News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಸಂಸದರ ಅನಾಗರಿಕ ವರ್ತನೆ: 24 ಗಂಟೆ ಉಪವಾಸ ನಡೆಸಲಿದ್ದಾರೆ‌ ರಾಜ್ಯಸಭಾ ಉಪ ಸಭಾಪತಿ ಹರಿವಂಶ್

ನವದೆಹಲಿ: ಕೃಷಿ ಮಸೂದೆಗಳ ಅಂಗೀಕಾರದ ಸಂದರ್ಭದಲ್ಲಿ ವಿರೋಧ ಪಕ್ಷಗಳ ಸಂಸತ್ ಸದಸ್ಯರು ಭಾನುವಾರ ಅಶಿಸ್ತಿನ ವರ್ತನೆಯನ್ನು ತೋರಿಸಿದ್ದರು. ರಾಜ್ಯಸಭಾ ಉಪ ಸಭಾಧ್ಯಕ್ಷರ  ವಿರುದ್ಧ ಅನಾಗರಿಕ ರೀತಿಯ ಪ್ರತಿಭಟನೆಯನ್ನು ನಡೆಸಿದ್ದರು. ಇದನ್ನು ವಿರೋಧಿಸಲು ಉಪ ಸಭಾಧ್ಯಕ್ಷ ಹರಿವಂಶ್‌ ಅವರು 24 ಗಂಟೆಗಳ ಉಪವಾಸವನ್ನು ಆಚರಿಸುವುದಾಗಿ ಮಂಗಳವಾರ...

Read More

ದೆಹಲಿ ಗಲಭೆಕೋರರ ಖಾತೆಗೆ ಜಮೆ ಆಗಿತ್ತು ರೂ.1.61 ಕೋಟಿ: ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖ

ನವದೆಹಲಿ: ಕೆಲವು ತಿಂಗಳುಗಳ ಹಿಂದೆ ನಡೆದಿದ್ದ ದೆಹಲಿ ಗಲಭೆಗೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಆರೋಪ ಪಟ್ಟಿ ಸಲ್ಲಿಸಿದ್ದು, ಇದರಲ್ಲಿ ಮಹತ್ವದ ಆಘಾತಕಾರಿ ಅಂಶವೊಂದು ಬಯಲಾಗಿದೆ. ಈ ಹಿಂಸಾಚಾರವನ್ನು ನಡೆಸಲು ಕಾಂಗ್ರೆಸ್‌ನ ಮಾಜಿ ಕೌನ್ಸಿಲರ್ ಇಶ್ರತ್ ಜಹಾನ್, ಖಾಲಿದ್ ಸೈಫಿ, ಎಎಪಿ ಪಕ್ಷದಿಂದ...

Read More

ಒಂದೇ ದಿನ 1 ಲಕ್ಷ ಮಂದಿ ಕೊರೋನಾದಿಂದ ಚೇತರಿಕೆ: ಭಾರತದ ಮಹತ್ವದ ಸಾಧನೆ

ನವದೆಹಲಿ: ಕಳೆದ 24 ಗಂಟೆಗಳಲ್ಲಿ ಕೋವಿಡ್-19 ನಿಂದ ದೇಶದಲ್ಲಿ ಒಂದು ಲಕ್ಷಕ್ಕೂ ಅಧಿಕ ಚೇತರಿಕೆಗಳನ್ನು ದಾಖಲಿಸಿದೆ.  ಇದು ಜಾಗತಿಕ ಮಟ್ಟಕ್ಕೆ ಹೋಲಿಸಿದರೆ ಭಾರತ ಮಹತ್ವದ ಸಾಧನೆಯಾಗಿದೆ. ಇದರಿಂದ ಚೇತರಿಕೆ ದರ ಮತ್ತಷ್ಟು ಸುಧಾರಿಸಿದೆ ಮತ್ತು ಈಗ ಅದು ಶೇಕಡಾ 80.86 ಕ್ಕೆ ತಲುಪಿದೆ....

Read More

2020-21 ಬೆಳೆ ವರ್ಷದಲ್ಲಿ ಉತ್ಪಾದನೆಯಾಗಲಿದೆ ದಾಖಲೆಯ 30.1 ಕೋಟಿ ಟನ್‌ ಆಹಾರ ಧಾನ್ಯ

  ನವದೆಹಲಿ: ಪ್ರಸ್ತುತ ನಡೆಯುತ್ತಿರುವ 2020-21 ಬೆಳೆ ವರ್ಷದಲ್ಲಿ (ಜುಲೈ-ಜೂನ್) 30.1 ಕೋಟಿ ಟನ್‌ಗಳಷ್ಟು ಅಭೂತಪೂರ್ವ ಮತ್ತು ದಾಖಲೆಯ ಆಹಾರ ಧಾನ್ಯ ಉತ್ಪಾದನೆಯನ್ನು ರಾಷ್ಟ್ರವು ಕಾಣಲಿದೆ, ಈ ನಿಟ್ಟಿನಲ್ಲಿ ಸರ್ಕಾರ ಗುರಿ ಇಟ್ಟಿದೆ ಎಂದು ವರದಿಗಳು ತಿಳಿಸಿವೆ. ಆಹಾರ ಧಾನ್ಯ ಉತ್ಪಾದನೆಯ ಹೆಚ್ಚಳವು ಉತ್ತಮ...

Read More

100 ಕೃಷಿ-ವ್ಯಾಪಾರ ಕೇಂದ್ರ ಸ್ಥಾಪಿಸಲಿದೆ ಉತ್ತರಾಖಂಡ, ಉಪಕ್ರಮ ಸೇರುವಂತೆ ಯುವಕರಿಗೆ ಕರೆ

  ನವದೆಹಲಿ: ಜೀವನೋಪಾಯ ಮತ್ತು  ಉದ್ಯೋಗಗಳಿಗಾಗಿ ರಾಜ್ಯವನ್ನು ತೊರೆಯುವ ಬದಲು ಕೃಷಿ-ಉದ್ಯಮ ಉಪಕ್ರಮಗಳಲ್ಲಿ ಸೇರಿಕೊಳ್ಳಬೇಕೆಂದು ಉತ್ತರಾಖಂಡ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್ ಅವರು ರಾಜ್ಯದ ಯುವಕರಿಗೆ ಮನವಿ ಮಾಡಿದ್ದಾರೆ. ಕೋವಿಡ್ -19 ಸೃಷ್ಟಿಸಿದ ಸವಾಲುಗಳನ್ನು ರಾಜ್ಯದ ಜನರು ತಮ್ಮ ಸ್ವಂತ ರಾಜ್ಯದಲ್ಲೇ...

Read More

ಮೆಟ್ರೋ ಕಾರ್ಡ್‌ಗಳ ಸಿಂಧುತ್ವದ ಅವಧಿಯನ್ನು 10 ವರ್ಷಕ್ಕೆ ವಿಸ್ತರಿಸಿದ ಬಿಎಂಆರ್‌ಸಿಎಲ್

ಬೆಂಗಳೂರು: ಕೊರೋನಾ ಸಂಕಷ್ಟದ ಕಾರಣದಿಂದಾಗಿ ಬೆಂಗಳೂರು ಮೆಟ್ರೋ ರೈಲು ನಿಗಮವು ಪ್ರಯಾಣಿಕರಿಗೆ ವಿತರಣೆ ಮಾಡಿರುವ ಮೆಟ್ರೋ ಕಾರ್ಡ್‌ನ ಸಿಂಧುತ್ವವನ್ನು 10 ವರ್ಷಗಳ ಅವಧಿಗೆ ವಿಸ್ತರಿಸಿದೆ. ನಗದು ವ್ಯವಹಾರಕ್ಕೆ ಬ್ರೇಕ್ ಹಾಕುವ ನಿಟ್ಟಿನಲ್ಲಿ ಮೆಟ್ರೋ ಈ ಬದಲಾವಣೆಯನ್ನು ತಂದಿದೆ. 2030 ರ ವರೆಗೆ...

Read More

44 ವಂದೇ ಭಾರತ್ ರೈಲುಗಳ ಉತ್ಪಾದನೆಗೆ ರೈಲ್ವೆಯಿಂದ ಪರಿಷ್ಕೃತ ಟೆಂಡರ್

  ನವದೆಹಲಿ: ಭಾರತೀಯ ರೈಲ್ವೆಯು ತನ್ನ ಸೆಮಿ-ಹೈಸ್ಪೀಡ್ 44 ವಂದೇ ಭಾರತ್ ರೈಲುಗಳ ಉತ್ಪಾದನೆಗೆ ಪರಿಷ್ಕೃತ ಟೆಂಡರ್ ಅನ್ನು ಕರೆದಿದೆ. ರೈಲು ಬೋಗಿಗಳ ಜೊತೆಗೆ ಮೂರು ಹಂತದ ಪ್ರೊಪಲ್ಷನ್, ಕಂಟ್ರೋಲ್ ಮತ್ತು ಇತರ ಸಲಕರಣೆಗಳಿಗೂ ಕೂಡ ಟೆಂಡರ್ ಕರೆಯಲಾಗಿದೆ. ಟೆಂಡರ್ ಅನ್ನು www.ireps.gov.in ನಲ್ಲಿ...

Read More

ಬೆಲೆ ಇಳಿಕೆಯಾದ ವೇಳೆ ಕಚ್ಛಾ ತೈಲ ಸಂಗ್ರಹಿಸಿಟ್ಟು ರೂ.5,069 ಕೋಟಿ ಉಳಿಸಿದ ಭಾರತ

ನವದೆಹಲಿ: ಕೋವಿಡ್-19 ಸಾಂಕ್ರಾಮಿಕ ರೋಗದ ಕಾರಣ ಬೇಡಿಕೆಯ ಕೊರತೆಯಿಂದಾಗಿ ಅಂತರರಾಷ್ಟ್ರೀಯ ತೈಲ ಬೆಲೆಗಳು ಏಪ್ರಿಲ್-ಮೇ ತಿಂಗಳಲ್ಲಿ ಎರಡು ದಶಕಗಳ ಕನಿಷ್ಠ ಮಟ್ಟಕ್ಕೆ ಇಳಿದವು. ಇಂತಹ ಸಂದರ್ಭದಲ್ಲಿ ಭಾರತವು ತನ್ನ ಪಾದೂರು, ವಿಶಾಖಪಟ್ಟಣಂ ಮತ್ತು ಮಂಗಳೂರಿನಲ್ಲಿನ  ಮೂರು ಕಾರ್ಯತಂತ್ರದ ಭೂಗತ ಕಚ್ಚಾ ತೈಲ...

Read More

ನಾಲ್ವರು ಯುಎನ್‌ಎಸ್‌ಸಿ ಸದಸ್ಯರು ಭಾರತದ ಖಾಯಂ ಸ್ಥಾನಕ್ಕೆ ಬೆಂಬಲ ನೀಡಿದ್ದಾರೆ: ಕೇಂದ್ರ

ನವದೆಹಲಿ: ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ (ಯುಎನ್‌ಎಸ್‌ಸಿ) ಐವರು ಖಾಯಂ ಸದಸ್ಯರಲ್ಲಿ ನಾಲ್ವರು ಯುಎನ್‌ಎಸ್‌ಸಿಯಲ್ಲಿ ಶಾಶ್ವತ ಸ್ಥಾನಕ್ಕೆ ಭಾರತದ ಉಮೇದುವಾರಿಕೆಗೆ ಬೆಂಬಲ ನೀಡುವ ಬಗ್ಗೆ ಅಧಿಕೃತವಾಗಿ ದೃಢೀಕರಿಸಿದ್ದಾರೆ ಎಂದು ಕೇಂದ್ರ ಸೋಮವಾರ ತಿಳಿಸಿದೆ. ಲೋಕಸಭೆಯಲ್ಲಿನ ಪ್ರಶ್ನೆಯೊಂದಕ್ಕೆ ಉತ್ತರಿಸಿದ ವಿದೇಶಾಂಗ ವ್ಯವಹಾರಗಳ ಸಚಿವ ವಿ.ಮುರಳೀಧರನ್...

Read More

ಕಾಶ್ಮೀರ: ಬುಡ್ಗಾಮ್‌ನಲ್ಲಿ ಒರ್ವ ಉಗ್ರ ಹತ್ಯೆ, ಮುಂದುವರೆದಿದೆ ಕಾರ್ಯಾಚರಣೆ

  ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಬುಡ್ಗಾಮ್ ಜಿಲ್ಲೆಯಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಭದ್ರತಾ ಪಡೆಗಳು ಮಂಗಳವಾರ ಬೆಳಿಗ್ಗೆ ಅಪರಿಚಿತ ಭಯೋತ್ಪಾದಕನನ್ನು ಗುಂಡಿಕ್ಕಿ ಕೊಂದಿವೆ. ಈಗಲೂ ನಡೆಯುತ್ತಿರುವ ಈ ಎನ್‌ಕೌಂಟರ್ ಬುಡ್ಗಾಮ್‌ನ ಕ್ರಾರ್-ಇ-ಶರೀಫ್ ಪ್ರದೇಶದಲ್ಲಿ ನಡೆಯುತ್ತಿದೆ. ಹತ್ಯೆಗೀಡಾದ ಭಯೋತ್ಪಾದಕನ ಹತ್ಯೆಯನ್ನು ಭದ್ರತಾ ಮೂಲಗಳು ದೃಢಡಿಸಿವೆ....

Read More

Recent News

Back To Top