News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ನೇಪಾಳದಲ್ಲಿ ತ್ರಿಪಿಟಕ ಪಠಿಸುವ 3 ದಿನಗಳ ಬೃಹತ್ ಕಾರ್ಯಕ್ರಮ ಆಯೋಜನೆ

  ಕಠ್ಮಂಡು: ಭಗವಾನ್ ಬುದ್ಧನ ಜನ್ಮಸ್ಥಳವಾದ ನೇಪಾಳದ ಲುಂಬಿನಿಯಲ್ಲಿ ತ್ರಿಪಿಟಕ ಪಠಿಸುವ ಬೃಹತ್ ಕಾರ್ಯಕ್ರಮವನ್ನು ಆಯೋಜನೆಗೊಳಿಸಲಾಗಿದೆ. ಇದರಲ್ಲಿ 25 ದೇಶಗಳ ಬೌದ್ಧ ಭಿಕ್ಷುಗಳು ಪಾಲ್ಗೊಂಡಿದ್ದರು. ಭಾರತ, ಥಾಯ್ಲೆಂಡ್, ಮಯನ್ಮಾರ್ ಮತ್ತು ನೇಪಾಳ ಸೇರಿದಂತೆ 25 ದೇಶಗಳ ಸುಮಾರು ಒಂದು ಸಾವಿರ ಬೌದ್ಧ ಅನುಯಾಯಿಗಳು ತ್ರಿಪಿಟಕವನ್ನು...

Read More

ಸಂಸತ್ತಿನ ಚಳಿಗಾಲದ ಅಧಿವೇಶನ ಇಂದಿನಿಂದ ಆರಂಭ

  ನವದೆಹಲಿ: ಇಂದಿನಿಂದ ಸಂಸತ್ತಿನ ಚಳಿಗಾಲದ ಅಧಿವೇಶನವು ನಡೆಯಲಿದೆ. ಪೌರತ್ವ(ತಿದ್ದುಪಡಿ) ಮಸೂದೆಯನ್ನು ಅನುಮೋದನೆಗೊಳಿಸಲು ಸರ್ಕಾರ ಪ್ರಯತ್ನಿಸಲಿದೆ. ಪ್ರತಿಪಕ್ಷಗಳು ಆರ್ಥಿಕ ಕುಸಿತ, ಉದ್ಯೋಗ ಬಿಕ್ಕಟ್ಟು ಮತ್ತು ಜಮ್ಮು ಮತ್ತು ಕಾಶ್ಮೀರದಲ್ಲಿ ನಿರ್ಬಂಧ ವಿಷಯಗಳನ್ನು ಇಟ್ಟುಕೊಂಡು ಸರ್ಕಾರದ ಮೇಲೆ ವಾಗ್ ಪ್ರಹಾರ ನಡೆಸಲು ಸಜ್ಜಾಗುತ್ತಿವೆ. ಆದರೆ ಕೇಂದ್ರ...

Read More

ಸುಪ್ರೀಂಕೋರ್ಟ್­ 47ನೇ ಮುಖ್ಯ ನ್ಯಾಯಮೂರ್ತಿಗಳಾಗಿ ಎಸ್. ಎ. ಬೋಬ್ಡೆ ಪ್ರಮಾಣವಚನ

ನವದೆಹಲಿ: ಸುಪ್ರೀಂಕೋರ್ಟ್­ನ 47ನೇ ಮುಖ್ಯ ನ್ಯಾಯಮೂರ್ತಿಗಳಾಗಿ ಜಸ್ಟಿಸ್ ಶರದ್ ಅರವಿಂದ್ ಬೋಬ್ಡೆ ಅವರು ಸೋಮವಾರ ಪ್ರಮಾಣವಚನವನ್ನು ಸ್ವೀಕಾರ ಮಾಡಿದ್ದಾರೆ. ಜಸ್ಟಿಸ್ ರಂಜನ್ ಗೋಗಯ್ ಅವರು ಭಾನುವಾರ ನಿವೃತ್ತರಾಗಿದ್ದಾರೆ. ಬೋಬ್ಡೆ ಅವರಿಗೆ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು. ಜಸ್ಟಿಸ್...

Read More

ಜೆಎನ್­ಯು ಆವರಣದಲ್ಲಿ ವಿವೇಕಾನಂದ ಪ್ರತಿಮೆ ಧ್ವಂಸ: ಪ್ರಕರಣ ದಾಖಲು

ನವದೆಹಲಿ: ದೆಹಲಿಯ ಜೆಎನ್­ಯು ಆವರಣದಲ್ಲಿ ನಿರ್ಮಾಣವಾಗಿದ್ದ ಸ್ವಾಮಿ ವಿವೇಕಾನಂದರ ಪ್ರತಿಮೆಯನ್ನು ಧ್ವಂಸ ಮಾಡಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ  ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಲಾಗಿದೆ. ನ. 14 ರಂದು ಪ್ರತಿಮೆಯನ್ನು ಧ್ವಂಸ ಮಾಡಲಾಗಿತ್ತು. ಈ ಪ್ರತಿಮೆಯು ಮುಂದಿನ ವರ್ಷ ಜನವರಿಯಲ್ಲಿ ಅನಾವರಣಗೊಳ್ಳುವುದರಲ್ಲಿತ್ತು....

Read More

ಇಂದು ಪತ್ರಿಕೋದ್ಯಮದ ಮೂಲ ಆಶಯ ನಶಿಸಿದೆ: ವೆಂಕಯ್ಯ ನಾಯ್ಡು

ನವದೆಹಲಿ: ಟಿವಿ ಮಾಧ್ಯಮಗಳನ್ನು, ಪತ್ರಿಕೆಗಳನ್ನು ಉದ್ಯಮ ಸಂಸ್ಥೆಗಳು ಮತ್ತು ರಾಜಕೀಯ ಪಕ್ಷಗಳು ಮುನ್ನಡೆಸುತ್ತಿರುವುದರಿಂದ ಇಂದು ಪತ್ರಿಕೋದ್ಯಮದ ಮೂಲ ಆಶಯಗಳು ನಾಶವಾಗುತ್ತಿವೆ ಎಂದು ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಹೇಳಿದ್ದಾರೆ. ನವದೆಹಲಿಯಲ್ಲಿ ನಡೆದ ರಾಷ್ಟ್ರೀಯ ಪತ್ರಿಕಾ ದಿನಾಚರಣೆಯ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ನಾಯ್ಡು, “ಸೆನ್ಸೇಷನಲ್­ಗೊಳಿಸುವುದು ಇಂದಿನ ದಿನದ ಪ್ರವೃತ್ತಿಯಾಗಿದೆ,  ಸುದ್ದಿ ಮತ್ತು ಅಭಿಪ್ರಾಯಗಳನ್ನು...

Read More

ತನ್ನ ನಿವಾಸದಲ್ಲಿ ಪ್ರೀಪೇಯ್ಡ್ ವಿದ್ಯುತ್ ಮೀಟರ್ ಅಳವಡಿಸಿ ಮಾದರಿಯಾದ ಯುಪಿ ಸಚಿವ

ಲಕ್ನೋ: ಸಚಿವರುಗಳು ಮತ್ತು ಸರ್ಕಾರಿ ಅಧಿಕಾರಿಗಳ ನಿವಾಸದಲ್ಲಿ ಪ್ರಿಪೇಯ್ಡ್ ವಿದ್ಯುತ್ ಮೀಟರ್ ಅಳವಡಿಸುವ ಮಹತ್ವಾಕಾಂಕ್ಷೆಯ ಯೋಜನೆಯನ್ನು ಉತ್ತರ ಪ್ರದೇಶ ಸರ್ಕಾರ ಆರಂಭಿಸಿದ್ದು, ಅಲ್ಲಿನ ಇಂಧನ ಸಚಿವ ಶ್ರೀಕಾಂತ್ ಶರ್ಮಾ ಶುಕ್ರವಾರ ತಮ್ಮ ಸ್ವಂತ ನಿವಾಸದಲ್ಲಿ ಪ್ರೀಪೇಯ್ಡ್ ವಿದ್ಯುತ್ ಮೀಟರ್ ಅಳವಡಿಸುವ ಮೂಲಕ ಈ ಯೋಜನೆಗೆ...

Read More

ರಫೆಲ್ ಒಪ್ಪಂದದ ಬಗ್ಗೆ ಅಪಪ್ರಚಾರ: ರಾಹುಲ್ ವಿರುದ್ಧ ಬಿಜೆಪಿಯಿಂದ ರಾಷ್ಟ್ರವ್ಯಾಪಿ ಪ್ರತಿಭಟನೆ

ನವದೆಹಲಿ: ನರೇಂದ್ರ ಮೋದಿ ಸರ್ಕಾರದ ಅತೀ ಮಹತ್ವದ ರಫೆಲ್ ಯುದ್ಧ ವಿಮಾನ ಖರೀದಿ ಒಪ್ಪಂದದ ಬಗ್ಗೆ ಅಪಪ್ರಚಾರ ಮಾಡಿ ದೇಶದ ದಾರಿ ತಪ್ಪಿಸಲು ಪ್ರಯತ್ನಿಸಿದ ಕಾಂಗ್ರೆಸ್ ಮತ್ತು ಅದರ ನಾಯಕ ರಾಹುಲ್ ಗಾಂಧೀ ವಿರುದ್ಧ ಇಂದು ಬಿಜೆಪಿ ರಾಷ್ಟ್ರವ್ಯಾಪಿಯಾಗಿ ಪ್ರತಿಭಟನೆಯನ್ನು ನಡೆಸುತ್ತಿದೆ. ರಫೆಲ್ ಒಪ್ಪಂದದಲ್ಲಿ...

Read More

ನ. 17 ರಿಂದ ಡಿಡಿಯಲ್ಲಿ ಪ್ರಸಾರವಾಗಲಿದೆ ಸೇವಾ ಕಾರ್ಯ ಆಧಾರಿತ ‘ಸಮರ್ಪಣಾ’ ಧಾರವಾಹಿ

ನವದೆಹಲಿ: ಸೇವೆ ಭಾರತದ ಪರಂಪರೆ. ಸ್ವಂತ ಸುಖವನ್ನು ಬಯಸದೆ, ಸಮಾಜದ ಹಿತದೃಷ್ಟಿಯಿಂದಲೇ ಜೀವನದ ಸಾರ್ಥಕತೆಯನ್ನು ಪಡೆಯುವುದು,  ನಿಸ್ವಾರ್ಥ ಮನೋಭಾವವನ್ನು ಹೊಂದುವುದು,  ಅನಾಮಧೇಯರಾಗಿ ಉಳಿಯುವುದು ಮತ್ತು ಜೀವಿತಾವಧಿಯವರೆಗೂ ಕೆಲಸ ಮಾಡುವುದು ಯಾವಾಗಲೂ ಭಾರತೀಯ ಸೇವಾ ಸಾಧಕನ ವಿಶೇಷತೆಯಾಗಿರುತ್ತದೆ. ವಿವಿಧ ಸಾಮಾಜ ಸೇವಾ ಸಂಸ್ಥೆಗಳು ನಮ್ಮ ಸಮಾಜದಲ್ಲಿ...

Read More

ಇಂದು ರಾಷ್ಟ್ರೀಯ ಪತ್ರಿಕಾ ದಿನ

ನವದೆಹಲಿ: ರಾಷ್ಟ್ರೀಯ ಪತ್ರಿಕಾ ದಿನವನ್ನು ಪ್ರತಿ ವರ್ಷ ನವೆಂಬರ್ 16 ರಂದು ಭಾರತದಾದ್ಯಂತ ಆಚರಿಸಲಾಗುತ್ತದೆ. ಈ ದಿನವು ಭಾರತದಲ್ಲಿ ಸ್ವತಂತ್ರ ಮತ್ತು ಜವಾಬ್ದಾರಿಯುತ ಪತ್ರಿಕಾ ಇರುವಿಕೆಯನ್ನು ಸೂಚಿಸುತ್ತದೆ. ಮಾಧ್ಯಮವನ್ನು ಪ್ರಜಾಪ್ರಭುತ್ವದ ನಾಲ್ಕನೇ ಆಧಾರಸ್ತಂಭ ಎಂದು ಕರೆಯಲಾಗುತ್ತದೆ. ಸ್ವತಂತ್ರ ಮಾಧ್ಯಮವು ದೇಶದ ಬೆಳವಣಿಗೆಗೆ ಪೂರಕವಾಗಿದೆ....

Read More

ಅಭಿವೃದ್ಧಿ ಹಂತದಲ್ಲಿರುವ HTT-40 ತರಬೇತು ವಿಮಾನದಲ್ಲಿ ಹಾರಾಡಿದ ವಾಯುಸೇನಾ ಮುಖ್ಯಸ್ಥ

ನವದೆಹಲಿ: ರಕ್ಷಣೆಯ ದೇಶೀಕರಣಕ್ಕೆ ಬಲವಾದ ಬೆಂಬಲವನ್ನು ನೀಡುತ್ತಿರುವ ವಾಯುಸೇನಾ ಮುಖ್ಯಸ್ಥ, ಏರ್ ಚೀಫ್ ಮಾರ್ಷಲ್ ರಾಕೇಶ್ ಕುಮಾರ್ ಸಿಂಗ್ ಭದೌರಿಯಾ ಅವರು ಅಭಿವೃದ್ಧಿಗೊಳ್ಳುತ್ತಿರುವ ಹಂತದಲ್ಲಿ ಇರುವ ಎಚ್‌ಟಿಟಿ -40 ತರಬೇತುದಾರ ವಿಮಾನದಲ್ಲಿ ಹಾರಾಟ ನಡೆಸಿದ್ದಾರೆ. “ಎಸಿಎಂ ಆರ್­ಕೆಸ್ ಭದೌರಿಯಾ, ಸಿಎಎಸ್ ಎಚ್‌ಟಿಟಿ 40ನಲ್ಲಿ ಹಾರಾಟ ನಡೆಸಿದ್ದಾರೆ...

Read More

Recent News

Back To Top