Date : Wednesday, 16-09-2020
ನವದೆಹಲಿ: ಆಯುಷ್ ಸಚಿವಾಲಯಕ್ಕೆ ಸಂಬಂಧಿಸಿದ ಎರಡು ಪ್ರಮುಖ ವಿಧೇಯಕಗಳು ಸಂಸತ್ತಿನಲ್ಲಿ ಅಂಗೀಕಾರಗೊಳ್ಳುವುದರೊಂದಿಗೆ, ದೇಶವೀಗ ಭಾರತೀಯ ವೈದ್ಯ ಪದ್ಧತಿ ಮತ್ತು ಹೋಮಿಯೋಪಥಿಯಲ್ಲಿ ಕ್ರಾಂತಿಕಾರಕ ಸುಧಾರಣೆಗಳನ್ನು ಮಾಡಿಕೊಂಡಂತಾಗಿದೆ. ಭಾರತೀಯ ವೈದ್ಯ ಪದ್ಧತಿಗೆ ರಾಷ್ಟ್ರೀಯ ಆಯೋಗಕ್ಕಾಗಿರುವ ವಿಧೇಯಕ 2020 ಮತ್ತು ಹೋಮಿಯೋಪಥಿಗಾಗಿ ರಾಷ್ಟ್ರೀಯ ಆಯೋಗ ವಿಧೇಯಕ...
Date : Wednesday, 16-09-2020
ನವದೆಹಲಿ: ಕೋವಿಡ್-19 ರ ವಿರುದ್ಧ ಹೋರಾಡುತ್ತಿರುವ ಆರೋಗ್ಯ ಕಾರ್ಯಕರ್ತರಿಗೆ ಪ್ರಧಾನ್ ಮಂತ್ರಿ ಗರೀಬ್ ಕಲ್ಯಾಣ್ ಪ್ಯಾಕೇಜ್ ವಿಮಾ ಯೋಜನೆಯನ್ನು ಇನ್ನೂ ಆರು ತಿಂಗಳವರೆಗೆ ವಿಸ್ತರಿಸಲಾಗಿದೆ. ಕೊರೋನಾ ಯೋಧರಿಗಾಗಿ ಇದನ್ನು ಈ ವರ್ಷದ ಮಾರ್ಚ್ 30 ರಂದು 90 ದಿನಗಳ ಅವಧಿಗೆ ಘೋಷಿಸಲಾಗಿತ್ತು. ನಂತರ ಇದನ್ನು...
Date : Wednesday, 16-09-2020
ನವದೆಹಲಿ: ಎಂಜಿನಿಯರ್ ದಿನಾಚರಣೆಯಾದ ಮಂಗಳವಾರ ಭಾರತದ ಮೊದಲ ಉಪಗ್ರಹ ವಿರೋಧಿ ಕ್ಷಿಪಣಿ (ಎ-ಸ್ಯಾಟ್) ಉಡಾವಣೆಯ ಕಸ್ಟಮೈಸ್ ಮಾಡಿದ ಅಂಚೆಚೀಟಿಯನ್ನು ಅಂಚೆ ಇಲಾಖೆ ಬಿಡುಗಡೆ ಮಾಡಿದೆ. ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) 2019 ರ ಮಾರ್ಚ್ 27 ರಂದು ಒಡಿಶಾದ...
Date : Wednesday, 16-09-2020
ನವದೆಹಲಿ: ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರು ಶಾಂಘೈ ಸಹಕಾರ ಸಂಘಟನೆ (ಎಸ್‌ಸಿಒ) ವರ್ಚುವಲ್ ಸಭೆಯಿಂದ ಹೊರ ನಡೆದಿದ್ದಾರೆ. ಇದಕ್ಕೆ ಕಾರಣ ಪಾಕಿಸ್ಥಾನದ ಭೂಪಟದಲ್ಲಿ ಭಾರತದ ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್ ಅನ್ನು ಪ್ರದರ್ಶಿಸಿದ್ದು. ಭಾರತ ಮಾತ್ರವಲ್ಲ...
Date : Wednesday, 16-09-2020
ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಆರ್ಥಿಕ ವ್ಯವಹಾರಗಳ ಕುರಿತಾದ ಸಂಪುಟ ಸಮಿತಿ ಸೊಹ್ನಾ-ಮಾನೇಸರ್-ಖಾರ್ಖೌಡ ಮಾರ್ಗವಾಗಿ ಪಲ್ವಾಲ್ ನಿಂದ ಸೋನಿಪತ್‌ವರೆಗೆ ಹರಿಯಾಣ ವರ್ತುಲ ರೈಲ್ವೆ ಕಾರಿಡಾರ್ ಯೋಜನೆಗೆ ಅನುಮೋದನೆ ನೀಡಿತು. ಈ ರೈಲ್ವೆ ಮಾರ್ಗ ಪಲ್ವಾಲ್‌ನಿಂದ ಆರಂಭವಾಗಲಿದೆ ಮತ್ತು...
Date : Wednesday, 16-09-2020
ನವದೆಹಲಿ: ಕೋವಿಡ್-19 ಹಿನ್ನೆಲೆಯಲ್ಲಿ ಮನೆಯಲ್ಲೇ ಇರುವ ವಿದ್ಯಾರ್ಥಿಗಳನ್ನು ನಿರಂತರವಾಗಿ ಅರ್ಥಪೂರ್ಣ ಕಲಿಕೆಯಲ್ಲಿ ಭಾಗಿಯಾಗುವಂತೆ ಮಾಡಲು ಎನ್‌ಸಿಇಆರ್‌ಟಿ ಶಿಕ್ಷಣ ಸಚಿವಾಲಯದ ಮಾರ್ಗದರ್ಶನದಲ್ಲಿ I-XIIನೇ ತರಗತಿವರೆಗೆ ಎಲ್ಲಾ ವಿದ್ಯಾರ್ಥಿಗಳು, ಪೋಷಕರು ಮತ್ತು ಶಿಕ್ಷಕರಿಗಾಗಿ ಪರ್ಯಾಯ ಶೈಕ್ಷಣಿಕ ಕ್ಯಾಲೆಂಡರ್ ಅನ್ನು ಅಭಿವೃದ್ಧಿಪಡಿಸಿದೆ. ಇದನ್ನು ಶಿಕ್ಷಣ ಸಂಸ್ಥೆಗಳು...
Date : Tuesday, 15-09-2020
ಮುಂಬಯಿ: ಇಂಡಿಯನ್ ಕೌನ್ಸಿಲ್ ಫಾರ್ ಕಲ್ಚರ್ ರಿಲೇಶನ್ಸ್ (ಐಸಿಸಿಆರ್) ನ 70 ವರ್ಷಗಳ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಐಸಿಸಿಆರ್ ನ ಇತರ ಸಂಸ್ಕೃತಿ ಕಾರ್ಯಕ್ರಮಗಳಲ್ಲಿ ಭಾರತೀಯ ಸಿನೆಮಾ ಕೂಡ ಸೇರ್ಪಡೆಯಾಗುತ್ತಿದೆ. ಬಾಲಿವುಡ್ ಚಿತ್ರ ನಿರ್ಮಾಪಕ ವಿವೇಕ್ ರಂಜನ್ ಅಗ್ನಿಹೋತ್ರಿ ಐಸಿಸಿಆರ್‌ನಲ್ಲಿ ಸಂಸ್ಕೃತಿ...
Date : Tuesday, 15-09-2020
ನವದೆಹಲಿ: ಆಗಸ್ಟ್ 5 ರಂದು ಅಯೋಧ್ಯೆಯಲ್ಲಿ ರಾಮ ಮಂದಿರದ ಭೂಮಿ ಪೂಜೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ನಂತರ, ಇದೀಗ ಪ್ರಾಚೀನ ಪವಿತ್ರ ಪಟ್ಟಣವು ದಸರಾ ಸಂಭ್ರಮಕ್ಕೆ ಸಜ್ಜಾಗಿದೆ. ಅದ್ಧೂರಿ ರಾಮ್‌ಲೀಲಾಗ ಕಾರ್ಯಕ್ರಮ ಅಲ್ಲಿ ನಡೆಯಲಿದ್ದು, ದೊಡ್ಡ ತಾರಾಗಣವೇ ಅಲ್ಲಿ ನೆರೆಯಲಿದೆ. ವರದಿಗಳ...
Date : Tuesday, 15-09-2020
ನವದೆಹಲಿ: ಭಾರತವು ಸಾರ್ವಭೌಮತ್ವದ ವಿಷಯಗಳ ಬಗ್ಗೆ ತುಂಬಾ ಗಂಭೀರವಾಗಿದೆ ಮತ್ತು ಅದನ್ನು ಕಾಪಾಡಿಕೊಳ್ಳುವುದನ್ನು ಖಚಿತಪಡಿಸಿಕೊಳ್ಳಲು ಯಾವುದೇ ಸಂದರ್ಭಕ್ಕೂ ಸಿದ್ಧವಾಗಿದೆ ಎಂದು ಕೇಂದ್ರ ಸಚಿವ ರಾಜನಾಥ್ ಸಿಂಗ್ ಅವರು ಸಂಸತ್ತಿನಲ್ಲಿ ಹೇಳಿದ್ದಾರೆ. “ಭಾರತದ ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಯನ್ನು ರಕ್ಷಿಸುವ ನಮ್ಮ ಸಂಕಲ್ಪದ...
Date : Tuesday, 15-09-2020
ನವದೆಹಲಿ: ಕೋವಿಡ್ ಸಂಕಷ್ಟ ದೇಶದಲ್ಲಿ ಇನ್ನೂ ಮುಗಿದಿಲ್ಲ. ಅದರ ನಿಯಂತ್ರಣಕ್ಕೆ ಅಗತ್ಯವೆನಿಸಿದ ಮುಂಜಾಗ್ರತಾ ಕ್ರಮಗಳನ್ನು ಕೇಂದ್ರ ಸರ್ಕಾರ ಜಾರಿಗೊಳಿಸುತ್ತಲೇ ಇದೆ ಎಂದು ಕೇಂದ್ರ ಸಚಿವ ಡಾ. ಹರ್ಷವರ್ಧನ್ ಅವರು ರಾಜ್ಯಸಭೆಯಲ್ಲಿ ಮಾತನಾಡುವ ಸಂದರ್ಭದಲ್ಲಿ ತಿಳಿಸಿದ್ದಾರೆ. ವಿಶ್ವಕ್ಕೆ ಹೋಲಿಸಿದರೆ ಭಾರತದಲ್ಲಿ ಅತೀ ಕಡಿಮೆ...