News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಬುಲೆಟ್‌ ರೈಲ್‌ ಯೋಜನೆ: 28 ಸೇತುವೆ, ನಿಲ್ದಾಣ ನಿರ್ಮಾಣಕ್ಕೆ ಟಾಟಾ, ಎಲ್&ಟಿ ಬಿಡ್

ನವದೆಹಲಿ: ಮುಂಬೈ-ಅಹಮದಾಬಾದ್ ಬುಲೆಟ್ ರೈಲು ಯೋಜನೆಯನ್ನು ಅನುಷ್ಠಾನಗೊಳಿಸುವ ಸಂಸ್ಥೆ ನ್ಯಾಷನಲ್ ಹೈ ಸ್ಪೀಡ್ ರೈಲ್ ಕಾರ್ಪೊರೇಶನ್ ಲಿಮಿಟೆಡ್ (ಎನ್‌ಎಚ್‌ಆರ್‌ಸಿಎಲ್) ಗುರುವಾರ  ಹೈಸ್ಪೀಡ್‌ ರೈಲ್ ಯೋಜನೆಗೆ  28 ಉಕ್ಕಿನ ಸೇತುವೆಗಳು ಮತ್ತು ರೈಲ್ವೆ ನಿಲ್ದಾಣ ನಿರ್ಮಾಣಕ್ಕೆ ಟೆಕ್ನಿಕಲ್‌ ಬಿಡ್‌ ಅನ್ನು ಕರೆದಿದೆ. ಮುಂಬೈ ಮತ್ತು ಅಹಮದಾಬಾದ್ ನಡುವಿನ...

Read More

ದೆಹಲಿ ಗಲಭೆಯಲ್ಲಿ ಖಲಿಸ್ಥಾನ್‌, ಐಎಸ್‌ಐ ಬೆಂಬಲಿಗರ ಹೆಸರು

  ನವದೆಹಲಿ: ದೆಹಲಿಯ ಗಲಭೆ ಪ್ರಕರಣದಲ್ಲಿ ದೆಹಲಿ ಪೊಲೀಸ್ ಸ್ಪೆಷಲ್ ಸೆಲ್ ಸಲ್ಲಿಸಿದ ಚಾರ್ಜ್‌ಶೀಟ್‌ನಲ್ಲಿನ ಆರೋಪಿಗಳ ಬಹಿರಂಗ ಹೇಳಿಕೆಯಲ್ಲಿ ಖಲಿಸ್ಥಾನ್ ಚಳುವಳಿ, ಸಿಖ್ ಪ್ರತ್ಯೇಕತಾವಾದಿ ಚಳುವಳಿ ಮತ್ತು ಪಾಕಿಸ್ಥಾನ ಗುಪ್ತಚರ ಸಂಸ್ಥೆ ಐಎಸ್‌ಐನ ಮೂವರು ಬೆಂಬಲಿಗರ ಹೆಸರುಗಳು ಇದೆ ಎಂದು ಮೂಲಗಳು...

Read More

ಲೋಕಸಭೆ ಕಲಾಪ ಶೇ.167ರಷ್ಟು, ರಾಜ್ಯಸಭೆ ಕಲಾಪ ಶೇ.100.47ರಷ್ಟು ಫಲಪ್ರದ: ಪ್ರಹ್ಲಾದ್ ಜೋಶಿ

ನವದೆಹಲಿ: ಸಂಸತ್ತಿನ ಮುಂಗಾರು ಅಧಿವೇಶನ 2020ರಲ್ಲಿ ಲೋಕಸಭೆಯ ಕಲಾಪ ಅಂದಾಜು ಶೇ.167ರಷ್ಟು ಮತ್ತು ರಾಜ್ಯಸಭೆಯ ಕಲಾಪ ಅಂದಾಜು ಶೇ.100.47ರಷ್ಟು ಫಲಪ್ರದವಾಗಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ  ಪ್ರಹ್ಲಾದ್ ಜೋಶಿ ಅವರು ಹೇಳಿದ್ದಾರೆ. ಸೆಪ್ಟೆಂಬರ್ 14ರಂದು ಆರಂಭವಾದ ಸಂಸತ್ತಿನ ಮುಂಗಾರು ಅಧಿವೇಶನ  ಅಕ್ಟೋಬರ್...

Read More

ಇಂದು ಸಂಜೆ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಮೋದಿ

  ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಸಂಜೆ ವಿಶ್ವಸಂಸ್ಥೆಯ ಸಾಮಾನ್ಯ ಸಭೆ (ಯುಎನ್‌ಜಿಎ)ಯನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ಕೊರೋನಾವೈರಸ್ ಸಾಂಕ್ರಾಮಿಕದ ಸಂದರ್ಭದಲ್ಲಿ ಈ ಬಾರಿಯ ಯುಎನ್‌ಜಿಎ ನಡೆಯುತ್ತಿದೆ, ಹೀಗಾಗಿ ಸಭೆಯ ಬಹುಪಾಲು ವರ್ಚುವಲ್‌ ಆಗಿ ನಡೆಸಲಾಗುತ್ತದೆ. 75 ನೇ ಯುಎನ್‌ಜಿಎಯ ಥೀಮ್‌ ಏನೆಂದರೆ “ನಮ್ಮ...

Read More

ಭಾರತ-ಜಪಾನ್ ನಡುವಣ ಕಡಲ ದ್ವಿಪಕ್ಷೀಯ ವ್ಯಾಯಾಮ JIMEX ಇಂದಿನಿಂದ ಆರಂಭ

  ನವದೆಹಲಿ: ಭಾರತ-ಜಪಾನ್ ಕಡಲ ದ್ವಿಪಕ್ಷೀಯ ವ್ಯಾಯಾಮದ (JIMEX-ndia-Japan Maritime bilateral exercise) ನಾಲ್ಕನೇ ಆವೃತ್ತಿ ಉತ್ತರ ಅರೇಬಿಯನ್ ಸಮುದ್ರದಲ್ಲಿ ಇಂದಿನಿಂದ ಪ್ರಾರಂಭವಾಗುತ್ತಿದೆ. ಈ ವ್ಯಾಯಾಮವನ್ನು ಭಾರತೀಯ ನೌಕಾಪಡೆ ಮತ್ತು ಜಪಾನಿನ ಮ್ಯಾರಿಟೈಮ್ ಸ್ವರಕ್ಷಣಾ ಪಡೆ (ಜೆಎಂಎಸ್‌ಡಿಎಫ್) ನಡುವೆ ದ್ವೈವಾರ್ಷಿಕವಾಗಿ ನಡೆಸಲಾಗುತ್ತದೆ....

Read More

ಭಾರತದ ಮೊದಲ ಖಾಸಗಿ ಕ್ರಯೋಜೆನಿಕ್ ಎಂಜಿನ್ ಧವನ್ -1 ಅನಾವರಣ

ನವದೆಹಲಿ: ಭಾರತೀಯ ರಾಕೆಟ್ ವಿಜ್ಞಾನಿ ಸತೀಶ್ ಧವನ್ ಅವರ 100 ನೇ ಜನ್ಮ ದಿನಾಚರಣೆಯ ಸಂದರ್ಭದಲ್ಲಿ ಬಾಹ್ಯಾಕಾಶ ರಾಕೆಟ್ ಸ್ಟಾರ್ಟ್ಅಪ್ ಸ್ಕೈರೂಟ್ ಏರೋಸ್ಪೇಸ್ ತನ್ನ ಕ್ರಯೋಜೆನಿಕ್ ಎಂಜಿನ್ ಧವನ್ -1 ಅನ್ನು ಅನಾವರಣಗೊಳಿಸಿದೆ ಎಂದು ಕಂಪನಿಯ ಉನ್ನತ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಸತೀಶ್...

Read More

ನಾಳೆ ಪ್ರಸಾರವಾಗಲಿದೆ ಮೋದಿಯ ʼಮನ್‌ ಕೀ ಬಾತ್ʼ

ನವದೆಹಲಿ: ಆಲ್‌ ಇಂಡಿಯಾ ರೇಡಿಯೊದಲ್ಲಿ ಸೆಪ್ಟೆಂಬರ್‌ 27ರಂದು ಪ್ರಧಾನಿ ನರೇಂದ್ರ ಮೋದಿಯವರ ಮಾಸಿಕ ಕಾರ್ಯಕ್ರಮ ‘ಮನ್ ಕಿ ಬಾತ್’ ಪ್ರಸಾರವಾಗಲಿದೆ ಎಂದು ವರದಿಗಳು ತಿಳಿಸಿವೆ. ಪ್ರಧಾನಿ  ಅವರು ದೇಶ ಮತ್ತು ವಿದೇಶದ ಜನರೊಂದಿಗೆ ತಮ್ಮ ಆಲೋಚನೆಗಳನ್ನು ಇಲ್ಲಿ ಹಂಚಿಕೊಳ್ಳಲಿದ್ದಾರೆ. ಇದು ಮಾಸಿಕ ರೇಡಿಯೋ ಕಾರ್ಯಕ್ರಮದ 69 ನೇ ಸಂಚಿಕೆಯಾಗಿದೆ....

Read More

ಇಂದಿನಿಂದ ಫೇಸ್‌ಲೆಸ್ ಆದಾಯ ತೆರಿಗೆ ಮೇಲ್ಮನವಿ ವ್ಯವಸ್ಥೆ ಪ್ರಾರಂಭ

ನವದೆಹಲಿ: ಆದಾಯ ತೆರಿಗೆ ಇಲಾಖೆ ಇಂದು ಮುಖರಹಿತ‌ (ಫೇಸ್‌ಲೆಸ್) ಆದಾಯ ತೆರಿಗೆ ಮೇಲ್ಮನವಿ ವ್ಯವಸ್ಥೆಯನ್ನು ಪ್ರಾರಂಭಿಸಿದೆ. ಇದರ ಅಡಿಯಲ್ಲಿ ಹೆಚ್ಚಿನ ಐ-ಟಿ ಮೇಲ್ಮನವಿಗಳನ್ನು ಮುಖರಹಿತವಾಗಿ ಇತ್ಯರ್ಥಪಡಿಸಲಾಗಿದೆ. ಐ-ಟಿ ಇಲಾಖೆಯ ಹೊಸ ವ್ಯವಸ್ಥೆಯು ಹೆಚ್ಚು ಪರಿಣಾಮಕಾರಿ, ಪಾರದರ್ಶಕ ಮತ್ತು ಜವಾಬ್ದಾರಿಯುತವಾಗಿರಲಿದೆ. ಸಿಬಿಡಿಟಿ ಮಾಹಿತಿಯ...

Read More

ಡಾ.ವಿಕ್ರಮ್ ಸಾರಾಭಾಯ್ ಜನ್ಮ ಶತಮಾನೋತ್ಸವ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ಭಾಗಿ

  ನವದೆಹಲಿ: ಡಾ. ವಿಕ್ರಮ್ ಸಾರಾಭಾಯ್ ಅವರು ವಿಶ್ವದರ್ಜೆಯ ವಿಜ್ಞಾನಿ, ನೀತಿ ನಿರೂಪಕ ಮತ್ತು ಸಾಂಸ್ಥಿಕ ನಿರ್ಮಾತೃ ಆಗಿದ್ದರು, ಭಾರತದ ಬಾಹ್ಯಾಕಾಶ ಕಾರ್ಯಕ್ರಮಗಳ ನೇತೃತ್ವ ವಹಿಸಲು ಅವರು ಚಾಣಾಕ್ಷ ವಿಜ್ಞಾನಿಗಳ, ಮಾನವಶಾಸ್ತ್ರಜ್ಞರ, ಸಂವಹನಕಾರರ ಮತ್ತು ಸಮಾಜ ವಿಜ್ಞಾನಿಗಳ ಸೈನ್ಯವನ್ನು ಸಂಯೋಜಿಸಿದ್ದರು ಎಂದು...

Read More

ಅಕ್ಟೋಬರ್‌ 28ರಿಂದ 3 ಹಂತಗಳಲ್ಲಿ ಬಿಹಾರ ವಿಧಾನಸಭಾ ಚುನಾವಣೆ

  ನವದೆಹಲಿ: ಮುಂದಿನ ತಿಂಗಳು ಅಂದರೆ ಅಕ್ಟೋಬರ್ 28 ರಿಂದ ಬಿಹಾರದಲ್ಲಿ ವಿಧಾನಸಭಾ ಚುನಾವಣೆ ಮೂರು ಹಂತಗಳಲ್ಲಿ ನಡೆಯಲಿದೆ.‌ ಮತ ಎಣಿಕೆ ನವೆಂಬರ್ 10 ರಂದು ನಡೆಯಲಿದೆ ಎಂದು ಮುಖ್ಯ ಚುನಾವಣಾ ಆಯುಕ್ತ ಸುನೀಲ್‌ ಅರೋರ ಘೋಷಣೆ ಮಾಡಿದ್ದಾರೆ. ಅಕ್ಟೋಬರ್ 28...

Read More

Recent News

Back To Top