News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಕರ್ನಾಟಕ ಸೇರಿ 9 ರಾಜ್ಯಗಳಲ್ಲಿ ‘ಒಂದು ರಾಷ್ಟ್ರ ಒಂದು ಪಡಿತರ ಕಾರ್ಡ್’ ಯಶಸ್ವಿ ಅನುಷ್ಠಾನ

ನವದೆಹಲಿ : ಕೋವಿಡ್-19 ಸಾಂಕ್ರಾಮಿಕ ಒಡ್ಡಿರುವ ಹಣಕಾಸು ಸಂಪನ್ಮೂಲಗಳ ಕ್ರೂಢೀಕರಣ ಸವಾಲನ್ನು ಎದುರಿಸಲು, ಭಾರತ ಸರ್ಕಾರ ಹಲವು ಕ್ರಮಗಳ ಮೂಲಕ ರಾಜ್ಯಗಳ ಸಾಮರ್ಥ್ಯ ಬಲಪಡಿಸಿದೆ. ಇದರಲ್ಲಿ 2020-21ನೇ ಸಾಲಿಗೆ ಒಟ್ಟು ರಾಜ್ಯ ದೇಶಿಯ ಉತ್ಪನ್ನ (ಜಿಎಸ್ ಡಿಪಿ)ಯ ಶೇ.2ರಷ್ಟು ಹೆಚ್ಚುವರಿ ಸಾಲ...

Read More

ಭಾರತದ ಡಿಜಿಟಲ್‌ ಆರ್ಥಿಕ ವಿಧಾನವನ್ನು ಕೊಂಡಾಡಿದ ಬಿಲ್‌ ಗೇಟ್ಸ್

ನವದೆಹಲಿ: ಮೈಕ್ರೋಸಾಫ್ಟ್ ಸಹ-ಸಂಸ್ಥಾಪಕ  ಬಿಲ್ ಗೇಟ್ಸ್ ಅವರು ಮಂಗಳವಾರ ಡಿಜಿಟಲ್ ಆರ್ಥಿಕ ಆವಿಷ್ಕಾರ ಮತ್ತು ಸೇರ್ಪಡೆ ವಿಷಯದಲ್ಲಿ ಭಾರತದ ನೀತಿಗಳನ್ನು ಶ್ಲಾಘಿಸಿದ್ದಾರೆ. ಅಲ್ಲದೇ, ಭಾರತದ ನೀತಿ ಅನುಷ್ಠಾನದ  ವಿಧಾನವನ್ನು ಆಧರಿಸಿ, ತಮ್ಮ ಫೌಂಡೇಶನ್ ಇತರ ದೇಶಗಳೊಂದಿಗೆ ಮುಕ್ತ-ಮೂಲ ತಂತ್ರಜ್ಞಾನಗಳನ್ನು ರೂಪಿಸಲು ಕೆಲಸ ಮಾಡುತ್ತಿದೆ ಎಂದು...

Read More

ಫೋರ್ಬ್ಸ್‌ ವಿಶ್ವದ 100 ಪ್ರಭಾವಿ ಮಹಿಳೆಯರ ಪಟ್ಟಿ: ನಿರ್ಮಲಾ ಸೀತಾರಾಮನ್‌ಗೆ 41ನೇ ಸ್ಥಾನ

ನವದೆಹಲಿ: ಫೋರ್ಬ್ಸ್‌ನ ವಿಶ್ವದ 100 ಪ್ರಭಾವಿ ಮಹಿಳೆಯರ ಪಟ್ಟಿಯಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸೇರಿದ್ದಾರೆ. 61 ವರ್ಷದ  ಸೀತಾರಾಮನ್ 41 ನೇ ಸ್ಥಾನದಲ್ಲಿದ್ದಾರೆ. ಎಚ್‌ಸಿಎಲ್ ಕಾರ್ಪೊರೇಶನ್ ಸಿಇಒ ಮತ್ತು ಕಾರ್ಯನಿರ್ವಾಹಕ ನಿರ್ದೇಶಕಿ ರೋಶ್ನಿ ನಾಡರ್ ಮಲ್ಹೋತ್ರಾ ಮತ್ತು ಬಯೋಕಾನ್ ಸಂಸ್ಥಾಪಕಿ...

Read More

ಯುಎಇ ಮಾರುಕಟ್ಟೆಗೆ ಲಗ್ಗೆ ಇಟ್ಟ ಜಿಐ ಟ್ಯಾಗ್‌ ಪಡೆದ ಕಾಶ್ಮೀರ ಕೇಸರಿ

  ಶ್ರೀನಗರ: ಇತ್ತೀಚೆಗೆ ಭೌಗೋಳಿಕ ಸೂಚಕ ಟ್ಯಾಗ್ (ಜಿಐ) ಪಡೆದ ಕಾಶ್ಮೀರಿ ಕೇಸರಿಯನ್ನು ಉತ್ತೇಜಿಸುವ ಉದ್ದೇಶದಿಂದ, ಜಮ್ಮು ಮತ್ತು ಕಾಶ್ಮೀರ ಸರ್ಕಾರವು ಮೊದಲ ಬಾರಿಗೆ ಯುಎಇ ಮಾರುಕಟ್ಟೆಯಲ್ಲಿ ಕೇಸರಿಯನ್ನು ಲಾಂಚ್‌ ಮಾಡಿದೆ. ಭೌಗೋಳಿಕ ಸೂಚಕ (ಜಿಐ) ಎನ್ನುವುದು ನಿರ್ದಿಷ್ಟ ಭೌಗೋಳಿಕ ಮೂಲವನ್ನು ಹೊಂದಿರುವ...

Read More

ರಾಜಸ್ಥಾನ: 1,835 ಪಂಚಾಯತ್‌ ಸಮಿತಿ ವಾರ್ಡ್‌ ಗೆದ್ದು ಬೀಗಿದ ಬಿಜೆಪಿ

ಜೈಪುರ: ರಾಜಸ್ಥಾನದ ಪಂಚಾಯತ್‌ ಚುನಾವಣೆಯಲ್ಲಿ ಆಡಳಿತರೂಢ ಕಾಂಗ್ರೆಸ್‌ ಪಕ್ಷಕ್ಕೆ ಮುಖಭಂಗವಾಗಿದೆ. ಬಿಜೆಪಿ ಹೆಚ್ಚಿನ ಸ್ಥಾನಗಳಲ್ಲಿ ಜಯಗಳಿಸಿದೆ. ಬಿಜೆಪಿಯು ರಾಜಸ್ಥಾನದ 4,371 ಪಂಚಾಯತ್ ಸಮಿತಿ ಕ್ಷೇತ್ರಗಳಲ್ಲಿ 1,835 ಗೆದ್ದಿದೆ ಮತ್ತು 11 ಜಿಲ್ಲಾ ಪರಿಷತ್ ಸ್ಥಾನಗಳಲ್ಲಿ ಬಹುಮತವನ್ನು ದಾಟಲು ಯಶಸ್ವಿಯಾಗಿದೆ. 636 ಜಿಲ್ಲಾ ಪರಿಷತ್...

Read More

ಜಮ್ಮು-ಕಾಶ್ಮೀರದ ಪುಲ್ವಾಮದಲ್ಲಿ ಇಂದು ಇಬ್ಬರು ಭಯೋತ್ಪಾದಕರ ಸಂಹಾರ

  ಶ್ರೀನಗರ: ದಕ್ಷಿಣ ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಟಿಕೆನ್ ಪ್ರದೇಶದಲ್ಲಿ ಬುಧವಾರ ಬೆಳಿಗ್ಗೆ ನಡೆದ ಎನ್‌ಕೌಂಟರ್‌ನಲ್ಲಿ ಇಬ್ಬರು ಅಪರಿಚಿತ ಭಯೋತ್ಪಾದಕರು ಸಾವನ್ನಪ್ಪಿದ್ದಾರೆ. ಕಾಶ್ಮೀರ ಪೊಲೀಸರು, ಸೇನೆಯ 55 ಆರ್‌ಆರ್ ಮತ್ತು ಸಿಆರ್‌ಪಿಎಫ್‌ ಜಂಟಿ ಪಡೆಗಳು ಈ ಪ್ರದೇಶದಲ್ಲಿ ಭಯೋತ್ಪಾದಕರು ಇರುವ ನಿರ್ದಿಷ್ಟ ಮಾಹಿತಿಯ ಮೇರೆಗೆ ಶೋಧ...

Read More

ಭಾರತ ವಿಶ್ವದ ಅತಿದೊಡ್ಡ ಕೋವಿಡ್-19 ವ್ಯಾಕ್ಸಿನೇಷನ್ ಡ್ರೈವ್ ಪ್ರಾರಂಭಿಸಲಿದೆ: ಮೋದಿ

ನವದೆಹಲಿ: ಮೊಬೈಲ್ ತಂತ್ರಜ್ಞಾನದ ಸಹಾಯದಿಂದ ಭಾರತ ವಿಶ್ವದ ಅತಿದೊಡ್ಡ ಕೋವಿಡ್ -19 ವ್ಯಾಕ್ಸಿನೇಷನ್ ಡ್ರೈವ್ ಅನ್ನು ಪ್ರಾರಂಭಿಸಲಿದೆ ಎಂದು ಪ್ರಧಾನಿ ಹೇಳಿದರು. ಮುಂದಿನ ತಲೆಮಾರಿನ 5ಜಿ ತಂತ್ರಜ್ಞಾನವನ್ನು ಭವಿಷ್ಯದತ್ತ ಚಿಮ್ಮಿಸಲು ಮತ್ತು ದೇಶದ ಲಕ್ಷಾಂತರ ಜನರನ್ನು ಸಬಲೀಕರಣಗೊಳಿಸಲು ಒಟ್ಟಾಗಿ ಕೆಲಸ ಮಾಡುವ ಅಗತ್ಯವನ್ನು  ಮೋದಿ ಒತ್ತಿ...

Read More

ಪಿಎಂ ಕೇರ್ಸ್ ನಿಧಿಗೆ‌ 101 ಪಿಎಸ್‌ಯುಗಳಿಂದ ರೂ.155 ಕೋಟಿ ಕೊಡುಗೆ

  ನವದೆಹಲಿ: ಪ್ರಧಾನ ಮಂತ್ರಿ ನಾಗರಿಕ ಸಹಾಯ ಮತ್ತು ತುರ್ತು ಪರಿಸ್ಥಿತಿಗಳ ಪರಿಹಾರ (ಪಿಎಂ ಕೇರ್ಸ್) ನಿಧಿಗೆ ಕೊಡುಗೆಯಾಗಿ ಕಾರ್ಪೊರೇಟ್ ಸೋಶಲ್‌ ರೆಸ್ಪಾನ್ಸಿಬಿಲಿಟಿ (ಸಿಎಸ್‌ಆರ್) ಅಡಿಯಲ್ಲಿ 2,400 ಕೋಟಿ ರೂ.ಗಳಿಗಿಂತಲೂ ಹೆಚ್ಚು ಹಣ ಬಂದಿದೆ. ಇಷ್ಟು ಮಾತ್ರವಲ್ಲದೇ, 100 ಕ್ಕೂ ಹೆಚ್ಚು ಪಿಎಸ್‌ಯುಗಳು ಒಟ್ಟಾಗಿ...

Read More

ಕೃಷಿ ಮಸೂದೆಗಳ ಬಗ್ಗೆ ಚರ್ಚೆಗೆ ಬರುವಂತೆ ರಾಹುಲ್‌ ಗಾಂಧಿಗೆ ಸಿಟಿ ರವಿ ಸವಾಲ್

ನವದೆಹಲಿ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೃಷಿ ಮಸೂದೆಗಳ ಬಗ್ಗೆ ಚರ್ಚೆಗೆ ಬರುವಂತೆ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರಿಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಅವರು ಸವಾಲು ಹಾಕಿದ್ದಾರೆ. ಟ್ವೀಟ್ ಮಾಡಿರುವ ಸಿಟಿ ರವಿ, “ಟ್ವಿಟರ್ ಟ್ರೋಲ್...

Read More

2021ರ ಜೂನ್‌ ವೇಳೆಗೆ ಜಿಯೋ 5G ಸೇವೆ: ಮುಖೇಶ್ ಅಂಬಾನಿ ಘೋಷಣೆ

ಮುಂಬಯಿ: ಜಿಯೋ ಭಾರತದಲ್ಲಿ 5 ಜಿ ಸೇವೆಗಳನ್ನು ಜೂನ್ 2021 ರೊಳಗೆ ಬಿಡುಗಡೆ ಮಾಡಲಿದೆ ಎಂದು ರಿಲಾಯನ್ಸ್ ಅಧ್ಯಕ್ಷ ಮುಖೇಶ್ ಅಂಬಾನಿ ಇಂದು ಘೋಷಿಸಿದ್ದಾರೆ. ಇದು ಭಾರತೀಯ ಟೆಲಿಕಾಂ ಉದ್ಯಮ ಮುಂದಿನ ತಲೆಮಾರಿನ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವಲ್ಲಿನ ಪ್ರಮುಖ ಬೆಳವಣಿಗೆಯಾಗಿದೆ. ಭಾರತದಲ್ಲಿ 5 ಜಿ ಸ್ಪೆಕ್ಟ್ರಮ್ ಹರಾಜು ವಿಷಯದಲ್ಲಿ ಸ್ಪಷ್ಟತೆಯ...

Read More

Recent News

Back To Top