Date : Friday, 19-03-2021
ನವದೆಹಲಿ: ಕಂಪನಿಯ ನೀತಿಗಳನ್ನು ಉಲ್ಲಂಘಿಸಿದಕ್ಕಾಗಿ ಸುಮಾರು 3.1 ಬಿಲಿಯನ್ ಜಾಹೀರಾತುಗಳನ್ನು ನಿರ್ಬಂಧಿಸಿದೆ. 2020 ರ ಸಾಲಿನಲ್ಲಿ 99 ದಶಲಕ್ಷಕ್ಕೂ ಹೆಚ್ಚು ಕೋವಿಡ್ ಸಂಬಂಧಿತ ಜಾಹೀರಾತುಗಳನ್ನು ಗೂಗಲ್ ತೆಗೆದು ಹಾಕಿದೆ. ಅವುಗಳಲ್ಲಿ ಪವಾಡ ಪರಿಹಾರಗಳು, ಎನ್ 95 ಮುಖವಾಡಗಳು ಮತ್ತು ನಕಲಿ ಲಸಿಕೆಗಳ...
Date : Thursday, 18-03-2021
ಅಮೆರಿಕ: ನಾಸಾ ಮಂಗಳನ ಅಂಗಳಕ್ಕೆ ಕಳುಹಿಸಿರುವ ಬಹುನಿರೀಕ್ಷಿತ ಪರ್ಸಿವಿಯರೆನ್ಸ್ ಮಾರ್ಸ್ ರೋವರ್ ಮಂಗಳ ಗ್ರಹದಲ್ಲಿನ ಶಬ್ದವನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದೆ. ಕೆಂಪು ಗ್ರಹದಲ್ಲಿ ಮನುಷ್ಯ ವಾಸಿಸಬಹುದೇ? ಎಂಬುದನ್ನೊಳಗೊಂಡಂತೆ ಹತ್ತು ಹಲವು ವಿಷಯಗಳನ್ನು ಅಧ್ಯಯನ ಮಾಡುವ ಉದ್ದೇಶದಡಿ ಈ ರೋವರ್ ಅನ್ನು ಅಭಿವೃದ್ಧಿಪಡಿಸಿ...
Date : Wednesday, 17-03-2021
ಢಾಕಾ: 50 ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆ ಯಲ್ಲಿ ಬಾಂಗ್ಲಾದೇಶದಲ್ಲಿ ಆಚರಿಸಲಾಗುತ್ತಿರುವ ಸುವರ್ಣ ಸಂಭ್ರಮಾಚರಣೆಲ್ಲಿ ದೇಶದ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಲಿದ್ದಾರೆ ಎಂದು ಅಲ್ಲಿನ ವಿದೇಶಾಂಗ ಸಚಿವ ಅಬ್ದುಲ್ ವೊಮೆನ್ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ ಭಾರತದ ಸಹಾಯದಿಂದ 1971ರಲ್ಲಿ ಸ್ವಾತಂತ್ರ್ಯ...
Date : Wednesday, 17-03-2021
ನವದೆಹಲಿ: ಅಮೆಜಾನ್ ಪ್ರೈಮ್ ವೀಡಿಯೋ ತನ್ನ ಭಾರತದ ಕಾರ್ಯನಿರ್ವಹಣೆಯಲ್ಲಿ ಮಹತ್ವದ ನಿರ್ಧಾರವನ್ನು ಕೈಗೊಂಡಿದ್ದು, ರಾಮ್ ಸೇತು ಹಿಂದಿ ಸಿನಿಮಾಗೆ ಕೇಪ್ ಆಫ್ ಗುಡ್ ಫಿಲಮ್ಸ್, ಅಬಂಡನ್ಶಿಯಾ ಎಂಟರ್ಟೇನ್ಮೆಂಟ್ ಮತ್ತು ಲೈಕಾ ಪ್ರೊಡಕ್ಷನ್ಸ್ ಜೊತೆಗೆ ಸಹ ನಿರ್ಮಾಣವನ್ನು ಮಾಡುವುದಾಗಿ ಘೋಷಿಸಿದೆ. ಅಭಿಷೇಕ್ ಶರ್ಮಾ...
Date : Monday, 15-03-2021
ಇಸ್ಲಾಮಾಬಾದ್: ಶತಮಾನದಷ್ಟು ಹಳೆಯದಾದ ಹಿಂದೂಗಳ ಅತೀ ಪುರಾತನ ಶ್ರದ್ಧಾ ಕೇಂದ್ರವಾಗಿದ್ದ ಕೃಷ್ಣ ದ್ವಾರ ದೇವಸ್ಥಾನವನ್ನು ಧ್ವಂಸಗೊಳಿಸಿ, ಸುಟ್ಟು ಹಾಕಿದ ಮುಸ್ಲಿಂ ಗುಂಪನ್ನು ಹಿಂದೂ ಸಮುದಾಯ ಕ್ಷಮಿಸಿದೆ. ಪಾಕಿಸ್ಥಾನದ ಖೈಬರ್ ಪಖ್ತುನ್ಖ್ವಾ ಪ್ರಾಂತ್ಯದ ಅಲ್ಪಸಂಖ್ಯಾತ ಹಿಂದೂ ಸಮುದಾಯವು ಈ ಪ್ರದೇಶದಲ್ಲಿನ ಒಂದು ಶತಮಾನದಷ್ಟು...
Date : Monday, 15-03-2021
ನವದೆಹಲಿ: ಇಸ್ಲಾಮಿಕ್ ಮೂಲಭೂತವಾದಿಗಳ ವಿರುದ್ಧ ಕಠಿಣ ಕ್ರಮಕೈಗೊಳ್ಳಲು ಡೆನ್ಮಾರ್ಕ್ ಮುಂದಾಗಿದೆ. ತನ್ನ ದೇಶದ ಮಸೀದಿಗಳಿಗೆ ಮಧ್ಯಪ್ರಾಚ್ಯ ರಾಷ್ಟ್ರಗಳಿಂದ ಹರಿದು ಬರುತ್ತಿರುವ ದೇಣಿಗೆಯ ಮೇಲೆ ಅದು ನಿಯಂತ್ರಣ ಹೇರಲು ಆರಂಭಿಸಿದೆ. ʼಪ್ರಜಾಪ್ರಭುತ್ವ ವಿರೋಧಿ ದೇಣಿಗೆʼಯನ್ನು ತಡೆಗಟ್ಟುವ ಸಲುವಾಗಿ ಕಾನೂನು ತಂದಿರುವ ಡೆನ್ಮಾರ್ಕ್, ಈ...
Date : Saturday, 13-03-2021
ಇಸ್ಲಾಮಾಬಾದ್: ಪಾಕಿಸ್ಥಾನಕ್ಕೆ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ದೊಡ್ಡ ಆಘಾತವನ್ನೇ ನೀಡಿದೆ. 1 ಬಿಲಿಯನ್ ಯುಎಸ್ ಡಾಲರ್ ಸಾಲವನ್ನು ಹಿಂದಕ್ಕೆ ನೀಡುವಂತೆ ಪಾಕಿಸ್ಥಾನವನ್ನು ಆಗ್ರಹಿಸಿದೆ. ಇದು ಈಗಾಗಲೇ ಸಾಲ ಪೀಡಿತ ಪ್ರಧಾನಿ ಇಮ್ರಾನ್ ಖಾನ್ ನೇತೃತ್ವದ ಪಾಕಿಸ್ಥಾನಕ್ಕೆ ದೊಡ್ಡ ಘಾತವನ್ನುಂಟು ಮಾಡಿದೆ....
Date : Monday, 08-03-2021
ನವದೆಹಲಿ: ಸ್ವಿಟ್ಜರ್‌ಲ್ಯಾಂಡ್‌ನಲ್ಲಿ ನಡೆದ ಜನಮತ ಸಂಗ್ರಹದಲ್ಲಿ, ಬಹುಪಾಲು ಜನರು ನಿಕಾಬ್ ಮತ್ತು ಬುರ್ಖಾ ಸೇರಿದಂತೆ ಪೂರ್ಣ ಮುಖ ಮುಚ್ಚುವ ಹೊದಿಕೆಗಳನ್ನು ಬಹುತೇಕ ಎಲ್ಲ ಸಾರ್ವಜನಿಕ ಸ್ಥಳಗಳಲ್ಲಿ ನಿಷೇಧಿಸುವ ಪರವಾಗಿ ಮತ ಚಲಾಯಿಸಿದ್ದಾರೆ ಎಂದು ಮೂಲಗಳು ವರದಿ ಮಾಡಿವೆ. ಜನಾಭಿಪ್ರಾಯದ ಫಲಿತಾಂಶದ ಪರಿಣಾಮವಾಗಿ,...
Date : Friday, 26-02-2021
ನವದೆಹಲಿ: ಭಯೋತ್ಪಾನೆಗೆ ಹಣಕಾಸು ನೆರವನ್ನು ನೀಡುವುದನ್ನು ನಿಲ್ಲಿಸದ ಪಾಕಿಸ್ಥಾನವನ್ನು ‘ಗ್ರೇ ಲಿಸ್ಟ್’ ನಲ್ಲೇ ಮುಂದುವರಿಸಲು ಎಫ್‌ಎಟಿಎಫ್ ನಿರ್ಧರಿಸಿದೆ. ಎಫ್‌ಎಟಿಎಫ್ ಹಣಕಾಸು ವಂಚನೆ ಮತ್ತು ಭಯೋತ್ಪಾದಕ ಹಣಕಾಸು ವಿರುದ್ಧದ ಜಾಗತಿಕ ಸಂಸ್ಥೆಯಾಗಿದೆ. ಪಾಕಿಸ್ಥಾನಕ್ಕೆ ನೀಡಲಾದ ಗಡುವು ಈಗಾಗಲೇ ಮುಕ್ತಾಯಗೊಂಡಿದೆ, ಆದರೂ ಅದು ಸಂಪೂರ್ಣ...
Date : Tuesday, 23-02-2021
ಟೆಹ್ರಾನ್: ವ್ಯಂಗ್ಯಚಿತ್ರ ಅಥವಾ ಆನಿಮೇಶನ್‌ಗಳಲ್ಲಿ ಮಹಿಳೆಯರನ್ನು ತೋರಿಸುವಾಗ ಹಿಜಬ್ ಅನ್ನು ಕಡ್ಡಾಯವಾಗಿ ಧರಿಸಿರುವಂತೆ ತೋರಿಸಬೇಕು ಎಂದು ಇರಾನಿನ ಸರ್ವೋಚ್ಛ ನಾಯಕ ಫತ್ವಾ ಹೊರಡಿಸಿದ್ದಾನೆ. ವ್ಯಂಗ್ಯಚಿತ್ರಗಳು ಮತ್ತು ಆನಿಮೇಟೆಡ್ ವೈಶಿಷ್ಟ್ಯಗಳಲ್ಲಿ ಮಹಿಳೆಯರನ್ನು ಹಿಜಾಬ್ ಧರಿಸಿರುವ ರೀತಿಯಲ್ಲೇ ಚಿತ್ರಿಸಬೇಕು ಎಂದು ಇರಾನ್‌ನ ಎರಡನೆಯ ಸರ್ವೋಚ್ಚ...