Date : Tuesday, 29-09-2020
ನವದೆಹಲಿ: ಪಾಕಿಸ್ಥಾನ ಆಕ್ರಮಿತ ಪ್ರದೇಶವಾದ ‘ಗಿಲ್ಗಿಟ್-ಬಲ್ತೀಸ್ಥಾನ’ ದಲ್ಲಿ ಚುನಾವಣೆ ನಡೆಸಲು ಮುಂದಾಗಿರುವ ಪಾಕಿಸ್ಥಾನದ ಕ್ರಮವನ್ನು ಭಾರತ ತೀವ್ರವಾಗಿ ಖಂಡಿಸಿದೆ. ಕಾನೂನುಬಾಹಿರವಾಗಿ ಮತ್ತು ಬಲವಂತವಾಗಿ ಆಕ್ರಮಿಸಿಕೊಂಡಿರುವ ಪ್ರದೇಶದ ಮೇಲೆ ಪಾಕಿಸ್ಥಾನಕ್ಕೆ ಯಾವುದೇ ಹಕ್ಕು ಇಲ್ಲ ಎಂದು ಭಾರತ ಪ್ರತಿಪಾದಿಸಿದೆ. ವಿದೇಶಾಂಗ ವ್ಯವಹಾರಗಳ ಸಚಿವಾಲಯ...
Date : Tuesday, 29-09-2020
ನವದೆಹಲಿ: ಈಶಾನ್ಯ ಪ್ರದೇಶಗಳಲ್ಲಿ ಹಿಂಸಾಚಾರದಲ್ಲಿ ಪಾಲ್ಗೊಂಡಿದ್ದಕ್ಕಾಗಿ ಮೂಲಭೂತವಾದಿ ನಾಗಾ ಸಂಘಟನೆ ನ್ಯಾಷನಲ್ ಕೌನ್ಸಿಲ್ ಆಫ್ ನಾಗಾಲ್ಯಾಂಡ್-ಖಪ್ಲಾಂಗ್ (ಎನ್‌ಎಸ್‌ಸಿಎನ್-ಕೆ) ಮೇಲಿನ ನಿಷೇಧವನ್ನು ಇನ್ನೂ ಐದು ವರ್ಷಗಳವರೆಗೆ ಕೇಂದ್ರ ಗೃಹ ಸಚಿವಾಲಯ ವಿಸ್ತರಿಸಿದೆ. ನಿಷೇಧವನ್ನು ವಿಸ್ತರಿಸುವ ಗೃಹ ಸಚಿವಾಲಯದ ಅಧಿಸೂಚನೆಯ ಪ್ರಕಾರ, ಇಂಡೋ-ಮ್ಯಾನ್ಮಾರ್ ಪ್ರದೇಶದ ನಾಗಾ ಪ್ರದೇಶಗಳನ್ನು...
Date : Tuesday, 29-09-2020
ನವದೆಹಲಿ: ಕಪ್ಪು ಹಣವನ್ನು ಗಳಿಸುವ ಮತ್ತೊಂದು ಮಾರ್ಗವೂ ಮುಚ್ಚಿಹೋಯಿತು ಎನ್ನುವ ಕಾರಣಕ್ಕೆ ಕೆಲವರು ಇತ್ತೀಚಿಗೆ ಜಾರಿಗೆ ತಂದ ರೈತ ಮಸೂದೆಗಳನ್ನು ವಿರೋಧಿಸುತ್ತಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಕೆಲವರು ಕನಿಷ್ಠ ಬೆಂಬಲ ಬೆಲೆ ಬಗ್ಗೆ ಗೊಂದಲವನ್ನು ಹರಡುತ್ತಿದ್ದಾರೆ. ದೇಶದಲ್ಲಿ ಎಂಎಸ್‌ಪಿ ಕೂಡ...
Date : Tuesday, 29-09-2020
ನವದೆಹಲಿ: ಆಮ್ನೆಸ್ಟಿ ಇಂಟರ್ನ್ಯಾಷನಲ್ ಮಾನವ ಹಕ್ಕುಗಳ ಸಂಸ್ಥೆ ಭಾರತದಲ್ಲಿ ತನ್ನ ವಹಿವಾಟುಗಳನ್ನು ನಿಲ್ಲಿಸುವ ಸಂಬಂಧ ಮಾಹಿತಿ ನೀಡಿದೆ. ಅಮ್ನೆಸ್ಟಿಗೆ ಸಂಬಂಧಿಸಿದಂತೆ ಇರುವ ಬ್ಯಾಂಕ್ ಖಾತೆಗಳನ್ನು ಸರ್ಕಾರ ನಿಷ್ಕ್ರಿಯಗೊಳಿಸಿದ್ದು, ಈ ಹಿನ್ನೆಲೆಯಲ್ಲಿ ಕಾರ್ಯಾಚರಣೆ ನಿಲ್ಲಿಸಲು ಮುಂದಾಗಿರುವುದಾಗಿ ತಿಳಿಸಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಸಂಸ್ಥೆಯು...
Date : Tuesday, 29-09-2020
ನವದೆಹಲಿ: ಉತ್ತರ ಅರೇಬಿಯನ್ ಸಮುದ್ರದಲ್ಲಿ ನಡೆಯುತ್ತಿದ್ದ ಭಾರತ-ಜಪಾನ್ ಕಡಲ ದ್ವಿಪಕ್ಷೀಯ ವ್ಯಾಯಾಮದ (JIMEX-ndia-Japan Maritime bilateral exercise) ನಾಲ್ಕನೇ ಆವೃತ್ತಿ ಇಂದು ಮಕ್ತಾಯವಾಗಿದೆ. ಈ ವ್ಯಾಯಾಮವನ್ನು ಭಾರತೀಯ ನೌಕಾಪಡೆ ಮತ್ತು ಜಪಾನಿನ ಮ್ಯಾರಿಟೈಮ್ ಸ್ವರಕ್ಷಣಾ ಪಡೆ (ಜೆಎಂಎಸ್‌ಡಿಎಫ್) ನಡುವೆ ದ್ವೈವಾರ್ಷಿಕವಾಗಿ ನಡೆಸಲಾಗುತ್ತದೆ. ಸಿಸಿಎಫ್ 2...
Date : Tuesday, 29-09-2020
ನವದೆಹಲಿ: ಭಾರತದ ಹಿರಿಯ ಆಡಳಿತ ಸೇವಾ ಅಧಿಕಾರಿ ಡಾ.ಪಿ.ಡಿ.ವಘೇಲಾ ಅವರನ್ನು ಟೆಲಿಕಾಂ ನಿಯಂತ್ರಣ ಪ್ರಾಧಿಕಾರ (TRAI ) ಅಧ್ಯಕ್ಷರಾಗಿ ನೇಮಕ ಮಾಡಲಾಗಿದೆ. ಅವರ ನೇಮಕಾತಿಗೆ ಸಂಪುಟದ ನೇಮಕಾತಿ ಸಮಿತಿ ಅನುಮೋದನೆ ನೀಡಿದೆ. ಅವರು ಪ್ರಸ್ತುತ ಅಧ್ಯಕ್ಷರಾಗಿರುವ ಆರ್.ಎಸ್. ಶರ್ಮಾ ಅವರ ಸ್ಥಾನವನ್ನು...
Date : Tuesday, 29-09-2020
ನವದೆಹಲಿ: ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ)ಯು ಇಂಫಾಲ, ಚೆನ್ನೈ ಮತ್ತು ರಾಂಚಿಯಲ್ಲಿ ಮೂರು ಹೊಸ ಶಾಖೆಗಳನ್ನು ಹೊಂದಿರಲಿದೆ. ಕೇಂದ್ರ ಗೃಹ ಸಚಿವಾಲಯವು ಮೂರು ಹೊಸ ಎನ್‌ಐಎ ಶಾಖೆಗಳನ್ನು ಮಂಜೂರು ಮಾಡಿದೆ. ಹೊಸ ಶಾಖೆಗಳನ್ನು ತೆರೆಯುವುದರಿಂದ ಭಯೋತ್ಪಾದನಾ ವಿರೋಧಿ ತನಿಖಾ ಸಂಸ್ಥೆಯಾದ ಎನ್‌ಐಎಗೆ ಸಂಬಂಧಪಟ್ಟ...
Date : Tuesday, 29-09-2020
ಭೋಪಾಲ್: ಮಧ್ಯಪ್ರದೇಶದ ಛತ್ರಪುರ ಜಿಲ್ಲೆಯ ಅಂಗರೋಥ ಗ್ರಾಮದ 250 ಮಹಿಳೆಯರು ನೀರಿಗೆ ದಾರಿ ಮಾಡಿಕೊಡಲು ಪರ್ವತವನ್ನೇ ಸಮತಟ್ಟು ಮಾಡಿದ್ದಾರೆ. ಈ ಹಳ್ಳಿಯು ದೀರ್ಘಕಾಲದದಿಂದ ನೀರಿನ ಕೊರತೆಯನ್ನು ಎದುರಿಸುತ್ತಿತ್ತು, ಈ ಕೊರತೆಯನ್ನು ನೀಗಿಸಲು ಮುಂದಾದ ಮಹಿಳೆಯರು ಪರ್ವತವನ್ನೇ ಅಗೆದು ನೀರು ತಮ್ಮ ಗ್ರಾಮಕ್ಕೆ...
Date : Tuesday, 29-09-2020
ನವದೆಹಲಿ: ಉತ್ತರಾಖಂಡದಲ್ಲಿ ಸರ್ಕಾರದ “ನಮಾಮಿ ಗಂಗೆ ಮಿಷನ್” ಅಡಿಯಲ್ಲಿ ಪೂರ್ಣಗೊಂಡ ಹಲವಾರು ಯೋಜನೆಗಳನ್ನು ಇಂದು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಲು ಸಜ್ಜಾಗಿದ್ದಾರೆ ಎಂದು ಮೂಲಗಳು ವರದಿ ಮಾಡಿವೆ. ಉದ್ಘಾಟನೆಯಾಗುವ ಯೋಜನೆಗಳಲ್ಲಿ ಹೊಸ 68 ಎಂಎಲ್‌ಡಿ ಒಳಚರಂಡಿ ಸಂಸ್ಕರಣಾ ಘಟಕ (ಎಸ್‌ಟಿಪಿ)ಗಳ ನಿರ್ಮಾಣ,...
Date : Tuesday, 29-09-2020
ನವದೆಹಲಿ: ದೇಶದ ಮೊದಲ ಬಹು ತರಂಗಾಂತರ ಉಪಗ್ರಹ ಅಸ್ಟ್ರೋಸ್ಯಾಟ್ ಬಾಹ್ಯಾಕಾಶದಲ್ಲಿ ಯಶಸ್ವಿಯಾಗಿ ಐದು ವರ್ಷಗಳನ್ನು ಪೂರೈಸಿದೆ. ಈ ಉಪಗ್ರಹ ಗ್ಯಾಲಕ್ಸಿಗಳು, ನಕ್ಷತ್ರಗಳು, ಹೊಸ ಹೊಸ ಆಕಾಶಕಾಯಗಳು ಸೇರಿದಂತೆ ಬಾಹ್ಯಾಕಾಶಕ್ಕೆ ಸಂಬಂಧಿಸಿದಂತೆ ಇನ್ನಿತರ ವಿಚಾರಗಳನ್ನು ಪತ್ತೆ ಮಾಡುವಲ್ಲಿ ಮಹತ್ವಪೂರ್ಣ ಕೊಡುಗೆಗಳನ್ನು ನೀಡಿದೆ. ಈ...