News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಅಮೆರಿಕ : ಎರಡು ಮುಖ್ಯ ವೈದ್ಯಕೀಯ ವಿಭಾಗಗಳಿಗೆ ಭಾರತೀಯ ಮೂಲದ ವೈದ್ಯರ ನೇಮಕ

ವಾಷಿಂಗ್ಟನ್: ಅಮೆರಿಕಾದ ಅಧ್ಯಕ್ಷ ಜೋ ಬೈಡನ್ ಅವರು ತಮ್ಮ ಸರ್ಕಾರದ ಆಡಳಿತದ ಎರಡು ಮುಖ್ಯ ವೈದ್ಯಕೀಯ ವಿಭಾಗಗಳಲ್ಲಿ ಭಾರತೀಯ ಮೂಲದ ವೈದ್ಯರನ್ನು ನೇಮಕ ಮಾಡಿದ್ದಾರೆ. ಅಮೆರಿಕಾದ ರಾಷ್ಟ್ರೀಯ ಔಷಧ ನಿಯಂತ್ರಣ ನೀತಿ ಕಚೇರಿ‌ಯ ನಿರ್ದೇಶಕರನ್ನಾಗಿ ಪಶ್ಚಿಮ ವರ್ಜಿನಿಯಾದ ಮಾಜಿ ಆರೋಗ್ಯ ಆಯುಕ್ತ...

Read More

ಲಡಾಕ್ ಗಡಿಯಲ್ಲಿ ಯಾವುದೇ ಆಕ್ರಮಣ ನಡೆದಿಲ್ಲ: ಭಾರತೀಯ ಸೇನೆ

ನವದೆಹಲಿ: ಪೂರ್ವ ಲಡಾಕ್ ಭಾಗದ ಆಕ್ರಮಣಕ್ಕಾಗಿ ಭಾರತ ಅಥವಾ ಚೀನಾ ಸೇನೆಯಿಂದ ಯಾವುದೇ ರೀತಿಯ ಪ್ರಯತ್ನ ನಡೆದಿಲ್ಲ ಎಂದು ಭಾರತೀಯ ಸೇನೆ ತಿಳಿಸಿದೆ. ಆ ಭಾಗದಲ್ಲಿ ಇನ್ನೂ ಜ್ವಲಂತ‌ವಾಗಿರುವ ಸಮಸ್ಯೆ‌ಗಳನ್ನು ಬಗೆಹರಿಸಿಕೊಳ್ಳುವ ದೃಷ್ಟಿಯಿಂದ ಉಭಯ ರಾಷ್ಟ್ರಗಳ ನಡುವೆ ಮಾತುಕತೆಗಳು ಮುಂದುವರಿಯುತ್ತಿರುವುದಾಗಿ ಸೇನೆ...

Read More

ಅಫ್ಘಾನಿಸ್ಥಾನದ ಪರಿಸ್ಥಿತಿ ಚರ್ಚಿಸಲು ದುಶಾಂಬೆಯಲ್ಲಿ ಶಾಂಘೈ ಸಹಕಾರ ಸಂಘಟನೆ ಸಭೆ: ಜೈಶಂಕರ್ ಭಾಗಿ

ನವದೆಹಲಿ: ಅಫ್ಘಾನಿಸ್ಥಾನದಲ್ಲಿ‌ನ ಪರಿಸ್ಥಿತಿ‌ಗಳ ಬಗ್ಗೆ ಮಾತುಕತೆ ನಡೆಸಲು ಶಾಂಘೈ ಸಹಕಾರ ಸಂಘಟನೆಗೆ ಸೇರಿದ ಭಾರತ, ಚೀನಾ, ಪಾಕಿಸ್ಥಾನ ಮತ್ತು ಇತರ ಐದು ರಾಷ್ಟ್ರಗಳು ದುಶಾಂಬೆಯಲ್ಲಿ ಇಂದು ಸಭೆ ಸೇರಿದವು. ಈ ಸಭೆಯಲ್ಲಿ ಭಾರತದ ಪ್ರತಿನಿಧಿಯಾಗಿ ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್...

Read More

ಭೂತಾನ್‌ನಲ್ಲಿ ಭೀಮ್-ಯುಪಿಐಗೆ ಚಾಲನೆ

ಭೂತಾನ್‌ : ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವರಾದ ನಿರ್ಮಲಾ ಸೀತಾರಾಮನ್ ಅವರೊಂದಿಗೆ ಭೂತಾನ್­ನ ಹಣಕಾಸು ಸಚಿವರಾದ ಲಿಯಾನ್ಪೊ ನಮ್­ಗೆ ತ್ಸೆರಿಂಗ್ ಅವರು ಜಂಟಿಯಾಗಿ ಭೂತಾನ್‌ನಲ್ಲಿ ಭೀಮ್-ಯುಪಿಐ ಅನ್ನು ವರ್ಚುವಲ್ ಸಮಾರಂಭದಲ್ಲಿ ಪ್ರಾರಂಭಿಸಿದರು. ಭಾರತದ ನೆರೆಹೊರೆಯ ಮೊದಲ ನೀತಿಯಡಿಯಲ್ಲಿ ಭೂತಾನ್­ನಲ್ಲಿ...

Read More

ಕೊರೋನಾ: ಉತ್ತರ ಪ್ರದೇಶದ ಸಿಎಂ ಯೋಗಿ ಕಾರ್ಯಗಳನ್ನು ಕೊಂಡಾಡಿದ ಆಸ್ಟ್ರೇಲಿಯಾ ಸಂಸದ

ನವದೆಹಲಿ: ಕೊರೋನಾ ಎರಡನೇ ಅಲೆಯ ಸಂದರ್ಭದಲ್ಲಿ ನಿಯಂತ್ರಣ ವಿಚಾರಗಳಿಗೆ ಸಂಬಂಧಿಸಿದಂತೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯ‌ನಾಥ್ ಅವರ ಕಾರ್ಯ ವೈಖರಿಗಳನ್ನು ಆಸ್ಟ್ರೇಲಿಯಾ‌ದ ಸಂಸದ ಕ್ರೈಗ್ ಕೆಲ್ಲಿ ಅವರು ಶ್ಲಾಘಿಸಿದ್ದಾರೆ. ಸಾಂಕ್ರಾಮಿಕ ಸೋಂಕು ಕೊರೋನಾ ಎರಡನೇ ಅಲೆಯಿಲ್ಲ ಉತ್ತರ ಪ್ರದೇಶ ಸರ್ಕಾರ...

Read More

ಭಾರತದೊಂದಿಗಿನ ಒಪ್ಪಂದ‌ಗಳನ್ನು ಚೀನಾ ಪಾಲಿಸದಿರುವುದೇ ಸಂಬಂಧ ಹಾಳಾಗಲು ಕಾರಣ: ಜೈಶಂಕರ್

ನವದೆಹಲಿ: ಮಾಡಿಕೊಳ್ಳಲಾದ ಒಪ್ಪಂದಗಳನ್ನು ಸರಿಯಾಗಿ ಪಾಲನೆ ಮಾಡದಿರುವುದೇ ಭಾರತ – ಚೀನಾ ನಡುವಿನ ಸಂಬಂಧದ ಅಡಿಪಾಯಕ್ಕೆ ಧಕ್ಕೆಯುಂಟು ಮಾಡುತ್ತಿದೆ ಎಂದು ವಿದೇಶಾಂಗ ಸಚಿವ ಎಸ್. ಜೈಶಂಕರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಮಾಸ್ಕೋದಲ್ಲಿ ನಡೆದ ವಿಶ್ವ ಆರ್ಥಿಕ‌ತೆ ಮತ್ತು ಅಂತರಾಷ್ಟ್ರೀಯ ಸಂಬಂಧ‌ಗಳ ಕುರಿತ ಉಪನ್ಯಾಸ‌ದಲ್ಲಿ...

Read More

ಇಟಲಿಯ ಸೇನಾ ಮುಖ್ಯಸ್ಥ‌ರನ್ನು ಭೇಟಿಯಾದ ಭಾರತೀಯ ಸೇನಾ ಮುಖ್ಯಸ್ಥ ಜ. ಎಂ. ಎಂ. ನರವಾಣೆ

ನವದೆಹಲಿ: ಬ್ರಿಟನ್ ಮತ್ತು ಇಟಲಿಗೆ ಪ್ರವಾಸ ತೆರಳಿರುವ ಭಾರತೀಯ ಸೇನಾ ಮುಖ್ಯಸ್ಥ ಎಂ. ಎಂ. ನರವಾಣೆ ಅವರು ಇಂದು ರೋಮ್‌ನಲ್ಲಿ ಇಟಲಿಯ ರಕ್ಷಣಾ ಸಚಿವ ಲೊರೆಂಝೋ ಗುಯೆರಿನಿ ಮತ್ತು ರಕ್ಷಣಾ ವಿಭಾಗದ ಮುಖ್ಯಸ್ಥ ಲೆ. ಜನರಲ್ ಪಿಯೆಟ್ರೋ ಸೆರಿನೊ ಅವರನ್ನು ಭೇಟಿಯಾಗಿ...

Read More

ಬ್ರಿಟನ್ ಸೇನಾ ಮುಖ್ಯಸ್ಥರ ಜೊತೆ ಭಾರತೀಯ ಸೇನಾ ಮುಖ್ಯಸ್ಥ ಜನರಲ್ ಎಂ ಎಂ ನರವಣೆ ಚರ್ಚೆ

ನವದೆಹಲಿ: ಬ್ರಿಟನ್ ಸೇನಾ ಮುಖ್ಯಸ್ಥರ ಜೊತೆಗೆ ಭಾರತೀಯ ಸೇನೆಯ ಮುಖ್ಯಸ್ಥ ಜನರಲ್ ಎಂ ಎಂ ನರವಣೆ ಅವರು ಚರ್ಚೆ ನಡೆಸಿದ್ದಾರೆ. ಯುರೋಪ್ ಪ್ರವಾಸದಲ್ಲಿ‌ರುವ ಜನರಲ್ ನರವಣೆ ಅವರು ಬ್ರಿಟನ್‌ನ ಸೇನಾ ಮುಖ್ಯಸ್ಥ ಜನರಲ್ ಸರ್ ನಿಕೋಲಸ್ ಕಾರ್ಟರ್ ಅವರನ್ನು ಭೇಟಿ ಮಾಡಿದ್ದು,...

Read More

ಬಾಹ್ಯಾಕಾಶ‌ ಯಾನಕ್ಕೆ ತೆರಳಲಿರುವ ಎರಡನೇ ಭಾರತೀಯ ಸಂಜಾತೆ ಸಿರಿಶಾ ಬಾಂದ್ಲಾ

ವಾಷಿಂಗ್ಟನ್: ಭಾರತೀಯ ಮೂಲದ ಅಮೆರಿಕಾದಲ್ಲಿ ನೆಲೆಸಿರುವ ಸಿರಿಶಾ ಬಾಂದ್ಲಾ ಅವರು ಬಾಹ್ಯಾಕಾಶಕ್ಕೆ ಹೋದ ಭಾರತದ ಎರಡನೇ ಮಹಿಳೆ ಮತ್ತು ಆಂಧ್ರಪ್ರದೇಶದ ಮೊದಲ ಹುಡುಗಿ ಎಂಬ ಖ್ಯಾತಿಯನ್ನು ತಮ್ಮದಾಗಿಸಿಕೊಳ್ಳಲಿದ್ದಾರೆ. ಆಂಧ್ರಪ್ರದೇಶ‌ದ ಗುಂಟೂರು ಮೂಲದವರಾದ ಅವರು, ಅಮೆರಿಕದ ಖಾಸಗಿ ಬಾಹ್ಯಾಕಾಶ ಸಂಸ್ಥೆಯೊಂದರಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ....

Read More

ಪ್ರಯಾಣಿಕರಿಗೆ ಕೋವಿಶೀಲ್ಡ್ ಲಸಿಕೆಯನ್ನು ಅನುಮೋದಿಸಿದ ನೆದರ್‌ಲ್ಯಾಂಡ್

ಆಮ್‌ಸ್ಟೆರ್ ಡ್ಯಾಮ್: ಭಾರತದ ಸೆರಂ ಇನ್ಸ್ಟಿಟ್ಯೂಟ್ ತಯಾರಿಸುತ್ತಿರುವ ಕೋವಿಶೀಲ್ಡ್ ಲಸಿಕೆಯನ್ನು ಪ್ರಯಾಣಿಕರಿಗೆ ನೀಡಲು ಐರೋಪ್ಯ‌ದ 9 ರಾಷ್ಟ್ರಗಳು ಗ್ರೀನ್ ಸಿಗ್ನಲ್ ನೀಡಿದ ಬೆನ್ನಲ್ಲೇ ಇದೀಗ ಮತ್ತೊಂದು ರಾಷ್ಟ್ರ ಸಹ ಅನುಮೋದನೆ ನೀಡಿದೆ. ನೆದರ್‌ಲ್ಯಾಂಡ್ ಸಹ ಪ್ರಯಾಣಿಕರಿಗೆ ಕೋವಿಶೀಲ್ಡ್ ಲಸಿಕೆಯನ್ನು ನೀಡಲು ಅನುಮೋದಿಸಿದೆ....

Read More

Recent News

Back To Top