News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

30 ಕೋಟಿ ಜನರಿಗೆ ಲಸಿಕೆ ನೀಡುವುದನ್ನು ಸರ್ಕಾರ ಆದ್ಯತೆಯಾಗಿಸಿದೆ: ಹರ್ಷವರ್ಧನ್

ನವದೆಹಲಿ:  ತಜ್ಞರೊಂದಿಗೆ ಸಮಾಲೋಚಿಸಿದ ನಂತರ ಸರ್ಕಾರವು ಕೋವಿಡ್ ಲಸಿಕೆಯನ್ನು 30 ಕೋಟಿ ಜನರಿಗೆ ನೀಡಲು ಆದ್ಯತೆ ನೀಡಿದೆ ಎಂದು ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್ ತಿಳಿಸಿದ್ದಾರೆ. ಈ 30 ಕೋಟಿಯಲ್ಲಿ ಆರೋಗ್ಯ ಕಾರ್ಯಕರ್ತರು, ಮುಂಚೂಣಿ ಕಾರ್ಯಕರ್ತರಾದ ಪೊಲೀಸರು, ಮಿಲಿಟರಿ ಮತ್ತು ನೈರ್ಮಲ್ಯ ಸಿಬ್ಬಂದಿಗಳು...

Read More

ಜಾಗತಿಕ ಬೆಳವಣಿಗೆಗಳ ಚರ್ಚೆ ಕೇವಲ ಕೆಲವರ ನಡುವೆ ನಡೆದರೆ ಸಾಲುವುದಿಲ್ಲ: ಮೋದಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಭಾರತ-ಜಪಾನ್ ಸಂವಾದ್ ಸಮ್ಮೇಳನವನ್ನುದ್ದೇಶಿಸಿ ಭಾಷಣ ಮಾಡಿದ್ದು, ನೀತಿಗಳನ್ನು ರೂಪಿಸುವಾಗ ಮಾನವೀಯತೆಯನ್ನು ಮೊದಲ ಆದ್ಯತೆಯಾಗಿಸಬೇಕು ಎಂದು ಒತ್ತಿ ಹೇಳಿದರು. ಎಲ್ಲಾ ದೇಶಗಳು ತಮ್ಮ ಅಸ್ತಿತ್ವದ ಕೇಂದ್ರ ಆಧಾರಸ್ತಂಭವಾಗಿ ಪ್ರಕೃತಿಯೊಂದಿಗೆ ಸಾಮರಸ್ಯದ ಸಹಬಾಳ್ವೆ ನಡೆಸಬೇಕು ಎಂದು...

Read More

ಖೇಲೋ ಇಂಡಿಯಾ ಯೂತ್ ಗೇಮ್ಸ್‌ಗೆ 4 ದೇಶೀಯ ಕ್ರೀಡೆಗಳ ಸೇರ್ಪಡೆ

ನವದೆಹಲಿ: ಹರಿಯಾಣದಲ್ಲಿ ನಡೆಯಲಿರುವ ಖೇಲೋ ಇಂಡಿಯಾ ಯೂತ್ ಗೇಮ್ಸ್ 2021 ರ ಭಾಗವಾಗಿ ನಾಲ್ಕು ಸ್ಥಳೀಯ  ಕ್ರೀಡೆಗಳನ್ನು ಕ್ರೀಡಾಕೂಟಕ್ಕೆ ಸೇರಿಸಲು ಕ್ರೀಡಾ ಸಚಿವಾಲಯ ಅನುಮೋದನೆ ನೀಡಿದೆ. ಈ ನಾಲ್ಕು ಕ್ರೀಡೆಗಳೆಂದರೆ ಗಟ್ಕಾ, ಕಲರಿಪಯಟ್ಟು, ಥಾಂಗ್-ತಾ ಮತ್ತು ಮಲ್ಲಕಂಬ ಸೇರಿವೆ. ಈ ನಿರ್ಧಾರದ ಕುರಿತು ಮಾತನಾಡಿದ...

Read More

ಮತ್ತೊಂದು ಸುತ್ತಿನ ಮಾತುಕತೆಗೆ ಬರುವಂತೆ ರೈತರಿಗೆ ಕೇಂದ್ರದ ಆಹ್ವಾನ

ನವದೆಹಲಿ: ಮುಂದಿನ ಸುತ್ತಿನ ಮಾತುಕತೆಗೆ ದಿನಾಂಕವನ್ನು ಆಯ್ಕೆ ಮಾಡುವಂತೆ ಸರ್ಕಾರ ರೈತರನ್ನು ಕೇಳಿದೆ. ರೈತ ಸಂಘಗಳಿಗೆ ಬರೆದ ಪತ್ರದಲ್ಲಿ ಕೃಷಿ ಸಚಿವಾಲಯದ ಜಂಟಿ ಕಾರ್ಯದರ್ಶಿ ವಿವೇಕ್ ಅಗ್ರವಾಲ್ ಅವರು ಸಮಸ್ಯೆಯನ್ನು ಪರಿಹರಿಸಲು ಸಂವಾದ ನಡೆಸಬೇಕೆಂದು ಒತ್ತಾಯಿಸಿದರು. ರೈತರು ಎತ್ತಿರುವ ಎಲ್ಲಾ ಸಮಸ್ಯೆಗಳನ್ನು...

Read More

ಸ್ವತಃ ಲಸಿಕೆ ಹಾಕಿಸಿಕೊಂಡು ಕೋವಿಡ್ ಲಸಿಕೆ ಕಾರ್ಯಕ್ಕೆ ಚಾಲನೆ ನೀಡಿದ ಇಸ್ರೇಲ್‌ ಪ್ರಧಾನಿ

ಜೆರುಸಲೇಂ: ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಅವರು ಅಮೆರಿಕಾದ ಫಿಜರ್-ಬಯೋಎನ್‌ಟೆಕ್ ಕೋವಿಡ್‌ ಲಸಿಕೆಯನ್ನು ಸ್ವತಃ ಹಾಕಿಸಿಕೊಂಡು ಇಸ್ರೇಲಿನಲ್ಲಿ ಕೋವಿಡ್‌ ಲಸಿಕಾ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿದರು. ಮಾರಕ ಕೊರೋನಾ ವೈರಸ್ ಸಾಂಕ್ರಾಮಿಕದಿಂದ ಎಲ್ಲಾ ದೇಶಗಳಂತೆ ಇಸ್ರೇಲ್‌ ಕೂಡ ಸಂಕಷ್ಟಪಡುತ್ತಿದ್ದು, ಇದೀಗ ಅಲ್ಲಿ ಕೋವಿಡ್ ಲಸಿಕೆ...

Read More

ಮುಜರಾಯಿ ದೇವಾಲಯಗಳ ಹಣ ದುರ್ಬಳಕೆಯಾದರೆ ಕ್ರಿಮಿನಲ್ ಕ್ರಮ

ಬೆಂಗಳೂರು: ರಾಜ್ಯದಲ್ಲಿ‌ನ ಧಾರ್ಮಿಕ ದತ್ತಿ ಇಲಾಖೆಯಡಿಯಲ್ಲಿ ಬರುವ ಅಧಿಸೂಚಿತ ದೇಗುಲಗಳಲ್ಲಿ ಸಂಗ್ರಹವಾಗುವ ಹಣವನ್ನು ಖಾಸಗಿ ವಲಯದಿಂದ ನಿರ್ವಹಣೆ ಮಾಡಲಾಗುತ್ತಿರುವ ಬಗ್ಗೆ ದೂರುಗಳು ಕೇಳಿ ಬರುತ್ತಿದ್ದು, ಈ ಹಿನ್ನೆಲೆಯಲ್ಲಿ ದೇಗುಲದ ಹಣ ದುರ್ಬಳಕೆಯಾದಲ್ಲಿ ಕ್ರಿಮಿನಲ್ ಕ್ರಮ ಕೈಗೊಳ್ಳಲಾಗುವುದು ಎಂದು ಮುಜರಾಯಿ ಇಲಾಖೆ ಎಚ್ಚರಿಕೆ...

Read More

ನವದೆಹಲಿಯ ಗುರುದ್ವಾರ ರಾಕಬ್‌ಗಂಜ್‌ನಲ್ಲಿ ಇಂದು ಪ್ರಾರ್ಥನೆ ಸಲ್ಲಿಸಿದ ಮೋದಿ

  ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಇಂದು ನವದೆಹಲಿಯ ಗುರುದ್ವಾರ ರಾಕಬ್‌ಗಂಜ್‌ಗೆ ಭೇಟಿ ನೀಡಿ ಗುರು ತೇಜ್ ಬಹದ್ದೂರ್ ಅವರ ಸರ್ವೋಚ್ಚ ತ್ಯಾಗಕ್ಕೆ ಗೌರವ ಸಲ್ಲಿಸಿದರು. ಹಠಾತ್ ಭೇಟಿಯು ಗುರುದ್ವಾರ ಅಧಿಕಾರಿಗಳನ್ನು ಆಶ್ಚರ್ಯಚಕಿತಗೊಳಿಸಿತು. ಭಕ್ತರಿಗೆ ಅನಾನುಕೂಲವಾಗುವುದನ್ನು ತಪ್ಪಿಸಲು ಈ ಭೇಟಿಗೆ...

Read More

ಹೈದರಾಬಾದ್‌ನಲ್ಲಿ ಸುಧಾರಿತ ಹೈಪರ್ಸಾನಿಕ್ ವಿಂಡ್ ಟನಲ್ ಪರೀಕ್ಷಾ ಸೌಲಭ್ಯಕ್ಕೆ ಚಾಲನೆ

  ಹೈದರಾಬಾದ್‌: ಹೈದರಾಬಾದ್‌ನಲ್ಲಿ ಸುಧಾರಿತ ಹೈಪರ್ಸಾನಿಕ್ ವಿಂಡ್ ಟನಲ್ ಪರೀಕ್ಷಾ ಸೌಲಭ್ಯವನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ನಿನ್ನೆ ಸಂಜೆ ಉದ್ಘಾಟಿಸಿದರು. ಅತ್ಯಾಧುನಿಕ ಸೌಲಭ್ಯ ಇದಾಗಿದ್ದು, ಒಂದು ಮೀಟರ್ ವ್ಯಾಸದ ಎಕ್ಸಿಟ್‌ ನೋಝಲ್‌ನೊಂದಿಗೆ ಪ್ರೆಶರ್‌ ವ್ಯಾಕ್ಯೂಮ್ ಚಾಲಿತ ಉಚಿತ ಜೆಟ್ ಸೌಲಭ್ಯ...

Read More

ಜೆಕೆ ಕ್ರಿಕೆಟ್‌ ಅಸೋಸಿಯೇಶನ್‌ ಹಗರಣ: ಫಾರೂಕ್ ಅಬ್ದುಲ್ಲಾ ಆಸ್ತಿ ಜಪ್ತಿ

ಶ್ರೀನಗರ: ಜಮ್ಮು-ಕಾಶ್ಮೀರ ಕ್ರಿಕೆಟ್ ಅಸೋಸಿಯೇಶನ್ (ಜೆಕೆಸಿಎ) ಹಗರಣಕ್ಕೆ ಸಂಬಂಧಿಸಿದಂತೆ ಜಮ್ಮು-ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ ಮತ್ತು ಇತರರಿಗೆ ಸೇರಿದ 11.86 ಕೋಟಿ ರೂಪಾಯಿಗಳ ಆಸ್ತಿಯನ್ನು ಜಾರಿ ನಿರ್ದೇಶನಾಲಯ ಜಪ್ತಿ ಮಾಡಿದೆ. ಈ  ಆಸ್ತಿಗಳ ಬುಕ್ ಮೌಲ್ಯ 11.86 ಕೋಟಿ ರೂಪಾಯಿಗಳಾಗಿದ್ದರೆ, ಅವುಗಳ...

Read More

ಭಾಗ್ಯನಗರದ ಭಾಗ್ಯಲಕ್ಷ್ಮಿ ದೇಗುಲದಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಬಿಜೆಪಿ ಕಾರ್ಪೋರೇಟರ್‌ಗಳು

ಹೈದರಾಬಾದ್: ಗ್ರೇಟರ್ ಹೈದರಾಬಾದ್ ಮಹಾನಗರ ಪಾಲಿಕೆಯ (ಜಿಎಚ್‌ಎಂಸಿ) ಹೊಸದಾಗಿ ಚುನಾಯಿತರಾದ ಬಿಜೆಪಿ ಕಾರ್ಪೊರೇಟರ್‌ಗಳು ಚಾರ್ಮಿನಾರ್ ಪಕ್ಕದ ಭಾಗ್ಯಲಕ್ಷ್ಮಿ ದೇವಸ್ಥಾನದಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಬಿಜೆಪಿಯ ತೆಲಂಗಾಣ ಘಟಕದ ಅಧ್ಯಕ್ಷ ಬಂಡಿ ಸಂಜಯ್ ಕುಮಾರ್ 48 ಕಾರ್ಪೋರೇಟರ್‌ಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು. ಈ ವೇಳೆ ಕಾರ್ಪೋರೇಟರ್‌ಗಳು,...

Read More

Recent News

Back To Top