News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಕೊರೋನಾ ಲಸಿಕೆ ಖರೀದಿ, ಪೂರೈಕೆಗೆ ಮುಂದಾಗಿದೆ ಯುನಿಸೆಫ್

ವಿಶ್ವಸಂಸ್ಥೆ: ಈಗಾಗಲೇ ವಿವಿಧ ರಾಷ್ಟ್ರಗಳ ಹಲವು ಕಂಪೆನಿಗಳು ಕೋವಿಡ್‌ಗೆ ಲಸಿಕೆಗಳನ್ನು ಸಿದ್ಧಪಡಿಸಿ ಕ್ಲಿನಿಕಲ್ ಪ್ರಯೋಗಗಳನ್ನು ನಡೆಸುತ್ತಿವೆ. ಇಂತಹ ವೇಳೆಯಲ್ಲಿ ಯುನಿಸೆಫ್ ಸಂಸ್ಥೆಯು ಈ ಲಸಿಕೆಗಳನ್ನು ಖರೀದಿ ಮಾಡಿ ಎಲ್ಲ ರಾಷ್ಟ್ರಗಳಿಗೂ ಹೆಚ್ಚು ವೇಗವಾಗಿ ಮತ್ತು ಸಮಾನಾಗಿ ಈ ಲಸಿಕೆಗಳನ್ನು ತಲುಪಿಸುವುದಾಗಿ ತಿಳಿಸಿದೆ....

Read More

ಡ್ರಗ್ಸ್‌ನಂತಹ ಸಮಾಜದ ದಾರಿ ತಪ್ಪಿಸುವ ವಿಚಾರಗಳು ತಾರ್ಕಿಕ ಅಂತ್ಯ ಕಾಣಬೇಕಿದೆ: ಸುರೇಶ್ ಕುಮಾರ್

ಚಾಮರಾಜನಗರ: ಶ್ರೀಮಂತರ ಮಕ್ಕಳನ್ನು ಡ್ರಗ್ಸ್ ವ್ಯಸನಕ್ಕೆ ಬೀಳಿಸುವ ಸಲುವಾಗಿ ಪ್ರತಿಷ್ಠಿತ ಶಾಲೆಗಳ ಸಮೀಪ ಐಸ್‌ಕ್ರೀಮ್‌ಗಳಿಗೆ ಡ್ರಗ್ಸ್ ಸವರಿ ನೀಡಲಾಗುತ್ತಿರುವ ಸಂದೇಹ ಇರುವುದಾಗಿ ಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ. ಡ್ರಗ್ಸ್ ದಂಧೆಯಲ್ಲಿ ತೊಡಗಿಸಿಕೊಂಡಿರುವವರು ಮಕ್ಕಳನ್ನು ತಮ್ಮ ಬಲೆಗೆ ಬೀಳಿಸಲು ಐಸ್‌ಕ್ರೀಮ್ ಅಥವಾ ಹಣ್ಣುಗಳಿಗೆ ಡ್ರಗ್ಸ್...

Read More

ಹೈಪರ್ಸಾನಿಕ್ ಟೆಕ್ನಾಲಜಿ ಡೆಮನ್‌ಸ್ಟ್ರೇಟರ್ ವಾಹನವನ್ನು ಯಶಸ್ವಿಯಾಗಿ ಪರೀಕ್ಷಿಸಿದ ಡಿಆರ್‌ಡಿಓ

  ನವದೆಹಲಿ: ದೇಶೀಯವಾಗಿ ಅಭಿವೃದ್ಧಿಪಡಿಸಿದ ಸ್ಕ್ರಾಮ್‌ಜೆಟ್ ಪ್ರೊಪಲ್ಷನ್ ವ್ಯವಸ್ಥೆಯನ್ನು ಬಳಸಿಕೊಂಡು ಹೈಪರ್ಸಾನಿಕ್ ಟೆಕ್ನಾಲಜಿ ಡೆಮೋನ್‌ಸ್ಟ್ರೇಟರ್ ವಾಹನವನ್ನು ಯಶಸ್ವಿಯಾಗಿ ಹಾರಾಟ ನಡೆಸಿದ್ದಕ್ಕಾಗಿ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸೋಮವಾರ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಅನ್ನು ಶ್ಲಾಘಿಸಿದರು. ಭಾರತ ಯಶಸ್ವಿಯಾಗಿ...

Read More

ನಟಿ ಕಂಗನಾಗೆ ವೈ ದರ್ಜೆಯ ಭದ್ರತೆ ಒದಗಿಸಲಿದೆ ಕೇಂದ್ರ ಗೃಹಸಚಿವಾಲಯ

ನವದೆಹಲಿ: ಕಳೆದ ಕೆಲ ಸಮಯಗಳಿಂದ ಮಹಾರಾಷ್ಟ್ರದ ಸರ್ಕಾರದ ವಿರುದ್ಧ ಟೀಕಾ ಪ್ರಹಾರ ಮಾಡುತ್ತಿರುವ ಬಾಲಿವುಡ್ ನಟಿ ಕಂಗನಾ ರಾನೌತ್ ಅವರಿಗೆ ಭದ್ರತೆ ಒದಗಿಸುವ ನಿಟ್ಟಿನಲ್ಲಿ ಗೃಹ ಸಚಿವಾಲಯ ವೈ ಕೆಟಗರಿ ಭದ್ರತೆ ನೀಡಲಿರುವುದಾಗಿ ಮೂಲಗಳು ತಿಳಿಸಿವೆ. ಶಿವಸೇನೆಯ ಮುಖಂಡ ಸಂಜಯ ರಾನೌತ್ ಮತ್ತು...

Read More

ಹೊಸ ಶಿಕ್ಷಣ ನೀತಿ ಅಭಿರುಚಿ, ಪ್ರಾಯೋಗಿಕತೆ, ಕಾರ್ಯಕ್ಷಮತೆಗೆ ಒತ್ತು ನೀಡುತ್ತದೆ: ಮೋದಿ

  ನವದೆಹಲಿ: ಹೊಸ ಶಿಕ್ಷಣ ನೀತಿ ಕುರಿತು ರಾಜ್ಯಪಾಲರ ಸಮ್ಮೇಳನದ ಉದ್ಘಾಟನಾ ಅಧಿವೇಶನವನ್ನು ಉದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಮಾತನಾಡಿದರು. ರಾಷ್ಟ್ರಪತಿ ರಾಮನಾಥ್ ಕೋವಿಂದ್ ಮತ್ತು ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್ ಅವರು ಕೂಡ ಈ  ವಿಡಿಯೋ ಕಾನ್ಫರೆನ್ಸಿಂಗ್ ಸಮಾರಂಭದಲ್ಲಿ ಭಾಗಿಯಾದರು. ಎನ್‌ಇಪಿ...

Read More

ಕರ್ನಾಟಕ ಯಕ್ಷಗಾನ ಅಕಾಡೆಮಿಯಿಂದ ಯಕ್ಷಗಾನ ವಿಶ್ವಕೋಶ ಹೊರತರಲು ಚಿಂತನೆ

ಬೆಂಗಳೂರು: ಯಕ್ಷಗಾನ ಕಲೆಯನ್ನು ಮುಂದಿನ ಜನಾಂಗಕ್ಕೆ ತಲುಪಿಸುವ ನಿಟ್ಟಿನಲ್ಲಿ ಮತ್ತು ಇಂದಿನ ಯುವ ಜನಾಂಗವನ್ನು ದೃಷ್ಟಿ‌ಯಲ್ಲಿಟ್ಟುಕೊಂಡು ‘ಯಕ್ಷಗಾನ ವಿಶ್ವಕೋಶ’ ವನ್ನು ಹೊರತರಲು ಕರ್ನಾಟಕ ಯಕ್ಷಗಾನ ಅಕಾಡೆಮಿ ಯೋಜನೆ ರೂಪಿಸಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಅಕಾಡೆಮಿ‌ಯ ಅಧ್ಯಕ್ಷ ಪ್ರೊ | ಎಂ. ಎ....

Read More

2021ರ ಆರಂಭದಲ್ಲಿ ಚಂದ್ರಯಾನ-3 ಸಾಧ್ಯತೆ: ಜಿತೇಂದ್ರ ಸಿಂಗ್

ನವದೆಹಲಿ: 2021ರ ಆರಂಭದಲ್ಲಿ ಇಸ್ರೋದ ಚಂದ್ರಯಾನ-3 ಉಡಾವಣೆ ಯೋಜನೆ ಸಾಕಾರಗೊಳ್ಳಲಿದೆ ಎಂದು ಬಾಹ್ಯಾಕಾಶ ಇಲಾಖೆಯ ರಾಜ್ಯ ಸಚಿವ ಜಿತೇಂದ್ರ ಸಿಂಗ್ ಅವರು ಮಾಹಿತಿ ನೀಡಿದ್ದಾರೆ. 2019ರ ಸೆಪ್ಟೆಂಬರ್ ತಿಂಗಳಿನಲ್ಲಿ ಚಂದ್ರಯಾನ-2 ಯೋಜನೆ ಸಾಕಾರಗೊಂಡಿತ್ತಾದರೂ, ಅದರ ಸಾಫ್ಟ್ ಲ್ಯಾಂಡಿಂಗ್ ಸಾಧ್ಯವಾಗಿರಲಿಲ್ಲ. ಆದ್ದರಿಂದ ಈ...

Read More

ಕೇರಳದಲ್ಲಿ 500 ಕೆಜಿ ಗಾಂಜಾ ವಶ

ತಿರುವನಂತಪುರಂ: ಕೇರಳದ ಅಟ್ಟಿಂಗಲ್‌ನಲ್ಲಿ ರಹಸ್ಯ ಲಾಕರ್‌ನೊಳಗೆ 500 ಕಿಲೋಗ್ರಾಂಗಳಷ್ಟು ಗಾಂಜಾವನ್ನು ಹೊಂದಿದ್ದ ರಾಷ್ಟ್ರೀಯ ಪರವಾನಗಿ ಕಂಟೇನರ್ ಲಾರಿಯನ್ನು ರಾಜ್ಯ ಅಬಕಾರಿ ಜಾರಿ ದಳ (ಎಸ್‌ಇಎಸ್) ವಶಪಡಿಸಿಕೊಂಡಿದೆ. ಇದು ಕೇರಳದ ಅತಿದೊಡ್ಡ ಗಾಂಜಾ ಪ್ರಕರಣವಾಗಿದೆ. ಗಾಂಜಾ ತುಂಬಿದ ವಾಹನವನ್ನು ಕೊರಾನಿ ಜಂಕ್ಷನ್ ಬಳಿಯ ರಾಷ್ಟ್ರೀಯ...

Read More

ಬೆಂಗಳೂರು, ದೆಹಲಿ ಸೇರಿದಂತೆ ಹಲವು ನಗರಗಳಲ್ಲಿ ಇಂದಿನಿಂದ ಮೆಟ್ರೋ ಸೇವೆ ಆರಂಭ

ನವದೆಹಲಿ: ಕೊರೋನಾವೈರಸ್ ನಿರ್ಬಂಧದ ಹಿನ್ನಲೆಯಲ್ಲಿ ಐದು ತಿಂಗಳ ಕಾಲ ಸ್ಥಗಿತಗೊಂಡಿದ್ದ ಮೆಟ್ರೋ ಸೇವೆಗಳು ಇದೀಗ ಮತ್ತೆ ಪುನರಾರಂಭವಾಗುತ್ತಿದೆ. ಸುರಕ್ಷತಾ ಕ್ರಮಗಳನ್ನು ಅನುಸರಿಸಿ ಇಂದಿನಿಂದ ಮೆಟ್ರೋ ಸೇವೆ ಪುನರಾರಂಭಗೊಳ್ಳಲಿದೆ. ಸಾಮಾಜಿಕ ಅಂತರವನ್ನು ಅನುಸರಿಸಿ ಕಟ್ಟುನಿಟ್ಟಾದ ಮಾರ್ಗಸೂಚಿಗಳ ಅಡಿಯಲ್ಲಿ ಮೆಟ್ರೋ ಕಾರ್ಯನಿರ್ವಹಿಸಲಿದೆ. ಮೆಟ್ರೋದಲ್ಲಿ ಪ್ರಯಾಣಿಸುವವರು ತಮ್ಮ ಮೊಬೈಲ್...

Read More

ಡಿ.15ರಿಂದ ಸುಮಾರು 1.4 ಲಕ್ಷ ಹುದ್ದೆಗಳಿಗೆ ಕಂಪ್ಯೂಟರ್ ಆಧಾರಿತ ಪರೀಕ್ಷೆ ನಡೆಸಲಿದೆ ರೈಲ್ವೆ

  ನವದೆಹಲಿ: ಪ್ರಮುಖ ಉದ್ಯೋಗವಕಾಶ ಉತ್ತೇಜನದಲ್ಲಿ, ಭಾರತೀಯ ರೈಲ್ವೆ ಡಿಸೆಂಬರ್ 15 ರಿಂದ ಸುಮಾರು 1.4 ಲಕ್ಷ ಹುದ್ದೆಗಳಿಗೆ ಕಂಪ್ಯೂಟರ್ ಆಧಾರಿತ ಪರೀಕ್ಷೆಗಳನ್ನು ನಡೆಸಲು ಸಿದ್ಧವಾಗಿದೆ ಎಂದು ವರದಿಗಳು ತಿಳಿಸಿವೆ. ಭಾರತೀಯ ರೈಲ್ವೆ ಈ ಹುದ್ದೆಗಳಿಗೆ 2.42 ಲಕ್ಷ ಅರ್ಜಿಗಳನ್ನು ಸ್ವೀಕರಿಸಿದೆ,...

Read More

Recent News

Back To Top