News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Saturday, 26th September 2026

×
Home About Us Advertise With s Contact Us

ನ್ಯೂಜಿಲೆಂಡ್ ಸಚಿವ ಸಂಪುಟದಲ್ಲಿ ಭಾರತೀಯ ಮೂಲದ ಮಹಿಳೆಗೆ ಸ್ಥಾನ

ಮೆಲ್ಬೋರ್ನ್: ನ್ಯೂಜಿಲೆಂಡ್‌ನ ಪ್ರಧಾನಿ ಜಸಿಂದಾ ಆಡ್ರೆನ್ ಅವರ ಸಚಿವ ಸಂಪುಟದಲ್ಲಿ ಭಾರತೀಯ ಮೂಲದ ಮಹಿಳೆ ಪ್ರಿಯಾಂಕಾ ರಾಧಾಕೃಷ್ಣನ್ ಅವರು ಸ್ಥಾನ ಪಡೆದಿದ್ದು, ನ್ಯೂಜಿಲೆಂಡ್ ಸರ್ಕಾರದ ಸಚಿವರಾದ ಮೊದಲ ಭಾರತೀಯ ಮೂಲದವರ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ. ಅಲ್ಲಿನ ಪ್ರಧಾನ ಮಂತ್ರಿ‌ಯಾಗಿ ಜಸಿಂದಾ ಅವರು ಅಧಿಕಾರ ವಹಿಸಿಕೊಂಡ...

Read More

ಗುಮ್ಮಟ ತೆಗೆದು, ಬಣ್ಣ ಬದಲಾಯಿಸಿ ಮಸೀದಿಯ ಸ್ವರೂಪವನ್ನೇ ಬದಲಾಯಿಸಿದ ಚೀನಾ

ಬೀಜಿಂಗ್: ಚೀನಾದ ನಿಂಗ್ಕ್ಸಿಯಾ ಪ್ರಾಂತ್ಯದ ರಾಜಧಾನಿಯಾದ ಯಿಂಚುವಾನ್‌ನಲ್ಲಿರುವ ನಂಗ್ವಾನ್ ಮಸೀದಿಯ ಹಸಿರು ಗುಮ್ಮಟಗಳು ಮತ್ತು ಗೋಲ್ಡನ್ ಮಿನಾರ್‌ಗಳನ್ನು ತೆಗೆದುಹಾಕಲಾಗಿದೆ. ಈ ಬಗ್ಗೆ ಚೀನಾದಲ್ಲಿನ ಯುಕೆ ಉಪ ಮುಖ್ಯಸ್ಥ ಮಿಷನ್ ಕ್ರಿಸ್ಟಿನಾ ಸ್ಕಾಟ್ ಆನ್‌ಲೈನ್‌ನಲ್ಲಿ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಮಸೀದಿಯ ನೈಜ ಬಣ್ಣ ಮತ್ತು ಅಲಂಕಾರಗಳನ್ನು...

Read More

ಒಪ್ಪಂದ ರದ್ದು: ಬೆಂಗಳೂರಿನ ದೇವಾಸ್ ಸಂಸ್ಥೆಗೆ 1.2 ಶತಕೋಟಿ ಪರಿಹಾರ ಸೂಚಿಸಿದ ಅಮೆರಿಕ ಕೋರ್ಟ್

ವಾಷಿಂಗ್ಟನ್: ಬೆಂಗಳೂರಿನ ಸ್ಟಾರ್ಟ್ ಅಪ್ ದೇವಾಸ್ ಮಲ್ಟಿ ಮೀಡಿಯಾ ಜೊತೆಗೆ ಉಪಗ್ರಹ ಒಪ್ಪಂದ ರದ್ದತಿ ಮಾಡಿದ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ)ದ ವಾಣಿಜ್ಯ ಘಟಕವಾದ ಆಂಟ್ರಿಕ್ಸ್ ಕಾರ್ಪೊರೇಷನ್ 1.2 ಶತಕೋಟಿ ಡಾಲರ್ ಪರಿಹಾರ ನೀಡುವಂತೆ ಅಮೆರಿಕದ ನ್ಯಾಯಾಲಯ ಆದೇಶ ಹೊರಡಿಸಿದೆ....

Read More

ಫ್ರಾನ್ಸ್‌ ವಿರುದ್ಧದ ಟರ್ಕಿ, ಪಾಕಿಸ್ಥಾನ‌ ಅಭಿಯಾನಕ್ಕೆ ಸೆಡ್ಡು: ಸೌದಿಯಲ್ಲಿ ಹೆಚ್ಚುತ್ತಿದೆ ಬಾಯ್ಕಾಟ್‌ ಟರ್ಕಿ

ಸೌದಿ: ಫ್ರಾನ್ಸ್‌ ಅಧ್ಯಕ್ಷ ಎಮ್ಯಾನುವೆಲ್‌ ಮ್ಯಾಕ್ರೋನ್‌ ಅವರು ಇಸ್ಲಾಂ ವಿರುದ್ಧ ನೀಡಿರುವ ಹೇಳಿಕೆಯನ್ನು ಖಂಡಿಸಿ ಪಾಕಿಸ್ಥಾನ ಮತ್ತು ಟರ್ಕಿ ಫ್ರಾನ್ಸ್‌ ವಿರುದ್ಧ ಅಭಿಯಾನವನ್ನು ಆರಂಭಿಸಿದೆ. ಫಾನ್ಸ್‌ ಉತ್ಪನ್ನಗಳನ್ನ ಬಹಿಷ್ಕರಿಸುವಂತೆ ಇವುಗಳು ಇತರ ಇಸ್ಲಾಂ ರಾಷ್ಟ್ರಗಳಿಗೆ ಕರೆ ನೀಡಿದೆ. ಆದರೆ ಸೌದಿ ಅರೇಬಿಯಾ...

Read More

ಪುಲ್ವಾಮ ದಾಳಿಯ ಪ್ರಾಯೋಜಕ ತಾನೇ ಎಂದು ಒಪ್ಪಿಕೊಂಡ ಪಾಕಿಸ್ಥಾನ

ಇಸ್ಲಾಮಾಬಾದ್‌: ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ಪುಲ್ವಾಮಾ ಭಯೋತ್ಪಾದಕ ದಾಳಿಯಲ್ಲಿ ಪಾಕಿಸ್ಥಾನದ ಪಾತ್ರವನ್ನು ಅಲ್ಲಿನ ಸಚಿವ ಫವಾದ್ ಚೌಧರಿ  ಒಪ್ಪಿಕೊಂಡಿದ್ದಾರೆ. 2019ರ ಪುಲ್ವಾಮಾ ಭಯೋತ್ಪಾದಕ ದಾಳಿ ಇಮ್ರಾನ್ ಖಾನ್ ಸರ್ಕಾರಕ್ಕೆ ದೊಡ್ಡ ಯಶಸ್ಸು ಎಂದು ಆತ ಪಾಕಿಸ್ಥಾನ ಸಂಸತ್ತಿನಲ್ಲಿ ಹೇಳಿದ್ದಾನೆ. ಭಾರತವನ್ನು ಗುರಿಯಾಗಿಸಿಕೊಂಡಿರುವ ಭಯೋತ್ಪಾದಕ ಸಂಘಟನೆಗಳಿಗೆ ಪಾಕಿಸ್ಥಾನ...

Read More

ಫ್ರಾನ್ಸಿನಲ್ಲಿ ಮತ್ತೆ ಉಗ್ರರ ಅಟ್ಟಹಾಸ: ಒಬ್ಬನ ಶಿರಚ್ಛೇಧ, ಮತ್ತಿಬ್ಬರ ಹತ್ಯೆ

ನವದೆಹಲಿ: ಫ್ರಾನ್ಸಿನಲ್ಲಿ ಭಯೋತ್ಪಾದಕರು ಮತ್ತೊಮ್ಮೆ ಅಟ್ಟಹಾಸ ಮೆರೆದಿದ್ದಾರೆ. ʼಅಲ್ಲಾಹು ಅಕ್ಬರ್‌ʼ ಎನ್ನುತ್ತಾ ಒರ್ವ ಉಗ್ರ ಮಹಿಳೆಯನ್ನು ಶಿರಚ್ಛೇಧ ಮಾಡಿದ್ದಾನೆ ಮತ್ತು ಇನ್ನಿಬ್ಬರನ್ನು ಹತ್ಯೆ ಮಾಡಿದ್ದಾನೆ. ಹಲವರನ್ನು ಘಾಸಿಗೊಳಿಸಿದ್ದಾನೆ. ನೈಸ್‌ ಫ್ರೆಂಚ್‌ ನಗರದಲ್ಲಿ ಚರ್ಚ್‌ವೊಂದರ ಸಮೀಪದಲ್ಲಿ ಗುರುವಾರ ಈ ಘಟನೆ ನಡೆದಿದೆ. ಒಬ್ಬರನ್ನು...

Read More

ಪಾಕಿಸ್ಥಾನದ ಭೂಪಟದಿಂದ ಪಿಒಕೆ, ಗಿಲ್ಗಿಟ್-ಬಲ್ತಿಸ್ಥಾನ್ ತೆಗೆದು ಹಾಕಿದ ಸೌದಿ ಅರೇಬಿಯಾ

ಲಂಡನ್: ಸೌದಿ ಅರೇಬಿಯಾ ಪಾಕಿಸ್ಥಾನಕ್ಕೆ ಮತ್ತೊಂದು ಆಘಾತವನ್ನು ನೀಡಿದೆ. ಪಾಕಿಸ್ಥಾನದ ಭೂಪಟದಿಂದ ಅದು ಪಾಕಿಸ್ಥಾನ ಆಕ್ರಮಿತ ಕಾಶ್ಮೀರ ಮತ್ತು ಗಿಲ್ಗಿಟ್-ಬಲ್ತಿಸ್ಥಾನ್ ಅನ್ನು ತೆಗೆದು ಹಾಕಿದೆ. ಈ ಬಗ್ಗೆ ಪಿಒಕೆ ಕಾರ್ಯಕರ್ತರು ಅಮ್ಜದ್ ಆಯೂಬ್ ಮಿರ್ಜಾ ಟ್ವಿಟರ್ ಮೂಲಕ ಮಾಹಿತಿಯನ್ನು ನೀಡಿದೆ. ಅವರು...

Read More

ಪೇಶಾವರದಲ್ಲಿ ಬಾಂಬ್ ಸ್ಪೋಟ: 7 ಸಾವು, 70 ಜನರಿಗೆ ಗಾಯ

ಪೇಶಾವರ: ಪಾಕಿಸ್ಥಾನ‌ದ ಪೇಶಾವರ‌ದಲ್ಲಿ ಮದರಸಾದ ಮೇಲೆ ಬಾಂಬ್ ದಾಳಿ ನಡೆದಿದ್ದು, 70 ಮಂದಿ ಗಾಯಗೊಂಡಿದ್ದು, 7 ಮಂದಿ ಮೃತಪಟ್ಟಿದ್ದಾರೆ. ಮದರಸಾದ ತರಗತಿಯಲ್ಲಿ ಕುರಾನ್ ಪಾಠ ನಡೆಯುತ್ತಿದ್ದು, 60 ಕ್ಕೂ ಅಧಿಕ ಮಕ್ಕಳು ಈ ಸಂದರ್ಭದಲ್ಲಿ ಘಟನಾ ಸ್ಥಳದಲ್ಲಿದ್ದರು. ಸ್ಫೋಟಕ್ಕೂ ಮೊದಲು ವ್ಯಕ್ತಿಯೋರ್ವ...

Read More

ಚಂದ್ರನ ಮೇಲೆ ನೀರಿರುವುದನ್ನು ಪತ್ತೆ ಹಚ್ಚಿದ ನಾಸಾ ವಿಜ್ಞಾನಿಗಳು

ವಾಷಿಂಗ್ಟನ್: ಚಂದ್ರ ಗ್ರಹದ ಮೇಲೆ ಸೂರ್ಯನ ಕಿರಣಗಳು ಬೀಳುವ ಪ್ರದೇಶದಲ್ಲಿ ನೀರಿನ ಅಂಶ ಪತ್ತೆಯಾಗಿರುವ ವಿಚಾರಗಳನ್ನು ಅಮೆರಿಕ ಮೂಲದ ಬಾಹ್ಯಾಕಾಶ ಸಂಸ್ಥೆ ನಾಸಾದ ವಿಜ್ಞಾನಿಗಳು ಪತ್ತೆ ಹಚ್ಚಿದ್ದಾರೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಎರಡು ಸಂಶೋಧನಾ ಲೇಖನಗಳನ್ನು ನೇಚರ್ ಅಸ್ಟ್ರಾನಮಿಯಲ್ಲಿ ಪ್ರಕಟಿಸಲಾಗಿದೆ. ಸೋಫಿಯಾ...

Read More

ಪಾಕಿಸ್ಥಾನದಲ್ಲಿ ನಾಗರಿಕ ಯುದ್ಧದಂತಹ ಪರಿಸ್ಥಿತಿ ನಿರ್ಮಾಣ

ಇಸ್ಲಾಮಾಬಾದ್: ಪಾಕಿಸ್ಥಾನದಲ್ಲಿ ನಾಗರಿಕ ಯುದ್ಧದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಅಲ್ಲಿ ನಡೆಯುತ್ತಿರುವ ಗಲಾಟೆ ದೊಂಬಿಗಳಿಗೆ ಹಲವು ಮಂದಿ ಬಲಿಯಾಗಿದ್ದಾರೆ ಮತ್ತು ಹಲವು ಮಂದಿ ಗಾಯಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಕರಾಚಿ ವಿದ್ಯಾಲಯದ ಮುಂಭಾಗದಲ್ಲಿನ ಕಟ್ಟಡದಲ್ಲಿ ಸ್ಪೋಟ ಕೂಡ ಸಂಭವಿಸಿದೆ ಎಂದು ಹೇಳಲಾಗಿದೆ. ಸಿಂಧ್...

Read More

Recent News

Back To Top