News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಬಾಂಗ್ಲಾದೇಶ‌ದಲ್ಲಿ 1000 ವರ್ಷಗಳಿಗೂ ಹಳೆಯ ವಿಷ್ಣು‌ವಿನ ಮೂರ್ತಿ ಪತ್ತೆ

ಢಾಕ: ಬಾಂಗ್ಲಾದೇಶ‌ದ ಕುಮಿಲ್ಲಾ ದೌಢ್ಕಂಡಿಯಲ್ಲಿ ಸುಮಾರು 1000 ವರ್ಷಗಳ‌ಷ್ಟು ಹಳೆಯ, ಸುಮಾರು 12 ಕೆ.ಜಿ. ತೂಕದ ವಿಷ್ಣುವಿನ ಮೂರ್ತಿಯೊಂದು ಪತ್ತೆಯಾಗಿದೆ. ಕೃಷ್ಣ ಶಿಲೆಯ ಈ ವಿಗ್ರಹವನ್ನು ಕೊಳವೊಂದನ್ನು ಪುನಶ್ಚೇತನ‌ಗೊಳಿಸುವ ಸಂದರ್ಭದಲ್ಲಿ ಉತ್ಖನನ ಮಾಡಲಾಗಿತ್ತು. ಈ ವಿಗ್ರಹ ಚಾರ್ಗೋಳಿ ಖಂಡಕೆರ್ ನಜೀರ್ ಉದ್ದೀನ್...

Read More

ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾರತೀಯ ಪುರುಷರ ಹಾಕಿ ತಂಡಕ್ಕೆ ಕಂಚು: ಪ್ರಧಾನಿ ಮೋದಿ ಅಭಿನಂದನೆ

ಟೊಕಿಯೋ: ಜಪಾನ್‌ನ ಟೊಕಿಯೋ‌ದಲ್ಲಿ ನಡೆಯುತ್ತಿರುವ ಒಲಿಂಪಿಕ್ಸ್ 2020 ರಲ್ಲಿ ಭಾರತೀಯ ಪುರುಷರ ಹಾಕಿ ತಂಡ ಕಂಚಿನ ಪದಕವನ್ನು ಗೆದ್ದಿದೆ. ನಾಲ್ಕು ದಶಕಗಳ ಬಳಿಕ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಪದಕ ಬಂದಿದೆ. ಈ ಪಂದ್ಯದಲ್ಲಿ ಜರ್ಮನಿ ತಂಡವನ್ನು ಪರಾಜಯಗೊಳಿಸಿದ ಭಾರತದ ಹಾಕಿ ಟೀಂ ಕಂಚಿನ...

Read More

ಭಾರತಕ್ಕಾಗಿ 37.05 ಕೋಟಿ ರೂ. ನಿಧಿ ಸಂಗ್ರಹಿಸಿದ ಅಮೆರಿಕದ ಭಾಯತೀಯ ಮೂಲದ ವೈದ್ಯರ ಸಂಘಟನೆ

ವಾಷಿಂಗ್ಟನ್: ಭಾರತಕ್ಕಾಗಿ ,ಅಮೆರಿಕದಲ್ಲಿನ ಭಾರತೀಯ ಮೂಲದ ವೈದ್ಯರು 37.05 ಕೋಟಿ ರೂ. ಕೊರೋನಾ ಪರಿಹಾರ ನಿಧಿ ಸಂಗ್ರಹಿಸಿದ್ದಾರೆ ಎಂದು ಅಮೆರಿಕದ ಭಾರತೀಯ ಮೂಲದ ವೈದ್ಯರ ಸಂಘಟನೆ ತಿಳಿಸಿದೆ. ಈ ನಿಧಿಯಲ್ಲಿ ಭಾರತದ 45 ಆಸ್ಪತ್ರೆಗಳಿಗೆ ಸಂಬಂಧಿಸಿದಂತೆ 2300 ಆಮ್ಲಜನಕ ಸಾಂಧ್ರಕಗಳು, ತಲಾ...

Read More

ಟೊಕಿಯೋ ಒಲಿಂಪಿಕ್ಸ್ ಬಾಕ್ಸಿಂಗ್‌ನಲ್ಲಿ ಭಾರತದ ಲವ್ಲಿನಾ‌ಗೆ ಕಂಚು: ಪ್ರಧಾನಿ ಮೋದಿ ಅಭಿನಂದನೆ

ಟೊಕಿಯೋ: ಜಪಾನ್‌ನಲ್ಲಿ ನಡೆಯುತ್ತಿರುವ ಟೊಕಿಯೋ ಒಲಿಂಪಿಕ್ಸ್ 2020 ಯಲ್ಲಿ ಮಹಿಳಾ ವಿಭಾಗದ ಬಾಕ್ಸಿಂಗ್‌ನಲ್ಲಿ ಭಾರತದ ಲವ್ಲಿನಾ ಬೊರ್ಗೊಹೈನ್ ಕಂಚಿನ ಪದಕ ಗೆದ್ದು ದೇಶದ ಕೀರ್ತಿಯನ್ನು ಎತ್ತರಕ್ಕೇರಿಸಿದ್ದಾರೆ. ಲವ್ಲಿನಾ ಅವರು 0-5 ಅಂತರದಲ್ಲಿ ಬಾಕ್ಸಿಂಗ್ ಸೆಮಿಫೈನಲ್‌ನಲ್ಲಿ ಟರ್ಕಿಯ ಬುಸೆನಾಜ್ ಸುರ್ಮೆಲಿನ್ ಅವರು ಲವ್ಲಿನಾ...

Read More

ವಿಶ್ವ‌ದ ಅತಿ ಮೇಧಾವಿ ವಿದ್ಯಾರ್ಥಿ ಎಂಬ ಹೆಗ್ಗಳಿಕೆ ಪಡೆದ ಭಾರತೀಯ ಅಮೆರಿಕನ್ ವಿದ್ಯಾರ್ಥಿ ನತಾಶಾ ಪೆರಿ

ವಾಷಿಂಗ್ಟನ್: ಭಾರತೀಯ ಮೂಲದ ಅಮೆರಿಕನ್ ಬಾಲಕಿ ನತಾಶಾ ಪೆರಿ ಅವರನ್ನು ವಿಶ್ವದ ಅತಿ ಮೇಧಾವಿ ವಿದ್ಯಾರ್ಥಿ ಎಂದು ಗುರುತಿಸಲಾಗಿದೆ. ಪೆರಿ ಅವರು ಎಸ್‌ಎಟಿ, ಎಸಿಟಿ ಗುಣಮಟ್ಟದ ಪರೀಕ್ಷೆ‌ಗಳಲ್ಲಿ ತಮ್ಮ ಅದ್ಭುತ ಮೇಧಾಶಕ್ತಿಯನ್ನು ಪ್ರದರ್ಶಿಸಿದ್ದು, ಈ ಹಿನ್ನೆಲೆಯಲ್ಲಿ ಇವರನ್ನು ವಿಶ್ವದ ಅತಿ ಮೇಧಾವಿ...

Read More

ಭಾರತಕ್ಕೆ ಹರ್ಪೂನ್ ಕ್ಷಿಪಣಿ ಒದಗಿಸಲು ಅಮೆರಿಕ ಅನುಮೋದನೆ

ನವದೆಹಲಿ: ಭಾರತಕ್ಕೆ ಸುಮಾರು 6 ಸಾವಿರ ಕೋಟಿ ರೂ. ಮೊತ್ತದ ಹರ್ಪೂನ್ ಜಾಯಿಂಟ್ ಕಾಮನ್ ಟೆಸ್ಟ್ ಸೆಟ್ (ಜೆಸಿಟಿಎಸ್) ಮತ್ತು ಅದಕ್ಕೆ ಸಂಬಂಧಿಸಿದ ಉಪಕರಣಗಳನ್ನು ಒದಗಿಸಲು ಅಮೆರಿಕ ಸಮ್ಮತಿಸಿದೆ. ಅಮೆರಿಕ ಸರ್ಕಾರ ಭಾರತಕ್ಕೆ ಕೋಟ್ಯಂತರ ರೂ. ಗಳ ಹರ್ಪೂನ್ ಕ್ಷಿಪಣಿಗಳನ್ನು ಮಾರಾಟ...

Read More

ನಾಲ್ಕು ದಿನಗಳ ಭಾರತ ಭೇಟಿಗೆ ಆಗಮಿಸಿದ ಆಸ್ಟ್ರೇಲಿಯಾದ ಮಾಜಿ ಪ್ರಧಾನಿ ಅಬಾಟ್

ನವದೆಹಲಿ: ಭಾರತ – ಆಸ್ಟ್ರೇಲಿಯಾ ನಡುವಿನ ದ್ವಿಪಕ್ಷೀಯ ಸಂಬಂಧ‌ಗಳನ್ನು ಗಟ್ಟಿಗೊಳಿಸಲು, ಸಮಗ್ರ ಆರ್ಥಿಕ ಸಹಕಾರ ಒಪ್ಪಂದ (ಸಿಇಸಿಎ) ಸಂಬಂಧಿಸಿದಂತೆ ಕೇಂದ್ರ ಸರ್ಕಾರ‌ದ ಜೊತೆಗೆ ಚರ್ಚಿಸಲು ಆಸ್ಟ್ರೇಲಿಯಾ‌ದ ಮಾಜಿ ಪ್ರಧಾನಿ ಟೋನಿ ಅಬಾಟ್ ನಾಲ್ಕು ದಿನಗಳ ಪ್ರವಾಸಕ್ಕೆ ಭಾರತಕ್ಕೆ ಆಗಮಿಸಿದ್ದಾರೆ. ಅಬಾಟ್ ಅವರು...

Read More

ಒಲಿಂಪಿಕ್ಸ್‌ನಲ್ಲಿ ಭಾರತೀಯ ಮಹಿಳಾ, ಪುರುಷ ಹಾಕಿ ತಂಡ ಸೆಮಿಫೈನಲ್‌ಗೆ: ಪ್ರಧಾನಿ ಮೋದಿ ಅಭಿನಂದನೆ

ನವದೆಹಲಿ: ಟೊಕಿಯೋ ಒಲಿಂಪಿಕ್ಸ್‌ನಲ್ಲಿ ಸೆಮಿಫೈನಲ್ ತಲುಪಿದ ಭಾರತೀಯ ಮಹಿಳಾ ಮತ್ತು ಪುರುಷರ ಹಾಕಿ ತಂಡಗಳ ಐತಿಹಾಸಿಕ ಪ್ರಯತ್ನ‌ಕ್ಕೆ ಪ್ರಧಾನಿ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕಳೆದ ಎರಡು ದಿನಗಳಲ್ಲಿ ಭಾರತದ ಬ್ಯಾಡ್ಮಿಂಟನ್ ತಾರೆ ಪಿ ವಿ ಸಿಂಧು ಸೇರಿದಂತೆ, ಇನ್ನಿತರ ಕ್ರೀಡಾಪಟುಗಳ ಪರಿಶ್ರಮ...

Read More

ವಿಶ್ವಸಂಸ್ಥೆ‌ಯ ಭದ್ರತಾ ಮಂಡಳಿ ಸಭೆಗೆ ಪ್ರಧಾನಿ ಮೋದಿ ಅಧ್ಯಕ್ಷತೆ : ಸಯ್ಯದ್ ಅಕ್ಬರುದ್ದೀನ್

ನವದೆಹಲಿ: ಆಗಸ್ಟ್ 9 ರಂದು ನಡೆಯಲಿರುವ ವಿಶ್ವಸಂಸ್ಥೆ‌ಯ ಭದ್ರತಾ ಮಂಡಳಿಯ ಮೊದಲ ಸಭೆಯ ಅಧ್ಯಕ್ಷ‌ತೆಯನ್ನು ಪ್ರಧಾನಿ ಮೋದಿ ವಹಿಸುವ ಸಾಧ್ಯತೆ ಇದೆ ಎಂದು ಯುನೈಟೆಡ್ ನೇಶನ್ ಸೆಕ್ಯುರಿಟಿ ಕೌನ್ಸಿಲ್‌ನ ಶಾಶ್ವತ ಪ್ರತಿನಿಧಿ ಸಯ್ಯದ್ ಅಕ್ಬರುದ್ದೀನ್ ಟ್ವೀಟ್ ಮಾಡಿದ್ದಾರೆ. ಈ ಕಾರ್ಯಕ್ರಮದ ಅಧ್ಯಕ್ಷತೆ‌ಯನ್ನು...

Read More

ಟೊಕಿಯೋ ಒಲಿಂಪಿಕ್ಸ್: ಬ್ಯಾಡ್ಮಿಂಟನ್‌ನಲ್ಲಿ ಕಂಚು ಗೆದ್ದ ಪಿ. ವಿ. ಸಿಂಧು

ಟೊಕಿಯೋ: ಜಪಾನ್‌ನಲ್ಲಿ ನಡೆಯುತ್ತಿರುವ ಟೊಕಿಯೋ ಒಲಿಂಪಿಕ್ಸ್ 2020 ರಲ್ಲಿ ಬ್ಯಾಡ್ಮಿಂಟನ್‌ನ ಮಹಿಳಾ ಸಿಂಗಲ್ ವಿಭಾಗದಲ್ಲಿ ಪಿ. ವಿ. ಸಿಂಧು ಕಂಚಿನ ಪದಕ ವಿಜೇತರಾಗಿದ್ದಾರೆ. ಚೀನಾದ ಹೀ ಬಿಂಗ್ಜಿಯಾವೊ ವಿರುದ್ಧ 21 – 13, 21 – 15 ನೇರ ಸೆಟ್‌ಗಳಿಂದ ಕಂಚಿನ...

Read More

Recent News

Back To Top