News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಪೌರತ್ವ ಕಾಯ್ದೆ : ಸಹಜ ಸ್ಥಿತಿಗೆ ಮರಳಿದ ಅಸ್ಸಾಂ, ಕರ್ಫ್ಯೂ ಸಂಪೂರ್ಣ ರದ್ದು

ನವದೆಹಲಿ:  ಪೌರತ್ವ ಕಾಯ್ದೆಗೆ ಸಂಬಂಧಿಸಿದಂತೆ ಉದ್ವಿಗ್ನಗೊಂಡಿದ್ದ ಅಸ್ಸಾಂ ಈಗ ಸಂಪೂರ್ಣ ಸಹಜ ಸ್ಥಿತಿಗೆ ಮರಳಿದೆ. ಅಲ್ಲಿ ಯಾವುದೇ ಪ್ರತಿಭಟನೆ,  ಹಿಂಸಾಚಾರಗಳು ವರದಿಯಾಗಿಲ್ಲವಾದ್ದರಿಂದ, ರಾಜ್ಯದಾದ್ಯಂತ ಹಗಲು-ರಾತ್ರಿ ಕರ್ಫ್ಯೂ ಅನ್ನು ಸಂಪೂರ್ಣವಾಗಿ ಹಿಂತೆಗೆದುಕೊಳ್ಳಲಾಗಿದೆ. ರಾಜ್ಯ ಸರ್ಕಾರವು ಬ್ರಾಡ್‌ಬ್ಯಾಂಡ್ ಇಂಟರ್ನೆಟ್ ಸೇವೆಗಳನ್ನು ಮರುಸ್ಥಾಪಿಸಿದೆ. ಸಚಿವ ಹಿಮಾಂತ ಬಿಸ್ವಾ ಶರ್ಮಾ...

Read More

ದೇಶದಲ್ಲಿ ನಡೆಯುತ್ತಿರುವ ಹಿಂಸಾತ್ಮಕ ಪ್ರತಿಭಟನೆಗಳ ಹಿಂದಿವೆ ಸಿಮಿ, ಪಿಎಫ್‌ಐ

ನವದೆಹಲಿ: ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿ ದೇಶಾದ್ಯಂತ ಹಲವಾರು ಸ್ಥಳಗಳಲ್ಲಿ ಹಿಂಸಾತ್ಮಕ ಪ್ರತಿಭಟನೆಗಳು ನಡೆಯುತ್ತಿವೆ. ಈ ಪ್ರತಿಭಟನೆಗಳ ಹಿಂದೆ ಕೆಲವು ರಾಜಕೀಯ ಪಕ್ಷಗಳು ಮತ್ತು ನಿಷೇಧಿತ ಇಸ್ಲಾಮಿಕ್ ಸಂಘಟನೆಗಳಾದ ಸಿಮಿ ಮತ್ತು ಪಿಎಫ್‌ಐಗಳು ಇವೆ ಎಂದು ಗೃಹ ಸಚಿವಾಲಯಕ್ಕೆ ಸಲ್ಲಿಸಲಾದ ಗುಪ್ತಚರ ವರದಿ...

Read More

ಜಾಮಿಯಾ ಪ್ರತಿಭಟನೆ : 10 ಜನರ ಬಂಧನ, ಬಂಧಿತರಲ್ಲಿ ಯಾರೊಬ್ಬರೂ ವಿದ್ಯಾರ್ಥಿಗಳಲ್ಲ

ನವದೆಹಲಿ: ದೆಹಲಿ ಪೊಲೀಸರು ಮತ್ತು ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ನಡುವೆ ನಡೆದ ಹಿಂಸಾತ್ಮಕ ಘಟನೆಗೆ ಸಂಬಂಧಿಸಿದಂತೆ ಕ್ರಿಮಿನಲ್ ಹಿನ್ನೆಲೆ ಹೊಂದಿರುವ ಹತ್ತು ಜನರನ್ನು ಮಂಗಳವಾರ ಬಂಧಿಸಲಾಗಿದೆ. ಬಂಧಿತರಲ್ಲಿ ಯಾರೊಬ್ಬರೂ ವಿದ್ಯಾರ್ಥಿಗಳಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಭಾನುವಾರ ನಡೆದ ಪ್ರತಿಭಟನೆಯಲ್ಲಿ...

Read More

ಕಾರ್ಗಿಲ್­ನಿಂದ ಕೊಹಿಮಾಗೆ ಯಾತ್ರೆ ನಡೆಸಿದ ವಾಯು ಯೋಧರಿಗೆ ವಾಯುಪಡೆ ಮುಖ್ಯಸ್ಥರಿಂದ ಸನ್ಮಾನ

ನವದೆಹಲಿ: ಕಾರ್ಗಿಲ್‌ನಿಂದ ಕೊಹಿಮಾಗೆ ಯಾತ್ರೆ ನಡೆಸಿದ 25 ವಾಯು ಯೋಧರ ತಂಡವನ್ನು ವಾಯುಪಡೆ ನಿಲ್ದಾಣದಲ್ಲಿ ಸೋಮವಾರ ಏರ್ ಚೀಫ್ ಮಾರ್ಷಲ್ ಆರ್‌ಕೆಎಸ್ ಭದೌರಿಯಾ ಸನ್ಮಾನಿಸಿದರು. ಕೆ 2 ಕೆ ಅಲ್ಟ್ರಾ ಮ್ಯಾರಥಾನ್-ಗ್ಲೋರಿ ರನ್ ಎಂದು ಹೆಸರಿಸಲಾದ ಈ ಯಾತ್ರೆಯನ್ನು ಸೆಪ್ಟೆಂಬರ್ 21 ರಂದು ಡ್ರಾಸ್‌ನಲ್ಲಿರುವ...

Read More

ಪ್ಯಾಲೇಸ್ಟೈನ್ ವಿದ್ಯಾರ್ಥಿಗಳಿಗೆ ಸೌರ ಚಾಲಿತ ಸ್ಟಡಿ ಲ್ಯಾಂಪ್ ಕೊಡುಗೆ ನೀಡಿದ ಭಾರತ

ನವದೆಹಲಿ: ಸ್ವಾವಲಂಬನೆಯ ತತ್ವಗಳನ್ನು ಹರಡಲು ಮತ್ತು ಹವಾಮಾನ ಬದಲಾವಣೆಯ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಲು ಭಾರತವು ಪ್ಯಾಲೇಸ್ಟೈನಿನ ಪ್ರಾಥಮಿಕ ಶಾಲೆಯ ಹಿಂದುಳಿದ ಬೆಡೋಯಿನ್ ಸಮುದಾಯದ  ಮಕ್ಕಳಿಗೆ ಸೌರಶಕ್ತಿ ಚಾಲಿತ ಸ್ಟಡಿ ಲ್ಯಾಂಪ್­ಗಳನ್ನು (ಅಧ್ಯಯನ ದೀಪ)ಗಳನ್ನು ವಿತರಣೆ ಮಾಡಿದೆ. ಸ್ವಾವಲಂಬನೆಯ ತತ್ವಗಳನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹರಡಲು ಮತ್ತು ಹವಾಮಾನ...

Read More

ಮುಂದಿನ ಸೇನಾ ಮುಖ್ಯಸ್ಥರಾಗಲಿದ್ದಾರೆ ಲೆ. ಜನರಲ್ ಮನೋಜ್ ಮುಕುಂದ್ ನರವನೆ

ನವದೆಹಲಿ: ಪ್ರಸ್ತುತ ಸೇನಾ ಸಿಬ್ಬಂದಿ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿರುವ ಲೆಫ್ಟಿನೆಂಟ್ ಜನರಲ್ ಮನೋಜ್ ಮುಕುಂದ್ ನರವನೆ ಅವರು ಮುಂದಿನ ಸೇನಾ ಮುಖ್ಯಸ್ಥರಾಗಿ ಅಧಿಕಾರ ಸ್ವೀಕರಿಸಲಿದ್ದಾರೆ. ಹಾಲಿ ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಅವರ ಮೂರು ವರ್ಷಗಳ ಸೇವೆಯ ನಂತರ ಈ...

Read More

ರಾಜಕೀಯ ಲಾಭಕ್ಕಾಗಿ ವಿದ್ಯಾರ್ಥಿಗಳ ಬಗ್ಗೆ ಸೋನಿಯಾ ಮೊಸಳೆ ಕಣ್ಣೀರು : ಸೀತಾರಾಮನ್

ನವದೆಹಲಿ: ಮೋದಿ ಸರ್ಕಾರ ತನ್ನದೇ ಜನರ ಮೇಲೆ ಯುದ್ಧ ಘೋಷಿಸಿದೆ ಎಂದು ಹೇಳಿಕೆ ನೀಡಿರುವ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ವಿರುದ್ಧ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ವಾಗ್ದಾಳಿ ನಡೆಸಿದ್ದು, ರಾಜಕೀಯ ಲಾಭಕ್ಕಾಗಿ ಕಾಂಗ್ರೆಸ್ ಅಧ್ಯಕ್ಷೆ ಮೊಸಳೆ ಕಣ್ಣೀರು ಹರಿಸುತ್ತಿದ್ದಾರೆ...

Read More

ಇನ್ನು 4 ತಿಂಗಳಲ್ಲಿ ಅಯೋಧ್ಯಾದಲ್ಲಿ ಭವ್ಯ ರಾಮ ಮಂದಿರ ನಿರ್ಮಾಣ : ಅಮಿತ್ ಶಾ

ರಾಂಚಿ: ಇನ್ನು ನಾಲ್ಕು ತಿಂಗಳೊಳಗೆ ಅಯೋಧ್ಯಾದಲ್ಲಿ ಭವ್ಯ ರಾಮ ಮಂದಿರವನ್ನು ನಿರ್ಮಾಣ ಮಾಡುವುದಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಘೋಷಣೆ ಮಾಡಿದ್ದಾರೆ. ಜಾರ್ಖಾಂಡಿನಲ್ಲಿ ವಿಧಾನಸಭಾ ಚುನಾವಣೆಯ ಹಿನ್ನಲೆಯಲ್ಲಿ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಅವರು, “ಅಯೋಧ್ಯಾ ಪ್ರಕರಣದ ಬಗ್ಗೆ ಸುಪ್ರೀಂಕೋರ್ಟ್ ತೀರ್ಪನ್ನು...

Read More

ಪೌರತ್ವ (ತಿದ್ದುಪಡಿ) ಕಾಯ್ದೆ ಬೆಂಬಲಕ್ಕೆ ನಿಂತ ಐಐಟಿ, ಕಾನೂನು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು

ನವದೆಹಲಿ: ಪೌರತ್ವ (ತಿದ್ದುಪಡಿ) ಕಾಯ್ದೆಯ ವಿರುದ್ಧ ವಿವಿಧ ವಿಶ್ವವಿದ್ಯಾಲಯಗಳು ಪ್ರತಿಭಟನೆಯನ್ನು ನಡೆಸುತ್ತಿವೆ. ಪ್ರತಿಭಟನೆ ಹಿಂಸಾ ರೂಪವನ್ನು ಪಡೆದುಕೊಂಡಿವೆ. ವಿದ್ಯಾರ್ಥಿಗಳು ಹದ್ದುಮೀರಿ ವರ್ತಿಸಿ ವಿದ್ಯಾ ದೇಗುಲದ ವಾತಾವರಣವನ್ನೇ ಗಲಭೆಯ ಕೇಂದ್ರವನ್ನಾಗಿಸಿದ್ದಾರೆ.  ಎಡ ಪಂಥೀಯ ಧೋರಣೆಯ ವಿದ್ಯಾರ್ಥಿಗಳ ಈ ವರ್ತನೆಗೆ ಸೆಡ್ಡು ಹೊಡೆದು ಕೆಲವು...

Read More

ಉನ್ನಾವೋ ಅತ್ಯಾಚಾರ ಪ್ರಕರಣ : ಆರೋಪಿ ಕುಲದೀಪ್ ಸಿಂಗ್ ಸೇನ್‌ಗರ್ ತಪ್ಪಿತಸ್ಥ

ನವದೆಹಲಿ: 2017 ರಲ್ಲಿ ಉತ್ತರಪ್ರದೇಶದ ಉನ್ನಾವೊದಲ್ಲಿ ಮಹಿಳೆಯೊಬ್ಬರ ಅಪಹರಣ ಮತ್ತು ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿಂತೆ ಇಂದು ದೆಹಲಿ ನ್ಯಾಯಾಲಯ ತೀರ್ಪು ಪ್ರಕಟಿಸಿದ್ದು, ಆರೋಪಿ ಕುಲದೀಪ್ ಸಿಂಗ್ ಸೇನ್‌ಗರ್ ತಪ್ಪಿತಸ್ಥ ಎಂದು ಘೋಷಿಸಿದೆ. ಡಿಸೆಂಬರ್ 19 ರಂದು ಶಿಕ್ಷೆಯ ಪ್ರಮಾಣವನ್ನು ಘೋಷಿಸಲಾಗುವುದು ಎಂದು ಹೇಳಿದೆ. ಜಿಲ್ಲಾ...

Read More

Recent News

Back To Top