News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಕೊರೋನವೈರಸ್ : 168 ರೈಲುಗಳನ್ನು ರದ್ದುಪಡಿಸಿದ ಭಾರತೀಯ ರೈಲ್ವೆ

ನವದೆಹಲಿ: ಕೊರೋನವೈರಸ್ ಸಾಂಕ್ರಾಮಿಕ ರೋಗದಿಂದಾಗಿ ಕಡಿಮೆ ಪ್ರಯಾಣಿಕರ ಸಮಸ್ಯೆಯನ್ನು ಎದುರಿಸುತ್ತಿರುವ ಭಾರತೀಯ ರೈಲ್ವೆಯು ತನ್ನ ವಿವಿಧ ವಲಯಗಳಾದ್ಯಂತದ 168 ರೈಲುಗಳನ್ನು ರದ್ದುಪಡಿಸುತ್ತಿದೆ. ಈ ಬಗ್ಗೆ ಅದು ಅಧಿಕೃತ ಪ್ರಕಟನೆಯನ್ನು ಹೊರಡಿಸಿದೆ. ಮಾರ್ಚ್ 20 ರಿಂದ 31 ರವರೆಗೆ ಈ ರೈಲುಗಳ ಕಾರ್ಯಾಚರಣೆಯನ್ನು...

Read More

ಭಾರತದಲ್ಲಿ ಕೊರೋನವೈರಸ್ ಸಮುದಾಯ ಪ್ರಸರಣ ಕಂಡಿಲ್ಲ : ICMR ಸ್ಪಷ್ಟನೆ

ನವದೆಹಲಿ: ಭಾರತದಲ್ಲಿ ಕೊರೋನವೈರಸ್ ಸಮುದಾಯ ಪಸರಿಸುವಿಕೆಯನ್ನು ಕಂಡಿಲ್ಲ ಎಂಬುದನ್ನು  ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಗುರುವಾರ ಸ್ಪಷ್ಟವಾಗಿ ತಿಳಿಸಿದೆ. ಸಮುದಾಯ ಪಸರಣಕ್ಕೆ ಸಂಬಂಧಿಸಿದಂತೆ ಒಟ್ಟು 826 ಮಾದರಿಗಳನ್ನು ಪರೀಕ್ಷಿಸಲಾಗಿದೆ ಮತ್ತು ಇದೆಲ್ಲವೂ ಋಣಾತ್ಮಕವಾಗಿ ಬಂದಿದೆ. ಹೀಗಾಗಿ  ಫಲಿತಾಂಶಗಳು ಭಾರತದಲ್ಲಿ ಪ್ರಸ್ತುತ COVID-19 ಸಮುದಾಯ ಪ್ರಸರಣದ ಅಪಾಯವಿಲ್ಲ ಎಂಬುದನ್ನು...

Read More

83 ದೇಶೀಯ ತೇಜಸ್ ಏರ್­ಕ್ರಾಫ್ಟ್ ಖರೀದಿಗೆ ರಕ್ಷಣಾ ಸ್ವಾಧೀನ ಮಂಡಳಿ ಅನುಮೋದನೆ

ನವದೆಹಲಿ: ಭಾರತೀಯ ವಾಯುಪಡೆಗೆ  83 ದೇಶೀಯ ತೇಜಸ್ ಯುದ್ಧ ವಿಮಾನಗಳನ್ನು ಖರೀದಿಸಲು ರಕ್ಷಣಾ ಸ್ವಾಧೀನ ಮಂಡಳಿ ಅನುಮೋದನೆ ನೀಡಿದೆ. ಲಘು ಯುದ್ಧ ವಿಮಾನ ತೇಜಸ್ ಭವಿಷ್ಯದಲ್ಲಿ ಭಾರತೀಯ ವಾಯುಪಡೆಯ ಬೆನ್ನೆಲುಬಾಗಲಿದೆ. “ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಅಡಿಯಲ್ಲಿ ವಿಮಾನ ಅಭಿವೃದ್ಧಿ...

Read More

ಎಲ್ಲಾ ಪರೀಕ್ಷೆಗಳನ್ನು ಮಾ. 31 ರ ವರೆಗೆ ಮುಂದೂಡುವಂತೆ HRD ಸಚಿವಾಲಯದ ಸೂಚನೆ

ನವದೆಹಲಿ: ಕೊರೋನವೈರಸ್ ಹಿನ್ನಲೆಯಲ್ಲಿ ಎಲ್ಲಾ ಪರೀಕ್ಷೆಗಳನ್ನು ಮಾರ್ಚ್ 31ರವರೆಗೆ ಮುಂದೂಡುವಂತೆ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯವು ಯೂನಿವರ್ಸಿಟಿ ಗ್ರ್ಯಾಂಟ್ಸ್ ಕಮಿಷನ್, ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ, ರಾಷ್ಟ್ರೀಯ ಪರೀಕ್ಷಾ ಸಂಸ್ಥೆ, ರಾಷ್ಟ್ರೀಯ ಮುಕ್ತ ಶಿಕ್ಷಣ ಸಂಸ್ಥೆ, ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ, ರಾಷ್ಟ್ರೀಯ...

Read More

ವಾಯುಯಾನ ಕ್ಷೇತ್ರಕ್ಕೆ $1.6 ಬಿಲಿಯನ್ ಮೌಲ್ಯದ ರೆಸ್ಕ್ಯೂ ಪ್ಯಾಕೇಜ್ ನೀಡಲು ಕೇಂದ್ರ ಚಿಂತನೆ

ನವದೆಹಲಿ: ವಾಯುಯಾನ ಕ್ಷೇತ್ರಕ್ಕೆ ಭಾರತವು $1.6 ಬಿಲಿಯನ್ ಮೌಲ್ಯದ ರೆಸ್ಕ್ಯೂ ಪ್ಯಾಕೇಜ್ ಅನ್ನು ನೀಡಲು ಯೋಜಿಸುತ್ತಿದೆ. ಕೊರೋನವೈರಸ್ ಹಿನ್ನಲೆಯಲ್ಲಿ ಹಲವು ದೇಶಗಳಲ್ಲಿ ವೈಮಾನಿಕ ಸೇವೆ ರದ್ದುಗೊಂಡಿದೆ. ಇದರಿಂದಾಗಿ ಈ ವಲಯವು ಭಾರೀ ನಷ್ಟವನ್ನು ಅನುಭವಿಸುತ್ತಿದೆ. ವಾಯುಯಾನ ಇಂಧನ ತೆರಿಗೆಯನ್ನು ಮುಂದೂಡುವುದು ಸೇರಿದಂತೆ ಈ...

Read More

ರಾಜ್ಯಸಭೆಯಲ್ಲಿ ಗೋಮೂತ್ರದ ಉತ್ತಮ ಗುಣಗಳನ್ನು ಕೊಂಡಾಡಿದ ಆಸ್ಕರ್ ಫೆರ್ನಾಂಡಿಸ್

ನವದೆಹಲಿ: ಗೋಮೂತ್ರದ ಔಷಧೀಯ ಗುಣಗಳ ಬಗ್ಗೆ ಮಾತನಾಡಿದವರನ್ನು ಮೂದಲಿಸುತ್ತಿದ್ದ ಕಾಂಗ್ರೆಸ್ ಪಕ್ಷದ ನಾಯಕರು ಈಗ ಗೋಮೂತ್ರದ ಒಳ್ಳೆಯ ಗುಣಗಳ ಬಗ್ಗೆ ಮಾತನಾಡಲಾರಂಭಿಸಿದ್ದಾರೆ. ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಆಸ್ಕರ್ ಫರ್ನಾಂಡಿಸ್ ಅವರು ಗೋಮೂತ್ರದ ಉತ್ತಮ ಗುಣಗಳನ್ನು ರಾಜ್ಯಸಭೆಯಲ್ಲಿ ವಿವರಿಸಿದ್ದಾರೆ. ವ್ಯಕ್ತಿಯೊಬ್ಬರು ಗೋಮೂತ್ರ...

Read More

ಮೋದಿ ದೇಶದ ‘ತಂದೆ’ ಇದ್ದಂತೆ : ಇಟಲಿಯಿಂದ ಭಾರತಕ್ಕೆ ಸ್ಥಳಾಂತರಿಸಲ್ಪಟ್ಟ ವಿದ್ಯಾರ್ಥಿನಿಯ ತಂದೆ

ನವದೆಹಲಿ: COVID-19 ಸಾಂಕ್ರಾಮಿಕ ರೋಗದ ಆತಂಕವನ್ನು ನಿಭಾಯಿಸಿದ ರೀತಿಗೆ ಭಾರತ ಸರ್ಕಾರ ಸಾಕಷ್ಟು ಪ್ರಶಂಸೆಯನ್ನು ಪಡೆಯುತ್ತಿದೆ. ವಿದೇಶದಲ್ಲಿ ಸಿಲುಕಿ ಹಾಕಿದ ನಾಗರಿಕರನ್ನು ಮರಳಿ  ಕರೆತರುವುದು ಮತ್ತು ಸಂಪರ್ಕ ತಡೆಯನ್ನು ನಿರ್ಮಿಸುವುದು ಮತ್ತು ದೇಶದೊಳಗೆ ಕೊರೋನವೈರಸ್ ಸಾಂಕ್ರಾಮಿಕ ರೋಗವನ್ನು ಹರಡುವುದನ್ನು ನಿಯಂತ್ರಿಸುವುದು ಇತ್ಯಾದಿಗಳನ್ನು ಭಾರತ...

Read More

ರಾಜ್ಯಸಭೆಗೆ 37 ಮಂದಿ ಅವಿರೋಧವಾಗಿ ಆಯ್ಕೆ

ನವದೆಹಲಿ:  ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್, ಕೇಂದ್ರ ಸಚಿವ ರಾಮದಾಸ್ ಅಠಾವಲೆ ಮತ್ತು ರಾಜ್ಯಸಭಾ ಉಪಾಧ್ಯಕ್ಷ ಹರಿವಂಶ್ ನಾರಾಯಣ್ ಸಿಂಗ್ ಸೇರಿದಂತೆ ಒಟ್ಟು 37 ಅಭ್ಯರ್ಥಿಗಳು ಬುಧವಾರ ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ನಾಮಪತ್ರ ಹಿಂತೆಗೆದುಕೊಳ್ಳುವ ಗಡುವು ಮುಗಿದ ನಂತರ ಬುಧವಾರ ಈ ಆಯ್ಕೆ...

Read More

ಕೋವಿಡ್-19 : ಇಂದು ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಮೋದಿ

ನವದೆಹಲಿ: ಕೊರೋನವೈರಸ್­ಗೆ ಸಮಬಂಧಿಸಿದಂತೆ ದೇಶದ ಪ್ರಸ್ತುತ ಪರಿಸ್ಥಿತಿ ಕುರಿತು ಪ್ರಧಾನಿ ನರೇಂದ್ರ ಮೋದಿ ಇಂದು ರಾತ್ರಿ ರಾಷ್ಟ್ರವನ್ನುದ್ದೇಶಿಸಿ ಮಾತನಾಡಲಿದ್ದಾರೆ. ನಿನ್ನೆ ಬೆಳಿಗ್ಗೆ ಅವರು COVID-19 ವಿರುದ್ಧ ಹೋರಾಡಲು ನಡೆಯುತ್ತಿರುವ ಪ್ರಯತ್ನಗಳನ್ನು ಪರಿಶೀಲಿಸಲು ಉನ್ನತ ಮಟ್ಟದ ಸಭೆಯ ಅಧ್ಯಕ್ಷತೆ ವಹಿಸಿದ್ದರು. “ಪ್ರಧಾನಿ ನರೇಂದ್ರ ಮೋದಿಯವರು ಮಾರ್ಚ್ 19, 2020 ರಂದು...

Read More

ಕೇಂದ್ರ ಸರ್ಕಾರದಿಂದ ಮುಂದಿನ 5 ವರ್ಷಗಳಲ್ಲಿ ಮೀನುಗಾರಿಕಾ ಕ್ಷೇತ್ರದಲ್ಲಿ ರೂ. 50,000 ಕೋಟಿ ಹೂಡಿಕೆ

ನವದೆಹಲಿ: ಉತ್ಪಾದನೆ, ಉತ್ಪಾದಕತೆ ಮತ್ತು ರಫ್ತು ಹೆಚ್ಚಿಸುವ ಉದ್ದೇಶದಿಂದ ಮುಂದಿನ ಐದು ವರ್ಷಗಳಲ್ಲಿ ಮೀನುಗಾರಿಕೆ ಕ್ಷೇತ್ರದಲ್ಲಿ 50,000 ಕೋಟಿ ರೂ. ಹೂಡಿಕೆ ಮಾಡುವುದಾಗಿ ಸರ್ಕಾರ ಮಂಗಳವಾರ ಲೋಕಸಭೆಗೆ ಮಾಹಿತಿ ನೀಡಿದೆ. ಕೆಳಮನೆಯ ಪ್ರಶ್ನೆಗೆ ಉತ್ತರಿಸಿದ ಕೇಂದ್ರ ಪಶುಸಂಗೋಪನೆ, ಹೈನುಗಾರಿಕೆ ಮತ್ತು ಮೀನುಗಾರಿಕೆ...

Read More

Recent News

Back To Top