Date : Wednesday, 13-11-2024
ನವದೆಹಲಿ: ಒಡಿಶಾದ ಕರಾವಳಿಯ ಸಮಗ್ರ ಪರೀಕ್ಷಾ ಶ್ರೇಣಿಯಿಂದ ಲಾಂಗ್ ರೇಂಜ್ ಲ್ಯಾಂಡ್ ಅಟ್ಯಾಕ್ ಕ್ರೂಸ್ ಮಿಸೈಲ್ನ ಮೊದಲ ಹಾರಾಟ ಪರೀಕ್ಷೆಯನ್ನು ಭಾರತ ಮಂಗಳವಾರ ಯಶಸ್ವಿಯಾಗಿ ನಡೆಸಿದೆ. ಕ್ಷಿಪಣಿ ವ್ಯವಸ್ಥೆಯ ಎಲ್ಲಾ ಉಪ-ವ್ಯವಸ್ಥೆಗಳು ನಿರೀಕ್ಷೆಯಂತೆ ಕಾರ್ಯನಿರ್ವಹಿಸಿವೆ ಮತ್ತು ಪ್ರಾಥಮಿಕ ಮಿಷನ್ ಉದ್ದೇಶಗಳನ್ನು ಪೂರೈಸಿದೆ...
Date : Wednesday, 13-11-2024
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ನವೆಂಬರ್ 16 ರಿಂದ ನೈಜೀರಿಯಾ, ಬ್ರೆಜಿಲ್ ಮತ್ತು ಗಯಾನಾಗೆ ಮೂರು ರಾಷ್ಟ್ರಗಳ ಪ್ರವಾಸವನ್ನು ಕೈಗೊಳ್ಳಲಿದ್ದಾರೆ. ನೈಜೀರಿಯಾ ಅಧ್ಯಕ್ಷ ಬೋಲಾ ಅಹ್ಮದ್ ಟಿನುಬು ಅವರ ಆಹ್ವಾನದ ಮೇರೆಗೆ ಅವರು ನವೆಂಬರ್ 16 ರಿಂದ 17 ರವರೆಗೆ...
Date : Wednesday, 13-11-2024
ನವದೆಹಲಿ: ಬಿಗಿ ಭದ್ರತೆಯ ನಡುವೆ ಜಾರ್ಖಂಡ್ನಲ್ಲಿ ಮೊದಲ ಹಂತದ ವಿಧಾನಸಭೆ ಚುನಾವಣೆಗೆ ಮತದಾನ ಆರಂಭವಾಗಿದೆ. ಇಂದು 15 ಜಿಲ್ಲೆಗಳ 43 ಕ್ಷೇತ್ರಗಳಲ್ಲಿ ಮತದಾನ ನಡೆಯುತ್ತಿದೆ. ಸಂಜೆ 5 ಗಂಟೆಗೆ ಮತದಾನ ಮುಕ್ತಾಯಗೊಳ್ಳಲಿದೆ. 73 ಮಹಿಳೆಯರು ಸೇರಿದಂತೆ 683 ಅಭ್ಯರ್ಥಿಗಳ ರಾಜಕೀಯ ಭವಿಷ್ಯವನ್ನು...
Date : Tuesday, 12-11-2024
ನವದೆಹಲಿ: ದೋಹಾದಲ್ಲಿ ನಡೆದ IBSF ವಿಶ್ವ ಬಿಲಿಯರ್ಡ್ಸ್ ಚಾಂಪಿಯನ್ಶಿಪ್ನಲ್ಲಿ 28 ನೇ ಬಾರಿಗೆ ವಿಶ್ವ ಪ್ರಶಸ್ತಿಯನ್ನು ಗೆದ್ದ ಭಾರತೀಯ ಕ್ಯೂಯಿಸ್ಟ್ ಪಂಕಜ್ ಅಡ್ವಾಣಿ ಅವರ ಗಮನಾರ್ಹ ಸಾಧನೆಯನ್ನು ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದ್ದಾರೆ. ಅಡ್ವಾಣಿ ಅವರು ಇಂಗ್ಲೆಂಡ್ನ ರಾಬರ್ಟ್ ಹಾಲ್ ಅವರನ್ನು...
Date : Tuesday, 12-11-2024
ಗುವಾಹಟಿ: ಸಂಸ್ಕೃತ, ನಮ್ಮ ಪ್ರಾಚೀನ ಭಾಷೆ ಹಾಗೆಯೇ ಆತ್ಯಂತ ವೈಜ್ಞಾನಿಕ ಭಾಷೆಯೂ ಹೌದು. ಭಾರತದಲ್ಲಿ, ಕೆಲವಾರು ಹಳ್ಳಿಗಳು ಸಂಸ್ಕೃತವನ್ನು ತಮ್ಮ ನಿತ್ಯ ವ್ಯವಹಾರಿಕ ಭಾಷೆಯಾಗಿ ಬಳಸುತ್ತಿವೆ. ಇದು ನಮ್ಮ ಸಾಂಸ್ಕೃತಿಕ ಪರಂಪರೆ ಮತ್ತು ಈ ಪ್ರಾಚೀನ ಭಾಷೆಯನ್ನು ಪುನರುಜ್ಜೀವನಗೊಳಿಸುವ ಪ್ರಯತ್ನಗಳನ್ನು ಪ್ರತಿಬಿಂಬಿಸುತ್ತದೆ....
Date : Tuesday, 12-11-2024
ನವದೆಹಲಿ: ವಿಶ್ವ ಬೌದ್ಧಿಕ ಆಸ್ತಿ ಸೂಚಕಗಳು 2024 ರ ವರದಿಯಲ್ಲಿ ಪೇಟೆಂಟ್ಗಳು, ಟ್ರೇಡ್ಮಾರ್ಕ್ಗಳು ಮತ್ತು ಕೈಗಾರಿಕಾ ವಿನ್ಯಾಸಗಳಲ್ಲಿ ಜಾಗತಿಕ ಟಾಪ್ 10 ದೇಶಗಳಲ್ಲಿ ಭಾರತ ಕೂಡ ಸ್ಥಾನ ಪಡೆದುಕೊಂಡಿದೆ. ಉನ್ನತ ಆರ್ಥಿಕತೆಗಳಾದ್ಯಂತ ಪೇಟೆಂಟ್, ಟ್ರೇಡ್ಮಾರ್ಕ್ ಮತ್ತು ಕೈಗಾರಿಕಾ ವಿನ್ಯಾಸ ಅಪ್ಲಿಕೇಶನ್ಗಳಲ್ಲಿ ಗಮನಾರ್ಹ...
Date : Tuesday, 12-11-2024
ನವದೆಹಲಿ: ಕೇಂದ್ರರ ಸಚಿವ ಡಾ. ಮನ್ಸೂಖ್ ಮಾಂಡವೀಯಾ ಅವರು ಮೈ ಭಾರತ್ ಯೂತ್ ವಲೆಂಟಿಯರ್ಸ್ ಜೊತೆ ಸೇರಿ ಛತ್ತೀಸ್ಗಢದ ಜಶ್ಪುರ್ನಲ್ಲಿ ನವೆಂಬರ್ 13 ರಂದು ಭಗವಾನ್ ಬಿರ್ಸಾ ಮುಂಡಾ ʼಮಾತಿ ಕೆ ವೀರ್ʼ ಕಾಲ್ನಡಿಗೆ ನಡೆಸಲಿದ್ದಾರೆ. ಛತ್ತೀಸ್ಗಢದ ಮುಖ್ಯಮಂತ್ರಿ ವಿಷ್ಣು ದೇವ...
Date : Tuesday, 12-11-2024
ನವದೆಹಲಿ: ದೇಸಿ ವಿಮಾನಯಾನ ಸಂಸ್ಥೆಯಾಗಿರುವ ವಿಸ್ತಾರ ವಿಮಾನಯಾನ ಸಂಸ್ಥೆ ಸೋಮವಾರ ತನ್ನ ಕೊನೆಯ ಹಾರಾಟವನ್ನು ನಡೆಸಿದೆ. ವಿಸ್ತಾರ ವಿಮಾನಯಾನ ಸಂಸ್ಥೆ ದೇಸಿ ವಿಮಾನಯಾನದಲ್ಲಿ ಮೊದಲ ಬಾರಿಗೆ ಪ್ರೀಮಿಯಂ ಎಕಾನಮಿ ಕ್ಲಾಸ್ ಸೌಲಭ್ಯವನ್ನು ಒದಗಿಸಿದ್ದ ಸಂಸ್ಥೆಯಾಗಿತ್ತು. ಇಂದಿನಿಂದ ಅದು ಏರ್ ಇಂಡಿಯಾದಡಿ ಹಾರಾಟ...
Date : Tuesday, 12-11-2024
ತಿರುವನಂತಪುರಂ: ವಕ್ಫ್ ವಿವಾದ ದೇಶದಲ್ಲಿ ಬಾರೀ ಸಂಚಲನವನ್ನು ಸೃಷ್ಟಿಸಿದೆ. ಕರ್ನಾಟಕದಲ್ಲಿ ಅದರ ಒಂದೊಂದೇ ಕೃತ್ಯಗಳು ಹೊರಬಂದು ವಿವಾದವೆಬ್ಬಿಸಿರುವಂತೆ ಅದರ ಮತ್ತೊಂದು ಕರ್ಮಕಾಂಡ ನೆರೆ ರಾಜ್ಯ ಕೇರಳದಲ್ಲಿ ಮುನ್ನಲೆಗೆ ಬಂದಿದೆ. ಕೇರಳದ ಎರ್ನಾಕುಲಂ ಜಿಲ್ಲೆಯ ಕೇರಳದ ಎರ್ನಾಕುಲಂ ಜಿಲ್ಲೆಯಲ್ಲಿರುವ ಮುನಂಬಂ ಗ್ರಾಮವನ್ನು ಸಂಪೂರ್ಣ...
Date : Tuesday, 12-11-2024
ನವದೆಹಲಿ: ಕೇಂದ್ರ ಸರಕಾರದ ಬಹುಮಹತ್ವಾಕಾಂಕ್ಷಿ ಯೋಜನೆಯಾದ ಆಯುಷ್ಮಾನ್ ಭಾರತ್ ವಿಮೆ ಯೋಜನೆಯನ್ನು ಇತ್ತೀಚಿಗಷ್ಟೇ ಕೇಂದ್ರ ಸರಕಾರ ದೇಶದ ಎಲ್ಲಾ ಹಿರಿಯ ನಾಗರಿಕರಿಗೂ ವಿಸ್ತರಿಸಿದೆ. ಯೋಜನೆ ವಿಸ್ತರಿಸಿದ ಒಂದೇ ವಾರದಲ್ಲಿ ಸುಮಾರು 2.16 ಲಕ್ಷ ಹೊಸ ಫಲಾನುಭವಿಗಳು ಈ ಯೋಜನೆಗೆ ಸೇರ್ಪಡೆಗೊಂಡಿದ್ದಾರೆ. ಇದರಲ್ಲಿ...