News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಭಾರತ ತನ್ನ ವಿಜ್ಞಾನಿಗಳ ಬಗ್ಗೆ ಹೆಮ್ಮೆಪಡುತ್ತದೆ: ಮೋದಿ

ನವದೆಹಲಿ: ಕೋವಿಡ್ -19 ವಿರುದ್ಧ ‘ಮೇಡ್-ಇನ್-ಇಂಡಿಯಾ’ ಲಸಿಕೆ ಅಭಿವೃದ್ಧಿಪಡಿಸಿದ ಮತ್ತು ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು ಇತರ ಕ್ರಮಗಳನ್ನು ಬಲಪಡಿಸಿದ ಭಾರತೀಯ ವಿಜ್ಞಾನಿಗಳನ್ನು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಶ್ಲಾಘಿಸಿದ್ದಾರೆ. ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಕೌನ್ಸಿಲ್ ಆಫ್ ಸೈಂಟಿಫಿಕ್ ‍& ಇಂಡಸ್ಟ್ರಿಯಲ್...

Read More

ನೌಕಾಪಡೆ, ಕೋಸ್ಟ್‌ ಗಾರ್ಡ್‌ಗಾಗಿ 11 ಏರ್‌ಪೋರ್ಟ್ ಸರ್ವಿಲೆನ್ಸ್ ರಾಡಾರ್‌ ಖರೀದಿಗೆ ಒಪ್ಪಂದ

ನವದೆಹಲಿ:  ಭಾರತೀಯ ನೌಕಾಪಡೆ ಮತ್ತು ಇಂಡಿಯನ್ ಕೋಸ್ಟ್ ಗಾರ್ಡ್‌ಗಾಗಿ   ಮೊನೊಪಲ್ಸ್ ಸೆಕೆಂಡರಿ ಸರ್ವಿಲೆನ್ಸ್ ರಾಡಾರ್‌ ಹೊಂದಿದ  11 ಏರ್‌ಪೋರ್ಟ್ ಸರ್ವಿಲೆನ್ಸ್ ರಾಡಾರ್‌ಗಳನ್ನು  ಖರೀದಿಸಲು ರಕ್ಷಣಾ ಸಚಿವಾಲಯ ಮುಂದಾಗಿದೆ. ಇದಕ್ಕಾಗಿ ಮುಂಬೈನ ಮಹೀಂದ್ರಾ ಟೆಲಿಫೋನಿಕ್ಸ್ ಇಂಟಿಗ್ರೇಟೆಡ್ ಸಿಸ್ಟಮ್ಸ್ ಲಿಮಿಟೆಡ್‌ನೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದೆ....

Read More

ಶಿಲೀಂಧ್ರ ಸೋಂಕಿಗೆ ಆಂಬೋಟೆರಿಸಿನ್ ಬಿ ಯ ನ್ಯಾನೊ-ಫೈಬರ್ ಆಧಾರಿತ ಮಾತ್ರೆ ಅಭಿವೃದ್ಧಿ

ಹೈದರಾಬಾದ್: ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ) ಹೈದರಾಬಾದ್, ಪ್ರಸ್ತುತ ದೇಶದಲ್ಲಿ ಕಾಣಿಸಿಕೊಂಡಿರುವ ಶಿಲೀಂಧ್ರ ಸೋಂಕುಗಳಿಗೆ ಚಿಕಿತ್ಸೆ ನೀಡಲು ಬಳಸುವ ಆಂಬೋಟೆರಿಸಿನ್ ಬಿ ಯ ನ್ಯಾನೊ-ಫೈಬರ್ ಆಧಾರಿತ AmB ಎಂದು ಕರೆಯಲ್ಪಡುವ ಮೌಖಿಕ ಮಾತ್ರೆಗಳನ್ನು ಅಭಿವೃದ್ಧಿಪಡಿಸಿದೆ. ಪ್ರಸ್ತುತ ಎಎಂಬಿ ಚುಚ್ಚುಮದ್ದಿನ ರೂಪದಲ್ಲಿ...

Read More

ದೇಶದಲ್ಲಿ ಇದುವರೆಗೆ ನೀಡಲಾಗಿದೆ 22.37 ಕೋಟಿ ಡೋಸ್ ಕೋವಿಡ್ ಲಸಿಕೆ

ನವದೆಹಲಿ: ದೇಶದಲ್ಲಿ ಇದುವರೆಗೆ 22. 37 ಕೋಟಿ ಡೋಸ್ ಕೋವಿಡ್ -19 ಲಸಿಕೆ ನೀಡಲಾಗಿದೆ. 99 ಲಕ್ಷ ಆರೋಗ್ಯ ಕಾರ್ಯಕರ್ತರಿಗೆ 1 ನೇ ಡೋಸ್ ನೀಡಲಾಗಿದೆ ಮತ್ತು 68 ಲಕ್ಷಕ್ಕೂ ಹೆಚ್ಚು ಆರೋಗ್ಯ ಕಾರ್ಯಕರ್ತರು 2 ನೇ ಡೋಸ್ ಅನ್ನು ಕೂಡ...

Read More

ಜಾಗತಿಕ ಶಿಕ್ಷಕ ಪ್ರಶಸ್ತಿ ಪಡೆದ ಮಹಾರಾಷ್ಟ್ರದ ಶಿಕ್ಷಕ ಈಗ ವಿಶ್ವಬ್ಯಾಂಕ್ ಶಿಕ್ಷಣ ಸಲಹೆಗಾರ

ನವದೆಹಲಿ: 2020 ರಲ್ಲಿ ಜಾಗತಿಕ ಶಿಕ್ಷಕ ಪ್ರಶಸ್ತಿ ಪಡೆದ ಮಹಾರಾಷ್ಟ್ರದ ಶಾಲಾ ಶಿಕ್ಷಕ ರಂಜಿತ್‌ಸಿನ್ಹಾ ದಿಸಾಲೆ ಅವರನ್ನು ಜೂನ್ 2021 ರಿಂದ 2024 ರ ಜೂನ್ ವರೆಗೆ ವಿಶ್ವಬ್ಯಾಂಕ್ ಶಿಕ್ಷಣ ಸಲಹೆಗಾರರಾಗಿ ಆಯ್ಕೆ ಮಾಡಲಾಗಿದೆ. ವಿಶ್ವ ಬ್ಯಾಂಕ್ ಇತ್ತೀಚೆಗೆ ಹೊಸ ಕೋಚ್...

Read More

ಯುಎಸ್‌ನ ಜಾಗತಿಕ ಲಸಿಕೆ ಹಂಚಿಕೆ ಯೋಜನೆ ಬಗ್ಗೆ ಮೋದಿ-ಕಮಲಾ ಹ್ಯಾರಿಸ್‌ ಮಾತುಕತೆ

ನವದೆಹಲಿ: ಕೋವಿಡ್ ಲಸಿಕೆಗಳ  ಕುರಿತು ಅಮೆರಿಕ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರು ನಿನ್ನೆ ಪ್ರಧಾನಿ ನರೇಂದ್ರ ಮೋದಿ ಮತ್ತು ಇತರ ವಿಶ್ವ ನಾಯಕರೊಂದಿಗೆ ಮಾತನಾಡಿದರು. ಶೀಘ್ರದಲ್ಲೇ ಯುಎಸ್ ಮೊದಲ 25 ಮಿಲಿಯನ್ ಡೋಸ್ ಕೋವಿಡ್ ಲಸಿಕೆಗಳನ್ನು ಆಯಾ ದೇಶಗಳಿಗೆ ಮತ್ತು ಇತರರಿಗೆ...

Read More

2.2 ಕೋಟಿಗೂ ಅಧಿಕ ಲಸಿಕೆ ಡೋಸ್‌ಗಳು ಇನ್ನೂ ರಾಜ್ಯಗಳ ಬಳಿ ಲಭ್ಯವಿದೆ: ಕೇಂದ್ರ

ನವದೆಹಲಿ: 2.2 ಕೋಟಿಗೂ ಅಧಿಕ ಕೋವಿಡ್‌  ಲಸಿಕೆ ಡೋಸ್‌ಗಳು ಇನ್ನೂ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳೊಂದಿಗೆ  ಲಭ್ಯವಿವೆ ಎಂದು ಆರೋಗ್ಯ ಸಚಿವಾಲಯ ಗುರುವಾರ ತಿಳಿಸಿದೆ. ಕೇಂದ್ರವು ಇಲ್ಲಿಯವರೆಗೆ ಉಚಿವಾಗಿ ಮತ್ತು ನೇರ ರಾಜ್ಯ ಖರೀದಿ ವಿಭಾಗದ ಮೂಲಕ 24 ಕೋಟಿಗಿಂತ ಹೆಚ್ಚು...

Read More

ಸುಸ್ಥಿರ ಅಭಿವೃದ್ಧಿ ಗುರಿ ಸೂಚ್ಯಂಕದಲ್ಲಿ ಕರ್ನಾಟಕಕ್ಕೆ 4ನೇ ಸ್ಥಾನ

ನವದೆಹಲಿ: ನೀತಿ ಆಯೋಗದ ಸುಸ್ಥಿರ ಅಭಿವೃದ್ಧಿ ಗುರಿ ಸೂಚ್ಯಂಕದಲ್ಲಿ 2019 ರಲ್ಲಿ 66 ಸೂಚ್ಯಂಕ ಪಡೆದಿದ್ದ ಕರ್ನಾಟಕ, 2020 ರಲ್ಲಿ 72 ಸೂಚ್ಯಂಕ ಗಳಿಸಿದೆ. ಈ ಮೂಲಕ ದೇಶದಲ್ಲಿ ಅತಿ ಹೆಚ್ಚು ಅಂಕ ಗಳಿಸಿದ 3ನೇ ರಾಜ್ಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ....

Read More

ಎಂಎಸ್‌ಪಿ ಬೆಲೆಯಲ್ಲಿ ಗೋಧಿ ಖರೀದಿಯಿಂದ ಲಾಭ ಪಡೆದ 44.12 ಲಕ್ಷ ರೈತರು

ನವದೆಹಲಿ: ಪ್ರಸ್ತುತ ನಡೆಯುತ್ತಿರುವ ರಬಿ ಮಾರುಕಟ್ಟೆ ಋತುವಿನಲ್ಲಿ ಗೋಧಿ ಖರೀದಿ ಸರಾಗವಾಗಿ ಮುಂದುವರಿಯುತ್ತಿದೆ. ಇಲ್ಲಿಯವರೆಗೆ,  409.80 ಲಕ್ಷ ಮೆಟ್ರಿಕ್ ಟನ್ ಗೋಧಿಯನ್ನು ಖರೀದಿ ಮಾಡಲಾಗಿದೆ. ಕಳೆದ ವರ್ಷದ 363.61 ಎಲ್ಎಂಟಿ ಖರೀದಿಗೆ ಹೋಲಿಸಿದರೆ ಇದು ಹೆಚ್ಚು. ಸುಮಾರು 44.12 ಲಕ್ಷ ರೈತರು...

Read More

ಶೀಘ್ರದಲ್ಲೇ ಭಾರತದಲ್ಲಿ ಬಯೋಲಾಜಿಕಲ್-ಇ ಕೋವಿಡ್ ಲಸಿಕೆ ಲಭ್ಯ: ಕೇಂದ್ರ ಒಪ್ಪಂದ

ನವದೆಹಲಿ: ಕೊರೋನಾವೈರಸ್ ವಿರುದ್ಧದ ಹೋರಾಟವನ್ನು ಬಲಪಡಿಸುವ ಸಲುವಾಗಿ ಭಾರತ ಸರ್ಕಾರ 300 ಮಿಲಿಯನ್ ಡೋಸ್ ಬಯೋಲಾಜಿಕಲ್-ಇ ಕೋವಿಡ್ ಲಸಿಕೆಗಳಿಗಾಗಿ ಒಪ್ಪಂದಕ್ಕೆ ಸಹಿ ಹಾಕಿದೆ. ಮೂಲಗಳ ಪ್ರಕಾರ, ದೇಶೀಯ ಲಸಿಕೆ ತಯಾರಕ ಬಯೋಲಾಜಿಕಲ್-ಇ ಜೊತೆ 300 ಮಿಲಿಯನ್ ಕೋವಿಡ್ -19 ಲಸಿಕೆ ಡೋಸ್‌...

Read More

Recent News

Back To Top