News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ರೈತ ಮಸೂದೆಗಳು ಕೇಂದ್ರದ ದೂರದೃಷ್ಟಿಯ ಸಂಕೇತ: ಅಖಿಲ ಭಾರತ ರೈತ ಸಂಘಟನೆ‌ಗಳ ಒಕ್ಕೂಟ

ನವದೆಹಲಿ: ಕೇಂದ್ರ ಸರ್ಕಾರ ಹೊಸದಾಗಿ ಮಂಡನೆ ಮಾಡಿರುವ ಕೃಷಿ ಮಸೂದೆಗಳಿಂದ ಕೃಷಿಕರಿಗೆ ಹೆಚ್ಚಿನ ಅನುಕೂಲ ಆಗಲಿದೆ ಎಂದು ಅಖಿಲ ಭಾರತ ರೈತ ಸಂಘಟನೆಗಳ ಒಕ್ಕೂಟ ಹೇಳಿದೆ. ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಈ ನಡೆ ಸ್ವಾಗತಾರ್ಹ ಎಂದು ಶ್ಲಾಘಿಸಿವೆ. ಈ...

Read More

ಆಯುಷ್ಮಾನ್‌ ಭಾರತಕ್ಕೆ 2 ವರ್ಷ ಹಿನ್ನೆಲೆ ‘ಆರೋಗ್ಯ ಮಂಥನ’ ನಡೆಸಿದ ಡಾ.ಹರ್ಷವರ್ಧನ್

  ನವದೆಹಲಿ: ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಅವರು ಮಂಗಳವಾರ  ಆಯುಷ್ಮಾನ್ ಭಾರತ್-ಪ್ರಧಾನ್ ಮಂತ್ರಿ ಜನ್ ಆರೋಗ್ಯ ಯೋಜನೆ (ಎಬಿ-ಪಿಎಂಜೆಎವೈ)ಯ ಎರಡನೇ ವಾರ್ಷಿಕೋತ್ಸವವನ್ನು ಆಚರಿಸುವ ಸಲುವಾಗಿ ‘ಆರೋಗ್ಯ ಮಂಥನ’ 2.0 ಅಧ್ಯಕ್ಷತೆಯನ್ನು ವಹಿಸಿದ್ದರು. ಆಯುಷ್ಮಾನ್ ಭಾರತ್ ಪ್ರಧಾನ್ ಮಂತ್ರಿ ಜನ ಆರೋಗ್ಯ...

Read More

ದೇಶದಲ್ಲಿ ದಿನಕ್ಕೆ 12 ಲಕ್ಷಗಳಷ್ಟು ಕೊರೋನಾ ಮಾದರಿ ಪರೀಕ್ಷೆ: ಕೇಂದ್ರ ಆರೋಗ್ಯ ಸಚಿವಾಲಯ

ನವದೆಹಲಿ: ಕೊರೋನಾ ಸಂಕಷ್ಟದ ಕಾರಣದಿಂದ ಇಡೀ ಜಗತ್ತು ಅನೇಕ ಬಗೆಯ ಸಮಸ್ಯೆಗಳನ್ನು ಅನುಭವಿಸುತ್ತಿದೆ. ಇದಕ್ಕೆ ಭಾರತವೂ ಹೊರತಾಗಿಲ್ಲ. ದಿನೇ ದಿನೇ ಏರಿಕೆಯಾಗುತ್ತಲೇ ಹೋಗುತ್ತಿರುವ ಸೋಂಕು ತಡೆಗಟ್ಟುವ ಸವಾಲಿನ ಜೊತೆಗೆ, ಅದನ್ನು ಸಂಪೂರ್ಣ ನಿಯಂತ್ರಣಕ್ಕೆ ತರುವ ನಿಟ್ಟಿನಲ್ಲಿಯೂ ಕೇಂದ್ರ, ರಾಜ್ಯ ಸರ್ಕಾರಗಳು ಒಟ್ಟಾಗಿ...

Read More

ಭಾರತದ 20 ಸ್ಟಾರ್ಟ್‌ಅಪ್‌ಗಳೊಂದಿಗೆ ಗೂಗಲ್‌ ಸಹಯೋಗ

ನವದೆಹಲಿ: ಗೂಗಲ್ ಮಂಗಳವಾರ ತನ್ನ ಗೂಗಲ್ ಫಾರ್ ಸ್ಟಾರ್ಟ್ಅಪ್ಸ್ (ಜಿಎಫ್ಎಸ್) ಅಸಿಲರೇಟರ್ ಕಾರ್ಯಕ್ರಮದ ನಾಲ್ಕನೇ ಬ್ಯಾಚ್ ಅನ್ನು 20 ಸ್ಟಾರ್ಟ್ಅಪ್‌ಗಳೊಂದಿಗೆ ಆರಂಭಿಸುವುದಾಗಿ ಘೋಷಿಸಿದೆ. ಈ ಸ್ಟಾರ್ಟ್ ‌ಅಪ್‌ಗಳು ಭಾರತದ ಆಂತರಿಕ ಮತ್ತು ಬಾಹ್ಯ ಮಾರ್ಗದರ್ಶಕರ ನೆಟ್ವರ್ಕ್‌ನಿಂದ ಮೂರು ತಿಂಗಳ ಬೆಂಬಲವನ್ನು ಪಡೆಯಲಿದ್ದಾರೆ....

Read More

ABHYAS ಹಾರಾಟ ಪರೀಕ್ಷೆ ಯಶಸ್ವಿ- ಡಿಆರ್‌ಡಿಒ ಮಹತ್ವದ ಸಾಧನೆ

ಭುವನೇಶ್ವರ:  ಡಿಆರ್‌ಡಿಒ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ನಿನ್ನೆ, ABHYAS ​​- ಹೈ-ಸ್ಪೀಡ್ ಎಕ್ಸ್‌ಪಾಂಡೇಬಲ್ ಏರಿಯಲ್ ಟಾರ್ಗೆಟ್‌ನ  ಹಾರಾಟದ ಪ್ರಾಯೋಗಿಕ ಪರೀಕ್ಷೆಯನ್ನು ಒಡಿಶಾದ ಬಾಲಸೋರ್‌ನ ಮಧ್ಯಂತರ ಪರೀಕ್ಷಾ ಶ್ರೇಣಿಯಲ್ಲಿ ಯಶಸ್ವಿಯಾಗಿ ನಡೆಸಿದೆ. ಪ್ರಯೋಗಗಳ ಸಮಯದಲ್ಲಿ, ಎರಡು ಪ್ರದರ್ಶನ ವಾಹಕಗಳನ್ನು ಯಶಸ್ವಿಯಾಗಿ ಪರೀಕ್ಷಿಸಲಾಯಿತು....

Read More

ಕಾರ್ಮಿಕ ಸುಧಾರಣೆ ಮಸೂದೆಯಿಂದ 50 ಕೋಟಿ ಜನರಿಗೆ ಪ್ರಯೋಜನ: ಗಂಗ್ವಾರ್

ನವದೆಹಲಿ: ಸಂಸತ್ತಿನಲ್ಲಿ ಮಂಡಿಸಲಾದ ಮೂರು ಕಾರ್ಮಿಕ ಮಸೂದೆಗಳು ಗೇಮ್ ಚೇಂಜರ್ ಆಗಲಿದೆ ಎಂದು ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವ ಸಂತೋಷ್ ಗಂಗ್ವಾರ್ ಅವರು ಅಭಿಪ್ರಾಯಿಸಿದ್ದಾರೆ. ಲೋಕಸಭೆಯು ಮೂರು ಕಾರ್ಮಿಕ ಮಸೂದೆಗಳನ್ನು ನಿನ್ನೆ ಅನುಮೋದಿಸಿದೆ. ಉದ್ಯೋಗ ಸುರಕ್ಷತೆ, ಆರೋಗ್ಯ ಮತ್ತು ಕೆಲಸ...

Read More

ʼಫಿಟ್‌ ಇಂಡಿಯಾʼಗೆ 1 ವರ್ಷ: ದೇಶದ ಫಿಟ್‌ನೆಸ್‌ ಉತ್ಸಾಹಿಗಳೊಡನೆ ಸಂವಾದ ನಡೆಸಲಿದ್ದಾರೆ ಮೋದಿ

ನವದೆಹಲಿ: ಪ್ರಧಾನ ಮಂತ್ರಿ  ನರೇಂದ್ರ ಮೋದಿ ಅವರು, ಸೆ.24ರಂದು ಫಿಟ್‌ ಇಂಡಿಯಾ ಚಳವಳಿಯ ಮೊದಲ ವಾರ್ಷಿಕೋತ್ಸವದ ಸಮಾರಂಭಕ್ಕಾಗಿ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಿದ್ದಾರೆ. ಈ ಸಂದರ್ಭದಲ್ಲಿ ಭಾರತದ ಫಿಟ್‌ನೆಸ್‌ ಪ್ರಭಾವಿಗಳೊಡನೆ ಹಾಗೂ ನಾಗರೀಕರೊಡನೆ ಆನ್‌ಲೈನ್‌ ಸಂವಾದವನ್ನು ಏರ್ಪಡಿಸಲಾಗಿದೆ. ಈ ಸಂವಾದದಲ್ಲಿ ಪಾಲ್ಗೊಳ್ಳುವ ಪ್ರಮುಖ...

Read More

ಮೋದಿಯಿಂದ‌ ನಾಳೆ 7 ರಾಜ್ಯಗಳ ಕೋವಿಡ್ ಪರಿಸ್ಥಿತಿ, ನಿರ್ವಹಣಾ ಸಿದ್ಧತೆಯ ಪ್ರಗತಿ ಪರಿಶೀಲನೆ

ನವದೆಹಲಿ: ಕೋವಿಡ್ ಒಂದು ದೊಡ್ಡ ಮಟ್ಟದಲ್ಲಿ ಇರುವ ಏಳು ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳ ಮುಖ್ಯಮಂತ್ರಿಗಳು ಮತ್ತು ಆರೋಗ್ಯ ಸಚಿವರ ಜೊತೆ ಪ್ರಧಾನ ಮಂತ್ರಿ ಅವರು  ಸೆಪ್ಟೆಂಬರ್ 23 ರಂದು ಉನ್ನತ ಮಟ್ಟದ ವರ್ಚುವಲ್ ಸಭೆ ನಡೆಸಿ ಕೋವಿಡ್ ಪರಿಸ್ಥಿತಿ ಮತ್ತು ಕೋವಿಡ್ ಪ್ರತಿಕ್ರಿಯಾ ಹಾಗು...

Read More

ನ.1ರಿಂದ ಪದವಿ, ಸ್ನಾತಕೋತ್ತರದ ಮೊದಲ ಸೆಮಿಸ್ಟರ್ ಆರಂಭ: ಯುಜಿಸಿ ಮಾರ್ಗಸೂಚಿ ಪ್ರಕಟ

ನವದೆಹಲಿ: 2020-21ನೇ ಸಾಲಿನ ಪ್ರಥಮ ವರ್ಷದ ಪದವಿ ಮತ್ತು ಸ್ನಾತಕೋತ್ತರ ಪದವಿ ತರಗತಿಗಳ ಆರಂಭಕ್ಕೆ ಸಂಬಂಧಿಸಿದಂತೆ ಶೈಕ್ಷಣಿಕ ವೇಳಾಪಟ್ಟಿ ಕುರಿತು ಯುಜಿಸಿ‌ಯ ಪರಿಷ್ಕೃತ ಮಾರ್ಗಸೂಚಿಯನ್ನು ಕೇಂದ್ರ ಶಿಕ್ಷಣ ಸಚಿವಾಲಯ ಅಂಗೀಕಾರ ಮಾಡಿದೆ. ನವೆಂಬರ್ ಒಂದರಿಂದ ತೊಡಗಿದಂತೆ ಮೊದಲ ಸೆಮಿಸ್ಟರ್ ತರಗತಿಗಳು ಆರಂಭವಾಗಲಿರುವುದಾಗಿ...

Read More

ಸಹಕಾರ ಬ್ಯಾಂಕ್‌ಗಳ ನಿಯಂತ್ರಣ ಆರ್‌ಬಿಐ ವ್ಯಾಪ್ತಿಗೆ: ಮಸೂದೆಗೆ ಸಂಸತ್ ಅನುಮೋದನೆ

ನವದೆಹಲಿ: ಠೇವಣಿದಾರರ ಹಿತಾಸಕ್ತಿ ಕಾಪಾಡುವ ದೃಷ್ಟಿಯಿಂದ ಭಾರತೀಯ ರಿಸರ್ವ್ ಬ್ಯಾಂಕ್‌ನ ಮೇಲ್ವಿಚಾರಣೆ ವ್ಯಾಪ್ತಿಗೆ ಸಹಕಾರ ಬ್ಯಾಂಕ್‌ಗಳನ್ನೂ ತರುವ ಮಸೂದೆಗೆ ಸಂಸತ್ತು ಅನುಮತಿ ನೀಡಿದೆ. ಈಗಾಗಲೇ ಜಾರಿಯಲ್ಲಿರುವ ಬ್ಯಾಂಕಿಂಗ್ ನಿಯಂತ್ರಣ (ತಿದ್ದುಪಡಿ) ಕಾಯ್ದೆ 2020 ಮಸೂದೆಗೆ ರಾಜ್ಯಸಭೆಯಲ್ಲಿ ಧ್ವನಿ ಮತದ ಮೂಲಕ ಅಂಗೀಕಾರ...

Read More

Recent News

Back To Top