Date : Tuesday, 29-09-2020
ನವದೆಹಲಿ: ಸೋಮವಾರ ನಡೆದ ಸಭೆಯಲ್ಲಿ, ರಕ್ಷಣಾ ಸಚಿವರ ನೇತೃತ್ವದ ರಕ್ಷಣಾ ಸ್ವಾಧೀನ ಮಂಡಳಿಯು ಭಾರತೀಯ ನೌಕಾಪಡೆ ಮತ್ತು ಭಾರತೀಯ ವಾಯುಪಡೆಗೆ ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ ‘ಸ್ಮಾರ್ಟ್ ಆ್ಯಂಟಿ-ಏರ್‌ಫೀಲ್ಡ್ ವೆಪನ್’ ಅಥವಾ SAAW ಖರೀದಿಯನ್ನು ಮಾಡಲು ಅನುಮೋದನೆಯನ್ನು ನೀಡಿದೆ. ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ)...
Date : Tuesday, 29-09-2020
ನವದೆಹಲಿ: ಕೊರೋನಾ ಸಂಕಷ್ಟದ ನಡುವೆಯೇ ಇನ್ನೇನು ಕೆಲವೇ ದಿನಗಳಲ್ಲಿ ದೇಶದೆಲ್ಲೆಡೆ ದೀಪಾವಳಿ ಸಂಭ್ರಮ ಮನೆ ಮಾಡಲಿದೆ. ಈ ಬಾರಿಯ ದೀಪಾವಳಿಗೆ ಗೋವುಗಳ ಸೆಗಣಿಯಿಂದ ತಯಾರಿಸಲಾದ 11 ಕೋಟಿ ದೀಪಗಳನ್ನು ದೇಶದೆಲ್ಲೆಡೆ ತಯಾರಿಸಲು, ಬಳಕೆ ಮಾಡುವಂತೆ ಜನರನ್ನು ಪ್ರೇರೇಪಿಸಲು ರಾಷ್ಟ್ರೀಯ ಕಾಮಧೇನು ಆಯೋಗ...
Date : Monday, 28-09-2020
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಮತ್ತು ಡೆನ್ಮಾರ್ಕ್ ಪ್ರಧಾನಿ ಮೆಟ್ಟೆ ಫ್ರೆಡೆರಿಕ್ಸೆನ್ ಇಂದು ವರ್ಚುವಲ್ ದ್ವಿಪಕ್ಷೀಯ ಶೃಂಗಸಭೆಯನ್ನು ನಡೆಸಿದರು. ಈ ಸಂದರ್ಭದಲ್ಲಿ ಉಭಯ ದೇಶಗಳ ನಡುವಿನ ಬೌದ್ಧಿಕ ಆಸ್ತಿ ಸಹಕಾರ ಕ್ಷೇತ್ರದಲ್ಲಿನ ಒಪ್ಪಂದಕ್ಕೆ ಸಹಿ ಹಾಕಲಾಯಿತು. ಡೆನ್ಮಾರ್ಕ್ ಐಎಸ್‌ಎ ಅಂದರೆ ಅಂತರರಾಷ್ಟ್ರೀಯ ಸೌರ...
Date : Monday, 28-09-2020
ಮಥುರಾ: ನಗರದ ಕೃಷ್ಣ ಜನ್ಮಭೂಮಿಯಿಂದ ಶಾಹಿ ಇದ್ಗಾ ಮಸೀದಿಯನ್ನು ತೆರವು ಮಾಡುವಂತೆ ಮನವಿ ಮಾಡಿ ವಕೀಲ ವಿಷ್ಣು ಜೈನ್ ಎಂಬವರು ಕೋರ್ಟ್‌ಗೆ ಸಲ್ಲಿಸಿದ ಅರ್ಜಿಯನ್ನು ವಿಚಾರಣೆ ನಡೆಸಲು ನ್ಯಾಯಾಲಯ ಸಮ್ಮತಿಸಿದೆ. ಕೃಷ್ಣ ಜನ್ಮಭೂಮಿ ಪ್ರದೇಶ ಹಿಂದೂಗಳಿಗೆ ಸಂಬಂಧಿಸಿದಂತೆ ಇರುವುದಾಗಿದೆ. ಈ ಭೂಮಿಯ ಮೇಲೆ...
Date : Monday, 28-09-2020
ಹೈದರಾಬಾದ್: ಕೊರೋನಾ ಸೋಂಕಿತರ ದೇಹದಿಂದ ಹೊರಬಂದ ವೈರಾಣುಗಳು ಗಾಳಿಯಲ್ಲಿ ಎಷ್ಟು ಗಂಟೆಗಳವರೆಗೆ ಜೀವಿಸುತ್ತದೆ, ಎಷ್ಟು ದೂರದ ವರೆಗೆ ಚಲಿಸುವ ಶಕ್ತಿ ಇದೆ ಎಂಬುದರ ಕುರಿತಾದಂತೆ ಹೈದರಾಬಾದ್‌ನ ಸಿಎಸ್‌ಐಆರ್- ಸೆಂಟರ್ ಫಾರ್ ಸೆಲ್ಯುಲಾರ್ ಆಂಡ್ ಮಾಲಿಕ್ಯುಲರ್ ಬಯಾಲಜಿ (ಸಿಸಿಎಂಬಿ) ಸಂಸ್ಥೆ ಅಧ್ಯಯನ ಪ್ರಾರಂಭಿಸಿದೆ....
Date : Monday, 28-09-2020
ನವದೆಹಲಿ: ಭಾರತದಲ್ಲಿ ಕೊರೋನಾ ಸೋಂಕಿನಿಂದ ಚೇತರಿಸಿಕೊಂಡವರ ಸಂಖ್ಯೆ ಇಂದು 50 ಲಕ್ಷ ದಾಟಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ. ಕಳೆದ 11 ದಿನಗಳಿಂದೀಚೆಗೆ 10 ಲಕ್ಷಗಳಷ್ಟು ಜನರು ಕೊರೋನಾ ಸೋಂಕಿನಿಂದ ಗುಣಮುಖರಾಗಿದ್ದಾರೆ ಎಂದು ಸಚಿವಾಲಯ ತನ್ನ ವರದಿಯಲ್ಲಿ ತಿಳಿಸಿದೆ....
Date : Monday, 28-09-2020
ನವದೆಹಲಿ: ಭಾರತ-ಚೀನಾ ಗಡಿ ಉದ್ವಿಗ್ನತೆಯ ಈ ಸಂದರ್ಭದಲ್ಲಿ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಸೋಮವಾರ ರಾಷ್ಟ್ರ ರಾಜಧಾನಿಯಲ್ಲಿ ರಕ್ಷಣಾ ಸ್ವಾಧೀನ ವಿಧಾನ (ಡಿಎಪಿ) – 2020 ಅನ್ನು ಅನಾವರಣಗೊಳಿಸಿದರು. ಡಿಎಪಿ 2020 ಅಕ್ಟೋಬರ್ 1 ರಿಂದ ಜಾರಿಗೆ ಬರಲಿದೆ. ಟ್ವಿಟ್...
Date : Monday, 28-09-2020
ನವದೆಹಲಿ: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಹರ್ಷವರ್ಧನ್ ಅವರು ಐಸಿಎಂಆರ್‌ನ ವ್ಯಾಕ್ಸಿನ್ ವೆಬ್ ಪೋರ್ಟಲ್ ಮತ್ತು ಕೋವಿಡ್ -19 ಗಾಗಿ ರಾಷ್ಟ್ರೀಯ ಕ್ಲಿನಿಕಲ್ ರಿಜಿಸ್ಟ್ರಿಯನ್ನು ಇಂದು ಬಿಡುಗಡೆ ಮಾಡಿದರು. ಈ ಲಸಿಕೆ ವೆಬ್ ಪೋರ್ಟಲ್ ಭಾರತ ಮತ್ತು ವಿದೇಶಗಳಲ್ಲಿ ಕೋವಿಡ್-19 ಲಸಿಕೆ...
Date : Monday, 28-09-2020
ನವದೆಹಲಿ: ದೇಶದ ಪ್ರತಿಷ್ಠಿತ ಎಂಜಿನಿಯರಿಂಗ್ ಕಾಲೇಜುಗಳಿಗೆ ಪ್ರವೇಶಾತಿ ಪಡೆಯುವ ಸಲುವಾಗಿ ಸೆ.27ರಂದು ನಡೆದ ಜಾಯಿಂಟ್ ಎಂಟ್ರೆನ್ಸ್ ಎಕ್ಸಾಮಿನೇಶನ್ (JEE)-ಅಡ್ವಾನ್ಸ್‌ಡ್ ಪರೀಕ್ಷೆಗೆ ನೋಂದಾಯಿಸಿಕೊಂಡವರಲ್ಲಿ ಶೇಕಡಾ 96ರಷ್ಟು ಅಂದರೆ 1.6 ಲಕ್ಷ ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಕೊರೋನಾದ ಹಿನ್ನಲೆಯಲ್ಲಿ ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಂಡು ಪರೀಕ್ಷೆಯನ್ನು ನಡೆಸಲಾಗಿತ್ತು....
Date : Monday, 28-09-2020
ಪುದುಚೇರಿ: ತಮಿಳುನಾಡು ಪೊಲೀಸರು ನಡೆಸಿದ ಮಹತ್ವದ ಕಾರ್ಯಾಚರಣೆಯೊಂದರಲ್ಲಿ ಪುದುಚೇರಿಯಲ್ಲಿ ಪ್ರಾಚೀನ ಕಾಲದ 74 ವಿಗ್ರಹಗಳನ್ನು ವಶಕ್ಕೆ ಪಡೆದುಕೊಂಡಿದೆ. ಆರೋಪಿ ಪುದುಚೇರಿಯ ಉದ್ಯಮಿ ಜಿನ ಪಾಲ್ ರಾಜರಥಿನಂ ಎಂಬವರ ಮನೆಯಲ್ಲಿದ್ದ ಪುರಾತನ ವಿಗ್ರಹಗಳನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಹಲವು ಕೋಟಿಗೆ ಬೆಲೆಬಾಳುವ ಈ...