News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾಗೆ ಜನ್ಮದಿನದ ಶುಭಾಶಯ ತಿಳಿಸಿದ ಪ್ರಧಾನಿ ಮೋದಿ

ನವದೆಹಲಿ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ. ಪಿ. ನಡ್ಡಾ ಅವರು ತಮ್ಮ 60 ನೇ ಜನ್ಮದಿನವನ್ನು ಆಚರಿಸಿಕೊಳ್ಳುತ್ತಿದ್ದು, ಅವರಿಗೆ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಸೇರಿದಂತೆ ಹಲವು ಗಣ್ಯರು ಶುಭಾಶಯ‌ಗಳನ್ನು ತಿಳಿಸಿದ್ದಾರೆ. ಜೆ. ಪಿ. ನಡ್ಡಾ ಜನ್ಮ...

Read More

ಜ.ಕಾಶ್ಮೀರ: ಉಗ್ರರು ನುಸುಳಿದ್ದ ಸುರಂಗದ ಮೂಲ ಪತ್ತೆ ಹಚ್ಚಿದ ಭಾರತೀಯ ಭದ್ರತಾ ಪಡೆಗಳು

ನವದೆಹಲಿ: ಭಾರತದ ಗಡಿಯೊಳಕ್ಕೆ ನುಸುಳಲು ಉಗ್ರಗಾಮಿ‌ಗಳು ಬಳಸಿದ್ದ ಸುರಂಗ ಮಾರ್ಗದ ಮೂಲವನ್ನು ಪತ್ತೆ ಮಾಡುವ ಹಿನ್ನೆಲೆಯಲ್ಲಿ ಬಿಎಸ್‌ಎಫ್ ಯೋಧರು ಪಾಕಿಸ್ಥಾನ‌ದ ಗಡಿಯೊಳಕ್ಕೆ ಪ್ರವೇಶಿಸಿದ್ದರು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ನ. 19 ರಂದು ಜಮ್ಮು ಕಾಶ್ಮೀರದ ನಾಗ್ರೋಟಾ‌ದಲ್ಲಿ ನಡೆದ ಗುಂಡಿನ ಚಕಮಕಿ‌ಯ ವೇಳೆ...

Read More

ಅಯೋಧ್ಯೆಯ ಸರಯು ನದಿಯಲ್ಲಿ ‘ರಾಮಾಯಣ ಕ್ರೂಸ್ ಪ್ರವಾಸ’ ಶೀಘ್ರದಲ್ಲೇ ಆರಂಭ

ಅಯೋಧ್ಯೆ: ಅಯೋಧ್ಯೆಯ ಸರಯು ನದಿಯಲ್ಲಿ ‘ರಾಮಾಯಣ ಕ್ರೂಸ್ ಪ್ರವಾಸ’ ಶೀಘ್ರದಲ್ಲೇ ಪ್ರಾರಂಭವಾಗಲಿದೆ. ಬಂದರು ಸೇವೆ, ಹಡಗು ಮತ್ತು ಜಲಮಾರ್ಗಗಳ ಸಚಿವ ಮನ್ಸುಖ್ ಮಾಂಡವಿಯಾ ಅವರು ಇಂದು ಕ್ರೂಸ್ ಸೇವೆಯ ಅನುಷ್ಠಾನಕ್ಕಾಗಿ ಪರಿಶೀಲನಾ ಸಭೆ ನಡೆಸಿದರು. ಇದು ಉತ್ತರ ಪ್ರದೇಶದ ಅಯೋಧ್ಯೆಯಲ್ಲಿರುವ ಸರಯು...

Read More

ನೌಕಾಪಡೆಯ ಮೊದಲ ದೇಶಿ ವಿಮಾನವಾಹಕ ನೌಕೆಯ ಜಲಾನಯನ ಪ್ರಯೋಗ ಯಶಸ್ವಿ

  ಕೊಚ್ಚಿ: ಸಕಾರಾತ್ಮಕ ಬೆಳವಣಿಗೆಯೊಂದರಲ್ಲಿ, ಭಾರತೀಯ ನೌಕಾಪಡೆಯ ಮುಂಬರುವ ಸ್ಥಳೀಯ ವಿಮಾನವಾಹಕ ನೌಕೆಯು ಬೇಸಿನ್ (ಜಲಾನಯನ) ಪ್ರಯೋಗಗಳನ್ನು ಸೋಮವಾರ  ಕೊಚ್ಚಿನ್ ಶಿಪ್‌ಯಾರ್ಡ್ ಲಿಮಿಟೆಡ್ (ಸಿಎಸ್‌ಎಲ್) ನಲ್ಲಿ ಯಶಸ್ವಿಯಾಗಿ ನಡೆಸಲಾಯಿತು ಎಂದು ಮೂಲಗಳು ವರದಿ ಮಾಡಿದೆ. ದಕ್ಷಿಣದ ನೌಕಾಪಡೆಯ ಕಮಾಂಡಿಂಗ್-ಇನ್-ಚೀಫ್ ವೈಸ್ ಅಡ್ಮಿರಲ್ ಎ....

Read More

ಸತತ 2ನೇ ತಿಂಗಳು ರೂ.1 ಲಕ್ಷ ಕೋಟಿ ದಾಟಿದ ಜಿಎಸ್‌ಟಿ ಸಂಗ್ರಹ

ನವದೆಹಲಿ: ಸರಕು ಮತ್ತು ಸೇವಾ ತೆರಿಗೆಯಿಂದ (ಜಿಎಸ್‌ಟಿ) ಆದಾಯ ಸತತ ಎರಡನೇ ತಿಂಗಳು ಒಂದು ಲಕ್ಷ ಕೋಟಿ ರೂಪಾಯಿಗಳನ್ನು ಮೀರಿದೆ ಎಂದು ಹಣಕಾಸು ಸಚಿವಾಲಯ ಹೇಳಿದೆ. ನವೆಂಬರ್‌ನಲ್ಲಿ ಜಿಎಸ್‌ಟಿ ಸಂಗ್ರಹ ಒಂದು ಲಕ್ಷ ನಾಲ್ಕು ಸಾವಿರದ ಒಂಬತ್ತು ನೂರ 63 ಕೋಟಿ...

Read More

ಚೀನಾದ ಸಂಭಾವ್ಯ ಜಲ ಕಂಟಕ ತಡೆಯಲು ಬ್ರಹ್ಮಪುತ್ರ ನದಿಗೆ ಡ್ಯಾಂ ನಿರ್ಮಾಣ: ಕೇಂದ್ರ ಸರ್ಕಾರ‌ಕ್ಕೆ ಪ್ರಸ್ತಾವನೆ

ನವದೆಹಲಿ: ಬ್ರಹ್ಮಪುತ್ರ ನದಿಯ ಮೇಲ್ದಂಡೆ‌ಯಲ್ಲಿ ಚೀನಾ ಅಣೆಕಟ್ಟು ನಿರ್ಮಾಣಕ್ಕೆ ಮುಂದಾಗುತ್ತಿದೆ ಎಂಬುದನ್ನು ಗಂಭೀರವಾಗಿ ಪರಿಣಮಿಸಿರುವ ಭಾರತ ಸರ್ಕಾರ, ಮುಂದಿನ ದಿನಗಳಲ್ಲಿ ಎದುರಾಗಬಹುದಾದ ಅಪಾಯವನ್ನು ತಡೆಯುವ ನಿಟ್ಟಿನಲ್ಲಿ ಅರುಣಾಚಲ ಪ್ರದೇಶ‌ದಲ್ಲಿ ಇದೇ ನದಿಗೆ 10 ಗಿಗಾವ್ಯಾಟ್ ಜಲವಿದ್ಯುತ್ ಸಾಮರ್ಥ್ಯ‌ವುಳ್ಳ ಅಣೆಕಟ್ಟು ನಿರ್ಮಾಣಕ್ಕೆ ಚಿಂತನೆ...

Read More

‘ನಿವಾರ್’ ಬಳಿಕ ಬಂಗಾಳಕೊಲ್ಲಿಯಲ್ಲಿ ‘ಬುರೇವಿ’ ಚಂಡಮಾರುತ: ದಕ್ಷಿಣ ರಾಜ್ಯಗಳಲ್ಲಿ ಭಾರೀ ಮಳೆ ಸಾಧ್ಯತೆ

ನವದೆಹಲಿ: ಬಂಗಾಳಕೊಲ್ಲಿಯ‌ಲ್ಲಿ ಚಂಡಮಾರುತ‌ದ ತೀವ್ರತೆ ಹೆಚ್ಚಾಗುತ್ತಿದ್ದು, ಇದರಿಂದಾಗಿ ಡಿ. 2-3 ರಂದು ದೇಶದ ದಕ್ಷಿಣ ರಾಜ್ಯಗಳಲ್ಲಿ ಭಾರೀ ಪ್ರಮಾಣದಲ್ಲಿ ಮಳೆ ಸುರಿಯುವ ಸಾಧ್ಯತೆ ಇರುವುದಾಗಿ ಹವಾಮಾನ ಇಲಾಖೆ ಮಾಹಿತಿ ನೀಡಿದೆ. ತಮಿಳುನಾಡು, ಪುದುಚೇರಿ, ಕೇರಳ, ಆಂಧ್ರ ಪ್ರದೇಶಗಳಲ್ಲಿ ಹೆಚ್ಚಿನ ಮಳೆಯಾಗುವ ಸಾಧ್ಯತೆ...

Read More

2020 ರ ನವೆಂಬರ್‌ನಲ್ಲಿ 1,04,963 ಕೋಟಿ ರೂ. ಜಿಎಸ್‌ಟಿ ಸಂಗ್ರಹ

ನವದೆಹಲಿ : 2020 ರ ನವೆಂಬರ್ ತಿಂಗಳಲ್ಲಿ ಒಟ್ಟಾರೆಯಾಗಿ 1,04,963 ಕೋಟಿ ರೂ. ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಸಂಗ್ರಹವಾಗಿದೆ. ಇದರಲ್ಲಿ ಕೇಂದ್ರ ಜಿಎಸ್‌ಟಿ 19,189 ಕೋಟಿ ರೂ., ರಾಜ್ಯ ಜಿಎಸ್‌ಟಿ 25,540 ಕೋಟಿ ರೂ., ಐಜಿಎಸ್‌ಟಿ 51,992 ಕೋಟಿ...

Read More

126 ವರ್ಷಗಳಲ್ಲೇ ಮೊದಲ ಬಾರಿಗೆ ಭಾರತೀಯನಿಗೊಲಿದ ಬಾಟಾ ಸಂಸ್ಥೆಯ ಸಿಇಒ ಪಟ್ಟ

ನವದೆಹಲಿ: ವಿಶ್ವ ವಿಖ್ಯಾತ ಶೂ ತಯಾರಿಕಾ ಕಂಪೆನಿ ಗ್ಲೋಬಲ್ ಬಾಟಾ, ತನ್ನ 126 ವರ್ಷಗಳ ಇತಿಹಾಸದಲ್ಲಿ ಇದೇ ಪ್ರಪ್ರಥಮ ಬಾರಿಗೆ ಭಾರತೀಯರೋರ್ವರನ್ನು ಸಂಸ್ಥೆಯ ಸಿಇಒ ಸ್ಥಾನಕ್ಕೆ ಆಯ್ಕೆ ಮಾಡಿದೆ. ಭಾರತದ ಸಂದೀಪ್ ಕಟಾರಿಯಾ ಅವರನ್ನು ಸಂಸ್ಥೆಯ ಸಿಇಒ ಆಗಿ ನೇಮಕ ಮಾಡಿದೆ....

Read More

ದೇಶದ ಆಂತರಿಕ ವಿಚಾರಗಳಿಗೆ ಸಂಬಂಧಿಸಿದಂತೆ ಕೆನಡಾದ ಪ್ರಧಾನಿ ಹೇಳಿಕೆ ಸರಿಯಲ್ಲ: ಅನುರಾಗ್ ಶ್ರೀವಾಸ್ತವ್

ನವದೆಹಲಿ: ದೇಶದಲ್ಲಿ ನಡೆಯುತ್ತಿರುವ ರೈತ ಪ್ರತಿಭಟನೆಗೆ ಸಂಬಂಧಿಸಿದಂತೆ ಹೇಳಿಕೆಯನ್ನು ನೀಡಿರುವ ಕೆನಡಾದ ಪ್ರಧಾನಿಗೆ ಭಾರತೀಯ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅನುರಾಗ್ ಶ್ರೀವಾಸ್ತವ್ ತಕ್ಕ ಪ್ರತ್ಯುತ್ತರ ನೀಡಿದ್ದಾರೆ. ಭಾರತದ ರೈತರಿಗೆ ಸಂಬಂಧಿಸಿದಂತೆ ಕೆನಡಾ ದೇಶದ ನಾಯಕರ ಪ್ರತಿಕ್ರಿಯೆ‌ಯನ್ನು ಗಮನಿಸಿದ್ದೇವೆ. ಒಂದು ಪ್ರಜಾಪ್ರಭುತ್ವ...

Read More

Recent News

Back To Top