News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Wednesday, 4th November 2026

×
Home About Us Advertise With s Contact Us

1 ಬಿಲಿಯನ್ ಡಾಲರ್ ಸಾಲ ವಾಪಾಸ್‌ ನೀಡುವಂತೆ ಪಾಕಿಸ್ಥಾನಕ್ಕೆ ಯುಎಇ ಆಗ್ರಹ

ಇಸ್ಲಾಮಾಬಾದ್‌: ಪಾಕಿಸ್ಥಾನಕ್ಕೆ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ದೊಡ್ಡ ಆಘಾತವನ್ನೇ ನೀಡಿದೆ.  1 ಬಿಲಿಯನ್ ಯುಎಸ್ ಡಾಲರ್ ಸಾಲವನ್ನು ಹಿಂದಕ್ಕೆ ನೀಡುವಂತೆ ಪಾಕಿಸ್ಥಾನವನ್ನು ಆಗ್ರಹಿಸಿದೆ. ಇದು ಈಗಾಗಲೇ ಸಾಲ ಪೀಡಿತ ಪ್ರಧಾನಿ ಇಮ್ರಾನ್‌ ಖಾನ್‌ ನೇತೃತ್ವದ ಪಾಕಿಸ್ಥಾನಕ್ಕೆ ದೊಡ್ಡ ಘಾತವನ್ನುಂಟು ಮಾಡಿದೆ....

Read More

ಸ್ವಿಟ್ಜರ್‌ಲ್ಯಾಂಡ್‌: ಬುರ್ಖಾ ಸೇರಿದಂತೆ ಸಂಪೂರ್ಣ ಮುಖ ಮುಚ್ಚಿಕೊಳ್ಳುವುದಕ್ಕೆ ನಿಷೇಧ

ನವದೆಹಲಿ: ಸ್ವಿಟ್ಜರ್‌ಲ್ಯಾಂಡ್‌ನಲ್ಲಿ ನಡೆದ ಜನಮತ ಸಂಗ್ರಹದಲ್ಲಿ, ಬಹುಪಾಲು ಜನರು ನಿಕಾಬ್ ಮತ್ತು ಬುರ್ಖಾ ಸೇರಿದಂತೆ ಪೂರ್ಣ ಮುಖ ಮುಚ್ಚುವ ಹೊದಿಕೆಗಳನ್ನು ಬಹುತೇಕ ಎಲ್ಲ ಸಾರ್ವಜನಿಕ ಸ್ಥಳಗಳಲ್ಲಿ ನಿಷೇಧಿಸುವ ಪರವಾಗಿ ಮತ ಚಲಾಯಿಸಿದ್ದಾರೆ ಎಂದು ಮೂಲಗಳು ವರದಿ ಮಾಡಿವೆ. ಜನಾಭಿಪ್ರಾಯದ ಫಲಿತಾಂಶದ ಪರಿಣಾಮವಾಗಿ,...

Read More

ಉಗ್ರರಿಗೆ ಹಣಕಾಸು: ಪಾಕಿಸ್ಥಾನವನ್ನು ‘ಗ್ರೇ ಲಿಸ್ಟ್’ ನಲ್ಲೇ ಮುಂದುವರಿಸಿದ ಎಫ್‌ಎಟಿಎಫ್

ನವದೆಹಲಿ: ಭಯೋತ್ಪಾನೆಗೆ ಹಣಕಾಸು ನೆರವನ್ನು ನೀಡುವುದನ್ನು ನಿಲ್ಲಿಸದ ಪಾಕಿಸ್ಥಾನವನ್ನು ‘ಗ್ರೇ ಲಿಸ್ಟ್’ ನಲ್ಲೇ ಮುಂದುವರಿಸಲು  ಎಫ್‌ಎಟಿಎಫ್ ನಿರ್ಧರಿಸಿದೆ. ಎಫ್‌ಎಟಿಎಫ್ ಹಣಕಾಸು ವಂಚನೆ ಮತ್ತು ಭಯೋತ್ಪಾದಕ ಹಣಕಾಸು ವಿರುದ್ಧದ ಜಾಗತಿಕ ಸಂಸ್ಥೆಯಾಗಿದೆ. ಪಾಕಿಸ್ಥಾನಕ್ಕೆ ನೀಡಲಾದ ಗಡುವು ಈಗಾಗಲೇ ಮುಕ್ತಾಯಗೊಂಡಿದೆ, ಆದರೂ ಅದು ಸಂಪೂರ್ಣ...

Read More

ಮಹಿಳಾ ವ್ಯಂಗ್ಯಚಿತ್ರಗಳಲ್ಲೂ ಹಿಜಬ್‌ ಕಡ್ಡಾಯ: ಇರಾನ್‌ ನಾಯಕನ ಫತ್ವಾ

ಟೆಹ್ರಾನ್: ವ್ಯಂಗ್ಯಚಿತ್ರ ಅಥವಾ ಆನಿಮೇಶನ್‌ಗಳಲ್ಲಿ ಮಹಿಳೆಯರನ್ನು ತೋರಿಸುವಾಗ ಹಿಜಬ್‌ ಅನ್ನು ಕಡ್ಡಾಯವಾಗಿ ಧರಿಸಿರುವಂತೆ ತೋರಿಸಬೇಕು ಎಂದು ಇರಾನಿನ ಸರ್ವೋಚ್ಛ ನಾಯಕ ಫತ್ವಾ ಹೊರಡಿಸಿದ್ದಾನೆ. ವ್ಯಂಗ್ಯಚಿತ್ರಗಳು ಮತ್ತು ಆನಿಮೇಟೆಡ್ ವೈಶಿಷ್ಟ್ಯಗಳಲ್ಲಿ ಮಹಿಳೆಯರನ್ನು ಹಿಜಾಬ್ ಧರಿಸಿರುವ ರೀತಿಯಲ್ಲೇ ಚಿತ್ರಿಸಬೇಕು ಎಂದು ಇರಾನ್‌ನ ಎರಡನೆಯ ಸರ್ವೋಚ್ಚ...

Read More

ಸೇನೆಯಲ್ಲಿ ಕರ್ತವ್ಯ ನಿರ್ವಹಿಸಲು ಮಹಿಳೆಯರಿಗೆ ಅವಕಾಶ ನೀಡಿದ ಸೌದಿ ಅರೇಬಿಯಾ

ಸೌದಿ: ಸೌದಿ ಅರೇಬಿಯಾದ ಮಹಿಳೆಯರು ಇನ್ನು ಮುಂದೆ ಆ ರಾಷ್ಟ್ರದ ಸೇನೆಯ ಸೈನಿಕರು, ಲ್ಯಾನ್ಸ್ ಕಾರ್ಪೋರಲ್‌ಗಳು, ಕಾರ್ಪೋರಲ್‌ಗಳು, ಸಾರ್ಜೆಂಟ್‌ಗಳು ಮತ್ತು ಸಿಬ್ಬಂದಿ ಸಾರ್ಜೆಂಟ್‌ಗಳಂತಹ ವಿವಿಧ ವಿಭಾಗಗಳಲ್ಲಿ ಕರ್ತವ್ಯ ನಿರ್ವಹಿಸಲು ಅವಕಾಶವನ್ನು ಪಡೆದುಕೊಂಡಿದ್ದಾರೆ ಎಂದು ಮೂಲಗಳು ವರದಿ ಮಾಡಿವೆ. ಮಿಲಿಟರಿಗೆ ಸೇರ್ಪಡೆಗೊಳ್ಳಲು ಬೇಕಾದ...

Read More

ಮಂಗಳ ಗ್ರಹದ ಅದ್ಭುತ ಚಿತ್ರ ಸೆರೆ ಹಿಡಿದು ಕಳುಹಿಸಿದ ನಾಸಾದ ಪರ್ಸೀವರೆನ್ಸ್‌ ರೋವರ್‌

ನ್ಯೂಯಾರ್ಕ್: ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸ ಇತ್ತೀಚೆಗೆ ಮಂಗಳ ಗ್ರಹಕ್ಕೆ ಕಳುಹಿಸಿಕೊಟ್ಟ ಪರ್ಸೀವರೆನ್ಸ್‌ ರೋವರ್‌ ತನ್ನ ಮೊದಲ ಹೈ ರೈಸೆಲ್ಯೂಶನ್‌ ಸೆಲ್ಫೀಯನ್ನು ಕಳುಹಿಸಿಕೊಟ್ಟಿದೆ. ಮಂಗಳಗ್ರಹದಲ್ಲಿ ಈ ಮೊದಲು ಜೀವಿಗಳು ಇತ್ತೇ ಎನ್ನುವ ಸಂಶೋಧನೆ ನಡೆಸಲು ಅಮೆರಿಕ ವಿಜ್ಞಾನಿಗಳು ಪರ್ಸೀವರೆನ್ಸ್‌ ರೋವರ್‌ ಅನ್ನು...

Read More

ಇಸ್ಲಾಂನ ಏರಿಕೆ ತಡೆಯಲೆಂದೇ ಮಸೂದೆ ತಂದ ಫ್ರಾನ್ಸ್

ಪ್ಯಾರಿಸ್: ರಾಷ್ಟ್ರೀಯ ಏಕತೆಗೆ ಧಕ್ಕೆ ಉಂಟಾಗುತ್ತಿರುವ ಪಟ್ಟಣಗಳು ​​ಮತ್ತು ನಗರಗಳಲ್ಲಿ ಇಸ್ಲಾಂ ಧರ್ಮದ ಏರಿಕೆಯನ್ನು ಎದುರಿಸುವ ಸಲುವಾಗಿಯೇ ಮುಖ್ಯವಾಗಿ ವಿನ್ಯಾಸಗೊಳಿಸಲಾದ ಮಸೂದೆಯನ್ನು ಫ್ರಾನ್ಸ್‌ನ ರಾಷ್ಟ್ರೀಯ ಅಸೆಂಬ್ಲಿ ಮಂಗಳವಾರ ಅನುಮೋದಿಸಿದೆ. ಮಸೂದೆ ಯಾವುದೇ ನಿರ್ದಿಷ್ಟ ಧರ್ಮವನ್ನು ಉಲ್ಲೇಖಿಸಿಲ್ಲ, ಆದರೆ ಅದು ಬಲವಂತದ ಮದುವೆ...

Read More

ಮಾನವ ಹಕ್ಕುಗಳ ಉಲ್ಲಂಘನೆಗಾಗಿ ಚೀನಾ ತಕ್ಕ ಬೆಲೆ ತೆರಲಿದೆ: ಜೋ ಬೈಡನ್

ವಾಷಿಂಗ್ಟನ್: ಮಾನವ ಹಕ್ಕುಗಳ ಉಲ್ಲಂಘನೆ ನಡೆಸುತ್ತಿರುವ ಚೀನಾ ತಕ್ಕ ಬೆಲೆ ತೆರಲಿದೆ ಎಂದು ಯುಎಸ್ ಅಧ್ಯಕ್ಷ ಜೋ ಬೈಡನ್ ಮಂಗಳವಾರ ಎಚ್ಚರಿಸಿದ್ದಾರೆ. ಚೀನಾ ತನ್ನ ದೂರದ ಪಶ್ಚಿಮ ಪ್ರದೇಶವಾದ ಕ್ಸಿನ್‌ಜಿಯಾಂಗ್‌ನಲ್ಲಿ ಮುಸ್ಲಿಂ ಅಲ್ಪಸಂಖ್ಯಾತರನ್ನು ನಿಭಾಯಿಸುವ ಕುರಿತು ಮಾಧ್ಯಮವೊಂದರಲ್ಲಿ ಪ್ರಸಾರವಾದ ಕಾರ್ಯಕ್ರಮವೊಂದಕ್ಕೆ‌ಸಂಬಂಧಿಸಿದಂತೆ ಕೇಳಲಾದ...

Read More

ಪಾಕ್‌ನ ಹಿಂದೂ ದೇಗುಲಗಳು ಅವಸಾನದಂಚಿನಲ್ಲಿವೆ: ಅಲ್ಲಿನ ಸುಪ್ರೀಂಕೋರ್ಟ್‌ ಆಯೋಗ

ಇಸ್ಲಾಮಾಬಾದ್: ಪಾಕಿಸ್ಥಾನದ ಸುಪ್ರೀಂಕೋರ್ಟ್‌ ರಚಿಸಿದ ಆಯೋಗವು ಇವಾಕ್ಯೂ ಟ್ರಸ್ಟ್‌ ಪ್ರಾಪರ್ಟಿ ಬೋರ್ಡ್ (ಇಟಿಪಿಬಿ) ಆ ದೇಶದ ಹಿಂದೂ ಧಾರ್ಮಿಕ ಸ್ಥಳಗಳನ್ನು ನಿರ್ಲಕ್ಷ್ಯ ಮಾಡಿದೆ ಎಂದು ತನ್ನ ವರದಿಯಲ್ಲಿ ಬಲವಾಗಿ ಆರೋಪಿಸಿದೆ. ಸುಪ್ರೀಂಕೋರ್ಟ್‌ ಹಿಂದೂ ದೇಗುಲಗಳ‌ ಸ್ಥಿತಿಗತಿ ಬಗ್ಗೆ ವರದಿ ನೀಡಲು ಡಾ. ಶೋಯೆಬ್‌...

Read More

ಭಾರತ ಪ್ರಮುಖ ಜಾಗತಿಕ ಶಕ್ತಿಯಾಗುವುದನ್ನು ನಾವು ಸ್ವಾಗತಿಸುತ್ತೇವೆ: ಯುಎಸ್

ವಾಷಿಂಗ್ಟನ್: “ಭಾರತವು ಇಂಡೋ-ಪೆಸಿಫಿಕ್ ಪ್ರದೇಶದ ಪ್ರಮುಖ ಪಾಲುದಾರರಲ್ಲಿ ಒಂದಾಗಿದ್ದು, ಅದು ಪ್ರಮುಖ ಜಾಗತಿಕ ಶಕ್ತಿಯಾಗಿ ಹೊರಹೊಮ್ಮುವುದನ್ನು ನಾವು ಸ್ವಾಗತಿಸುತ್ತೇವೆ”ಎಂದು ಯುನೈಟೆಡ್ ಸ್ಟೇಟ್ಸ್ ಮಂಗಳವಾರ ಹೇಳಿದೆ. “ಭಾರತವು ಇಂಡೋ-ಪೆಸಿಫಿಕ್ ಪ್ರದೇಶದ ಪ್ರಮುಖ ಪಾಲುದಾರರಲ್ಲಿ ಒಂದಾಗಿದೆ. ಭಾರತ ಪ್ರಮುಖ ಜಾಗತಿಕ ಶಕ್ತಿಯಾಗಿ ಹೊರಹೊಮ್ಮುವುದನ್ನು ನಾವು...

Read More

Recent News

Back To Top