Date : Wednesday, 15-05-2024
ವಾಷಿಂಗ್ಟನ್: ಅಮೆರಿಕಾದ ಶ್ವೇತಭವನದಲ್ಲಿ ಭಾರತದ ಗೀತೆ ” ಸಾರೆ ಜಹಾನ್ ಸೆ ಅಚ್ಛಾ ಹಿಂದೂಸ್ತಾನ್ ಹಮಾರಾ” ಮೊಳಗಿದೆ. ಅನ್ವಲ್ ಏಷ್ಯನ್ ಅಮೇರಿಕನ್, ನೇಟಿವ್ ಹವಾಯಿಯನ್ ಆಂಡ್ ಪೆಸಿಫಿಕ್ ಐಲ್ಯಾಂಡರ್ (AANHPI) ಹೆರಿಟೇಜ್ ತಿಂಗಳಿನಲ್ಲಿ ಶ್ವೇತಭವನದ ಮೆರೈನ್ ಬ್ಯಾಂಡ್ ಸಾರೆ ಜಹಾನ್ ಸೆ...
Date : Monday, 22-04-2024
ಜೆರುಸಲೇಂ: ಅಕ್ಟೋಬರ್ 7 ರಂದು ಹಮಾಸ್ ನಡೆಸಿದ ಭೀಕರ ದಾಳಿಗೆ ಕಾರಣವಾದ ವೈಫಲ್ಯಗಳ ಹೊಣೆಗಾರಿಕೆಯನ್ನು ಹೊತ್ತು ಗುಪ್ತಚರ ನಿರ್ದೇಶನಾಲಯದ ಮುಖ್ಯಸ್ಥರು ಸೋಮವಾರ ರಾಜೀನಾಮೆ ನೀಡಿದ್ದಾರೆ ಎಂದು ಇಸ್ರೇಲಿ ಮಿಲಿಟರಿ ಸೋಮವಾರ ತಿಳಿಸಿದೆ. ಮೇಜರ್ ಜನರಲ್ ಅಹರಾನ್ ಹಾಲಿವಾ ಅವರು ಇಸ್ರೇಲ್ ಮತ್ತು...
Date : Thursday, 18-04-2024
ಕೈವ್: ವಿಧ್ವಂಸಕ ಕ್ಷಿಪಣಿ ದಾಳಿಯು ಬುಧವಾರ ಉಕ್ರೇನ್‌ನ ಚೆರ್ನಿಹಿವ್‌ನ ಜನನಿಬಿಡ ಡೌನ್‌ಟೌನ್ ಪ್ರದೇಶವನ್ನು ಅಲುಗಾಡಿಸಿದೆ, ಕನಿಷ್ಠ 17 ವ್ಯಕ್ತಿಗಳನ್ನು ಬಲಿ ತೆಗೆದುಕೊಂಡಿದೆ ಮತ್ತು ಹಲವಾರು ಜನರು ಗಾಯಗೊಂಡಿದ್ದಾರೆ. ದಿ ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದಂತೆ ಉಕ್ರೇನಿಯನ್ ಅಧಿಕಾರಿಗಳು ಭಾರೀ ಸಾವಿನ ಸಂಖ್ಯೆಯನ್ನು...
Date : Wednesday, 17-04-2024
ದುಬೈ: ಭಾರೀ ಮಳೆಯು ದುಬೈನಲ್ಲಿ ಜನ ಜೀವನವನ್ನು ಅಸ್ತವ್ಯಸ್ತಗೊಳಿಸಿದೆ, ಗಗನಚುಂಬಿ ಕಟ್ಟಡಗಳ ಮಹಾ ನಗರವನ್ನು ಮಳೆ ದುರ್ಬಲಗೊಳಿಸಿದೆ ಮತ್ತು ಅದರ ಮೆಟ್ರೋ ನಿಲ್ದಾಣಗಳನ್ನು ಮುಳುಗಿಸಿದೆ. ವಿಮಾನಗಳ ಹಾರಾಟದ ಮೇಲೆ ಪರಿಣಾಮ ಬೀರಿದೆ. ರಸ್ತೆ ಸಂಚಾರದ ಮೇಲೂ ಭಾರೀ ಪರಿಣಾಮ ಬೀರಿದೆ. ಹಲವು...
Date : Tuesday, 16-04-2024
ವಿಶ್ವಸಂಸ್ಥೆ: ಇರಾನಿನ ಪರಮಾಣು ಸೌಲಭ್ಯಗಳನ್ನು ಇಸ್ರೇಲ್ ಗುರಿಯಾಗಿಸುವ ಬಗ್ಗೆ ವಿಶ್ವಸಂಸ್ಥೆ ಕಳವಳ ವ್ಯಕ್ತಪಡಿಸಿದೆ. ಅಲ್ಲದೇ ಅಂತರರಾಷ್ಟ್ರೀಯ ಪರಮಾಣು ಶಕ್ತಿ ಸಂಸ್ಥೆ (IAEA)ಯು ಇರಾನ್ ಪರಮಾಣು ಸೌಲಭ್ಯಗಳ ತಪಾಸಣೆಯನ್ನು ಮಂಗಳವಾರದಿಂದ ಪುನರಾರಂಭ ಮಾಡಲಿದೆ ಎಂದು ಹೇಳಿದೆ. ಏಪ್ರಿಲ್ 1 ರಂದು ಡಮಾಸ್ಕಸ್‌ನಲ್ಲಿರುವ ತನ್ನ...
Date : Monday, 15-04-2024
ಟೆಲ್ ಅವಿವ್: ಇಸ್ರೇಲ್ ತನ್ನ ಭೂಪ್ರದೇಶಗಳ ಮೇಲೆ ಡ್ರೋನ್ ಮತ್ತು ಕ್ಷಿಪಣಿ ದಾಳಿ ನಡೆಸಿದ ಹಿನ್ನೆಲೆಯಲ್ಲಿ ಪ್ರತೀಕಾರ ತೀರಿಸಲು ಇಸ್ರೇಲ್ ಸನ್ನದ್ಧವಾಗುತ್ತಿದೆ. “ಇರಾನ್‌ಗೆ ಪ್ರತ್ಯುತ್ತರ ನೀಡಲು ಸೂಕ್ತ ಸಮಯ ಮತ್ತು ವಿಧಾನವನ್ನು ಆಯ್ಕೆ ಮಾಡಲಿದ್ದೇವೆ” ಎಂದು ಇಸ್ರೇಲ್ ಸಚಿವ ಬೆನ್ನಿ ಗ್ಯಾಂಟ್ಜ್...
Date : Saturday, 13-04-2024
ವಾಷಿಂಗ್ಟನ್: ಗಾಜಾ ಸಂಘರ್ಷವು ಮಧ್ಯಪ್ರಾಚ್ಯ ಬಿಕ್ಕಟ್ಟನ್ನು ಉಲ್ಬಣಗೊಳಿಸಬಹುದು ಎಂಬ ಕಳವಳದ ಹೆಚ್ಚಾಗಿದೆ. ಈ ನಡುವೆ, ಯುಎಸ್ ಅಧ್ಯಕ್ಷ ಜೋ ಬಿಡೆನ್ ಅವರು ಇರಾನ್ ಮುಂದಿನ ದಿನಗಳಲ್ಲಿ ಇಸ್ರೇಲ್ ಮೇಲೆ ದಾಳಿಯನ್ನು ಪ್ರಾರಂಭಿಸುವ ಸಾಧ್ಯತೆ ಇದೆ ಎಂದು ಎಚ್ಚರಿಕೆ ನೀಡಿದ್ದಾರೆ. ಬಿಡೆನ್ ಇಸ್ರೇಲ್...
Date : Friday, 12-04-2024
ನವದೆಹಲಿ: ಇಸ್ರೇಲ್ ನೆಲದ ಮೇಲೆ ಇರಾನ್ ದಾಳಿ ನಡೆಸಿದರೆ ತಮ್ಮ ದೇಶವು ಸೂಕ್ತವಾಗಿ ಪ್ರತಿಕ್ರಿಯಿಸುತ್ತದೆ ಎಂದು ಇಸ್ರೇಲ್ ರಕ್ಷಣಾ ಸಚಿವ ಯೋವ್ ಗ್ಯಾಲಂಟ್ ಎಚ್ಚರಿಕೆ ನೀಡಿದ್ದಾರೆ. “ಇಸ್ರೇಲಿ ಪ್ರದೇಶದ ಮೇಲೆ ನೇರವಾಗಿ ಇರಾನ್ ದಾಳಿ ಮಾಡಿದರೆ ಅದರ ವಿರುದ್ಧ ಸೂಕ್ತ ಪ್ರತಿಕ್ರಿಯೆ...
Date : Thursday, 11-04-2024
ಕೈರೋ: ಗಾಜಾದಲ್ಲಿ ಬುಧವಾರ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ಹಮಾಸ್ ನಾಯಕ ಇಸ್ಮಾಯಿಲ್ ಹನಿಯೆಹ್ ಎಂಬಾತನ ಮೂವರು ಪುತ್ರರು ಸಾವನ್ನಪ್ಪಿದ್ದಾರೆ ಎಂದು ಪ್ಯಾಲೆಸ್ತೀನ್ ಇಸ್ಲಾಮಿಸ್ಟ್ ಗುಂಪು ಮತ್ತು ಹನಿಯೆಹ್ ಅವರ ಕುಟುಂಬ ತಿಳಿಸಿದೆ. ಇಸ್ರೇಲ್ ಕೂಡ ಈ ಹತ್ಯೆಗಳನ್ನು ಖಚಿತಪಡಿಸಿದೆ. ಗಾಜಾದ...
Date : Wednesday, 03-04-2024
ತೈಪೆ: 7.7 ತೀವ್ರತೆಯ ಪ್ರಬಲ ಭೂಕಂಪವು ತೈವಾನ್‌ನ ಪೂರ್ವಕ್ಕೆ ಸ್ಥಇಂದು ಬೆಳಿಗ್ಗೆ 8 ಗಂಟೆಗೆ ಸ್ವಲ್ಪ ಮೊದಲು ಅಪ್ಪಳಿಸಿದ್ದು, ಇದರಿಂದ ದಕ್ಷಿಣ ಜಪಾನ್‌ನ ಕೆಲವು ಭಾಗಗಳಲ್ಲಿ ಸುನಾಮಿ ಆತಂಕ ಎದುರಾಗಿದೆ. ತೈವಾನ್ ಭೂಕಂಪದ ನಂತರ ಫಿಲಿಪೈನ್ಸ್ ಸುನಾಮಿ ಎಚ್ಚರಿಕೆಯನ್ನು ನೀಡಿದೆ ಮತ್ತು...