Date : Thursday, 17-09-2020
ಛತ್ತೀಸ್‌ಗಢ: ಛತ್ತೀಸ್‌ಗಢದ ಕೊರಿಯಾ ಜಿಲ್ಲೆಯ ಸರ್ಕಾರಿ ಶಾಲಾ ಶಿಕ್ಷಕ ರುದ್ರ ರಾಣಾ ಎಂಬವರು ಕೊರೋನಾ ಸಾಂಕ್ರಾಮಿಕ ಅವಧಿಯಲ್ಲಿ ಮಕ್ಕಳಿಗೆ ಶಿಕ್ಷಣ ನೀಡಲು ಮೊಹಲ್ಲಾ ಶಿಕ್ಷಣ ಕ್ರಮವನ್ನು ಅಳವಡಿಸಿಕೊಂಡಿದ್ದಾರೆ. ತಮ್ಮ ಬೈಕ್‌ಗೆ ಕರಿ ಹಲಗೆ ಅಳವಡಿಸಿಕೊಂಡು ಬೈಕ್ ಮೂಲಕವೇ ಒಂದೂರಿನಿಂದ ಇನ್ನೊಂದೂರಿಗೆ ಪ್ರಯಾಣಿಸಿ...
Date : Thursday, 17-09-2020
ನವದೆಹಲಿ: 370 ನೇ ವಿಧಿಯನ್ನು ರದ್ದುಪಡಿಸಿದ ನಂತರ ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದನೆಯ ಘಟನೆಗಳು 54%ರಷ್ಟು ಇಳಿದಿವೆ ಎಂದು ಗೃಹ ಸಚಿವಾಲಯ ಬುಧವಾರ ಹೇಳಿದೆ. 2018 ರ ಆಗಸ್ಟ್ 5 ಮತ್ತು 2020 ರ ಸೆಪ್ಟೆಂಬರ್ 9 ರ ನಡುವೆ ಜಮ್ಮು ಮತ್ತು...
Date : Thursday, 17-09-2020
ನವದೆಹಲಿ: ಇಂದು ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನ. ಈ ಸಂದರ್ಭದಲ್ಲಿ ನಮೋ ಬಗ್ಗೆ ತಿಳಿಯಿರಿ ಎಂಬ ರಸಪ್ರಶ್ನೆ ಸ್ಪರ್ಧೆಯೊಂದನ್ನು ಆಯೋಜನೆ ಮಾಡಲಾಗಿದ್ದು, ಇದರಲ್ಲಿ ವಿಜೇತರಾದವರಿಗೆ ಪ್ರಧಾನಿ ಮೋದಿ ಅವರ ಹಸ್ತಾಕ್ಷರ ಇರುವ ಪುಸ್ತಕಗಳನ್ನು ಬಹುಮಾನವಾಗಿ ನೀಡಲು ಬಿಜೆಪಿ ಸಿದ್ಧತೆ ನಡೆಸಿದೆ....
Date : Thursday, 17-09-2020
ನವದೆಹಲಿ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಅವರು ಇಂದು ದೆಹಲಿಯಲ್ಲಿ ವಿಬುಕ್ ‘ಲಾರ್ಡ್ ಆಫ್ ದಿ ರೆಕಾರ್ಡ್ಸ್’ ಅನ್ನು ವರ್ಚುವಲ್ ಆಗಿ ಬಿಡುಗಡೆ ಮಾಡಿದರು. ಈ ವಿಬುಕ್ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಂಬಂಧಿಸಿದ್ದಾಗಿದೆ. ಅವರು ಮಾಡಿದ ದಾಖಲೆಗಳ ಬಗ್ಗೆ...
Date : Thursday, 17-09-2020
ನವದೆಹಲಿ: ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಇಂದು ರಾಜ್ಯಸಭೆಯಲ್ಲಿ ಭಾರತ ಮತ್ತು ಚೀನಾ ನಡುವಣ ಗಡಿ ಸಂಘರ್ಷಕ್ಕೆ ಸಂಬಂಧಿಸಿದಂತೆ ಹೇಳಿಕೆಯನ್ನು ನೀಡಿದರು. ಸದ್ಯದ ಪರಿಸ್ಥಿತಿಗೆ ಚೀನಾವೇ ಕಾರಣ ಎಂದು ಆರೋಪಿಸಿದ ಅವರು, ಕೇಂದ್ರಾಡಳಿತ ಪ್ರದೇಶ ಲಡಾಖ್‌ನ ಸುಮಾರು 38,000 ಚದರ ಕಿ.ಮೀ.ಈಗಲೂ...
Date : Thursday, 17-09-2020
ನವದೆಹಲಿ: ದೇಶದ ಅತಿ ದೊಡ್ಡ ಡೈರಿ ಕೋಪರೇಟಿವ್ ಅಮೂಲ್ ಗುರುವಾರ ಪ್ರಧಾನಿ ನರೇಂದ್ರ ಮೋದಿ ಅವರಿಗೆ ವಿಶೇಷವಾದ ರೀತಿಯಲ್ಲಿ ಜನ್ಮದಿನದ ಶುಭಾಶಯಗಳನ್ನು ತಿಳಿಸಿದೆ. ಕಿರು ವಿಡಿಯೋವನ್ನು ಬಿಡುಗಡೆ ಮಾಡಿರುವ ಅಮೂಲ್, ಅದರಲ್ಲಿ ಪ್ರಧಾನಿಯವರ ಪ್ರಸಿದ್ಧ ಮಾತುಗಳನ್ನು ಬಳಸಿದೆ. ಅಭಿವೃದ್ಧಿ ಮತ್ತು ಭವಿಷ್ಯದ...
Date : Thursday, 17-09-2020
ಕಲ್ಬುರ್ಗಿ: ಕಲ್ಯಾಣ ಕರ್ನಾಟಕ ಉತ್ಸವದ ಅಂಗವಾಗಿ ಇಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರು ಜಿಲ್ಲೆಗೆ ಆಗಮಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು. ಬಳಿಕ ಪೊಲೀಸ್ ಡಿಎಆರ್ ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು ಭಾಗವಹಿಸಿದರು....
Date : Thursday, 17-09-2020
ನವದೆಹಲಿ: ಸಂಸತ್ತಿನ ನೂತನ ಕಟ್ಟಡವನ್ನು ನಿರ್ಮಿಸುವ ಯೋಜನೆಯನ್ನು ಹರಾಜಿನಲ್ಲಿ ಟಾಟಾ ಪ್ರಾಜೆಕ್ಟ್ಸ್ ಲಿಮಿಟೆಡ್ ಗದ್ದಿದೆ. 861.90 ಕೋಟಿ ರೂಪಾಯಿ ವೆಚ್ಚದಲ್ಲಿ ಅದು ಸಂಸತ್ತಿನ ಕಟ್ಟಡವನ್ನು ನಿರ್ಮಾಣ ಮಾಡಲಿದೆ. ಪ್ರಸ್ತುತ ಸಂಸತ್ತಿನ ಕಟ್ಟಡವು 90 ವರ್ಷಗಳಷ್ಟು ಹಳೆಯದು. ಟಾಟಾ ಪ್ರಾಜೆಕ್ಟ್ಸ್ ಲಿಮಿಟೆಡ್ ಹೊಸ...
Date : Thursday, 17-09-2020
ನವದೆಹಲಿ: ಇಂದು ಮಹಾಲಯ ಅಮವಾಸ್ಯೆ. ಈ ದಿನ ನಮ್ಮ ಪೂರ್ವಿಕರನ್ನು ನೆನಪು ಮಾಡಿಕೊಂಡು ಅವರಿಗೆ ಪಿಂಡ ಬಿಡುವ ಪದ್ದತಿ ನಮ್ಮಲ್ಲಿದೆ. ಈ ಬಾರಿ ಸೆಪ್ಟೆಂಬರ್2ರಿಂದ ಪಿತೃ ಪಕ್ಷ ಆರಂಭವಾಗಿತ್ತು. ಪಿತೃ ಅಮಾವಾಸ್ಯೆ ಅಥವಾ ಮಹಾಲಯ ಅಮಾವಾಸ್ಯೆಯಂದು 2020ರ ಪಿತೃ ಪಕ್ಷವು ಮುಕ್ತಾಯಗೊಳ್ಳಲಿದೆ. ಪಿತೃ ಪಕ್ಷದ...
Date : Thursday, 17-09-2020
ಸೂರತ್: ಪ್ರಧಾನಿ ನರೇಂದ್ರ ಮೋದಿಯವರ 70ನೇ ಜನ್ಮದಿನಾಚರಣೆಯನ್ನು ದೇಶದಾದ್ಯಂತ ವಿಭಿನ್ನವಾದ ರೀತಿಯಲ್ಲಿ ಆಚರಣೆ ಮಾಡಲಾಗುತ್ತಿದೆ. ಗುಜರಾತಿನ ಸೂರತ್ ನಲ್ಲಿ ಬೇಕರಿಯೊಂದು 70 ಅಡಿ ಉದ್ದದ 771 ಕೆಜಿ ತೂಕದ ‘ ಕೊರೋನಾ ವಾರಿಯರ್’ ಥೀಮ್‌ನ ಕೇಕನ್ನು ತಯಾರಿಸಿ ಮಕ್ಕಳಿಗೆ ಹಂಚಿದೆ. ಕೇಕ್...