News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಕಳೆದ 3 ವರ್ಷಗಳಲ್ಲಿ ಗಡಿಯಲ್ಲಿ ಪಾಕಿಸ್ಥಾನದಿಂದ 10,752 ಬಾರಿ ಕದನ ವಿರಾಮ ಉಲ್ಲಂಘನೆ

ನವದೆಹಲಿ: ಪಾಕಿಸ್ಥಾನಕ್ಕೆ ಕದನ ವಿರಾಮ ಉಲ್ಲಂಘನೆ ಮಾಡುವುದು ಛಾಳಿಯಾಗಿ ಮಾರ್ಪಟ್ಟಿದೆ. ಕಳೆದ ಮೂರು ವರ್ಷಗಳಲ್ಲಿ ಗಡಿಯಲ್ಲಿ ಪಾಕಿಸ್ಥಾನ ಒಟ್ಟು 10,752 ಬಾರಿ ಕದನ ವಿರಾಮ ಮಾಡಿದೆ ಎಂದು ಕೇಂದ್ರ ಲೋಕಸಭೆಗೆ ಮಾಹಿತಿಯನ್ನು ನೀಡಿದೆ. ಪಾಕಿಸ್ಥಾನದ ಈ ಕೃತ್ಯದಿಂದಾಗಿ 72 ಭದ್ರತಾ ಸಿಬ್ಬಂದಿಗಳು...

Read More

ಅಮೆಜಾನ್‌ ಸಿಇಓ ಹುದ್ದೆಯಿಂದ ಕೆಳಗಿಳಿಯಲಿದ್ದಾರೆ ಜೆಫ್‌ ಬೆಜೋಸ್

ನವದೆಹಲಿ: ಜೆಫ್ ಬೆಜೋಸ್ ಅವರು ಈ ವರ್ಷದ ಕೊನೆಯಲ್ಲಿ ಅಮೆಜಾನ್‌ನ ಮುಖ್ಯ ಕಾರ್ಯನಿರ್ವಾಹಕ ಹುದ್ದೆಯನ್ನು ತ್ಯಜಿಸುವುದಾಗಿ ಘೋಷಣೆ ಮಾಡಿದ್ದಾರೆ. ಪ್ರಸ್ತುತ ಅಮೆಜಾನ್‌ನ ವೆಬ್ ಸರ್ವಿಸಸ್ ಮುಖ್ಯಸ್ಥರಾಗಿರುವ ಆಂಡಿ ಜಾಸ್ಸಿ ಅವರು ಮೂರನೇ ತ್ರೈಮಾಸಿಕದಲ್ಲಿ ಸಿಇಓ ಆಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ ಎಂದು ಸಂಸ್ಥೆ...

Read More

ಟ್ರ್ಯಾಕ್ಟರ್‌ ರ‍್ಯಾಲಿ ಹಿಂಸಾಚಾರ: 12 ಗಲಭೆಕೋರರಿಗಾಗಿ ಭಾರೀ ಶೋಧ ಆರಂಭಿಸಿದ ಪೊಲೀಸರು

ನವದೆಹಲಿ: ಜನವರಿ 26 ರಂದು ನಡೆದ ರೈತರ ಟ್ರ್ಯಾಕ್ಟರ್ ಪೆರೇಡ್‌ನಲ್ಲಿ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ.  ಗುರುತಿಸಲ್ಪಟ್ಟ 12 ಗಲಭೆಕೋರರಿಗಾಗಿ ಭಾರಿ ಶೋಧ ನಡೆಸಿದ್ದಾರೆ. ವರದಿಗಳ ಪ್ರಕಾರ, ಜನವರಿ 26 ರಂದು ರೈತರ ಟ್ರ್ಯಾಕ್ಟರ್ ಪೆರೇಡ್ ಹೆಸರಿನಲ್ಲಿ...

Read More

ಪೌರತ್ವ (ತಿದ್ದುಪಡಿ) ಕಾಯ್ದೆಯ ನಿಯಮಗಳು ಸಿದ್ಧತೆಯಲ್ಲಿವೆ: ಕೇಂದ್ರ

ನವದೆಹಲಿ: ಪೌರತ್ವ (ತಿದ್ದುಪಡಿ) ಕಾಯ್ದೆಯ ನಿಯಮಗಳು ಸಿದ್ಧತೆಯಲ್ಲಿವೆ. ಎನ್‌ಆರ್‌ಸಿ ಅನ್ನು ಜಾರಿಗೊಳಿಸುವ ಯೋಜನೆ‌ ಸದ್ಯಕ್ಕೆ ಇಲ್ಲ ಎಂದು ಕೇಂದ್ರ ಗೃಹ ಸಚಿವ ನಿತ್ಯಾನಂದ್ ರಾಯ್ ಮಂಗಳವಾರ ಲೋಕಸಭೆಗೆ ಮಾಹಿತಿ ನೀಡಿದ್ದಾರೆ. ಪೌರತ್ವ (ತಿದ್ದುಪಡಿ) ಕಾಯ್ದೆ (ಸಿಎಎ), 2019 ಅನ್ನು ಡಿಸೆಂಬರ್ 12,...

Read More

ಜನವರಿಯಲ್ಲಿ ಶೇಕಡಾ 5.37ರಷ್ಟು ಏರಿಕೆ ಕಂಡ ಭಾರತದ ರಫ್ತು ವಹಿವಾಟು

ನವದೆಹಲಿ: ಜನವರಿಯಲ್ಲಿ ಭಾರತದ ರಫ್ತು ವಹಿವಾಟು ಶೇಕಡಾ 5.37ರಷ್ಟು ಏರಿಕೆ ಕಂಡು 1.98 ಲಕ್ಷ ಕೋಟಿ ರೂಪಾಯಿಗಳಿಗೆ ತಲುಪಿದೆ. ಈ ಬಗ್ಗೆ ಕೇಂದ್ರ ವಾಣಿಜ್ಯ ಸಚಿವಾಲಯ ನೀಡಿರುವ ತಾತ್ಕಾಲಿಕ ಮಾಹಿತಿಯ ಪ್ರಕಾರ, ಜನವರಿಯಲ್ಲಿ ರಫ್ತು ವಹಿವಾಟು ಶೇ.5.37ರಷ್ಟು ಹೆಚ್ಚಾಗಿದೆ. ಔಷಧ ಮತ್ತು...

Read More

ಫೆ. 4ರಂದು ಮೋದಿಯಿಂದ ʼಚೌರಿ ಚೌರಾʼ ಹೋರಾಟದ 100ನೇ ವರ್ಷಾಚರಣೆಗೆ ಚಾಲನೆ

ನವದೆಹಲಿ: ಸ್ವಾತಂತ್ರ್ಯ ಸಂಗ್ರಾಮದ ವೇಳೆ ಅತ್ಯಂತ ಮಹತ್ವವನ್ನು ಪಡೆದುಕೊಂಡ ಹೋರಾಟಗಳಲ್ಲಿ ‘ಚೌರಿ ಚೌರ’ ಹೋರಾಟ ಕೂಡ ಒಂದು. ಈ ಹೋರಾಟಕ್ಕೆ 100 ವರ್ಷಗಳು ಪೂರೈಸುತ್ತಿದೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಫೆಬ್ರವರಿ 4ರಂದು ವಿಡಿಯೋ ಕಾನ್ಫರೆನ್ಸ್ ಮೂಲಕ 100ನೇ...

Read More

ಮಧ್ಯಪ್ರದೇಶ: ಕೊರೋನಾ ಸಮಯದಲ್ಲಿ ಶ್ರಮಿಸಿದ ಪೊಲೀಸರಿಗೆ ‘ಕರ್ಮವೀರ್ ಯೋಧಾ ಪದಕ’

ಭೋಪಾಲ್: ಕೊರೋನಾವೈರಸ್ ಸಾಂಕ್ರಾಮಿಕ ರೋಗದ ವಿರುದ್ಧದ ಹೋರಾಟದ ಸಮಯದಲ್ಲಿ ಶ್ರಮಿಸಿದ ಎಲ್ಲಾ ಪೊಲೀಸರು ಮತ್ತು ಗೃಹರಕ್ಷಕ ಸಿಬ್ಬಂದಿಗೆ ‘ಕರ್ಮವೀರ್ ಯೋಧಾ ಪದಕ’ ನೀಡಿ ಗೌರವಿಸಲು ಮಧ್ಯಪ್ರದೇಶ ಸರ್ಕಾರ ನಿರ್ಧರಿಸಿದೆ. ರಾಜ್ಯ ಗೃಹ ಇಲಾಖೆ ಹೊರಡಿಸಿದ ಆದೇಶದಲ್ಲಿ, ಉಪ ಕಾರ್ಯದರ್ಶಿ ಪ್ರೀತಿ ಯಾದವ್...

Read More

ಅತೀ ಹೆಚ್ಚು ಕೊರೋನಾ ಇರುವ ಕೇರಳ, ಮಹಾರಾಷ್ಟ್ರಕ್ಕೆ ತಜ್ಞರ ತಂಡ ಕಳುಹಿಸಲಿದೆ ಕೇಂದ್ರ

ನವದೆಹಲಿ: ಕೋವಿಡ್ 19 ನಿರ್ವಹಣೆಗಾಗಿ ಸಾರ್ವಜನಿಕ ಆರೋಗ್ಯ ಕ್ರಮಗಳನ್ನು ರೂಪಿಸುವಲ್ಲಿ ರಾಜ್ಯ ಆರೋಗ್ಯ ಅಧಿಕಾರಿಗಳೊಂದಿಗೆ ಸಹಕರಿಸಲು ಕೇರಳ ಮತ್ತು ಮಹಾರಾಷ್ಟ್ರಕ್ಕೆ ಎರಡು ಉನ್ನತ ಮಟ್ಟದ ತಂಡಗಳನ್ನು ನಿಯೋಜಿಸಲು ಮೋದಿ ಸರ್ಕಾರ ನಿರ್ಧರಿಸಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಪ್ರಕಟಣೆಯಲ್ಲಿ...

Read More

1,038 ಹೊಸ ಗಂಗಾ ಆರತಿ ತಾಣಗಳನ್ನು ನಿರ್ಮಿಸಲು ಯೋಜಿಸುತ್ತಿದೆ ಯುಪಿ ಸರ್ಕಾರ

ಲಕ್ನೋ: ಉತ್ತರ ಪ್ರದೇಶವನ್ನು ಪ್ರಮುಖ ಧಾರ್ಮಿಕ ಪ್ರವಾಸೋದ್ಯಮ ಕೇಂದ್ರವನ್ನಾಗಿ ಪರಿವರ್ತಿಸುವ ಪ್ರಯತ್ನದಲ್ಲಿ ಯೋಗಿ ಆದಿತ್ಯನಾಥ್ ನೇತೃತ್ವದ ರಾಜ್ಯ ಸರ್ಕಾರವು ರಾಜ್ಯದಲ್ಲಿ 1,038 ಹೊಸ ಗಂಗಾ ಆರತಿ ತಾಣಗಳನ್ನು ನಿರ್ಮಿಸಲು ಯೋಜಿಸುತ್ತಿದೆ ಎಂದು ಮೂಲಗಳು ವರದಿ ಮಾಡಿವೆ. ಈ ಹೊಸ ಗಂಗಾ ಆರತಿ...

Read More

ಬೆಂಗಳೂರಿನ ಇಸ್ಕಾನ್‌ ದೇಗುಲಕ್ಕೆ ಭೇಟಿ ನೀಡಿದ ಉಕ್ರೇನ್‌ ರಕ್ಷಣಾ ಸಚಿವ

ಬೆಂಗಳೂರು: ಉಕ್ರೇನ್ ರಕ್ಷಣಾ ಸಚಿವ ಆಂಡ್ರಿ ವಾಸಿಲೊವಿಚ್ ತರನ್ ತಮ್ಮ ಸರ್ಕಾರದ ಇತರ ಪ್ರತಿನಿಧಿಗಳೊಂದಿಗೆ ಸೋಮವಾರ ಬೆಂಗಳೂರಿನ ಇಸ್ಕಾನ್ ದೇವಸ್ಥಾನಕ್ಕೆ ಭೇಟಿ ನೀಡಿದರು. ಏರೋ ಇಂಡಿಯಾ 2021 ಈವೆಂಟ್‌ನಲ್ಲಿ ಭಾಗವಹಿಸುವ ಸಲುವಾಗಿ ಅವರು ಬೆಂಗಳೂರಿಗೆ ಆಗಮಿಸಿದ್ದಾರೆ. “ಈ ಭೇಟಿ ತುಂಬಾ ರೋಮಾಂಚನಕಾರಿ...

Read More

Recent News

Back To Top