News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ನಾಳೆ ರಾಷ್ಟ್ರೀಯ ಶಿಕ್ಷಣ ನೀತಿ ಕುರಿತ ರಾಜ್ಯಪಾಲರ ಸಮಾವೇಶ: ರಾಷ್ಟ್ರಪತಿ, ಪ್ರಧಾನಿ ಭಾಷಣ

ನವದೆಹಲಿ: ರಾಷ್ಟ್ರಪತಿ ರಾಮನಾಥ್ ಕೋವಿಂದ್ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರು ನಾಳೆ ವಿಡಿಯೋ ಕಾನ್ಫರೆನ್ಸ್ ಮೂಲಕ ರಾಷ್ಟ್ರೀಯ ಶಿಕ್ಷಣ ನೀತಿ ಕುರಿತ ರಾಜ್ಯಪಾಲರ ಸಮಾವೇಶದ ಉದ್ಘಾಟನಾ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. “ಉನ್ನತ ಶಿಕ್ಷಣವನ್ನು ಪರಿವರ್ತಿಸುವಲ್ಲಿ ಎನ್‌ಇಪಿ -2020 ರ ಪಾತ್ರ”...

Read More

ಜ.ಕಾಶ್ಮೀರ: ಆಗಸ್ಟ್ ಅಂತ್ಯದವರೆಗೆ 12.44 ಲಕ್ಷ ನಿವಾಸ ಪ್ರಮಾಣಪತ್ರ ವಿತರಣೆ

  ನವದೆಹಲಿ: ಜಮ್ಮು ಮತ್ತು ಕಾಶ್ಮೀರ ಸರ್ಕಾರವು ಆಗಸ್ಟ್ ಅಂತ್ಯದವರೆಗೆ ಕೇಂದ್ರಾಡಳಿತ ಪ್ರದೇಶದ 20 ಜಿಲ್ಲೆಗಳಲ್ಲಿ ಸುಮಾರು 12.44 ಲಕ್ಷ ನಿವಾಸ ಪ್ರಮಾಣಪತ್ರಗಳನ್ನು ವಿತರಿಸಿದೆ. ಅಂಕಿಅಂಶಗಳ ಪ್ರಕಾರ, 17,18,887 ಲಕ್ಷ ಪ್ರಮಾಣಪತ್ರಗಳ ವಿತರಣೆಗೆ ಅರ್ಜಿ ಸಲ್ಲಿಸಿದ್ದು, ಅದರಲ್ಲಿ 12,43,996 ಜನರಿಗೆ ಆಗಸ್ಟ್ 31...

Read More

ದೇಶೀಯ ನ್ಯೂಕ್ಲಿಯರ್ ಬ್ಯಾಲಿಸ್ಟಿಕ್ ಜಲಾಂತರ್ಗಾಮಿ INS ಅರಿಘಾಟ್ ನೌಕಾಪಡೆ ಸೇರಲು ಸಜ್ಜು

ನವದೆಹಲಿ: ಐಎನ್‌ಎಸ್ ಅರಿಹಂತ್‌ನ ನಂತರ, ಇದೀಗ ಎರಡನೇ ಪರಮಾಣು-ಚಾಲಿತ ಬ್ಯಾಲಿಸ್ಟಿಕ್ ಕ್ಷಿಪಣಿ ಜಲಾಂತರ್ಗಾಮಿ ಭಾರತೀಯ ನೌಕಾಪಡೆಗೆ ಸೇರಲು ಸಜ್ಜಾಗಿದೆ.  ಅಡ್ವಾನ್ಸ್ಡ್ ಟೆಕ್ನಾಲಜಿ ವೆಸೆಲ್ (ಎಟಿವಿ) ಯೋಜನೆಯಡಿ ಅಭಿವೃದ್ಧಿಪಡಿಸಿದ ಐಎನ್‌ಎಸ್ ಅರಿಘಾಟ್ ಅನ್ನು ಆಂಧ್ರಪ್ರದೇಶದ ವಿಶಾಖಪಟ್ಟಣಂನಲ್ಲಿರುವ ಹಡಗು ನಿರ್ಮಾಣ ಕೇಂದ್ರದಲ್ಲಿ ನಿರ್ಮಿಸಲಾಗಿದೆ. ಇದು...

Read More

ವಂದೇ ಭಾರತ್ ಮಿಷನ್ ಅಡಿಯಲ್ಲಿ ಇದುವರೆಗೆ 15 ಲಕ್ಷ ಭಾರತೀಯರು ವಾಪಾಸ್

ನವದೆಹಲಿ: ವಂದೇ ಭಾರತ್ ಮಿಷನ್ ಅಡಿಯಲ್ಲಿ ಇದುವರೆಗೆ 15 ಲಕ್ಷಕ್ಕೂ ಹೆಚ್ಚು ಜನರು ಭಾರತಕ್ಕೆ ಮರಳಿದ್ದಾರೆ ಎಂದು ಕೇಂದ್ರ ನಾಗರಿಕ ವಿಮಾನಯಾನ ಸಚಿವ ಹರ್ದೀಪ್ ಸಿಂಗ್ ಪುರಿ ಶನಿವಾರ ತಿಳಿಸಿದ್ದಾರೆ. ವಿಮಾನಗಳ ಮೂಲಕ 4.5 ಲಕ್ಷಕ್ಕೂ ಹೆಚ್ಚು ಜನರು ಅಗಮಿಸಿದ್ದಾರೆ. ವಿವಿಧ ವಿಧಾನಗಳ...

Read More

ಸೆ.12ರಿಂದ 80 ಹೊಸ ವಿಶೇಷ ಪ್ಯಾಸೆಂಜರ್ ರೈಲುಗಳ ಓಡಾಟ

ನವದೆಹಲಿ: ಸೆಪ್ಟೆಂಬರ್ 12 ರಿಂದ 80 ಹೊಸ ವಿಶೇಷ ಪ್ಯಾಸೆಂಜರ್ ರೈಲುಗಳು ಕಾರ್ಯನಿರ್ವಹಿಸಲಿವೆ. ಸೆಪ್ಟೆಂಬರ್ 10 ರಿಂದ ಹೊಸ ರೈಲುಗಳಲ್ಲಿ ಕಾಯ್ದಿರಿಸುವಿಕೆಯನ್ನು ಬುಕ್‌ ಮಾಡಬಹುದು ಎಂದು ಭಾರತೀಯ ರೈಲ್ವೆ ಪ್ರಯಾಣಿಕರಿಗೆ ತಿಳಿಸಿದೆ. ಈ ರೈಲುಗಳು ಈಗಾಗಲೇ ದೇಶಾದ್ಯಂತ ಕಾರ್ಯನಿರ್ವಹಿಸುತ್ತಿರುವ 230 ರೈಲುಗಳಿಗೆ ಹೆಚ್ಚುವರಿಯಾಗಿರುತ್ತವೆ....

Read More

ಉತ್ಪಾದನೆಯನ್ನು‌ ಚೀನಾದಿಂದ ಭಾರತಕ್ಕೆ ಸ್ಥಳಾಂತರಿಸುವ ತನ್ನ ಕಂಪನಿಗಳಿಗೆ ಸಬ್ಸಿಡಿ ನೀಡಲಿದೆ ಜಪಾನ್

  ನವದೆಹಲಿ: ತನ್ನ ಉತ್ಪಾದನೆಯನ್ನು ಚೀನಾದಿಂದ ಭಾರತ ಮತ್ತು ಬಾಂಗ್ಲಾದೇಶದಂತಹ ರಾಷ್ಟ್ರಗಳಿಗೆ ವರ್ಗಾಯಿಸಲು ಬಯಸುವ ಜಪಾನಿ ಕಂಪನಿಗಳಿಗೆ ಅಲ್ಲಿನ ಸರ್ಕಾರ ಸಬ್ಸಿಡಿ ನೀಡಲು ಮುಂದಾಗಿದೆ ಎಂದು ವರದಿಗಳು ತಿಳಿಸಿವೆ. ಕಂಪೆನಿಗಳು ತಮ್ಮ ಪೂರೈಕೆ ಸರಪಳಿಗಳನ್ನು ವೈವಿಧ್ಯಗೊಳಿಸುವುದನ್ನು ಪ್ರೋತ್ಸಾಹಿಸಲು ಜಪಾನ್ ಸರ್ಕಾರವು 23.5 ಬಿಲಿಯನ್ ಯೆನ್ ($...

Read More

ಸಂಸತ್ತು ಅಧಿವೇಶನದಲ್ಲಿ ಪ್ರಶ್ನೋತ್ತರ ಅವಧಿ ರದ್ದು: ಜನರ ದಾರಿ ತಪ್ಪಿಸುತ್ತಿವೆ ಪ್ರತಿಪಕ್ಷಗಳು

ನವದೆಹಲಿ: ಕೊರೋನಾವೈರಸ್‌ ಆತಂಕದ ನಡುವೆ ನಡೆಯುತ್ತಿರುವ ಲೋಕಸಭಾ ಮತ್ತು ರಾಜ್ಯಸಭಾದ ಮಳೆಗಾಲದ ಅಧಿವೇಶನದಲ್ಲಿ ಈ ಬಾರಿ ಪ್ರಶ್ನೋತ್ತರ ಅವಧಿಯನ್ನು ತೆಗೆದು ಹಾಕಲಾಗಿದೆ. ಅನಿವಾರ್ಯ ಕಾರಣದಿಂದಾಗಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಆದರೆ ಇದನ್ನು ಮುಂದಿಟ್ಟುಕೊಂಡು ಪ್ರತಿಪಕ್ಷಗಳು ಅಪಪ್ರಚಾರ ನಡೆಸುತ್ತಿವೆ ಎಂದು ಬಿಜೆಪಿ ಆರೋಪಿಸಿದೆ. ಸಂಸತ್ತಿನ...

Read More

ವರ್ಚುವಲ್‌ ಕಾರ್ಯಕ್ರಮದಲ್ಲಿ 47 ಶಿಕ್ಷಕರಿಗೆ ರಾಷ್ಟ್ರೀಯ ಶಿಕ್ಷಕ ಪ್ರಶಸ್ತಿ ನೀಡಿ ಗೌರವಿಸಿದ ಕೋವಿಂದ್

  ನವದೆಹಲಿ: ಶಿಕ್ಷಕರ ದಿನಾಚರಣೆಯಾದ ಇಂದು  ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಭಾರತದಾದ್ಯಂತದ 47 ಶಿಕ್ಷಕರನ್ನು ರಾಷ್ಟ್ರೀಯ ಶಿಕ್ಷಕರ ಪ್ರಶಸ್ತಿ 2020 ರೊಂದಿಗೆ ಸನ್ಮಾನಿಸಿದರು. ಈ ವರ್ಷ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಕೊರೋನಾನವೈರಸ್ ಸಾಂಕ್ರಾಮಿಕ ರೋಗದಿಂದಾಗಿ ವರ್ಚುವಲ್‌ ಆಗಿ  ನಡೆಸಲಾಯಿತು. ರಾಷ್ಟ್ರಪತಿ...

Read More

ಉತ್ತರ ಸಿಕ್ಕಿಂನಲ್ಲಿ ಸಿಲುಕಿ ಹಾಕಿದ್ದ ಚೀನಿ ಪ್ರಜೆಗಳನ್ನು ರಕ್ಷಿಸಿದ ಭಾರತೀಯ ಸೇನೆ

ಗಂಗ್ಟೋಕ್: ಉತ್ತರ ಸಿಕ್ಕಿಂನ ಬರಡು ಪ್ರದೇಶದಲ್ಲಿ 17,500 ಅಡಿ ಎತ್ತರದಲ್ಲಿ ದಾರಿ ತಪ್ಪಿದ ಮೂವರು ಚೀನಾದ ಪ್ರಜೆಗಳನ್ನು ಭಾರತೀಯ ಸೇನೆಯು ರಕ್ಷಿಸಿದೆ ಮತ್ತು ತಕ್ಷಣ ಅವರಿಗೆ ವೈದ್ಯಕೀಯ ನೆರವು ನೀಡಿದೆ. ಈ ಘಟನೆ ಸೆಪ್ಟೆಂಬರ್ 3 ರಂದು ನಡೆದಿತ್ತು. ರಕ್ಷಿಸಲ್ಪಟ್ಟ ಚೀನಾದ ನಾಗರಿಕರಿಗೆ ಯೋಧರು ಆಮ್ಲಜನಕ,...

Read More

ಭಾರತೀಯ ನಿರ್ಮಿತ ಟಗ್‌ ಬೋಟ್‌ಗಳನ್ನು ಮಾತ್ರ ಬಳಸಲು ಪ್ರಮುಖ ಬಂದರುಗಳಿಗೆ ನಿರ್ದೇಶನ

  ನವದೆಹಲಿ: ಭಾರತೀಯ ಹಡಗು ನಿರ್ಮಾಣ ಉದ್ಯಮವನ್ನು ಉತ್ತೇಜಿಸುವ ಉದ್ದೇಶದಿಂದ, ಎಲ್ಲಾ ಪ್ರಮುಖ ಬಂದರುಗಳಿಗೆ ಭಾರತೀಯ ನಿರ್ಮಿತ ಟಗ್ ಬೋಟ್‌ಗಳನ್ನು ಮಾತ್ರ ಬಳಸಲು ನಿರ್ದೇಶಿಸಲಾಗಿದೆ.  ಮೇಕ್-ಇನ್-ಇಂಡಿಯಾ ಉಪಕ್ರಮವನ್ನು ಉತ್ತೇಜಿಸುವ ಸಲುವಾಗಿ ಶಿಪ್ಪಿಂಗ್‌ ಸಚಿವಾಲಯ ಈ ಕ್ರಮಕೈಗೊಂಡಿದೆ. ಹಳೆಯ ಶಿಪ್‌ಯಾರ್ಡ್‌ಗಳನ್ನು ಪುನರುಜ್ಜೀವನಗೊಳಿಸಲು ಮತ್ತು ಭಾರತದಲ್ಲಿ...

Read More

Recent News

Back To Top