News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ದೇಶದಾದ್ಯಂತ ʼಪ್ರಕೃತಿ ವಂದನʼ

ನವದೆಹಲಿ : ಹಿಂದು ಅಧ್ಯಾತ್ಮಿಕ ಮತ್ತು ಸೇವಾ ಫೌಂಡೇಶನ್ ಮತ್ತು ಪರ್ಯಾವರಣ ಸಂರಕ್ಷಣ ಗತಿವಿಧಿ ರಾಷ್ಟ್ರೀಯ ಸ್ವಯಂಸೇವಕ ಸಂಘ ವತಿಯಿಂದ ಪರ್ಯಾವರಣ ಮತ್ತು ವನ ಸಂರಕ್ಷಣೆಗಾಗಿ ‘ಪ್ರಕೃತಿ ವಂದನ ಕಾರ್ಯಕ್ರಮವನ್ನು ಇಂದು ದೇಶದಾದ್ಯಂತ ನಡೆಸಲಾಯಿತು. ಈ ಕಾರ್ಯಕ್ರಮವನ್ನು ಉದ್ದೇಶಿಸಿ ರಾಷ್ಟ್ರೀಯ ಸ್ವಯಂಸೇವಕ ಸಂಘದ...

Read More

ಲಷ್ಕರ್-ಇ-ತೋಯ್ಬಾ ಉಗ್ರ ಶಬೀಲ್ ಅಹ್ಮದ್‌ನನ್ನು ಬಂಧಿಸಿದ ಎನ್‌ಐ‌ಎ

ನವದೆಹಲಿ: 2007 ರ ಗ್ಲ್ಯಾಸ್ಗೋ ವಿಮಾನ ನಿಲ್ದಾಣ ಸ್ಫೋಟದ ಮಾಸ್ಟರ್ ಮೈಂಡ್‌ಗೆ ನಿಕಟವರ್ತಿಯಾಗಿದ್ದ ಲಷ್ಕರ್-ಇ-ತೋಯ್ಬಾದ ಉಗ್ರನೋರ್ವನನ್ನು ಬಂಧಿಸಿದ್ದು, ಸೌದಿ ಅರೇಬಿಯಾ‌ದಿಂದ ಭಾರತಕ್ಕೆ ಕರೆತಂದಿರುವುದಾಗಿ ರಾಷ್ಟ್ರೀಯ ತನಿಖಾ ದಳ(ಎನ್‌ಐ‌ಎ)ದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಬಂಧಿತ ಉಗ್ರನನ್ನು ಶಬೀಲ್ ಅಹ್ಮದ್ ಎಂದು ಗುರುತಿಸಲಾಗಿದೆ. ಆತನನ್ನು...

Read More

ಎಸ್‌ಸಿಒ ರಕ್ಷಣಾ ಸಚಿವರ ಸಭೆಗಾಗಿ ಮುಂದಿನ ವಾರ ರಷ್ಯಾಗೆ ರಾಜನಾಥ್‌ ಸಿಂಗ್

  ನವದೆಹಲಿ: ಶಾಂಘೈ ಸಹಕಾರ ಸಂಸ್ಥೆ (ಎಸ್‌ಸಿಒ) ರಕ್ಷಣಾ ಸಚಿವರ ಸಭೆಗಾಗಿ ಭಾರತದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮುಂದಿನ ವಾರ ರಷ್ಯಾಕ್ಕೆ ಭೇಟಿ ನೀಡಲಿದ್ದಾರೆ. ರಷ್ಯಾ ಈ ವರ್ಷ ಬ್ರಿಕ್ಸ್ ಮತ್ತು ಎಸ್‌ಸಿಒ ಗುಂಪಿನ ಅಧ್ಯಕ್ಷನಾಗಿದೆ, ಹೀಗಾಗಿ ಅದು ವರ್ಷಪೂರ್ತಿ...

Read More

ಶಾಸ್ತ್ರೀಯ ವೈಜ್ಞಾನಿಕ ಪಠ್ಯಗಳನ್ನು ಸಂಸ್ಕೃತದಲ್ಲಿ ನಡೆಸಲು ಮುಂದಾದ ಐಐಟಿ ಇಂಧೋರ್

ಇಂಧೋರ್: ಭಾಸ್ಕರಾಚಾರ್ಯ ವಿರಚಿತ ಲೀಲಾವತಿಯಿಂದ ತೊಡಗಿದಂತೆ ಶಾಸ್ತ್ರೀಯ ವೈಜ್ಞಾನಿಕ ಪಠ್ಯಗಳನ್ನು ಸಂಸ್ಕೃತ ಭಾಷೆಯಲ್ಲಿ ಬೋಧಿಸಲು ಐಐಟಿ ಇಂಧೋರ್ ತರಗತಿಗಳನ್ನು ಆರಂಭ ಮಾಡಿದೆ. ಐಐಟಿಯ ಈ ಸಂಸ್ಕೃತ ತರಗತಿಗಳಲ್ಲಿ ಭಾಗಿಗಳಾಗಿ ಅಧ್ಯಯನ ನಡೆಸಲು ಪ್ರಪಂಚದ ಹಲವೆಡೆಯಿಂದ 750 ಜನರು ನೋಂದಾವಣಿ ಮಾಡಿಕೊಂಡಿರುವುದಾಗಿ ಮಾಧ್ಯಮಗಳು ವರದಿ...

Read More

ಕೇಂದ್ರದಿಂದ ಸಣ್ಣ ನಗರಗಳಲ್ಲಿ ಸ್ಟಾರ್ಟ್-ಅಪ್‌ ಉತ್ತೇಜಿಸಲು‌ ʼಚುನೌತಿʼ ಆನ್‌ಲೈನ್‌ ಸ್ಪರ್ಧೆ

ನವದೆಹಲಿ: ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ರವಿಶಂಕರ್ ಪ್ರಸಾದ್ ಅವರು ದೇಶದ ಶ್ರೇಣಿ- II ಪಟ್ಟಣಗಳ ಮೇಲೆ ವಿಶೇಷ ಗಮನಹರಿಸಿ ಸ್ಟಾರ್ಟ್ಅಪ್ ಮತ್ತು ಸಾಫ್ಟ್‌ವೇರ್ ಉತ್ಪನ್ನಗಳನ್ನು ಮತ್ತಷ್ಟು ಹೆಚ್ಚಿಸಲು “ಚುನೌತಿ” – ನೆಕ್ಸ್ಟ್ ಜನರೇಷನ್ ಸ್ಟಾರ್ಟ್ಅಪ್ ಚಾಲೆಂಜ್ ಸ್ಪರ್ಧೆಯನ್ನು...

Read More

ಜಮ್ಮು:‌ ಗಡಿ ಸಮೀಪ ಪಾಕಿಸ್ಥಾನ ನಿರ್ಮಿಸಿದ ಗುಪ್ತ ಸುರಂಗ ಪತ್ತೆ ಮಾಡಿದ ಬಿಎಸ್‌ಎಫ್

  ಜಮ್ಮು: ಜಮ್ಮುವಿನಲ್ಲಿ ಭಾರತ-ಪಾಕಿಸ್ಥಾನ ಅಂತರರಾಷ್ಟ್ರೀಯ ಗಡಿ ಬೇಲಿಯ ಕೆಳಗೆ ನಿರ್ಮಿಸಲಾದ ಸುರಂಗವನ್ನು ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಪತ್ತೆ ಮಾಡಿದೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ. ಈ ಗುಪ್ತ ಸುರಂಗ ಪತ್ತೆಯಾದ ಹಿನ್ನಲೆಯಲ್ಲಿ, ಒಳನುಸುಳುವಿಕೆಗೆ ಸಹಾಯ ಮಾಡುವಂತಹ ಇತರ ಗುಪ್ತ...

Read More

ರಾಜ್ಯದ 3 ಶಿಕ್ಷಕರು ಸೇರಿ ದೇಶದ ಒಟ್ಟು 47 ಶಿಕ್ಷಕರು ‘ರಾಷ್ಟ್ರೀಯ ಶಿಕ್ಷಕ ಪುರಸ್ಕಾರ’ಕ್ಕೆ ಆಯ್ಕೆ

ನವದೆಹಲಿ: ರಾಜ್ಯದ ಮೂವರು ಶಿಕ್ಷಕರು ಸೇರಿದಂತೆ ದೇಶದ ಒಟ್ಟು 47 ಶಿಕ್ಷಕರನ್ನು ‘ರಾಷ್ಟ್ರೀಯ ಶಿಕ್ಷಕ ಪುರಸ್ಕಾರ’ಕ್ಕೆ ಆಯ್ಕೆ ಮಾಡಿದ್ದು, ಆಯ್ಕೆಯಾದವರ ಪಟ್ಟಿಯನ್ನು ಶಿಕ್ಷಣ ಸಚಿವಾಲಯದ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ. ರಾಜ್ಯದಿಂದ ಬೆಳ್ತಂಗಡಿ ತಾಲೂಕಿನ ನಡ ಸರ್ಕಾರಿ ಪ್ರೌಢ ಶಾಲೆ‌ಯ ಶಿಕ್ಷಕ ಯಾಕುಬ್ ಎಸ್., ಕಲ್ಬರ್ಗಿಯ...

Read More

ರಾಷ್ಟ್ರೀಯ ಕ್ರೀಡಾ ದಿನಾಚರಣೆ: ಕಂಬಳದ ಫೋಟೋ ಹಂಚಿಕೊಂಡ ಉಪ ರಾಷ್ಟ್ರಪತಿ

ನವದೆಹಲಿ: ರಾಷ್ಟ್ರೀಯ ಕ್ರೀಡಾ ದಿನಾಚರಣೆಯ ಅಂಗವಾಗಿ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ಇಂದು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಕಂಬಳದ ಫೋಟೋವನ್ನು ಹಂಚಿಕೊಂಡು ಜನತೆಯ ಮನಗೆದ್ದಿದ್ದಾರೆ. ಟ್ವೀಟ್ ಮಾಡಿರುವ ಅವರು,” ರಾಷ್ಟ್ರೀಯ ಕ್ರೀಡಾ ದಿನಾಚರಣೆಯ ಶುಭಾಶಯಗಳು. ಕೊರೋನಾ ಸಾಂಕ್ರಾಮಿಕ ರೋಗವು ಕ್ರೀಡೆಗಳನ್ನು ಕೂಡ...

Read More

ಜಾಗತಿಕ ಮಟ್ಟದ ಟಾಪ್‌ 20 ಡೈರಿಗಳಲ್ಲಿ ಅಮೂಲ್‌ಗೆ 16ನೇ ಸ್ಥಾನ

ನವದೆಹಲಿ: ಭಾರತದಲ್ಲಿ ದೊಡ್ಡ ಮಟ್ಟದಲ್ಲಿ ಖ್ಯಾತಿಯನ್ನು ಪಡೆದುಕೊಂಡಿರುವ ಡೈರಿ ಸಂಸ್ಥೆ ಅಮೂಲ್, ಈಗ ವಿಶ್ವದಾದ್ಯಂತ ತನ್ನ ಗುರುತನ್ನು ಬಲಪಡಿಸುವಲ್ಲಿ ಯಶಸ್ವಿಯಾಗುತ್ತಿದೆ. ರೈತರಿಗೆ ತಮ್ಮ ಉತ್ಪನ್ನಗಳಿಗೆ ನ್ಯಾಯಯುತ ಬೆಲೆ ಸಿಗುವಂತೆ ಮಾಡುವ ನಿಟ್ಟಿನಲ್ಲಿ  1946 ರಲ್ಲಿ ಪ್ರಾರಂಭವಾದ ಈ ಸಂಸ್ಥೆಯು ಇಂದು ವಿಶ್ವದ ಅಗ್ರ...

Read More

ಜಮ್ಮು-ಕಾಶ್ಮೀರದ‌ಲ್ಲಿ ಬಿದಿರು ಉತ್ಪನ್ನಗಳ ತಯಾರಿಕೆ ಉತ್ತೇಜಿಸಲು ಬಿದಿರಿನ ಕ್ಲಸ್ಟರ್ ಅಭಿವೃದ್ಧಿ

ನವದೆಹಲಿ: ಬಿದಿರಿನ ಬುಟ್ಟಿಗಳು, ಅಗರಬತ್ತಿ ಮತ್ತು ಬಿದಿರಿನಿಂದ ಚಾರ್ಕೋಲ್ ತಯಾರಿಕೆಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಜಮ್ಮು, ಕಾತ್ರ ಮತ್ತು ಸಾಂಬಾ ಪ್ರದೇಶಗಳಲ್ಲಿ ಬಿದಿರಿನ ಕ್ಲಸ್ಟರ್‌ಗಳನ್ನು ಅಭಿವೃದ್ಧಿ ಮಾಡಲಾಗುವುದಾಗಿ ಈಶಾನ್ಯ ಪ್ರದೇಶಗಳ ಅಭಿವೃದ್ಧಿ ಸಚಿವ ಡಾ. ಜಿತೇಂದ್ರ ಸಿಂಗ್ ಅವರು ತಿಳಿಸಿದ್ದಾರೆ. ಅವರು...

Read More

Recent News

Back To Top