News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

2030ರ ವೇಳೆಗೆ ಶೂನ್ಯ ಇಂಗಾಲ ಹೊರಸೂಸುವಿಕೆಯ ಗುರಿ ಸಾಧಿಸಲಿದೆ ಭಾರತೀಯ ರೈಲ್ವೆ

  ನವದೆಹಲಿ: 2030 ರ ಅಂತ್ಯದ ವೇಳೆಗೆ ಇಂಗಾಲದ ಹೊರಸೂಸುವಿಕೆಯನ್ನು ಶೂನ್ಯಕ್ಕೆ ಇಳಿಸುವ ಗುರಿಯನ್ನು ಭಾರತೀಯ ರೈಲ್ವೆ ನಿಗದಿಪಡಿಸಿದೆ ಎಂದು ಕೇಂದ್ರ ರೈಲ್ವೆ ಸಚಿವ ಪಿಯೂಷ್ ಗೋಯಲ್ ಬುಧವಾರ ಹೇಳಿದ್ದಾರೆ. “2030ರ ವೇಳೆಗೆ ನಾವು ಇಂಗಾಲ ರಹಿತ ರೈಲ್ವೆ ಆಗುತ್ತೇವೆ, ನಮ್ಮ ಇಂಗಾಲದ...

Read More

ದೇಶದಲ್ಲಿ ಕೊರೋನಾ ಪರೀಕ್ಷೆ ಹೆಚ್ಚಳ, ಸೋಂಕಿನ ಪ್ರಮಾಣ ಕಡಿಮೆ

ನವದೆಹಲಿ: ದೇಶದಲ್ಲಿ ಕೊರೋನಾ ಪರೀಕ್ಷೆಯನ್ನು ಗಣನೀಯ ಪ್ರಮಾಣದಲ್ಲಿ ಏರಿಕೆ ಮಾಡಲಾಗಿದೆ. ಇದೇ ವೇಳೆ ಸೋಂಕು ಹರಡುವ ತೀವ್ರತೆಯ ಪ್ರಮಾಣ ಕಡಿಮೆಯಾಗಿರುವುದಾಗಿ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ. ಪ್ರಸ್ತುತ ದಿನಕ್ಕೆ ಸಕ್ರಿಯ ಕೊರೋನಾ ಪ್ರಕರಣಗಳ ಸಂಖ್ಯೆ 6,423...

Read More

ಐಪಿಎಲ್‌ ಪಾಲುದಾರನಾಗಲಿದೆ ಬೆಂಗಳೂರಿನ CRED ಸಂಸ್ಥೆ

ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನ 13 ನೇ ಆವೃತ್ತಿಯು ಕೇವಲ ಮೂರು ವಾರಗಳ ದೂರದಲ್ಲಿದೆ. ಆದರೆ ಬಿಸಿಸಿಐ ತನ್ನ ಐಪಿಎಲ್ ಪ್ರಾಯೋಜಕರ ಒಪ್ಪಂದಗಳನ್ನು ಇನ್ನೂ ಪೂರ್ಣಗೊಳಿಸಿಲ್ಲ. ಪ್ರಸ್ತುತ ಅದು ಮತ್ತೊಂದು ಒಪ್ಪಂದವನ್ನು ಮಾಡಿಕೊಳ್ಳುತ್ತಿದೆ. ವರದಿಗಳ ಪ್ರಕಾರ, ಅನಾಕಾಡೆಮಿಯದ ನಂತರ,...

Read More

ಕಾರ್ಯತಾಂತ್ರಿಕ ಭದ್ರತಾ ವಿಷಯಗಳಲ್ಲಿ ʼಭಾರತ ಮೊದಲುʼ ನೀತಿ ಅನುಸರಿಸುತ್ತೇವೆ: ಶ್ರೀಲಂಕಾ

ನವದೆಹಲಿ: ಭಾರತದೊಂದಿಗೆ ಕುಸಿಯುತ್ತಿರುವ ಶ್ರೀಲಂಕಾದ ಸಂಬಂಧವನ್ನು ಮತ್ತೆ ಗಟ್ಟಿಗೊಳಿಸುವ ನಿಟ್ಟಿನಲ್ಲಿ ಶ್ರೀಲಂಕಾ ಹೆಜ್ಜೆ ಮುಂದಿಟ್ಟಿದೆ. ಕಾರ್ಯತಾಂತ್ರಿಕ ಮತ್ತು ಭದ್ರತಾ ವಿಷಯಗಳಲ್ಲಿ ‘ಭಾರತ ಮೊದಲು’ ನೀತಿಯನ್ನು ಅನುಸರಿಸುವುದಾಗಿ ಶ್ರೀಲಂಕಾ ವಿದೇಶಾಂಗ ಸಚಿವ ಜಯನಾಥ್ ಕೊಲೊಂಬೇಜ್ ಹೇಳಿದ್ದಾರೆ. ಶ್ರೀಲಂಕಾ ಟಿವಿ ವಾಹಿನಿಗೆ ಸಂದರ್ಶನ ನೀಡಿದ ಅವರು,...

Read More

ಇಂದಿನಿಂದ ತಿರುವನಂತಪುರಂ ಶ್ರೀ ಪದ್ಮನಾಭ ಸ್ವಾಮಿ ದೇಗುಲಕ್ಕೆ ಭೇಟಿ ನೀಡಲು ಭಕ್ತರಿಗೆ ಅವಕಾಶ

ತಿರುವನಂತಪುರ: ಕೊರೋನಾ ಲಾಕ್‌ಡೌನ್ ಕಾರಣದಿಂದಾಗಿ ಭಕ್ತರಿಗೆ ಪ್ರವೇಶ ನಿಷೇಧಿಸಿದ್ದ ಕೇರಳದ ತಿರುವನಂತಪುರಂನ ಶ್ರೀ ಪದ್ಮನಾಭ‌ ಸ್ವಾಮಿ ದೇವಾಲಯ ಆಗಸ್ಟ್ 26 ಅಂದರೆ ಇಂದಿನಿಂದ ತೊಡಗಿದಂತೆ ಭಕ್ತರ ದರ್ಶನಕ್ಕೆ ತೆರೆದಿದೆ. ಬೆಳಗ್ಗೆ 8 ಗಂಟೆಯಿಂದ 11 ಗಂಟೆಯವರೆಗೆ, ಸಂಜೆ 5 ಗಂಟೆಯಿಂದ ದೇಗುಲದಲ್ಲಿ ನಡೆಯುವ...

Read More

ಸಂಸತ್ ಭವನದ ಬಳಿ ಅನುಮಾನಾಸ್ಪದ ತಿರುಗಾಟ: ವ್ಯಕ್ತಿಯ ಬಂಧನ

ನವದೆಹಲಿ: ಸಂಸತ್ ಭವನದ ಬಳಿ ಅನುಮಾನಾಸ್ಪದ‌ವಾಗಿ ತಿರುಗಾಡುತ್ತಿದ್ದ ವ್ಯಕ್ತಿಯೊಬ್ಬನನ್ನು  ಸಿಆರ್‌ಪಿಎಫ್‌ನ ಯೋಧರು ವಶಕ್ಕೆ ಪಡೆದುಕೊಂಡಿದ್ದಾರೆ. ಬಳಿಕ ಈತನನ್ನು ಪ್ರಾಥಮಿಕ ವಿಚಾರಣೆಗೆ ಒಳಪಡಿಸುವ ಸಂದರ್ಭದಲ್ಲಿ ದಾರಿ ತಪ್ಪಿಸುವ ಹೇಳಿಕೆಗಳನ್ನು ನೀಡಿದ್ದ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.  ಆತನ ಬಂಧನದ ಬಳಿಕ ವಶಪಡಿಸಿಕೊಳ್ಳಲಾದ ದಾಖಲೆಗಳಲ್ಲಿ...

Read More

ಸೆಪ್ಟೆಂಬರ್‌ನಿಂದ ಹೊಸ ಫೀಚರ್‌ಗಳ ಜೊತೆಗೆ ಫೇಸ್‌ಬುಕ್ ನವ ವಿನ್ಯಾಸ ಬಳಕೆಗೆ

ವಾಷಿಂಗ್ಟನ್: ಸಾಮಾಜಿಕ ಜಾಲತಾಣಗಳಲ್ಲಿ ಬಹುಜನ ಪ್ರಿಯ ಫೇಸ್‌ಬುಕ್ ಸೆಪ್ಟೆಂಬರ್ ತಿಂಗಳಿನಿಂದ ತೊಡಗಿದಂತೆ ಹೊಸ ವಿನ್ಯಾಸದ ಮೂಲಕ ಕಾರ್ಯನಿರ್ವಹಿಸಲಿದೆ. ಈ ವರೆಗಿನ ಕ್ಲಾಸಿಕ್ ವಿನ್ಯಾಸವನ್ನು ಸ್ಥಗಿತಗೊಳಿಸಲು ನಿರ್ಧರಿಸಿದ್ದು, ಈಗಾಗಲೇ ಹೊಸ ವಿನ್ಯಾಸವನ್ನು ಪರಿಚಯಿಸಿದೆ. ಡೆಸ್ಕ್‌ಟಾಪ್, ಮೊಬೈಲ್‌ಗಳಲ್ಲಿಯೂ ಫೇಸ್‌ಬುಕ್ ಬಳಕೆದಾರರ ಸಂಖ್ಯೆ ಅಧಿಕವಾಗಿದೆ. ಈ ಹಿನ್ನೆಲೆಯಲ್ಲಿ...

Read More

ಡಾ.ಮಾಧುರಿ ಕಾನಿಟ್ಕರ್ ಅವರಿಗೆ ಸೇನೆಯ ತ್ರಿ ಸ್ಟಾರ್ ರ‍್ಯಾಂಕ್‌ ಗೌರವ

ನವದೆಹಲಿ: ರಾಜ್ಯದ ಧಾರವಾಡ ಮೂಲದ ಡಾ. ಮಾಧುರಿ ಕಾನಿಟ್ಕರ್ ಅವರು ಭಾರತೀಯ ಸೇನೆಯ ತ್ರಿ ಸ್ಟಾರ್ ರ‍್ಯಾಂಕ್‌ ಪಡೆಯುವ ಮೂಲಕ, ತ್ರಿ ಸ್ಟಾರ್ ಗೌರವ ಪಡೆದ ಮೂರನೇ ಮಹಿಳಾ ಅಧಿಕಾರಿ ಎಂಬ ಗೌರವಕ್ಕೆ ಭಾಜನರಾಗಿದ್ದಾರೆ. ಆ ಮೂಲಕ ಲೆ. ಜನರಲ್ ಹುದ್ದೆಗೆ...

Read More

ಅನ್‌ಲೈನ್‌ ಕ್ಲಾಸ್‌ಗೆ ಹಾಜರಾಗಲು ಸಮಸ್ಯೆ ಅನುಭವಿಸುತ್ತಿದ್ದ ವಿದ್ಯಾರ್ಥಿನಿಗೆ ಪ್ರಧಾನಿ ಕಛೇರಿಯ ನೆರವು

ನವದೆಹಲಿ: ನೆಟ್‌ವರ್ಕ್ ಸಮಸ್ಯೆಯಿಂದಾಗಿ ಆನ್‌ಲೈನ್ ತರಗತಿಗಳನ್ನು ಮಿಸ್ ಮಾಡಿಕೊಳ್ಳುತ್ತಿದ್ದ ಮಹಾರಾಷ್ಟ್ರದ ವಿದ್ಯಾರ್ಥಿನಿಯೊಬ್ಬಳ ನೆರವಿಗೆ ಪ್ರಧಾನಿ ನರೇಂದ್ರ ಮೋದಿಯವರ ಕಾರ್ಯಾಲಯ ಧಾವಿಸಿದೆ. ಈ ಮೂಲಕ ಆಕೆಯ ಸಮಸ್ಯೆಯನ್ನು ದೂರ ಮಾಡಿದೆ. ಸ್ವಪ್ನಾಲಿ ಸುತರ್ ಎನ್ನುವ ಮಹಾರಾಷ್ಟ್ರದ ದರಿಸ್ಟೆ ಗ್ರಾಮದ ಬಾಲಕಿ ನೆಟ್‌ವರ್ಕ್ ಸಮಸ್ಯೆಯ ಕಾರಣದಿಂದಾಗಿ...

Read More

ಸೂರ್ಯ ದೇವಾಲಯದ ಮನಮೋಹಕ ದೃಶ್ಯ ಹಂಚಿಕೊಂಡ ಮೋದಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಗುಜರಾತಿನ ಮೊಧೇರದಲ್ಲಿರುವ ಐತಿಹಾಸಿಕ ಸೂರ್ಯ ದೇವಾಲಯದ ಮನಮೋಹಕ ದೃಶ್ಯವನ್ನು ಟ್ವಿಟರ್ ಮೂಲಕ ಹಂಚಿಕೊಂಡಿದ್ದಾರೆ. ಮಳೆಗಾಲದ ಸಂದರ್ಭದಲ್ಲಿ ಸೂರ್ಯ ದೇವಾಲಯವು ಅದ್ಭುತವಾಗಿ ಕಾಣುತ್ತದೆ. ಸುತ್ತಲೂ ಪರಿಶುದ್ಧ ನೀರುಗಳು ಹರಿಯುತ್ತವೆ. ವಿಡಿಯೋವನ್ನು ಹಂಚಿಕೊಂಡಿರುವ ಪ್ರಧಾನಿ ಮೋದಿ,...

Read More

Recent News

Back To Top