ಪ್ಯಾಕೇಜ್‌ನಡಿ ವಲಸಿಗರಿಗೆ / ಸಿಲುಕಿ ಹಾಕಿಕೊಂಡ ವಲಸಿಗರಿಗೆ ಆಹಾರ ಧಾನ್ಯಗಳನ್ನು ಉಚಿತವಾಗಿ ನೀಡುವ ಯೋಜನೆಗೆ ಕೇಂದ್ರ ಸಚಿವ ಸಂಪುಟ ಬುಧವಾರ ಅನುಮೋದನೆ ನೀಡಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ...

Read More

ಉಗ್ರವಾದವನ್ನು ಬೆಂಬಲಿಸುವ ರಾಷ್ಟ್ರಗಳನ್ನು ಮೂಲೆಗುಂಪು ಮಾಡಲು ಎಲ್ಲಾ ರಾಷ್ಟ್ರಗಳು ಒಂದಾಗಬೇಕು : ವೆಂಕಯ್ಯ ನಾಯ್ಡು

ನವದೆಹಲಿ: ಭಯೋತ್ಪಾದನೆಯನ್ನು ಬೆಂಬಲಿಸುವ ರಾಷ್ಟ್ರಗಳನ್ನು ಮೂಲೆಗುಂಪು ಮಾಡುವ ಸಲುವಾಗಿ ಎಲ್ಲಾ ರಾಷ್ಟ್ರಗಳು ಒಂದಾಗಬೇಕು ಎಂದು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ಕರೆ ನೀಡಿದ್ದಾರೆ. ಭಯೋತ್ಪಾದನಾ ವಿರೋಧಿ ದಿನದಂದು ಸಂದೇಶವನ್ನು ರವಾನೆ ಮಾಡಿರುವ ಅವರು, ಭಯೋತ್ಪಾದನೆಯು ಮಾನವೀಯತೆಯ ಅತಿದೊಡ್ಡ ಶತ್ರು ಮತ್ತು ಜಾಗತಿಕ...

Read More

5 ಮಿಲಿಯನ್ ಗಡಿ ದಾಟಿದ ಜಾಗತಿಕ ಕೊರೋನಾ ಪ್ರಕರಣಗಳ ಸಂಖ್ಯೆ

ನವದೆಹಲಿ: ಕೊರೋನಾವೈರಸ್ ಮಹಾಮಾರಿ ಜಗತ್ತನ್ನು ಇನ್ನಿಲ್ಲದಂತೆ ಕಾಡುತ್ತಿದೆ. ಭಾರತ ಸೇರಿದಂತೆ ಜಗತ್ತಿನ ಬಹುತೇಕ ರಾಷ್ಟ್ರಗಳು ಸಾಂಕ್ರಾಮಿಕ ರೋಗದಿಂದ ಸಾಕಷ್ಟು ಸಂಕಷ್ಟವನ್ನು ಅನುಭವಿಸುತ್ತಿವೆ. ಕೊರೋನಾವೈರಸ್ ಜಾಗತಿಕ ಪ್ರಕರಣಗಳ ಸಂಖ್ಯೆ ಈಗ ಐದು ಮಿಲಿಯನ್ ಗಡಿಯನ್ನು ದಾಟಿದೆ. ಚೀನಾದಲ್ಲಿ ಉಗಮಗೊಂಡು ವೈರಸ್ ಮತ್ತು ಅಮೆರಿಕದಲ್ಲಿ ದೊಡ್ಡ ಮಟ್ಟದಲ್ಲಿ...

Read More

ಕಳೆದ 24 ಗಂಟೆಗಳಲ್ಲಿ 1,08,121 ಕೊರೋನಾ ಸ್ಯಾಂಪಲ್ ಪರೀಕ್ಷೆ ನಡೆಸಲಾಗಿದೆ : ICMR

ನವದೆಹಲಿ: ಕಳೆದ 24 ಗಂಟೆಯಲ್ಲಿ ದೇಶದಲ್ಲಿ ಒಟ್ಟು 1,08,121 ಕೊರೋನಾಗಾಗಿ ಸ್ಯಾಂಪಲ್ ಪರೀಕ್ಷೆಗಳನ್ನು ನಡೆಸಲಾಗಿದೆ ಎಂದು ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಆರ್) ಹೇಳಿದೆ. “ಕೊರೋನಾವೈರಸ್ ಸಾಂಕ್ರಾಮಿಕ ರೋಗವನ್ನು ಪತ್ತೆ ಮಾಡುವ ಸಲುವಾಗಿ ದೇಶದಾದ್ಯಂತ ಕಳೆದ 24 ಗಂಟೆಗಳಲ್ಲಿ 1,08,121...

Read More

ಮೇ 25 ರಿಂದ ದೇಶೀಯ ಪ್ರಯಾಣಿಕ ವಿಮಾನಯಾನ ಕಾರ್ಯಾರಂಭ : ಕೇಂದ್ರ

ನವದೆಹಲಿ : ಮೇ 25 ರಿಂದ ದೇಶೀಯ ವಿಮಾನಯಾನ ಸಂಚಾರ ಪುನರಾರಂಭಗೊಳ್ಳಲಿದೆ ಎಂದು ಬುಧವಾರ ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯ ಹೇಳಿದೆ. ಕೊರೊನಾ ವೈರಸ್ ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ದೇಶವ್ಯಾಪಿಯಾಗಿ ಲಾಕ್ ಡೌನ್ ಅನ್ನು ಜಾರಿಗೊಳಿಸಿದ್ದು ಹಿನ್ನೆಲೆಯಲ್ಲಿ ದೇಶೀಯ ವಿಮಾನಯಾನ ಸ್ಥಗಿತಗೊಂಡಿತ್ತು....

Read More

ಲಾಕ್­ಡೌನ್ ಪರಿಣಾಮ ಜಾಗತಿಕವಾಗಿ ಶೇ. 17, ಭಾರತದಲ್ಲಿ ಶೇ. 26 ರಷ್ಟು ಇಂಗಾಲ ಹೊರಸೂಸುವಿಕೆ ಕಡಿತ

ನವದೆಹಲಿ: ಕರೋನವೈರಸ್ ಸಾಂಕ್ರಾಮಿಕ ರೋಗದ ಪರಿಣಾಮವಾಗಿ ವಿಶ್ವದಾದ್ಯಂತ ಲಾಕ್ ಡೌನ್ ಅನ್ನು ಘೋಷಣೆ ಮಾಡಲಾಗಿತ್ತು. ಇದರಿಂದಾಗಿ ಪ್ರಕೃತಿ, ವಾತಾವರಣದಲ್ಲಿ ದೊಡ್ಡಮಟ್ಟದ ಚೇತರಿಕೆಯು ಕಂಡುಬಂದಿದೆ. ಮಾತ್ರವಲ್ಲದೆ, ವಾಯುಮಾಲಿನ್ಯದಲ್ಲಿ ಗಣನೀಯ ಇಳಿಕೆಯಾಗಿದೆ. ಲಾಕ್ ಡೌನ್ ಪರಿಣಾಮವಾಗಿ 2019ರ ಏಪ್ರಿಲ್ ತಿಂಗಳಿಗೆ ಹೋಲಿಸಿದರೆ ಈ ವರ್ಷದ...

Read More

ಕೊರೋನಾ ರೋಗಿಗಳನ್ನು ನೋಡಿಕೊಳ್ಳಲು ರೋಬೋಟ್ ಅನ್ನು ತಯಾರಿಸಿದ ತ್ರಿಪುರಾ ವಿಜ್ಞಾನಿ

ನವದೆಹಲಿ: ತ್ರಿಪುರಾ ವಿಶ್ವವಿದ್ಯಾಲಯದ ವಿಜ್ಞಾನಿಗಳು ಸ್ಥಳೀಯವಾಗಿ ಲಭ್ಯವಿರುವ ಮತ್ತು ಸ್ಕ್ರ್ಯಾಪ್ ವಸ್ತುಗಳಿಂದ ರೋಬೋಟ್ ತಯಾರಿಸಿದ್ದಾರೆ. ಈ ಮೂಲಕ ವೈದ್ಯರು ಸೇರಿದಂತೆ ಮುಂಚೂಣಿಯ ಆರೋಗ್ಯ ಕಾರ್ಯಕರ್ತರಿಗೆ ಸುರಕ್ಷಿತ ಅಂತರದ ಮೂಲಕ ಕರೋನವೈರಸ್ ರೋಗಿಗಳನ್ನು ನೋಡಿಕೊಳ್ಳಲು ಸಹಾಯ ಮಾಡಿದ್ದಾರೆ. ವರದಿಗಳ ಪ್ರಕಾರ, ರಿಮೋಟ್-ಕಂಟ್ರೋಲ್ಡ್ ರೋಬೋಟ್...

Read More

Recent News

Back To Top