News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಪೊಲೀಸ್ ಮತ್ತು ಫೋರೆನ್ಸಿಕ್ ಸೈನ್ಸ್­ಗಾಗಿ ಆಲ್ ಇಂಡಿಯಾ ಯೂನಿವರ್ಸಿಟಿ ಸ್ಥಾಪಿಸುವುದಾಗಿ ಅಮಿತ್ ಶಾ ಘೋಷಣೆ

ನವದೆಹಲಿ: ಕೇಂದ್ರ ಸರ್ಕಾರವು ಆಲ್ ಇಂಡಿಯಾ ಪೊಲೀಸ್ ಯೂನಿವರ್ಸಿಟಿ ಮತ್ತು ಆಲ್ ಇಂಡಿಯಾ ಫೋರೆನ್ಸಿಕ್ ಸೈನ್ಸ್ ಯೂನಿವರ್ಸಿಟಿಯನ್ನು ಸ್ಥಾಪನೆ ಮಾಡಲು ಉದ್ದೇಶಿಸಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ. ಸಮರ್ಪಕವಾದ ತನಿಖೆ, ಭದ್ರತೆ ಮತ್ತು ಭದ್ರತಾ ಪಡೆಗಳಿಗೆ ಫೋರೆನ್ಸಿಕ್...

Read More

ಮಹಿಳಾ ಸುರಕ್ಷತೆಯನ್ನು ಖಚಿತ ಪಡಿಸಿಕೊಳ್ಳುವಂತೆ ಕೇಂದ್ರ ಗೃಹ ಸಚಿವಾಲಯದಿಂದ ಎಲ್ಲಾ ರಾಜ್ಯಗಳಿಗೆ ಪತ್ರ

ನವದೆಹಲಿ: ಮಹಿಳೆಯರ ಸುರಕ್ಷತೆಗೆ ಸಂಬಂಧಿಸಿದಂತೆ ಎಲ್ಲಾ ಅಗತ್ಯ ಕ್ರಮಗಳನ್ನು ಸಮರ್ಪಕವಾದ ರೀತಿಯಲ್ಲಿ ಕೈಗೊಳ್ಳುವಂತೆ ಕೇಂದ್ರ ಗೃಹ ಸಚಿವಾಲಯವು ಎಲ್ಲಾ ರಾಜ್ಯಗಳಿಗೆ ಪತ್ರವನ್ನು ಬರೆಯುವ ಮೂಲಕ ಸೂಚನೆಯನ್ನು ನೀಡಿದೆ. ಮಹಿಳೆಯರಿಗೆ ಸುರಕ್ಷತೆಯನ್ನು ಒದಗಿಸುವುದು ಸರ್ಕಾರದ ಆದ್ಯ ಕಾರ್ಯ ಎಂದು ಪತ್ರದಲ್ಲಿ ಉಲ್ಲೇಖ ಮಾಡಲಾಗಿದೆ....

Read More

5500 ರೈಲ್ವೆ ನಿಲ್ದಾಣಗಳಲ್ಲಿದೆ ಉಚಿತ ವೈ-ಫೈ 

ನವದೆಹಲಿ: ದೇಶದಾದ್ಯಂತದ 5500 ರೈಲ್ವೇ ನಿಲ್ದಾಣಗಳಿಗೆ ಉಚಿತ ವೈಫೈಗಳನ್ನು ಒದಗಿಸಲಾಗಿದೆ ಎಂದು ರಾಷ್ಟ್ರೀಯ ಸಾರಿಗೆಯ ಡಿಜಿಟಲ್ ಅಂಗ ರೈಲ್‌ಟೆಲ್ ಹೇಳಿದೆ. ಈಸ್ಟ್ ಸೆಂಟ್ರಲ್ ರೈಲ್ವೆ ವಲಯದ ಅಧೀನಕ್ಕೆ ಬರುವ ಜಾರ್ಖಂಡಿನ ಮಹುಮಿಲನ್ ರೈಲು ನಿಲ್ದಾಣ ಉಚಿತ ವೈಫೈ ಸೌಲಭ್ಯ ಪಡೆದ ದೇಶದ...

Read More

ಜಿಎಸ್‌ಟಿ ಸಲ್ಲಿಕೆ ಪ್ರಕ್ರಿಯೆಯನ್ನು ಸರಳಗೊಳಿಸಲು ಸಲಹೆ-ಸೂಚನೆ ಆಹ್ವಾನಿಸಿದ ವಿತ್ತಸಚಿವೆ

ನವದೆಹಲಿ: ಸರಕು ಮತ್ತು ಸೇವಾ ತೆರಿಗೆ (ಜಿ‌ಎಸ್‌ಟಿ) ಸಲ್ಲಿಕೆ ಪ್ರಕ್ರಿಯೆಗಳನ್ನು ಸರಳಗೊಳಿಸುವ ಸಲುವಾಗಿ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಜನರಿಂದ ಸಲಹೆ ಸೂಚನೆಗಳನ್ನು ಆಹ್ವಾನಿಸಿದ್ದಾರೆ. ಟ್ವೀಟ್ ಮಾಡಿರುವ ಸೀತಾರಾಮನ್ ಅವರು, “ಸಲ್ಲಿಕೆ ಪ್ರಕ್ರಿಯೆಗಳನ್ನು ಸುಲಲಿತಗೊಳಿಸಲು ಮತ್ತು ಸರಳಗೊಳಿಸಲು ಸಲಹೆ ಸೂಚನೆಗಳನ್ನು...

Read More

ಸೌರಶಕ್ತಿ ಬಳಸಿ ಉಳಿತಾಯದ ಹಣವನ್ನು ಕಾಲೇಜಿಗೆ ನೀಡುತ್ತಿರುವ ಗುಜರಾತ್ ದೇಗುಲ

ಸೂರತ್: ಗುಜರಾತಿನ ಸೂರತ್ ಜಿಲ್ಲೆಯಲ್ಲಿರುವ ಬದ್ರಿ ನಾರಾಯಣ ದೇಗುಲವು ವಿದ್ಯುತ್ ಅನ್ನು ಉಳಿತಾಯ ಮಾಡುವ ಸಲುವಾಗಿ ಸೌರಶಕ್ತಿಯನ್ನು ಬಳಕೆ ಮಾಡುತ್ತಿದೆ. ಈ ಮೂಲಕ ವಿದ್ಯುತ್­ಗೆ ವ್ಯಯವಾಗುವ ಹಣವನ್ನು ಉಳಿತಾಯ ಮಾಡುತ್ತಿದೆ. ಹೇಗೆ ಉಳಿತಾಯವಾದ ಹಣವನ್ನು ಬಡ ಮಕ್ಕಳ ಶಿಕ್ಷಣದ ಖರ್ಚಿಗಾಗಿ ನೀಡುತ್ತಿದೆ....

Read More

ಉದ್ಘಾಟನೆಗೊಳ್ಳುವ ಮೊದಲು ಟೀಕೆಗೊಳಪಟ್ಟಿದ್ದ ಏಕತಾ ಪ್ರತಿಮೆ ಇದೀಗ ಅಪಾರ ಪ್ರವಾಸಿಗರನ್ನು ಸೆಳೆಯುತ್ತಿದೆ

ವಡೋದರ: ದೇಶದ ಮೊದಲ ಗೃಹ ಸಚಿವ ಸರ್ದಾರ್ ವಲ್ಲಭಭಾಯ್ ಪಟೇಲ್ ಅವರ ಗೌರವಾರ್ಥ ಗುಜರಾತಿನ ನರ್ಮದಾ ನದಿ ತೀರದಲ್ಲಿ ನಿರ್ಮಾಣ ಮಾಡಲಾದ ಬೃಹತ್ ಏಕತಾ ಪ್ರತಿಮೆಯ ದಿನನಿತ್ಯ 15000 ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತಿದೆ. ಈ ಮೂಲಕ 133 ವರ್ಷ ಇತಿಹಾಸವಿರುವ ಅಮೆರಿಕದ...

Read More

ಏಕಲ ವಿದ್ಯಾಲಯ ಸಂಘಟನೆ ಗಾಂಧೀಜಿಯವರ ಗ್ರಾಮ ಸ್ವರಾಜ್ಯ ಪರಿಕಲ್ಪನೆಯನ್ನು ವಾಸ್ತವಗೊಳಿಸಲು ಸಹಾಯ ಮಾಡುತ್ತಿದೆ: ಮೋದಿ

ನವದೆಹಲಿ: ಭಾರತದಾದ್ಯಂತ 1 ಲಕ್ಷ ಶಾಲೆಗಳನ್ನು ನಿರ್ಮಾಣ ಮಾಡಿರುವ ಏಕಲ ವಿದ್ಯಾಲಯ ಸಂಘಟನೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ. ಗ್ರಾಮೀಣ ಮತ್ತು ಬುಡಕಟ್ಟು ಮಕ್ಕಳಲ್ಲಿ ಶಿಕ್ಷಣವನ್ನು ಉತ್ತೇಜಿಸುವ ಸಲುವಾಗಿ ‘ಏಕಲ ಸ್ಕೂಲ್ ಅಭಿಯಾನ್’ ಮೂಲಕ ಅವಿರತ ಪರಿಶ್ರಮ ಪಡುತ್ತಿರುವ...

Read More

ಸಶಸ್ತ್ರ ಪಡೆಗಳ ಧ್ವಜ ದಿನ : ಸೇನಾಪಡೆಗಳಿಗೆ ಕೊಡುಗೆ ನೀಡುವಂತೆ ಮೋದಿ ಮನವಿ

ನವದೆಹಲಿ: ಇಂದು ಸಶಸ್ತ್ರ ಪಡೆಗಳ ಧ್ವಜ ದಿನ. ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಸೇನಾಪಡೆಗಳ ಸಬಲೀಕರಣಕ್ಕಾಗಿ ಕೊಡುಗೆಗಳನ್ನು ನೀಡುವಂತೆ ದೇಶದ ನಾಗರಿಕರಲ್ಲಿ ಮನವಿಯನ್ನು ಮಾಡಿಕೊಂಡಿದ್ದಾರೆ. ಪ್ರತಿವರ್ಷ ಡಿಸೆಂಬರ್ 7 ರಂದು ಸಶಸ್ತ್ರ ಪಡೆಗಳ ಧ್ವಜ ದಿನವನ್ನು ಆಚರಣೆ ಮಾಡಲಾಗುತ್ತದೆ....

Read More

ಜಾರ್ಖಂಡ್ : 2 ನೇ ಹಂತದ ವಿಧಾನಸಭಾ ಚುನಾವಣೆ ಪ್ರಾರಂಭ

ನವದೆಹಲಿ: ಇಂದು ಜಾರ್ಖಂಡ್ ರಾಜ್ಯದಲ್ಲಿ ಎರಡನೇ ಹಂತದ ವಿಧಾನಸಭಾ ಚುನಾವಣೆ ಜರುಗುತ್ತಿದೆ. ಒಟ್ಟು 20 ಸ್ಥಾನಗಳಿಗೆ ಇಂದು ಚುನಾವಣೆ ನಡೆಯುತ್ತಿದೆ. ಇಂದು ಚುನಾವಣೆ ಕಣದಲ್ಲಿ 260 ಅಭ್ಯರ್ಥಿಗಳಿದ್ದು, ಇದರಲ್ಲಿ 29 ಮಹಿಳೆಯರಾಗಿದ್ದಾರೆ. 48,25,038 ಮತದಾರರು ಈ ಅಭ್ಯರ್ಥಿಗಳ ಭವಿಷ್ಯವನ್ನು ನಿರ್ಧರಿಸಲಿದ್ದಾರೆ. ಇದರಲ್ಲಿ...

Read More

ನಿರ್ಭಯಾ ಗ್ಯಾಂಗ್ ರೇಪ್ ಆರೋಪಿಗಳ ಕ್ಷಮಾದಾನ ಅರ್ಜಿ ತಿರಸ್ಕರಿಸುವಂತೆ ರಾಷ್ಟ್ರಪತಿಗಳಿಗೆ ಕೇಂದ್ರ ಗೃಹ ಸಚಿವಾಲಯ ಶಿಫಾರಸ್ಸು

ನವದೆಹಲಿ: 2012ರಲ್ಲಿ ದೆಹಲಿಯಲ್ಲಿ ಪ್ಯಾರಾಮೆಡಿಕಲ್ ವಿದ್ಯಾರ್ಥಿನಿ ಮೇಲೆ ನಡೆದ ಭೀಕರ ಸಾಮೂಹಿಕ ಅತ್ಯಾಚಾರ ಮತ್ತು ಕೊನೆ ಆರೋಪಿಗಳ ಕ್ಷಮಾದಾನ ಅರ್ಜಿಯನ್ನು ತಿರಸ್ಕರಿಸುವಂತೆ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರಿಗೆ ಕೇಂದ್ರ ಗೃಹ ಸಚಿವಾಲಯವು ಶಿಫಾರಸ್ಸನ್ನು ಮಾಡಿದೆ. ದೆಹಲಿ ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಲ್ ಅವರು...

Read More

Recent News

Back To Top