News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಭಾರತದಲ್ಲಿ ಕೋವಿಡ್ ಚೇತರಿಕೆ ದರ ಶೇ. 90 ಕ್ಕೆ ಏರಿಕೆ

ನವದೆಹಲಿ: ಮೇ 7 ರಂದು ಗರಿಷ್ಠ ಮಟ್ಟವನ್ನು ತಲುಪಿದ ನಂತರ ಕಳೆದ 20 ದಿನಗಳಿಂದ ಕೋವಿಡ್ -19 ನ ಹೊಸ ಪ್ರಕರಣಗಳು ದೇಶದಲ್ಲಿ ಸ್ಥಿರವಾಗಿ ಕುಸಿಯುತ್ತಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ. ಗುರುವಾರ ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ ಆರೋಗ್ಯ ಸಚಿವಾಲಯದ ಜಂಟಿ...

Read More

ಭಾರತದ ವಾಕ್ ಸ್ವಾತಂತ್ರ್ಯದ ಬಗೆಗಿನ ಟ್ವಿಟರ್ ಹೇಳಿಕೆ ತಿರಸ್ಕರಿಸಿದ ಕೇಂದ್ರ

ನವದೆಹಲಿ: ಭಾರತದಲ್ಲಿ ವಾಕ್ ಸ್ವಾತಂತ್ರ್ಯವನ್ನು ರಕ್ಷಿಸುವ ಬಗ್ಗೆ ಟ್ವಿಟರ್‌ ನೀಡಿರುವ ಹೇಳಿಕೆಯನ್ನು ಭಾರತ ಸರ್ಕಾರ ತಿರಸ್ಕರಿಸಿದ್ದು, ದೇಶದಲ್ಲಿ ವಾಕ್ ಸ್ವಾತಂತ್ರ್ಯವನ್ನು ರಕ್ಷಿಸುವುದು ಕೇವಲ ಟ್ವಿಟರ್­ನಂತಹ ಖಾಸಗಿ, ಲಾಭಕ್ಕಾಗಿ ಇರುವ ವಿದೇಶಿ ಸಂಸ್ಥೆಗಳ ಅಧಿಕಾರವಲ್ಲ ಎಂದಿದೆ. ಭಾರತವು ಶತಮಾನಗಳಷ್ಟು ಹಿಂದಿನ ವಾಕ್ ಸ್ವಾತಂತ್ರ್ಯ...

Read More

ಯುಎಸ್ ಬಳಿಕ 20 ಕೋಟಿ ಲಸಿಕೆ ಡೋಸ್ ನೀಡಿದ ಮೊದಲ ದೇಶ ಭಾರತ

ನವದೆಹಲಿ: ದೇಶದಲ್ಲಿ ಇಲ್ಲಿಯವರೆಗೆ 20.54 ಕೋಟಿ ಕೋವಿಡ್-19 ಲಸಿಕೆ ಡೋಸ್ ಅನ್ನು ನೀಡಲಾಗಿದೆ. ಅಮೆರಿಕದ ಬಳಿಕ ಅತೀ ಹೆಚ್ಚು ಲಸಿಕೆ ನೀಡಿದ ದೇಶವಾಗಿ ಭಾರತ ಹೊರಹೊಮ್ಮಿದೆ. ವ್ಯಾಕ್ಸಿನೇಷನ್ ಡ್ರೈವ್‌ನ 132ನೇ ದಿನವಾದ ನಿನ್ನೆ ಸಂಜೆ 7 ರವರೆಗೆ 26.58 ಲಕ್ಷಕ್ಕೂ ಹೆಚ್ಚು...

Read More

ಯಾಸ್ ಚಂಡಮಾರುತ : ಇಂದು ಪಶ್ಚಿಮಬಂಗಾಳ, ಒಡಿಶಾಗೆ ಮೋದಿ

ನವದೆಹಲಿ: ಯಾಸ್ ಚಂಡಮಾರುತದಿಂದ ಉಂಟಾದ ಹಾನಿಗಳನ್ನು ಪರಿಶೀಲಿಸುವ ಸಲುವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಒಡಿಶಾ ಮತ್ತು ಪಶ್ಚಿಮ ಬಂಗಾಳಕ್ಕೆ ಭೇಟಿ ನೀಡಲಿದ್ದಾರೆ. ಒಡಿಶಾ ಮತ್ತು ಪಶ್ಚಿಮ ಬಂಗಾಳದಲ್ಲಿ ಚಂಡಮಾರುತದ ಪರಿಣಾಮವಾಗಿ ದೊಡ್ಡಮಟ್ಟದ ಹಾನಿಗಳು ಸಂಭವಿಸಿವೆ, ಇಲ್ಲಿ ಬೃಹತ್ ಪರಿಹಾರ...

Read More

ಒಂದೇ ದಿನದಲ್ಲಿ ದೇಶದಾದ್ಯಂತ 1195 ಮೆಟ್ರಿಕ್ ಟನ್ ಆಮ್ಲಜನಕ ಪರಿಹಾರ ಪೂರೈಸಿ ದಾಖಲೆ ಬರೆದ ಆಕ್ಸಿಜನ್‌ ಎಕ್ಸ್‌ಪ್ರೆಸ್

ನವದೆಹಲಿ : ಎಲ್ಲಾ ಅಡೆ ತಡೆಗಳನ್ನು ದಾಟಿ, ಹೊಸ ಪರಿಹಾರಗಳನ್ನು ಕಂಡುಕೊಂಡಿರುವ ಭಾರತೀಯ ರೈಲ್ವೆಯು ದ್ರವರೂಪದ ವೈದ್ಯಕೀಯ ಆಮ್ಲಜನಕವನ್ನು (ಎಲ್‌ಎಂಒ) ದೇಶಾದ್ಯಂತ ವಿವಿಧ ರಾಜ್ಯಗಳಿಗೆ ತಲುಪಿಸುವ ಮೂಲಕ ತನ್ನ ಪರಿಹಾರ ಸಾಗಣೆ ಪ್ರಯಾಣವನ್ನು ಮುಂದುವರಿಸಿದೆ. ಇಲ್ಲಿಯವರೆಗೆ, ಭಾರತೀಯ ರೈಲ್ವೆಯು 18980 ಮೆಟ್ರಿಕ್‌...

Read More

ನಾಳೆ ನಡೆಯಲಿದೆ ಜಿಎಸ್‌ಟಿ ಕೌನ್ಸಿಲ್‌ನ 43ನೇ ಸಭೆ

ನವದೆಹಲಿ: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ನಾಳೆ ನವದೆಹಲಿಯಲ್ಲಿ ನಡೆಯಲಿರುವ 43 ನೇ ಜಿಎಸ್‌ಟಿ ಕೌನ್ಸಿಲ್ ಸಭೆಯ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ನಾಳೆ ಬೆಳಿಗ್ಗೆ  11 ಗಂಟೆಗೆ ಸಭೆ ನಡೆಯಲಿದೆ. ಸಭೆಯಲ್ಲಿ ಹಣಕಾಸು ಸಚಿವ ಅನುರಾಗ್ ಠಾಕೂರ್...

Read More

ಕಪ್ಪು ಶಿಲೀಂಧ್ರ: ಆಂಫೊಟೆರಿಸಿನ್ ಬಿ ಔಷಧ ತಯಾರಿಸಲು ಮತ್ತೆ 5 ಕಂಪನಿಗಳಿಗೆ ಪರವಾನಗಿ

ನವದೆಹಲಿ: ಮ್ಯೂಕೋರ್ಮೈಕೋಸಿಸ್ ಅಥವಾ ಕಪ್ಪು ಶಿಲೀಂಧ್ರ ಕಾಯಿಲೆಯನ್ನು ಎದುರಿಸಲು ಲಿಪೊಸೋಮಲ್ ಆಂಫೊಟೆರಿಸಿನ್ ಬಿ ಚುಚ್ಚುಮದ್ದಿನ ಲಭ್ಯತೆಯನ್ನು ಹೆಚ್ಚಿಸಲು ಕೇಂದ್ರ ಸರ್ಕಾರ ಸಾಧ್ಯವಿರುವ ಎಲ್ಲವನ್ನೂ ಮಾಡುತ್ತಿದೆ. ಉತ್ಪಾದನೆಯನ್ನು ಹೆಚ್ಚಿಸಲು, ಈ ಔಷಧಿಯನ್ನು ತಯಾರಿಸಬಹುದಾದ ಇನ್ನೂ ಐದು ಕಂಪನಿಗಳಿಗೆ ಸರ್ಕಾರ ಪರವಾನಗಿ ನೀಡಿದೆ. ಈ...

Read More

‌ಸೇನೆಯ ಸಹಾಯಕ್ಕಾಗಿ SeHAT-OPD ಪೋರ್ಟಲ್ ಪ್ರಾರಂಭಿಸಿದ ರಾಜನಾಥ್‌ ಸಿಂಗ್

ನವದೆಹಲಿ: ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಇಂದು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ‘ಸರ್ವೀಸಸ್ ಇ-ಹೆಲ್ತ್ ಅಸಿಸ್ಟೆನ್ಸ್ & ಟೆಲಿ-ಕನ್ಸಲ್ಟೇಶನ್ (ಸೆಹತ್) ಒಪಿಡಿ ಪೋರ್ಟಲ್ʼ ಅನ್ನು ಪ್ರಾರಂಭಿಸಿದರು. “SeHAT-OPD ಪೋರ್ಟಲ್ ಅನ್ನು ಪ್ರಾರಂಭಿಸುವುದರಿಂದ ಟೆಲಿಮೆಡಿಸಿನ್ ಸೇವೆಗಳನ್ನು ಒದಗಿಸಲು ಸಶಸ್ತ್ರ ಪಡೆಗಳಿಗೆ...

Read More

4 ಹೆರಾನ್ ಟಿಪಿ ಡ್ರೋನ್‌ಗಳನ್ನು ಇಸ್ರೇಲ್‌ನಿಂದ ಗುತ್ತಿಗೆಗೆ ಪಡೆಯಲಿದೆ ಭಾರತ

ನವದೆಹಲಿ: ಭಾರತೀಯ ಸೇನೆಯು ಶೀಘ್ರದಲ್ಲೇ ನಾಲ್ಕು ಹೆರಾನ್ ಟಿಪಿ ಡ್ರೋನ್‌ಗಳನ್ನು ಇಸ್ರೇಲ್‌ನಿಂದ ಗುತ್ತಿಗೆಗೆ ಪಡೆಯಲಿದೆ, ಇದನ್ನು ದೀರ್ಘ ಕಣ್ಗಾವಲು ಕಾರ್ಯಗಳಿಗಾಗಿ ಚೀನಾದೊಂದಿಗಿನ ಗಡಿ ನಿಯಂತ್ರಣ ರೇಖೆಯಲ್ಲಿ ನಿಯೋಜಿಸಲಾಗುತ್ತಿದೆ  ಎಂದು ಮೂಲಗಳು ತಿಳಿಸಿವೆ. ರಫೆಲ್ (14 ಮೀಟರ್)ನಷ್ಟೇ ಉದ್ದ ಇರುವ ಮತ್ತು ಇದಕ್ಕಿಂತ...

Read More

ಭಾರತದ ಹೊಸ ಐಟಿ ನಿಯಮಗಳನ್ನು ಪಾಲಿಸಲು ಗೂಗಲ್‌ ಬದ್ಧ: ಸುಂದರ್‌ ಪಿಚ್ಚೈ

ನವದೆಹಲಿ:  ಮೇ 26 ರಿಂದ  ಜಾರಿಗೆ ಬಂದ ಭಾರತದ ಹೊಸ ಐಟಿ ನಿಯಮಗಳನ್ನು ಅನುಸರಿಸಲು ಸರ್ಚ್‌ ಇಂಜಿನ್‌ ದಿಗ್ಗಜ ಗೂಗಲ್‌  ಬದ್ಧವಾಗಿದೆ ಎಂದು ಅದರ ಸಿಇಓ ಸುಂದರ್‌ ಪಿಚ್ಚೈ ಹೇಳಿದ್ದಾರೆ. “ಇದು ಆರಂಭಿಕ ದಿನಗಳು ಮತ್ತು ನಮ್ಮ ಸ್ಥಳೀಯ ತಂಡಗಳು ಈ...

Read More

Recent News

Back To Top