News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಕೊರೋನಾ ವಿರುದ್ಧ ಲಾಕ್‌ಡೌನ್‌ ನಮ್ಮ ಕೊನೆಯ ಅಸ್ತ್ರವಾಗಲಿ : ಪ್ರಧಾನಿ ನರೇಂದ್ರ ಮೋದಿ

ನವದೆಹಲಿ: ಕೊರೋನಾ ಎರಡನೇ ಅಲೆ ದೇಶವನ್ನು ಕಂಗೆಡಿಸಿದ್ದು, ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ದೇಶವನ್ನುದ್ದೇಶಿಸಿ ಮಾತನಾಡಿದ್ದಾರೆ. ಕೊರೋನಾ ವಿರುದ್ಧ ದೇಶ ಮತ್ತೊಂದು ಸುತ್ತಿನ ಹೋರಾಟ ನಡೆಸುತ್ತಿದೆ. ಕೊರೋನಾ ಮೊದಲನೇ ಅಲೆಯಲ್ಲಿಯೂ ದೇಶದ ವೈದ್ಯಕೀಯ ಸಿಬ್ಬಂದಿ, ಕೊರೋನಾ ವಾರಿಯರ್ಸ್‌ಗಳು...

Read More

ಭಾರತದಲ್ಲಿ ರೂ 90,000 ಕೋಟಿ ಹೂಡಿಕೆ ಮಾಡಲಿದೆ ದಕ್ಷಿಣ ಕೊರಿಯಾದ ಪೋಸ್ಕೊ

ನವದೆಹಲಿ: ದಕ್ಷಿಣ ಕೊರಿಯಾದ ದೈತ್ಯ ಉಕ್ಕು  ಸಂಸ್ಥೆ ಪೋಸ್ಕೊ ಭಾರತದಲ್ಲಿ ಭಾರೀ ಹೂಡಿಕೆಯನ್ನು ಮಾಡಲು ಯೋಜಿಸಿದೆ, ಇದು ಒಡಿಶಾದಲ್ಲಿ ಇಂಟಿಗ್ರೇಟೆಡ್‌ ಸ್ಟೀಲ್‌ ಪ್ಲಾಂಟ್‌ ಅನ್ನು ಸ್ಥಾಪಿಸುವ ಸಲುವಾಗಿ 12 ಬಿಲಿಯನ್ ಯುಎಸ್ ಡಾಲರ್ (ಅಂದಾಜು 90,000 ಕೋಟಿ ರೂ.) ಹೂಡಿಕೆ ಮಾಡಲಿದೆ....

Read More

ಮೌಂಟ್ ಅನ್ನಪೂರ್ಣ ಹತ್ತಿದ ಮೊದಲ ಭಾರತೀಯ ಮಹಿಳೆ ಎನಿಸಿದ ಪ್ರಿಯಾಂಕ ಮೋಹಿತ್

ನವದೆಹಲಿ: ಪ್ರಿಯಾಂಕ ಮೋಹಿತ್ ವಿಶ್ವದ 10 ನೇ ಅತ್ಯುನ್ನತ ಶಿಖರದ ಮೌಂಟ್ ಅನ್ನಪೂರ್ಣವನ್ನು ಹತ್ತಿ ಮಹತ್ವದ ಸಾಧನೆ ಮಾಡಿದ್ದಾರೆ ಮತ್ತು ಈ ಸಾಧನೆ ಮಾಡಿದ ಮೊದಲ ಭಾರತೀಯ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಮಹಾರಾಷ್ಟ್ರದ ಸತಾರಾ ಮೂಲದ ಪ್ರಿಯಾಂಕ,  ಮೌಂಟ್ ಎವರೆಸ್ಟ್...

Read More

ಗೋಧಿ ಖರೀದಿಯಿಂದಾಗಿ ಎಂಎಸ್‌ಪಿ ಮೌಲ್ಯ ರೂ 24,,000 ಕೋಟಿ ಪಡೆದ 11.6 ಲಕ್ಷ ರೈತರು

ನವದೆಹಲಿ: ಪ್ರಸಕ್ತ ರಬಿ ಮಾರುಕಟ್ಟೆ ಋತುವಿನಲ್ಲಿ (ಆರ್‌ಎಂಎಸ್) ಗೋಧಿ ಖರೀದಿ ಭಾನುವಾರದ ವೇಳೆಗೆ 121.7 ಲಕ್ಷ ಟನ್‌ಗಳಷ್ಟಾಗಿದೆ, ಕಳೆದ ವರ್ಷದ ಇದೇ ಅವಧಿಯಲ್ಲಿ 5.2 ಲಕ್ಷ ಟನ್‌ ಗೋಧಿ ಖರೀದಿಯಾಗಿತ್ತು. ಕೋವಿಡ್ ಪ್ರೇರಿತ ಲಾಕ್‌ಡೌನ್‌ನಿಂದಾಗಿ ಕಳೆದ ವರ್ಷ ಖರೀದಿ ಸಂಕಷ್ಟಕ್ಕೀಡಾಗಿತ್ತು. ಗೋಧಿ...

Read More

ಅಕ್ರಮ ಮಾರಾಟ ತಡೆಗೆ ಆಮ್ಲಜನಕ ವಾಹನಗಳಿಗೆ ಜಿಪಿಎಸ್ ಟ್ರ್ಯಾಕಿಂಗ್: ಯೋಗಿ ಸೂಚನೆ

ಲಕ್ನೋ: ವೈದ್ಯಕೀಯ  ಆಮ್ಲಜನಕದ ಅಕ್ರಮ ಮಾರಾಟದ ಬಗ್ಗೆ ಬರುತ್ತಿರುವ ವರದಿಯನ್ನು ಗಮನದಲ್ಲಿಟ್ಟುಕೊಂಡು, ಎಲ್ಲಾ ಆಮ್ಲಜನಕ ವಾಹನಗಳಿಗೆ  ಜಿಪಿಎಸ್ ಟ್ರ್ಯಾಕಿಂಗ್ ಸಾಧನ ಅಳವಡಿಸುವಂತೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು  ಅಧಿಕಾರಿಗಳಿಗೆ ಸೂಚಿಸಿದ್ದಾರೆ. “ಎಲ್ಲಾ ಆಮ್ಲಜನಕ ಘಟಕಗಳಿಗೆ ಪೊಲೀಸ್ ರಕ್ಷಣೆ ಒದಗಿಸಿ....

Read More

5 ಜಿ, ಎಐ ತಂತ್ರಜ್ಞಾನ, ಮಾನವರಹಿತ ವಾಹನ ಅಳವಡಿಸುವತ್ತ ಸೇನೆ ದೃಢ ಹೆಜ್ಜೆ

ನವದೆಹಲಿ: ಮುಂದಿನ ತಲೆಮಾರಿನ (5 ಜಿ) ತಂತ್ರಜ್ಞಾನ, ಕೃತಕ ತಂತ್ರಜ್ಞಾನ (ಎಐ) ಮತ್ತು ಮಾನವರಹಿತ ವಾಹನಗಳನ್ನು ತನ್ನ ಸಶಸ್ತ್ರ ಪಡೆಗಳ ಮೂರು ಅಂಗಗಳಲ್ಲಿ ಸ್ಥಾಪಿಸಲು ಭಾರತವು ದೃಢ ಹೆಜ್ಜೆ ಮುಂದಿಟ್ಟಿದೆ, ಈ ಮೂಲಕ ಯುಎಸ್ ಮತ್ತು ಚೀನಾದಂತಹ ಪ್ರಮುಖ ಜಾಗತಿಕ ಶಕ್ತಿಗಳಿಗೆ...

Read More

ವೈದ್ಯಕೀಯ ಆಮ್ಲಜನಕ ಪೂರೈಕೆ ಆರಂಭಿಸಿದೆ ಇಂಡಿಯನ್‌ ಆಯಿಲ್

ನವದೆಹಲಿ: ಭಾರತದ ಅತಿದೊಡ್ಡ ತೈಲ ಕಂಪನಿ ಇಂಡಿಯನ್ ಆಯಿಲ್ ಕಾರ್ಪೊರೇಷನ್  ಸೋಮವಾರ  ದೆಹಲಿ, ಹರಿಯಾಣ ಮತ್ತು ಪಂಜಾಬ್‌ನ ವಿವಿಧ ಆಸ್ಪತ್ರೆಗಳಿಗೆ ಯಾವುದೇ ವೆಚ್ಚವಿಲ್ಲದೆ 150 ಮೆಟ್ರಿಕ್ ಟನ್ ವೈದ್ಯಕೀಯ ಆಮ್ಲಜನಕವನ್ನು ಪೂರೈಸಲು ಪ್ರಾರಂಭಿಸಿದೆ. ಲೈಫ್ ಸೇವರ್ ಮೆಡಿಕಲ್ ಗ್ರೇಡ್ ಆಕ್ಸಿಜನ್‌ನ ಮೊದಲ...

Read More

ಇಂದು ಸಂಜೆ ಲಸಿಕೆ ತಯಾರಕರೊಂದಿಗೆ ಸಭೆ ನಡೆಸಲಿದ್ದಾರೆ ಮೋದಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಸಂಜೆ 6 ಗಂಟೆಗೆ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಲಸಿಕೆ ತಯಾರಕರೊಂದಿಗೆ ಸಭೆ ನಡೆಸಲಿದ್ದಾರೆ. ನಿನ್ನೆ ವೈದ್ಯರು ಮತ್ತು ಫಾರ್ಮಾ ಕಂಪನಿಗಳೊಂದಿಗೆ ಅವರು ಸಭೆ ನಡೆಸಿದ್ದರು. ದೇಶದಲ್ಲಿ ಕೊರೋನಾ ಎರಡನೇ ಅಲೆ ಕಾಣಿಸಿಕೊಂಡ ಬಳಿಕ...

Read More

ವೈದ್ಯಕೀಯ ಆಮ್ಲಜನಕದ ಪೂರೈಕೆ 2 ತಿಂಗಳ ಅವಧಿಯಲ್ಲಿ ಸುಮಾರು 4 ಪಟ್ಟು ಹೆಚ್ಚಳ

ನವದೆಹಲಿ: ದೇಶದಲ್ಲಿ ವೈದ್ಯಕೀಯ ಆಮ್ಲಜನಕದ ಪೂರೈಕೆ ಕೇವಲ 2 ತಿಂಗಳ ಅವಧಿಯಲ್ಲಿ ಸುಮಾರು ನಾಲ್ಕು ಪಟ್ಟು ಹೆಚ್ಚಾಗಿದೆ. ಕೊರೋನಾವೈರಸ್‌ ಪ್ರಕರಣ ಭಾರೀ ಪ್ರಮಾಣದಲ್ಲಿ ಏರಿಕೆ ಕಾಣುತ್ತಿರುವ ಹಿನ್ನೆಲೆಯಲ್ಲಿ ಪೂರೈಕೆಯನ್ನು ಹೆಚ್ಚಳ ಮಾಡಲಾಗಿದೆ. ದೇಶದಲ್ಲಿ ವೈದ್ಯಕೀಯ ಆಮ್ಲಜನಕದ ಉತ್ಪಾದನಾ ಸಾಮರ್ಥ್ಯವು ಈ ವರ್ಷದ...

Read More

ರಾಜ್ಯಗಳಿಗೆ ಕೋವಿಡ್‌ ನಿರ್ವಹಣೆಯಲ್ಲಿ ನೆರವಾಗುವಂತೆ ಸೇನೆಗೆ ರಾಜನಾಥ್‌ ಮನವಿ

ನವದೆಹಲಿ: ಕೊರೋನಾವೈರಸ್ ಪ್ರಕರಣಗಳು ಭಾರಿ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ, ಸಾಂಕ್ರಾಮಿಕ ರೋಗವನ್ನು ಎದುರಿಸಲು ರಾಜ್ಯಗಳ ಆಡಳಿತಗಳಿಗೆ ನೆರವು ನೀಡುವಂತೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಸೇನೆಯನ್ನು ಕೋರಿದ್ದಾರೆ. ಕೋವಿಡ್‌ ರೋಗಿಗಳಿಗೆ ಚಿಕಿತ್ಸೆ ನೀಡಲು ಹೆಚ್ಚುವರಿ ಸೌಲಭ್ಯಗಳನ್ನು ರಚಿಸುವ ಮೂಲಕವೂ ಸಹಾಯ ಮಾಡುವಂತೆ...

Read More

Recent News

Back To Top