News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಜಮ್ಮು ಕಾಶ್ಮೀರ: ಇಬ್ಬರು ಪಾಕಿಸ್ಥಾನಿ ಉಗ್ರರನ್ನು ವಧಿಸಿದ ಸೇನೆ

ಶ್ರೀನಗರ: ನಿನ್ನೆ ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯ ಪೋಶಾನಾ ಪ್ರದೇಶದಲ್ಲಿ ಇಬ್ಬರು ಪಾಕಿಸ್ಥಾನಿ ಭಯೋತ್ಪಾದಕರನ್ನು ಭಾರತೀಯ ಭದ್ರತಾ ಪಡೆಗಳು ಸಂಹಾರ ಮಾಡಿವೆ ಎಂದು ಮೂಲಗಳು ವರದಿ ಮಾಡಿವೆ. ಗಡಿ ನಿಯಂತ್ರಣ ರೇಖೆ (ಎಲ್‌ಒಸಿ) ಮೂಲಕ ನುಸುಳುವ ಈ ಇಬ್ಬರು ಭಯೋತ್ಪಾದಕರು...

Read More

ಕೃಷಿ ಸಚಿವರನ್ನು ಭೇಟಿಯಾಗಿ ಕೃಷಿ ಮಸೂದೆಗೆ ಬೆಂಬಲ ನೀಡಿದ ಉತ್ತರಾಖಂಡ ರೈತರು

ನವದೆಹಲಿ: ಉತ್ತರಾಖಂಡದ ರೈತರ ನಿಯೋಗವು ನಿನ್ನೆ ನವದೆಹಲಿಯಲ್ಲಿ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಅವರನ್ನು ಭೇಟಿಯಾಗಿ ಹೊಸದಾಗಿ ಜಾರಿಗೆ ತಂದ ಮೂರು ಕೃಷಿ ಕಾನೂನುಗಳಿಗೆ ತಮ್ಮ ಬೆಂಬಲವನ್ನು ನೀಡಿತು. ತೋಮರ್ ಅವರು ಕಾನೂನುಗಳನ್ನು ಬೆಂಬಲಿಸಿದ್ದಕ್ಕಾಗಿ ರೈತರಿಗೆ ಧನ್ಯವಾದ ಅರ್ಪಿಸಿದರು....

Read More

ಝಾಕೀರ್‌ಗೆ ಸಂಬಂಧಿಸಿದ ರೊಹಿಂಗ್ಯಾ ಉಗ್ರರಿಂದ ಭಾರತ ವಿರುದ್ಧ ಪಿತೂರಿ: ಗುಪ್ತಚರ

ನವದೆಹಲಿ: ಮಹತ್ವದ ಬೆಳವಣಿಗೆಯೊಂದರಲ್ಲಿ, ಭಾರತದಿಂದ ಕಾಲ್ಕಿತ್ತಿರುವ ಇಸ್ಲಾಮಿಕ್ ಧರ್ಮ ಪ್ರಚಾರಕ ಝಾಕೀರ್ ನಾಯ್ಕ್ ‌ಗೆ ಸಂಬಂಧಿಸಿದ ಮಲೇಷ್ಯಾ ಮೂಲದ ರೊಹಿಂಗ್ಯಾ ಭಯೋತ್ಪಾದನಾ ಸಂಘಟನೆಯು ಭಾರತದಲ್ಲಿ ಉಗ್ರ ಚಟುವಟಿಕೆಗಳನ್ನು ಪ್ರಾಯೋಜಿಸಲು ನಡೆಸಿದ ಹಣಕಾಸು ವರ್ಗಾವಣೆಗೆ ಮಾಹಿತಿಯನ್ನು ಕಲೆ ಹಾಕಿ ಅದನ್ನು ತಡೆಗಟ್ಟುವಲ್ಲಿ ಭಾರತೀಯ...

Read More

ಮಣ್ಣಿನ ಲೋಟದಲ್ಲಿ ಚಹಾ ಸವಿಯುವ ಅವಕಾಶ ಕಲ್ಪಿಸುತ್ತಿದೆ ಭಾರತೀಯ ರೈಲ್ವೆ

  ನವದೆಹಲಿ: ರೈಲ್ವೆ ನಿಲ್ದಾಣಗಳಲ್ಲಿ ಮಣ್ಣಿನ ಲೋಟ (ಕುಲ್ಹಾದ್)ನಲ್ಲಿ ಚಹಾ ಸವಿಯುವ ಅವಕಾಶ ಮತ್ತೆ ಸಿಗಲಿದೆ. 16 ವರ್ಷಗಳ ಹಿಂದೆ ಈ ಕಲ್ಪನೆಯನ್ನು ಪರಿಚಯಿಸಲಾಗಿತ್ತು, ಆದರೆ ಪರಿಣಾಮಕಾರಿಯಾದ ಅನುಷ್ಠಾನದ ಕೊರತೆಯಿಂದಾಗಿ ಇದನ್ನು ಮುಂದುವರೆಸಲು ಸಾಧ್ಯವಾಗಿರಲಿಲ್ಲ. ಇದೀಗ ಪ್ಲಾಸ್ಟಿಕ್ ಮುಕ್ತ ಪರಿಸರದಲ್ಲಿ ಬದುಕುವ ಹಕ್ಕನ್ನು ಪಡೆಯಲು ಮತ್ತೆ ಮಣ್ಣಿನ...

Read More

ವಿಶೇಷ ಮನವಿ ಮಾಡಲು ಮರಗಳ ಮೇಲೆ ಮೋದಿ ಭಾವಚಿತ್ರ ಕೆತ್ತಿದ ಒಡಿಶಾ ಕಲಾವಿದ

ಭುವನೇಶ್ವರ: ಒಡಿಶಾದ ಕಲಾವಿದರೊಬ್ಬರು ಮಯೂರ್ಭಂಜ್‌ನ ಸಿಮಿಲಿಪಾಲ್ ರಾಷ್ಟ್ರೀಯ ಉದ್ಯಾನವನದ ಮರಗಳ ಮೇಲೆ ಪ್ರಧಾನಿ ನರೇಂದ್ರ ಮೋದಿಯವರ ಭಾವಚಿತ್ರಗಳನ್ನು ಕೆತ್ತಿದ್ದಾರೆ. ಅರಣ್ಯದಲ್ಲಿ ಅಕ್ರಮವಾಗಿ ಮರಗಳನ್ನು ಕಡಿಯಲಾಗುತ್ತಿದ್ದು, ಈ ಬಗ್ಗೆ ಪ್ರಧಾನಿ ಗಮನ ಹರಿಸಬೇಕು ಎಂದು ಮನವಿ ಮಾಡಿ ಕಲಾವಿದ ಸಮರೇಂದ್ರ ಬೆಹೆರಾ ಪ್ರಧಾನಿ ಭಾವಚಿತ್ರ...

Read More

ಮತದಾರರಿಗೆ ಡಿಜಿಟಲ್ ಗುರುತಿನ ಚೀಟಿ ಒದಗಿಸಲು ಚುನಾವಣಾ ಆಯೋಗ ಚಿಂತನೆ

ನವದೆಹಲಿ: ದೇಶದ ಮತದಾರರಿಗೆ ಇನ್ನು ಮುಂದೆ ಡಿಜಿಟಲ್ ಚುನಾವಣಾ ಗುರುತಿನ ಚೀಟಿಗಳನ್ನು ನೀಡುವುದಕ್ಕೆ ಸಂಬಂಧಿಸಿದಂತೆ ಚುನಾವಣಾ ಆಯೋಗ ಚಿಂತನೆ ನಡೆಸಿದೆ. ಡಿಜಿಟಲ್ ಭಾವಚಿತ್ರವುಳ್ಳ ಚುನಾವಣಾ ಗುರುತಿನ ಚೀಟಿಗಳ ವಿತರಣೆಗೆ ಸಂಬಂಧಿಸಿದಂತೆ ಶೀಘ್ರದಲ್ಲೇ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು. ಈ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯಗಳ...

Read More

ಹೊಸ ಕೃಷಿ ಮಸೂದೆಗಳಿಂದ ರೈತರಿಗೆ ಅವಕಾಶಗಳು ಹೆಚ್ಚುತ್ತವೆ: ಮೋದಿ

ನವದೆಹಲಿ: ಕೇಂದ್ರದ ಹೊಸ ಕೃಷಿ ಸುಧಾರಣೆಗಳು ರೈತರಿಗೆ ಹೊಸ ಸಂಭಾವ್ಯತೆಗಳನ್ನು ತರುತ್ತದೆ ಮತ್ತು ಕೃಷಿಯಲ್ಲಿ ತಂತ್ರಜ್ಞಾನದ ಮಿಶ್ರಣದೊಂದಿಗೆ ಈ ಕ್ಷೇತ್ರದಲ್ಲಿ ಹೆಚ್ಚಿನ ಹೂಡಿಕೆ ನಡೆಯಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಶನಿವಾರ ಹೇಳಿದ್ದಾರೆ. “ಕೃಷಿ ಸುಧಾರಣೆಗಳು ರೈತರಿಗೆ ಹೊಸ ಮಾರುಕಟ್ಟೆಗಳು ಮತ್ತು...

Read More

ನಡ್ಡಾ ಮೇಲೆ ದಾಳಿ ನಡೆದ ಬಳಿಕ ಪಶ್ಚಿಮಬಂಗಾಳ ಭೇಟಿಗೆ ಸಜ್ಜಾದ ಅಮಿತ್‌ ಶಾ

  ನವದೆಹಲಿ: ಪಶ್ಚಿಮಬಂಗಾಳದಲ್ಲಿ ಬಿಜೆಪಿ ರಾಷ್ಟ್ರಾಧ್ಯಕ್ಷರಾದ ಜೆ.ಪಿ ನಡ್ಡಾ ಮತ್ತು ಬಿಜೆಪಿ ಮುಖಂಡ ಕೈಲಾಸ್‌ ವಿಜಯವರ್ಗೀಯ ಅವರ ವಾಹನದ ಮೇಲೆ ಟಿಎಂಸಿ ಗೂಂಡಾಗಳು ದಾಳಿ ನಡೆಸಿದ ಬೆನ್ನಲ್ಲೇ ಇದೀಗ ಕೇಂದ್ರ ಗೃಹಸಚಿವ ಅಮಿತ್‌ ಶಾ ಅವರು ಪಶ್ಚಿಮಬಂಗಾಳಕ್ಕೆ ಪ್ರಯಾಣ ಬೆಳೆಸಿದ್ದಾರೆ. ಬುಲೆಟ್ ಪ್ರೂಫ್...

Read More

ವಿಶ್ವದ ಮೊದಲ ಉಪಗ್ರಹ ಆಧಾರಿತ ನ್ಯಾರೋ ಬ್ಯಾಂಡ್-ಐಒಟಿ ಆರಂಭಿಸಿದ BSNL

ನವದೆಹಲಿ: ಸ್ಕೈಲೊಟೆಕ್ ಇಂಡಿಯಾದ ಸಹಭಾಗಿತ್ವದಲ್ಲಿ ಬಿಎಸ್ಎನ್ಎಲ್ ವಿಶ್ವದ ಮೊದಲ ಉಪಗ್ರಹ ಆಧಾರಿತ ಎನ್‌ಬಿ-ಐಒಟಿ (ನ್ಯಾರೋ ಬ್ಯಾಂಡ್-ಇಂಟರ್ನೆಟ್ ಆಫ್ ಥಿಂಗ್ಸ್)  ಅನ್ನು ಆರಂಭಿಸಿದೆ. ಇದರ ಕಾರಣದಿಂದ, ಭಾರತವು ಇನ್ನು ಮುಂದೆ ಲಕ್ಷಾಂತರ ಸಂಪರ್ಕವಿಲ್ಲದ ಯಂತ್ರಗಳು, ಸಂವೇದಕಗಳು ಮತ್ತು ಕೈಗಾರಿಕಾ ಐಒಟಿ ಸಾಧನಗಳಿಗೆ ಉತ್ಕೃಷ್ಟ ಸಂಪರ್ಕವನ್ನು ಒದಗಿಸಲಿದೆ....

Read More

ಲಾಕ್‌ಡೌನ್ ಸಂದರ್ಭದಲ್ಲಿ ರದ್ದಾಗಿದ್ದ ಟಿಕೇಟ್ ಹಣ ಮರುಪಾವತಿಸಿದ ಏರ್‌ಲೈನ್ಸ್

ನವದೆಹಲಿ: ಕೊರೋನಾ ಲಾಕ್‌ಡೌನ್ ಸಂದರ್ಭದಲ್ಲಿ ರದ್ದುಗೊಂಡಿದ್ದ ವಿಮಾನ ಪ್ರಯಾಣಿಕರ ಟಿಕೇಟ್‌ಗಳಿಗೆ ಸಂಬಂಧಿಸಿದಂತೆ, ಏರ್‌ಲೈನ್ಸ್ ಸಂಸ್ಥೆ‌ಗಳು ಹಣ ಮರುಪಾವತಿ ಮಾಡಿರುವುದಾಗಿ ಕೇಂದ್ರ ನಾಗರಿಕ ವಿಮಾನ‌ಯಾನ ಸಚಿವಾಲಯ ಮಾಹಿತಿ ನೀಡಿದೆ. ಪ್ರಯಾಣಿಕರ ಪೈಕಿ 74.3%ಗಳಷ್ಟು ಜನರಿಗೆ 3,200 ಕೋಟಿ ರೂ. ಗಳ ಮರುಪಾವತಿ ಪರಿಹಾರ ನೀಡಲಾಗಿದೆ...

Read More

Recent News

Back To Top