Date : Saturday, 29-08-2020
ನವದೆಹಲಿ: ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಇಂದು ರಾಷ್ಟ್ರೀಯ ಕ್ರೀಡಾ ದಿನಾಚರಣೆಯ ಸಂದರ್ಭದಲ್ಲಿ ರಾಷ್ಟ್ರೀಯ ಕ್ರೀಡಾ ಮತ್ತು ಸಾಹಸ ಪ್ರಶಸ್ತಿ 2020 ಅನ್ನು ವರ್ಚುವಲ್ ಆಗಿ ಪ್ರದಾನ ಮಾಡಿದರು. ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ, ಅರ್ಜುನ ಪ್ರಶಸ್ತಿ, ದ್ರೋಣಾಚಾರ್ಯ ಪ್ರಶಸ್ತಿ,...
Date : Saturday, 29-08-2020
ನವದೆಹಲಿ: ರೈಲ್ವೆ ಟ್ರ್ಯಾಕ್ ಪರಿಶೀಲನೆ ಮತ್ತು ದುರಸ್ಥಿಯ ಸಂದರ್ಭದಲ್ಲಿ ಸಿಬ್ಬಂದಿಗಳಿಗೆ ಸಹಾಯವಾಗುವಂತೆ ಭಾರತೀಯ ರೈಲ್ವೆ, ‘ರೈಲ್ವೆ ಬೈಸಿಕಲ್’ ಒಂದನ್ನು ಅನ್ವೇಷಣೆ ಮಾಡಿದೆ. ಈ ಬೈಸಿಕಲ್ ಅನ್ನು ಗಂಟೆಗೆ 15 ಕಿಮೀಗಳ ವರೆಗೆ ತುಳಿಯಲು ಸಾಧ್ಯವಿದ್ದು, 30 ಕೆಜಿ ಗಳಷ್ಟು ತೂಕ ಇರುವುದಾಗಿಯೂ...
Date : Saturday, 29-08-2020
ನವದೆಹಲಿ: ಹಾಕಿ ಲೆಜೆಂಡ್ ಮೇಜರ್ ಧ್ಯಾನ್ ಚಂದ್ ಅವರ ಜನ್ಮ ದಿನ ಆ.29 ಅನ್ನು ದೇಶದಲ್ಲಿ ‘ರಾಷ್ಟ್ರೀಯ ಕ್ರೀಡಾ ದಿನ’ವನ್ನಾಗಿ ಆಚರಿಸಲಾಗುತ್ತದೆ. ಈ ಹಿನ್ನಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಕ್ರೀಡಾಪಟುಗಳಿಗೆ ಅಭಿನಂದನೆ ತಿಳಿಸಿದ್ದಾರೆ. ಟ್ವಿಟ್ ಮಾಡಿರುವ ಮೋದಿ, “ಇಂದು, ರಾಷ್ಟ್ರೀಯ ಕ್ರೀಡಾ ದಿನ....
Date : Saturday, 29-08-2020
ನವದೆಹಲಿ: ಇಂದು ಹಾಕಿ ಮಾಂತ್ರಿಕ ಮೇಜರ್ ಧ್ಯಾನ್ ಚಂದ್ ಅವರ 115 ನೇ ಜನ್ಮ ದಿನಾಚರಣೆ. ಈ ಸಂದರ್ಭದಲ್ಲಿ ಕೇಂದ್ರ ಯುವ ವ್ಯವಹಾರ ಮತ್ತು ಕ್ರೀಡಾ ಸಚಿವ ಕಿರೆನ್ ರಿಜ್ಜು ಅವರು ಶ್ರೇಷ್ಠ ಕ್ರೀಡಾಪಟುವಿಗೆ ಗೌರವ ನಮನ ಸಲ್ಲಿಸಿದರು. ಟ್ವಿಟ್ ಮಾಡಿರುವ...
Date : Saturday, 29-08-2020
ಶ್ರೀನಗರ: ಕಣಿವೆ ರಾಜ್ಯ ಜಮ್ಮು-ಕಾಶ್ಮೀರದಲ್ಲಿ ಭದ್ರತಾ ಪಡೆಗಳು ನಡೆಸಿದ ಕಾರ್ಯಾಚರಣೆಯಲ್ಲಿ ಮೂವರು ಉಗ್ರರನ್ನು ವಧಿಸಲಾಗಿದೆ. ರಾಜ್ಯದ ಪುಲ್ವಾಮಾ ಜಿಲ್ಲೆಯ ಝಡೂರ ಪ್ರದೇಶದಲ್ಲಿ ಮೂವರು ಉಗ್ರರನ್ನು ಎನ್‌ಕೌಂಟರ್ ಮಾಡಲಾಗಿದೆ. ಜಮ್ಮು ಕಾಶ್ಮೀರದ ಪೊಲೀಸ್ ಪಡೆ, ಭಾರತೀಯ ಸೇನೆ ಮತ್ತು ಸಿಆರ್‌ಪಿಎಫ್ ನಡೆಸಿದ ಜಂಟಿ...
Date : Saturday, 29-08-2020
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ರಾಣಿ ಲಕ್ಷ್ಮೀ ಬಾಯಿಕೇಂದ್ರ ಕೃಷಿ ವಿಶ್ವವಿದ್ಯಾಲಯದ ಕಾಲೇಜು ಮತ್ತು ಆಡಳಿತ ಕಟ್ಟಡಗಳನ್ನು ಉದ್ಘಾಟಿಸಲಿದ್ದಾರೆ. ರಾಣಿ ಲಕ್ಷ್ಮಿ ಬಾಯಿ ಕೇಂದ್ರ ಕೃಷಿ ವಿಶ್ವವಿದ್ಯಾಲಯವು ಝಾನ್ಸಿಯಲ್ಲಿದೆ ಮತ್ತು ಇದು ಬುಂದೇಲ್‌ಖಂಡ್ ಪ್ರದೇಶದ ಪ್ರಮುಖ ಸಂಸ್ಥೆಯಾಗಿದೆ....
Date : Saturday, 29-08-2020
ನವದೆಹಲಿ: ಪ್ರಧಾನ ಮಂತ್ರಿ ಬೀದಿ ವ್ಯಾಪಾರಿಗಳ ಆತ್ಮನಿರ್ಭರ ನಿಧಿ (ಪಿಎಂ ಸ್ವನಿಧಿ) ಯೋಜನೆಯ ಆನ್‌ಲೈನ್ ಡ್ಯಾಶ್‌ಬೋರ್ಡ್ ಅನ್ನು ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ಶುಕ್ರವಾರ ಬಿಡುಗಡೆ ಮಾಡಿದೆ. ಇದಕ್ಕೆ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ವಸತಿ ಮತ್ತು ನಗರ ವ್ಯವಹಾರಗಳ...
Date : Saturday, 29-08-2020
ನವದೆಹಲಿ: 2030 ರ ವೇಳೆಗೆ ತನ್ನ 33 ಬಿಲಿಯನ್ ಯುನಿಟ್‌ಗಳ ಇಂಧನ ಅಗತ್ಯತೆಗಳನ್ನು ಪೂರೈಸುವ ಸಲುವಾಗಿ, ಭಾರತೀಯ ರೈಲ್ವೆ ತನ್ನ ಹೆಚ್ಚುವರಿ ಭೂಮಿಯಲ್ಲಿ 20 ಜಿವ್ಯಾಟ್ (ಗಿಗಾವಾಟ್) ಸೌರ ವಿದ್ಯುತ್ ಸ್ಥಾವರಗಳನ್ನು ಸ್ಥಾಪಿಸಲು ಮುಂದಾಗಿದೆ. ಕೇಂದ್ರ ರೈಲ್ವೆ ಸಚಿವ ಪಿಯೂಷ್ ಗೋಯಲ್...
Date : Friday, 28-08-2020
ಒಡಿಶಾ: ರಾಜ್ಯದ ಬೋಳಂಗಿರ್‌ನ ಬೊಂಗೊಮುಂಡದ ಹುಡುಗಿ ಶೀತಲ್ ಜೈನ್ ಅವರು ಇಂಗ್ಲೆಂಡ್‌ನ ಆಕ್ಸ್‌ಫರ್ಡ್ ವಿಶ್ವ ವಿದ್ಯಾಲಯದ ಪಿ.ಎಚ್‌ಡಿ ಪಡೆಯಲು ಆಯ್ಕೆಯಾಗಿದ್ದಾರೆ. ವಿಶ್ವದ 54 ಜನರು ಆಯ್ಕೆಯಾಗಿದ್ದು, ಇದರಲ್ಲಿ ಭಾರತದ ಶೀತಲ್ ಸಹ ಒಬ್ಬರಾಗಿದ್ದು, ಆಕ್ಸ್‌ಫರ್ಡ್‌ನಲ್ಲಿ ಸ್ಥಾನ ಪಡೆದ ಏಕೈಕ ಭಾರತೀಯ ಪ್ರತಿನಿಧಿ ಎಂದೆನಿಸಿಕೊಂಡಿದ್ದಾರೆ. ಈ...
Date : Friday, 28-08-2020
ನವದೆಹಲಿ: ಮಲೇರಿಯಾ ವಿರುದ್ಧದ ನೋವೆಲ್ ಥೆರಪಿಗೆ ಅನುವು ಮಾಡಿಕೊಡುವ ನಿಟ್ಟಿನಲ್ಲಿ, ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ (ಜೆಎನ್‌ಯು) ಜೀವಶಾಸ್ತ್ರಜ್ಞರು ಮಹತ್ವದ ಸಾಧನೆ ಮಾಡಿದ್ದಾರೆ. ಕೆಂಪು ರಕ್ತ ಕಣಗಳ ಸುರಕ್ಷಿತ ಸ್ಥಳಕ್ಕೆ ಮಲೇರಿಯಾ ಪರಾವಲಂಬಿಗಳು ಪ್ರವೇಶಿಸುವ ಮುನ್ನವೇ ಅದನ್ನು ದುರ್ಬಲಗೊಳಿಸಲು ಒಂದು ವಿಶಿಷ್ಟವಾದ ಮಾರ್ಗವನ್ನು ಕಂಡುಕೊಂಡಿದ್ದಾರೆ. ಪ್ರಸ್ತುತ ಇದು ಆರಂಭದ...