Date : Thursday, 03-04-2025
ನವದೆಹಲಿ: ಜಪಾನ್ನ ಟೋಕಿಯೊದಲ್ಲಿ ಇಂದು 7ನೇ ಭಾರತ-ಜಪಾನ್ ಕಡಲ ವ್ಯವಹಾರಗಳ ಸಂವಾದ ನಡೆಯಿತು. ಸಂವಾದದ ಸಮಯದಲ್ಲಿ, ಎರಡೂ ಕಡೆಯವರು ಸಮಗ್ರ ಬೆಳವಣಿಗೆ ಮತ್ತು ಜಾಗತಿಕ ಯೋಗಕ್ಷೇಮಕ್ಕೆ ಅನುಕೂಲಕರವಾದ ಸುರಕ್ಷಿತ ಕಡಲ ಪರಿಸರವನ್ನು ಉಳಿಸಿಕೊಳ್ಳುವ ಮಾರ್ಗಗಳ ಕುರಿತು ಚರ್ಚಿಸಿದರು. ಉಭಯ ದೇಶಗಳು ಕಡಲ...
Date : Thursday, 03-04-2025
ನವದೆಹಲಿ: ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಗುರುವಾರ ರಾಜ್ಯಸಭೆಯಲ್ಲಿ ವಕ್ಫ್ ತಿದ್ದುಪಡಿ ಮಸೂದೆಯನ್ನು ಮಂಡಿಸಿದರು. ವಕ್ಫ್ ಮಸೂದೆಯನ್ನು ಬೆಂಬಲಿಸುವಂತೆ ಕಾಂಗ್ರೆಸ್ ಮತ್ತು ಇತರ ವಿರೋಧ ಪಕ್ಷಗಳಿಗೆ ರಿಜಿಜು ಮನವಿ ಮಾಡಿದರು. ಮೇಲ್ಮನೆಯಲ್ಲಿ ಮಸೂದೆಯನ್ನು ಪರಿಚಯಿಸಿದ ನಂತರ, ಕೇಂದ್ರ ಸಚಿವರು,...
Date : Thursday, 03-04-2025
ಇಂಫಾಲ: 1960 ರ ದಶಕದಿಂದಲೂ ಅಧಿಕಾರಿಗಳ ಅರಿ ಇದ್ದೇ ಸಾವಿರಾರು ನಿರಾಶ್ರಿತರು ರಾಜ್ಯದಲ್ಲಿ ಅಕ್ರಮವಾಗಿ ಬಂದು ನೆಲೆಸಿದ್ದಾರೆ ಮತ್ತು ಅವರ ಪುನರ್ವಸತಿಗಾಗಿ ಬೇಕಾದ ಎಲ್ಲಾ ಸಹಾಯವನ್ನು ಕೂಡ ನೀಡಲಾಗಿದೆ ಎಂದು ಮಣಿಪುರದ ಮಾಜಿ ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್ ಆರೋಪಿಸಿದ್ದಾರೆ....
Date : Thursday, 03-04-2025
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು 6 ನೇ ಬಿಮ್ಸ್ಟೆಕ್ ಶೃಂಗಸಭೆಯಲ್ಲಿ ಭಾಗವಹಿಸಲು ಇಂದು ಬೆಳಿಗ್ಗೆ ಥೈಲ್ಯಾಂಡ್ಗೆ ಪ್ರಯಾಣ ಬೆಳೆಸಿದ್ದಾರೆ. 2016 ಮತ್ತು 2019 ರ ನಂತರ ಪ್ರಧಾನಿಯವರ ಮೂರನೇ ಥೈಲ್ಯಾಂಡ್ ಭೇಟಿ ಇದಾಗಿದೆ. ಈ ಬಾರಿ ಎರಡು ದಿನಗಳ ಕಾಲ...
Date : Wednesday, 02-04-2025
ನವದೆಹಲಿ: ಕೇಂದ್ರ ಗೃಹ ಸಚಿವ ಅಮಿತ್ ಶಾ ಈ ತಿಂಗಳ 7 ಮತ್ತು 8 ರಂದು ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡಿ ಭದ್ರತಾ ಪರಿಸ್ಥಿತಿಯನ್ನು ಪರಿಶೀಲಿಸಲಿದ್ದಾರೆ ಮತ್ತು ಭದ್ರತಾ ಸಿಬ್ಬಂದಿಯೊಂದಿಗೆ ಸಂವಾದ ನಡೆಸಲಿದ್ದಾರೆ. ತಮ್ಮ ಭೇಟಿಯ ಸಮಯದಲ್ಲಿ, ಪ್ರಸ್ತುತ ಕಾನೂನು...
Date : Wednesday, 02-04-2025
ನವದೆಹಲಿ: ವಿರೋಧ ಪಕ್ಷದ ಆಕ್ಷೇಪಣೆಯ ನಡುವೆಯೂ ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಬುಧವಾರ ಲೋಕಸಭೆಯಲ್ಲಿ ವಕ್ಫ್ ತಿದ್ದುಪಡಿ ಮಸೂದೆ 2024 ಅನ್ನು ಮಂಡಿಸಿದರು. ಈ ಮಸೂದೆಯು 1995 ರ ವಕ್ಫ್ ಕಾಯ್ದೆಯನ್ನು ತಿದ್ದುಪಡಿ ಮಾಡುವ ಗುರಿಯನ್ನು ಹೊಂದಿದೆ. ಈ...
Date : Wednesday, 02-04-2025
ನವದೆಹಲಿ: ದೇಶಾದ್ಯಂತ 728 ಏಕಲವ್ಯ ಮಾದರಿ ವಸತಿ ಶಾಲೆಗಳನ್ನು ಸ್ಥಾಪಿಸುವ ಗುರಿಯನ್ನು ಕೇಂದ್ರವು ಹೊಂದಿದೆ. ಇಲ್ಲಿಯವರೆಗೆ, ದೇಶಾದ್ಯಂತ ಒಟ್ಟು 721 ಶಾಲೆಗಳನ್ನು ಮಂಜೂರು ಮಾಡಲಾಗಿದೆ, ಅವುಗಳಲ್ಲಿ 477 ಶಾಲೆಗಳು ಕಾರ್ಯನಿರ್ವಹಿಸುತ್ತಿವೆ. ಸುಮಾರು 3.5 ಲಕ್ಷ ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಪ್ರಯೋಜನವಾಗುವಂತೆ ಶಾಲೆಗಳನ್ನು...
Date : Wednesday, 02-04-2025
ನವದೆಹಲಿ: 7.7 ತೀವ್ರತೆಯ ಭೂಕಂಪದಿಂದ ತತ್ತರಿಸಿರುವ ಮ್ಯಾನ್ಮಾರ್ಗೆ ರಕ್ಷಣೆ ಮತ್ತು ಪರಿಹಾರ ನೀಡುವ ಗುರಿಯೊಂದಿಗೆ ಭಾರತದಿಂದ ಆರಂಭಿಸಲಾದ ಆಪರೇಷನ್ ಬ್ರಹ್ಮ ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಈ ಸಂಕಷ್ಟದ ಸಮಯದಲ್ಲಿ ಭಾರತದ ನೆರವು ಮತ್ತು ಬೆಂಬಲವನ್ನು ಮ್ಯಾನ್ಮಾರ್ ಜನತೆ ಶ್ಲಾಘಿಸಿದ್ದಾರೆ. ಮ್ಯಾನ್ಮಾರ್ನ ಸ್ಥಳೀಯ...
Date : Wednesday, 02-04-2025
ನವದೆಹಲಿ: ಭಾರತೀಯ ನೌಕಾಪಡೆಯ ಯುದ್ಧನೌಕೆ INS ತರ್ಕಶ್ ಪಶ್ಚಿಮ ಹಿಂದೂ ಮಹಾಸಾಗರದಲ್ಲಿ 2,500 ಕೆಜಿಗೂ ಹೆಚ್ಚು ಮಾದಕವಸ್ತುಗಳನ್ನು ವಶಪಡಿಸಿಕೊಂಡಿದೆ. ಮಾರ್ಚ್ 31 ರಂದು ಗಸ್ತು ತಿರುಗುತ್ತಿದ್ದಾಗ, INS ತರ್ಕಶ್ ಈ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ಅನುಮಾನಾಸ್ಪದ ಹಡಗುಗಳ ಬಗ್ಗೆ ಭಾರತೀಯ ನೌಕಾಪಡೆಯ P-8I...
Date : Wednesday, 02-04-2025
ಪೂಂಚ್: ಮಂಗಳವಾರ ಪಾಕಿಸ್ಥಾನ ಸೇನೆಯು ಪೂಂಚ್ನ ಕೆಜಿ ಸೆಕ್ಟರ್ನಲ್ಲಿ ನಿಯಂತ್ರಣ ರೇಖೆ (ಎಲ್ಒಸಿ)ಯಲ್ಲಿ ಭಾರತೀಯ ನೆಲೆಗಳ ಮೇಲೆ ಗುಂಡು ಹಾರಿಸುವ ಮೂಲಕ ಕದನ ವಿರಾಮ ಒಪ್ಪಂದವನ್ನು ಉಲ್ಲಂಘಿಸಿದೆ. ಪಾಕಿಸ್ಥಾನದ ಈ ಕುಚೇಷ್ಟೆಗೆ ಭಾರತೀಯ ಸೇನೆಯ ಕೃಷ್ಣ ಘಾಟಿ ಬ್ರಿಗೇಡ್ ಬೆಂಬಲದೊಂದಿಗೆ ನಂಗಿ...