News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಬಿಹಾರ: 7 ನಗರ ಮೂಲಸೌಕರ್ಯ ಯೋಜನೆಗಳ ಉದ್ಘಾಟನೆ ಮತ್ತು ಶಿಲಾನ್ಯಾಸ ನೆರವೇರಿಸಿದ ಮೋದಿ

ನವದೆಹಲಿ: ಪ್ರಧಾನಿ  ನರೇಂದ್ರ ಮೋದಿ ಅವರು ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಬಿಹಾರದಲ್ಲಿ ನಗರ ಮೂಲಸೌಕರ್ಯಕ್ಕೆ ಸಂಬಂಧಿಸಿದ ಏಳು ಯೋಜನೆಗಳ ಉದ್ಘಾಟನೆ ಮತ್ತು ಶಿಲಾನ್ಯಾಸ ನೆರವೇರಿಸಿದರು. ಈ ಪೈಕಿ ನಾಲ್ಕು ಯೋಜನೆಗಳು ನೀರು ಸರಬರಾಜಿಗೆ ಸಂಬಂಧಿಸಿವೆ, ಎರಡು ಒಳಚರಂಡಿ ಸಂಸ್ಕರಣೆಗೆ ಮತ್ತು ಒಂದು...

Read More

ವಿಶ್ವಬ್ಯಾಂಕ್‌ನ ಕಾರ್ಯನಿರ್ವಾಹಕ ನಿರ್ದೇಶಕ‌ರಾಗಿ ರಾಜೇಶ್ ಖುಲ್ಲರ್

ನವದೆಹಲಿ: ವಿಶ್ವಬ್ಯಾಂಕ್‌ನ ಕಾರ್ಯನಿರ್ವಾಹಕ ನಿರ್ದೇಶಕರಾಗಿ ಹರಿಯಾಣದ ಮುಖ್ಯ ಕಾರ್ಯದರ್ಶಿ, ಹಿರಿಯ ಅಧಿಕಾರಿ ರಾಜೇಶ್ ಖುಲ್ಲರ್ ಅವರನ್ನು ನೇಮಕ ಮಾಡಲಾಗಿದೆ. ಕೇಂದ್ರ ಸಿಬ್ಬಂದಿ ಸಚಿವಾಲಯದ ಆದೇಶದಲ್ಲಿ ಈ ಮಾಹಿತಿ ತಿಳಿಸಲಾಗಿದೆ. ಇವರು 1988 ರ ಬ್ಯಾಚ್‌ನ ಐಎಎಸ್ ಅಧಿಕಾರಿಯಾಗಿದ್ದು, ಜಪಾನ್‌ನ ಟೋಕಿಯೊದ ನ್ಯಾಷನಲ್ ಗ್ರಾಜುಯೇಟ್...

Read More

ಕೊರೋನಾ ಸಂದರ್ಭದಲ್ಲಿ ಕಲಾವಿದರಿಗೆ ಕೇಂದ್ರ ಯೋಜನೆಯಡಿ ರೂ.5,462.69 ಲಕ್ಷ ಬಿಡುಗಡೆ

  ನವದೆಹಲಿ: ಕೋವಿಡ್ -19 ಸಾಂಕ್ರಾಮಿಕದ ಸಂದರ್ಭದಲ್ಲಿ ಕಲಾವಿದ ಸಮುದಾಯಕ್ಕೆ ಸಹಾಯ ಮಾಡಲು ಕೇಂದ್ರ ಸರ್ಕಾರದ ಹಲವಾರು  ಯೋಜನೆಗಳಡಿ ಒಟ್ಟು 5,462.69 ಲಕ್ಷ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ ಎಂದು ಕೇಂದ್ರ ಸಂಸ್ಕೃತಿ ಸಚಿವಾಲಯ ತಿಳಿಸಿದೆ. ಲೋಕಸಭೆಯಲ್ಲಿ ರಾಜ್ಯ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಚಿವ (ಸ್ವತಂತ್ರ...

Read More

ದೇಶದಲ್ಲಿ ಕೋವಿಡ್-19 ರೋಗಿಗಳ ಚೇತರಿಕೆ ಪ್ರಮಾಣ 78.28%ಕ್ಕೆ ಏರಿಕೆ

  ನವದೆಹಲಿ: ದೇಶದಲ್ಲಿ ಕೋವಿಡ್-19 ರೋಗಿಗಳ ಚೇತರಿಕೆಯ ಪ್ರಮಾಣವು 78.28% ತಲುಪಿದೆ. ಒಟ್ಟಾರೆಯಾಗಿ,ಕಳೆದ 24  ಗಂಟೆಗಳಲ್ಲಿ 79,292 ಕೋವಿಡ್‌  ರೋಗಿಗಳು ಚೇತರಿಸಿಕೊಂಡು  ಆಸ್ಪತ್ರೆಗಳಿಂದ ಬಿಡುಗಡೆಗೊಂಡಿದ್ದಾರೆ. ಒಟ್ಟು ಚೇತರಿಸಿಕೊಂಡ ರೋಗಿಗಳ ಸಂಖ್ಯೆ 38,59,399ಗೆ ತಲುಪಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ. ಚೇತರಿಕೆಯ ನಿರಂತರ ಹೆಚ್ಚಳವು ದೇಶದ ಸಕ್ರಿಯ ಪ್ರಕರಣಗಳನ್ನು ಕಡಿಮೆಯಾಗಿಸಿದೆ...

Read More

ಪದ್ಮ ಪ್ರಶಸ್ತಿಗಳ ಆನ್‌ಲೈನ್‌ ನಾಮನಿರ್ದೇಶನಕ್ಕೆ ಇಂದು ಕೊನೆ ದಿನ

  ನವದೆಹಲಿ: ಮುಂದಿನ ವರ್ಷ ಗಣರಾಜ್ಯೋತ್ಸವದ ಸಂದರ್ಭದಲ್ಲಿ ನೀಡಲಾಗುವ ಪದ್ಮ ಪ್ರಶಸ್ತಿಗಳ ಆನ್‌ಲೈನ್ ನಾಮನಿರ್ದೇಶನಗಳು ಮತ್ತು ಶಿಫಾರಸ್ಸುಗಳ ಅಂತಿಮ ದಿನಾಂಕ ಇಂದಾಗಿದ್ದು, ಸಂಜೆ ವೇಳೆಗೆ ಮುಕ್ತಾಯವಾಗಲಿದೆ. ನಾಮಪತ್ರಗಳನ್ನು ಆನ್‌ಲೈನ್‌ ಮೂಲಕ ಪದ್ಮ ಪ್ರಶಸ್ತಿ ಪೋರ್ಟಲ್‌ನಲ್ಲಿ ಮಾತ್ರ ಸ್ವೀಕರಿಸಲಾಗುತ್ತದೆ. ಪದ್ಮವಿಭೂಷಣ, ಪದ್ಮಭೂಷಣ ಮತ್ತು ಪದ್ಮಶ್ರೀ...

Read More

ದೂರದರ್ಶನಕ್ಕೆ 61 ವರ್ಷ, ಶುಭಾಶಯಗಳ ಮಹಾಪೂರ

ನವದೆಹಲಿ: ಭಾರತದ ನೆಚ್ಚಿನ ವಾಹಿನಿ ದೂರದರ್ಶನ ಆರಂಭವಾಗಿ ಇಂದಿಗೆ 61 ವರ್ಷಗಳಾಗಿವೆ. ಸೆ. 15, 1959ರಲ್ಲಿ ಆರಂಭವಾದ ದೂರದರ್ಶನ ವಾಹಿನಿ ಅಂದಿನಿಂದ ಇಂದಿನ ವರೆಗೂ ತನ್ನ ಹಿರಿಮೆಗೆ ಭಂಗ ಉಂಟಾಗದಂತೆ 61 ವರ್ಷಗಳವರೆಗೂ ತನ್ನ ಮೌಲ್ಯಗಳನ್ನು ಕಾಪಾಡಿಕೊಂಡೇ ಬಂದಿದೆ. ಇದ್ದ ವಿಚಾರವನ್ನು...

Read More

ಮೊಘಲ್ ಮ್ಯೂಸಿಯಂಗೆ ಛತ್ರಪತಿ ಶಿವಾಜಿ ಮಹಾರಾಜ್ ಮ್ಯೂಸಿಯಂ ಎಂದು ಮರುನಾಮಕರಣ

ಆಗ್ರಾ: ಉತ್ತರ ಪ್ರದೇಶದ ಐತಿಹಾಸಿಕ ಆಗ್ರಾ ನಗರದಲ್ಲಿ ನಿರ್ಮಾಣ ಹಂತದಲ್ಲಿರುವ ಮೊಘಲ್ ವಸ್ತುಸಂಗ್ರಹಾಲಯಕ್ಕೆ ಮರಾಠಾ ನಾಯಕ ಛತ್ರಪತಿ ಶಿವಾಜಿ ಮಹಾರಾಜ್ ಅವರ ಹೆಸರನ್ನು ಇಡಲಾಗುವುದು ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸೋಮವಾರ ಪ್ರಕಟಿಸಿದ್ದಾರೆ. ನಗರದ ಅಭಿವೃದ್ಧಿ ಕಾರ್ಯಗಳ ಪರಿಶೀಲನ ಸಭೆಯಲ್ಲಿ ಮಾತನಾಡಿದ...

Read More

ಮೋದಿಯ 70ನೇ ಜನ್ಮದಿನ: 70,000 ಸಸಿ ನೆಡಲಿದೆ ಸೂರತ್‌ ನಗರ

ಸೂರತ್: ಸೆಪ್ಟೆಂಬರ್ 17 ರಂದು ಪ್ರಧಾನಿ ನರೇಂದ್ರ ಮೋದಿಯವರ 70 ನೇ ಹುಟ್ಟುಹಬ್ಬವನ್ನು ಆಚರಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸೂರತ್ ನಾಗರಿಕ ಪಾಲಿಕೆ, ಹಲವಾರು ಸಂಘಟನೆಗಳು ಮತ್ತು ವ್ಯಾಪಾರ ಗುಂಪುಗಳು ನಗರದಾದ್ಯಂತ 70,000 ಸಸಿಗಳನ್ನು ನೆಡುತ್ತಿವೆ. “ನಾವು 15 ದಿನಗಳ ಹಿಂದೆ ಈ...

Read More

ವಿಶ್ವಸಂಸ್ಥೆಯ ECOSOC ಮಂಡಳಿಯ ಸದಸ್ಯನಾದ ಭಾರತ: ಚೀನಾಗೆ ಸೋಲು

ವಾಷಿಂಗ್ಟನ್: ವಿಶ್ವಸಂಸ್ಥೆಯ ಆರ್ಥಿಕ ಮತ್ತು ಸಾಮಾಜಿಕ ಮಂಡಳಿ (ECOSOC)ಯಾದ  ʼಮಹಿಳೆಯರ ಸ್ಥಿತಿಗತಿ ಆಯೋಗʼದ ಸದಸ್ಯನಾಗಿ ಭಾರತವನ್ನು ಆಯ್ಕೆ ಮಾಡಲಾಗಿದೆ ಎಂದು ವಿಶ್ವಸಂಸ್ಥೆಯ ಭಾರತದ ಖಾಯಂ ಪ್ರತಿನಿಧಿ ಟಿ. ಎಸ್. ತಿರುಮೂರ್ತಿ ಸೋಮವಾರ ಮಾಹಿತಿ ನೀಡಿದ್ದಾರೆ. “ಭಾರತವು ಪ್ರತಿಷ್ಠಿತ ECOSOC ಮಂಡಳಿಯಲ್ಲಿ ಸ್ಥಾನವನ್ನು ಗೆದ್ದಿದೆ. ಮಹಿಳೆಯರ ಸ್ಥಿತಿಗತಿ ಆಯೋಗದ ಸದಸ್ಯನಾಗಿ ಆಯ್ಕೆಯಾಗಿದೆ....

Read More

ಮನ್ರೇಗಾ ಅಡಿ ಪುನಃಶ್ಚೇತನಗೊಳ್ಳಲಿದೆ ಉತ್ತರಾಖಂಡದ 5000 ಹಿಮಾಲಯ ಕೊಳಗಳು

ನವದೆಹಲಿ: ಉತ್ತರಾಖಂಡದ ಸುಮಾರು 5,000 ಹಿಮಾಲಯನ್ ಕೊಳಗಳು ಈ ವರ್ಷ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ (MGNREGA) ಯೋಜನೆಗಳ ಮೂಲಕ ಪುನಃಶ್ಚೇತನಗೊಳ್ಳಲಿವೆ, ಸ್ಥಳೀಯ ಮಟ್ಟದ ಸಮಿತಿಗಳೊಂದಿಗೆ ಅವುಗಳ ಪ್ರಗತಿಯನ್ನು ಮೇಲ್ವಿಚಾರಣೆ ಮಾಡಲಾಗುವುದು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ....

Read More

Recent News

Back To Top