Date : Tuesday, 13-08-2024
ಢಾಕಾ: ಬಾಂಗ್ಲಾದೇಶದ ಅಲ್ಪಸಂಖ್ಯಾತ ಸಮುದಾಯಗಳ ಮೇಲೆ ನಡೆಯುತ್ತಿರುವ ದಾಳಿಯ ನುಡುವೆಯೇ ಬಾಂಗ್ಲಾದೇಶದ ಮಧ್ಯಂತರ ಸರ್ಕಾರದ ಮುಖ್ಯಸ್ಥ ಪ್ರೊ ಮುಹಮ್ಮದ್ ಯೂನಸ್ ಇಂದು ಢಾಕಾದ ಢಾಕೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿದರು. ಈ ವೇಳೆ ಮಾತನಾಡಿದ ಅವರು, “ನಾವು ಮಾನವ ಹಕ್ಕುಗಳು ಮತ್ತು ವಾಕ್...
Date : Monday, 05-08-2024
ಢಾಕಾ: ಬಾಂಗ್ಲಾದೇಶದಲ್ಲಿ ರಾಜಕೀಯ ಪರಿಸ್ಥಿತಿ ಹದಗೆಟ್ಟಿತ್ತು ಪ್ರಧಾನಿ ಹುದ್ದೆಗೆ ಶೇಖ್ ಹಸೀನಾ ಅವರು ರಾಜೀನಾಮೆಯನ್ನು ನೀಡಿದ್ದಾರೆ. ಮಿಲಿಟರಿಯ ಆದೇಶದಂತೆ ಅವರು ಪಿಎಂ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ ಮತ್ತು ಸುರಕ್ಷಿತ ಸ್ಥಳಕ್ಕೆ ಹಾರಿದ್ದಾರೆ ಎಂದು ವರದಿಗಳು ಹೇಳುತ್ತಿವೆ. ಈ ನಡುವೆ ಹಿಂಸಾಚಾರವನ್ನು ಕೊನೆಗೊಳಿಸಿ,...
Date : Wednesday, 31-07-2024
ಟೆಹ್ರಾನ್: ಇಸ್ರೇಲ್ ಪಾಲಿಗೆ ಮಹಾನ್ ಕಂಟಕವಾಗಿದ್ದ ಹಮಾಸ್ ಮುಖ್ಯಸ್ಥ ಇಸ್ಮಾಯಿಲ್ ಹನಿಯೆಹ್ ಇರಾನ್ನ ಟೆಹ್ರಾನ್ನಲ್ಲಿರುವ ನಿವಾಸದಲ್ಲಿ ಬುಧವಾರ ಬೆಳಗಿನ ಜಾವ ಕೊಲೆಗೀಡಾಗಿದ್ದಾನೆ. ಇರಾನ್ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (ಐಆರ್ಜಿಸಿ) ಇರಾನ್ ಮಾಧ್ಯಮಕ್ಕೆ ನೀಡಿದ ಹೇಳಿಕೆಯಲ್ಲಿ ಈ ಹತ್ಯೆಯನ್ನು ದೃಢಪಡಿಸಿದೆ. ಇಸ್ಮಾಯಿಲ್...
Date : Wednesday, 10-07-2024
ನವದೆಹಲಿ: ಎರಡು ದಿನಗಳ ರಷ್ಯಾ ಪ್ರವಾಸವನ್ನು ಮುಗಿಸಿಕೊಂಡು ಇಂದು ಮುಂಜಾನೆ ಪ್ರಧಾನಿ ನರೇಂದ್ರ ಮೋದಿ ಆಸ್ಟ್ರಿಯಾ ತಲುಪಿದ್ದಾರೆ. ಹೋಟೆಲ್ನಲ್ಲಿ ಆಸ್ಟ್ರಿಯಾದ ಕಲಾವಿದರು ವಂದೇ ಮಾತರಂ ನುಡಿಸುವ ಮೂಲಕ ಅವರನ್ನು ಸ್ವಾಗತಿಸಿದ್ದು ವಿಶೇಷವಾಗಿತ್ತು. ವಿಯೆನ್ನಾದ ರಿಟ್ಜ್-ಕಾರ್ಲ್ಟನ್ ಹೋಟೆಲ್ಗೆ ಆಗಮಿಸಿದ ಪ್ರಧಾನಿ ಮೋದಿ ಅವರನ್ನು...
Date : Thursday, 13-06-2024
ನವದೆಹಲಿ: ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರ ಪ್ರತಿಮೆಯನ್ನು ಇಟಲಿಯ ಬ್ರಿಂಡಿಸಿ ನಗರದಲ್ಲಿ ಬುಧವಾರ ಖಾಲಿಸ್ತಾನಿ ಪರ ಉಗ್ರರು ಧ್ವಂಸಗೊಳಿಸಿದ್ದಾರೆ. ಶುಕ್ರವಾರ ನಡೆಯಲಿರುವ ಜಿ7 ಶೃಂಗಸಭೆಯ ಔಟ್ರೀಚ್ ಸೆಷನ್ಗಳಿಗಾಗಿ ಪ್ರಧಾನಿ ಮೋದಿ ಇಟಲಿಗೆ ಭೇಟಿ ನೀಡುವ ಮುನ್ನ ಈ ಘಟನೆ ನಡೆದಿದೆ. ಇಟಲಿಯಲ್ಲಿ...
Date : Wednesday, 12-06-2024
ಕುವೈತ್: ಇಂದು ಮುಂಜಾನೆ ಕುವೈತ್ನ ಮಂಗಾಫ್ನಲ್ಲಿ ಆರು ಅಂತಸ್ತಿನ ಕಟ್ಟಡದಲ್ಲಿ ಭೀಕರ ಬೆಂಕಿ ಕಾಣಿಸಿಕೊಂಡಿದ್ದು, ಇದರ ಪರಿಣಾಮವಾಗಿ 41 ಜನರು ಸಾವನ್ನಪ್ಪಿದ್ದಾರೆ. ಇವರಲ್ಲಿಅನೇಕರು ಭಾರತೀಯರು ಎಂದು ವರದಿಗಳು ತಿಳಿಸಿವೆ. ಅಡುಗೆಮನೆಯಲ್ಲಿ ಪ್ರಾರಂಭವಾದ ಬೆಂಕಿಯು ಅದೇ ಕಂಪನಿಯ ಸುಮಾರು 160 ಕಾರ್ಮಿಕರು ವಾಸಿಸುವ...
Date : Thursday, 06-06-2024
ನವದೆಹಲಿ: ಇಸ್ರೇಲಿ ಸಶಸ್ತ್ರ ಪಡೆಗಳು ಗುರುವಾರ ಗಾಜಾದಲ್ಲಿ ಶಾಲೆಯನ್ನು ಗುರಿಯಾಗಿಸಿಕೊಂಡು ನಡೆಸಿದ ದಾಳಿಯಲ್ಲಿ ಕನಿಷ್ಠ 39 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಸಾವನ್ನಪ್ಪಿದವರು ಹಮಾಸ್ ಉಗ್ರರಾಗಿದ್ದು, ಇವರು ಶಾಲೆಯಲ್ಲಿ ಅವಿತುಕೊಂಡಿದ್ದರು ಎಂದು ಇಸ್ರೇಲ್ ಹೇಳಿದೆ. “ಅಕ್ಟೋಬರ್ 7 ರಂದು ದಕ್ಷಿಣ ಇಸ್ರೇಲ್...
Date : Thursday, 06-06-2024
ವಾಷಿಂಗ್ಟನ್: ಭಾರತೀಯ ಮೂಲದ ನಾಸಾ ಗಗನಯಾತ್ರಿ ಸುನಿತಾ ವಿಲಿಯಮ್ಸ್ ಅವರು ಮತ್ತೋರ್ವ ಗಗನಯಾತ್ರಿ ಬುಚ್ ವಿಲ್ಮೋರ್ ಜೊತೆಗೆ ಬೋಯಿಂಗ್ ಸ್ಟಾರ್ಲೈನರ್ನಲ್ಲಿ ಮೊದಲ ಬಾರಿಗೆ ಸಿಬ್ಬಂದಿ ಕಾರ್ಯಾಚರಣೆ ಭಾಗವಾಗಿ ಬಾಹ್ಯಾಕಾಶಕ್ಕೆ ಹಾರಿದ್ದಾರೆ. 59 ವರ್ಷದ ವಿಲಿಯಮ್ಸ್ ಹೊಸ ಹ್ಯುಮನ್-ರೇಟೆಡ್ ಬಾಹ್ಯಾಕಾಶ ನೌಕೆಯ ಮೊದಲ...
Date : Monday, 03-06-2024
ಜೆರುಸಲೇಂ: ಇಸ್ರೇಲಿ ಪ್ರಜೆಗಳು ತನ್ನ ದೇಶ ಪ್ರವೇಶಿಸುವುದನ್ನು ನಿಷೇಧಿಸುವ ಕಾನೂನುಗಳನ್ನು ತರುವ ನಿರ್ಧಾರವನ್ನು ಮಾಲ್ಡೀವ್ಸ್ ಸರ್ಕಾರವು ಭಾನುವಾರ ಪ್ರಕಟಿಸಿದೆ. ಈ ಹಿನ್ನೆಲೆಯಲ್ಲಿ, ಪ್ರಸ್ತುತ ಮಾಲ್ಡೀವ್ಸ್ನಲ್ಲಿ ನೆಲೆಸಿರುವ ಇಸ್ರೇಲಿ ನಾಗರಿಕರಿಗೆ ದೇಶವನ್ನು ತೊರೆಯುವಂತೆ ಇಸ್ರೇಲಿ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಸಲಹೆ ನೀಡಿದೆ. “ಪ್ರಸ್ತುತ...
Date : Monday, 20-05-2024
ಟೆಹ್ರಾನ್: ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಮತ್ತು ಅವರ ವಿದೇಶಾಂಗ ಸಚಿವರು ಹೆಲಿಕಾಪ್ಟರ್ ಪತನದಲ್ಲಿ ಮೃತಪಟ್ಟಿದ್ದಾರೆ ಎಂದು ಇರಾನ್ ಆಡಳಿತ ಘೋಷಣೆ ಮಾಡಿದೆ. ದಟ್ಟವಾದ ಮಂಜಿನಲ್ಲಿ ಪರ್ವತ ಭೂಪ್ರದೇಶವನ್ನು ದಾಟುತ್ತಿದ್ದಾಗ ಹೆಲಕಾಫ್ಟರ್ ಅಪಘಾತಕ್ಕೀಡಾಗಿ ನಾಪತ್ತೆಯಾಗಿದ್ದು, ತೀರ ಕಾರ್ಯಾಚರಣೆಯ ಬಳಿಕ ನಾಯಕರು ಮೃತಪಟ್ಟಿದ್ದಾರೆ...