News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಇದುವರೆಗೆ ದೇಶದಲ್ಲಿ ನೀಡಲಾದ ಒಟ್ಟು ಲಸಿಕೆ ಡೋಸ್‌ 15 ಕೋಟಿ ಗಡಿ ತಲುಪಿದೆ

ನವದೆಹಲಿ: ದೇಶಾದ್ಯಂತ ಜನರಿಗೆ ನೀಡಲಾದ ಒಟ್ಟು ಲಸಿಕಾ ಡೋಸ್‌ ಸಂಖ್ಯೆ 15 ಕೋಟಿ ಗಡಿ ತಲುಪಿದೆ. ಕೊರೋನಾ ಎರಡನೇ ಅಲೆ ಕಾಣಿಸಿಕೊಂಡ ಬಳಿಕ ದೇಶದಲ್ಲಿ ಲಸಿಕೆ ಪಡೆಯುವವರ ಸಂಖ್ಯೆ ಹೆಚ್ಚಾಗುತ್ತಿದೆ. ಹಿಂದೆ ಲಸಿಕೆ ಪಡೆಯಲು ಹಿಂದೆ ಮುಂದೆ ನೋಡುತ್ತಿದ್ದವರು ಈಗ ಲಸಿಕೆ...

Read More

ಸೆರಂ ಇನ್‌ಸ್ಟಿಟ್ಯೂಟ್‌ ಮುಖ್ಯಸ್ಥ ಆದರ್‌ ಪೂನವಲ್ಲಾಗೆ ʼವೈʼ ಕೆಟಗರಿ ಭದ್ರತೆ

ನವದೆಹಲಿ: ಪುಣೆ ಮೂಲದ ಲಸಿಕೆ ತಯಾರಕ ಸಂಸ್ಥೆಯಾದ ಸೆರಂ ಇನ್‌ಸ್ಟಿಟ್ಯೂಟ್‌ ಆಫ್‌ ಇಂಡಿಯಾದ ಮುಖ್ಯಸ್ಥ ಆದರ್ ಪೂನವಾಲ್ಲಾ ಅವರಿಗೆ ಕೇಂದ್ರ ಸರ್ಕಾರ ವೈ ಕೆಟಗರಿ ಭದ್ರತೆಯನ್ನು ಒದಗಿಸಿದೆ. ಈ ಕುರಿತು ಕೇಂದ್ರ ಗೃಹ ಸಚಿವಾಲಯ ಬುಧವಾರ ಆದೇಶ ಹೊರಡಿಸಿದೆ. ಕಮಾಂಡೋಗಳು ಸೇರಿದಂತೆ...

Read More

ತುರ್ತು ಮಾನವೀಯ ನೆರವಿನ ಮೊದಲ ಬ್ಯಾಚ್ ಭಾರತಕ್ಕೆ ಕಳುಹಿಸಿದ ರಷ್ಯಾ

ನವದೆಹಲಿ: ರಷ್ಯಾ  ಭಾರತಕ್ಕೆ ಕಳುಹಿಸಿದ ತುರ್ತು ಮಾನವೀಯ ನೆರವಿನ ಮೊದಲ ಬ್ಯಾಚ್ ನವದೆಹಲಿಗೆ ಬಂದಿಳಿದಿದೆ. ಭಾರತದಲ್ಲಿನ ರಷ್ಯಾದ ರಾಯಭಾರಿ ನಿಕೋಲಾಯ್ ಕುಡಾಶೇವ್ ಈ ಬಗ್ಗೆ ಮಾತನಾಡಿ, ಉಭಯ ದೇಶಗಳ ನಡುವಿನ ವಿಶೇಷ ಮತ್ತು ಸವಲತ್ತು ಪಡೆದ ಕಾರ್ಯತಂತ್ರದ ಸಹಭಾಗಿತ್ವದಡಿ ಮತ್ತು ನಮ್ಮ...

Read More

ಪಶ್ಚಿಮ ಬಂಗಾಳದಲ್ಲಿ 8 ಮತ್ತು ಕೊನೆಯ ಹಂತದ ಚುನಾವಣೆಗೆ ಇಂದು ಮತದಾನ

ನವದೆಹಲಿ: ಪಶ್ಚಿಮ ಬಂಗಾಳದಲ್ಲಿ ಎಂಟನೇ ಮತ್ತು ಕೊನೆಯ ಹಂತದ ವಿಧಾನಸಭಾ ಚುನಾವಣೆಗೆ ಇಂದು ಮತದಾನ ನಡೆಯುತ್ತಿದೆ. ಇಂದು ಬೆಳಿಗ್ಗೆ 7 ಗಂಟೆಗೆ ಪ್ರಾರಂಭವಾದ ಮತದಾನ ಸಂಜೆ 6: 30 ಕ್ಕೆ ಮುಕ್ತಾಯಗೊಳ್ಳಲಿದೆ. ಈ ಹಂತದಲ್ಲಿ ನಾಲ್ಕು ಜಿಲ್ಲೆಗಳಲ್ಲಿ 35 ವಿಧಾನಸಭಾ ಸ್ಥಾನಗಳಿಗೆ...

Read More

ಲಸಿಕೆಗಾಗಿ ಮೊದಲ ದಿನವೇ ಕೋವಿನ್‌ ಪೋರ್ಟಲ್‌ನಲ್ಲಿ 1.33 ಕೋಟಿ ಜನರ ನೋಂದಣಿ

ನವದೆಹಲಿ: ಮೇ 1 ರಿಂದ ಪ್ರಾರಂಭವಾಗುವ ಮೂರನೇ ಹಂತದ ಕೋವಿಡ್ ವ್ಯಾಕ್ಸಿನೇಷನ್‌ಗೆ ಕೋವಿನ್ ಪೋರ್ಟಲ್‌ನಲ್ಲಿ ನೋಂದಣಿ ನಿನ್ನೆಯಿಂದ ಆರಂಭವಾಗಿದೆ.  ಮೊದಲ ದಿನವೇ 1.33 ಕೋಟಿಗೂ ಹೆಚ್ಚು ಭಾರತೀಯರು ತಮ್ಮನ್ನು ಇಲ್ಲಿ ನೋಂದಾಯಿಸಿಕೊಂಡಿದ್ದಾರೆ. ವ್ಯಾಕ್ಸಿನೇಷನ್ ಡ್ರೈವ್‌ನ ಮೂರನೇ ಹಂತದಲ್ಲಿ, 18 ವರ್ಷಕ್ಕಿಂತ ಮೇಲ್ಪಟ್ಟ...

Read More

ಪಿಎಂ ಕೇರ್ಸ್ ಫಂಡ್‌ನಿಂದ ಖರೀದಿಸಲಾಗುತ್ತಿದೆ 1 ಲಕ್ಷ ಪೋರ್ಟಬಲ್ ಆಕ್ಸಿಜನ್ ಸಾಂದ್ರಕ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಪಿಎಂ ಕೇರ್ಸ್ ಫಂಡ್‌ನಿಂದ 1 ಲಕ್ಷ ಪೋರ್ಟಬಲ್ ಆಕ್ಸಿಜನ್ ಸಾಂದ್ರಕಗಳನ್ನು ಖರೀದಿಸಲು ಅನುಮೋದನೆ ನೀಡಿದ್ದಾರೆ ಕೋವಿಡ್ ನಿರ್ವಹಣೆಗೆ ಲಿಕ್ವಿಡ್ ಮೆಡಿಕಲ್ ಆಕ್ಸಿಜನ್ (ಎಲ್‌ಎಂಒ) ಪೂರೈಕೆಯನ್ನು ಸುಧಾರಿಸಲು ಬೇಕಾದ ಕ್ರಮಗಳ ಬಗ್ಗೆ ಚರ್ಚಿಸಲು ಪ್ರಧಾನಿ  ನರೇಂದ್ರ...

Read More

ಬಿಜೆಪಿ ಯುವ ಮೋರ್ಚಾದ ʼ#BJYMDoctorHelplineʼಗೆ ನಡ್ಡಾ ಚಾಲನೆ

ನವದೆಹಲಿ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರು ಇಂದು ವಿಡಿಯೋ ಕಾನ್ಫರೆನ್ಸ್‌ ಮೂಲಕ ಭಾರತೀಯ ಜನತಾ ಯುವ ಮೋರ್ಚಾದ ಟೆಲಿ ಕನ್ಸಲ್ಟೇಶನ್ ಸಹಾಯವಾಣಿ (#BJYMDoctorHelpline) ಗೆ ಚಾಲನೆಯನ್ನು ನೀಡಿದ್ದಾರೆ. ಕೋವಿಡ್-19 ತುರ್ತು ಸೇವೆಗಳು ಹಾಗೂ ಸೋಂಕಿತರು & ವೈದ್ಯರೊಂದಿಗಿನ ಸಮಾಲೋಚನೆಗೆ...

Read More

ಭಾರತಕ್ಕೆ ಆಮ್ಲಜನಕ ಸಿಲಿಂಡರ್‌ಗಳನ್ನು ಕಳುಹಿಸಿದ ಸಿಂಗಾಪುರ ಸರ್ಕಾರ

ನವದೆಹಲಿ: ಭಾರತದ ಕೋವಿಡ್ -19 ಸಾಂಕ್ರಾಮಿಕ ವಿರುದ್ಧದ ಹೋರಾಟವನ್ನು ಬೆಂಬಲಿಸಲು ಸಿಂಗಾಪುರ ಸರ್ಕಾರ ಆಮ್ಲಜನಕ ಸಿಲಿಂಡರ್‌ಗಳನ್ನು ಕಳುಹಿಸಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಬುಧವಾರ ತಿಳಿಸಿದೆ. ರಿಪಬ್ಲಿಕ್ ಆಫ್ ಸಿಂಗಾಪುರ್ ವಾಯುಪಡೆಯು ಎರಡು ಸಿ -130 ವಿಮಾನದಲ್ಲಿ ಸಿಲಿಂಡರ್‌ಗಳನ್ನು ಸಿಂಗಾಪುರದಿಂದ ಪಶ್ಚಿಮ...

Read More

ರಾಜ್ಯಗಳಿಗೆ ಲಸಿಕೆ ದರವನ್ನು ರೂ.400ರಿಂದ ರೂ.300ಕ್ಕೆ ಇಳಿಸಿದ ಸೆರಂ ಸಂಸ್ಥೆ

ನವದೆಹಲಿ: ಸೆರಂ ಇನ್‌ಸ್ಟಿಟ್ಯೂಟ್‌ ಆಫ್‌ ಇಂಡಿಯಾ ತಾನು ಉತ್ಪಾದನೆ ಮಾಡುತ್ತಿರುವ ಕೋವಿಡಗ-19 ಲಸಿಕೆ ಕೋವಿಶೀಲ್ಡ್‌ ದರವನ್ನು ಕಡಿತ ಮಾಡಿದೆ. ರಾಜ್ಯಗಳಿಗೆ ಲಸಿಕೆಯ ದರವನ್ನು 400 ರೂಪಾಯಿಗಳಿಂದ 300 ರೂಪಾಯಿಗಳಿಗೆ ಇಳಿಕೆ ಮಾಡಲಾಗಿದೆ ಎಂದು ಸೆರಂ ಇನ್‌ಸ್ಟಿಟ್ಯೂಟ್‌ ಆಫ್‌ ಇಂಡಿಯಾದ ಮುಖ್ಯಸ್ಥ ಆದರ್‌...

Read More

22 ಲಕ್ಷ ರೈತರಿಂದ 232 ಲಕ್ಷ ಟನ್ ಗೋಧಿ ಖರೀದಿಸಿದೆ ಕೇಂದ್ರ

ನವದೆಹಲಿ: 232 ಲಕ್ಷ ಟನ್ ಗೋಧಿಯನ್ನು ಸರ್ಕಾರ ಖರೀದಿ ಮಾಡಿದ್ದು, ಇದರಿಂದ 22 ಲಕ್ಷಕ್ಕೂ ಅಧಿಕ ರೈತರಿಗೆ ಅನುಕೂಲವಾಗಿದೆ. ಪಂಜಾಬ್, ಹರಿಯಾಣ, ಉತ್ತರ ಪ್ರದೇಶ, ಮಧ್ಯಪ್ರದೇಶ, ರಾಜಸ್ಥಾನ, ಉತ್ತರಾಖಂಡ, ಚಂಡೀಗಡ, ಹಿಮಾಚಲ ಪ್ರದೇಶ, ದೆಹಲಿ, ಗುಜರಾತ್ ಮತ್ತು ಜಮ್ಮು ಮತ್ತು ಕಾಶ್ಮೀರ...

Read More

Recent News

Back To Top