Date : Tuesday, 16-06-2015
ನವದೆಹಲಿ: ಭಾರತದಲ್ಲಿ ಯೋಗ ಪ್ರಚಾರ ಮಾಡಲು ಹೊರಟಿರುವ ಸರ್ಕಾರದ ಮೇಲೆ ಹಲವಾರು ಮಂದಿ ಕೋಮುವಾದ ಆರೋಪ ಮಾಡುತ್ತಿದ್ದಾರೆ. ಕೆಲ ಮುಸ್ಲಿಂ ಸಂಘಟನೆಗಳಂತು ಯೋಗವನ್ನು ಮುಸ್ಲಿಂ ವಿರೋಧಿ ಎಂದೇ ಘೋಷಿಸಿ ಬಿಟ್ಟಿವೆ. ಆದರೆ ನೆರೆಯ ಕಟ್ಟಾ ಮುಸ್ಲಿಂ ರಾಷ್ಟ್ರವಾದ ಪಾಕಿಸ್ಥಾನದಲ್ಲಿ ಭಾರತದ ಯೋಗ...
Date : Monday, 15-06-2015
ದುಬೈ: ದುಬೈನಲ್ಲಿ ನಡೆಯುವ ಡ್ರೈವಿಂಗ್ ಟೆಸ್ಟ್‌ಗಳ ಥಿಯರಿ ಹಾಗೂ 8 ಕಡ್ಡಾಯ ಉಪನ್ಯಾಸಗಳಿಗೆ ಭಾರತೀಯ ಭಾಷೆ ಆಯ್ಕೆಗೆ ಅವಕಾಶ ಕಲ್ಪಿಸಲಾಗಿದೆ. ಭಾರತೀಯ ಭಾಷೆಗಳಾದ ಹಿಂದಿ, ಮಲಯಾಳಂ, ಬಂಗಾಲಿ, ತಮಿಳು ಅಲ್ಲದೇ ಇತರೆ ಭಾಷೆಗಳಾದ ಚೈನೀಸ್, ಪರ್ಷಿಯನ್, ರಷ್ಯನ್ ಭಾಷೆಗಳನ್ನು ಆಯ್ಕೆ ಮಾಡುವ ಅವಕಾಶ...
Date : Monday, 15-06-2015
ಕಠ್ಮಂಡು: ಇತ್ತೀಚಿಗಷ್ಟೇ ಭೀಕರ ಭೂಕಂಪಕ್ಕೆ ಸಾಕ್ಷಿಯಾದ ನೇಪಾಳದ ಪರಿಸ್ಥಿತಿ ಶೋಚನೀಯ ಸ್ಥಿತಿಗೆ ತಲುಪಿದೆ. ಭೂಕಂಪದಿಂದಾಗಿ ಅಲ್ಲಿನ ಒಂದು ಮಿಲಿಯನ್ ಜನರು ದಟ್ಟ ದಾರಿದ್ರ್ಯಕ್ಕೆ ಒಳಗಾಗಿದ್ದಾರೆ. ವಸತಿ, ಆಹಾರ, ಮೂಲಸೌಕರ್ಯಗಳಿಲ್ಲದೆ ಪರದಾಡುತ್ತಿದ್ದಾರೆ. ಪಿಡಿಎನ್‌ಎ(Post-Disaster Needs Assessment) ನೀಡಿದ ವರದಿಯ ಪ್ರಕಾರ ಭೂಕಂಪದಿಂದಾಗಿ ಒಂದು...
Date : Monday, 15-06-2015
ಜಾರ್ಜಿಯಾ: ಕ್ರೂರ ಮೃಗಗಳಾದ ಸಿಂಹ, ಹುಲಿ, ಕರಡಿ, ತೋಳ, ಘೆಂಡಾಮೃಗಗಳು ರಸ್ತೆಯಲ್ಲಿ ಅಡ್ಡಾಡುತ್ತಿರುವ, ಮನೆಯೊಳಗೆ ನುಗ್ಗಲು ಪ್ರಯತ್ನಿಸುತ್ತಿರುವ ದೃಶ್ಯಗಳು ಯೂರೋಪಿಯನ್ ದೇಶವಾದ ಜಾರ್ಜಿಯಾದ ರಾಜಧಾನಿಯಲ್ಲಿ ಭಾನುವಾರದಿಂದ ಕಂಡು ಬರುತ್ತಿದೆ. ಭೀಕರವಾಗಿ ಸಂಭವಿಸಿದ ಪ್ರವಾಹದಿಂದಾಗಿ ಅಲ್ಲಿನ ಮೃಗಾಲಯವೊಂದು ಕೊಚ್ಚಿ ಹೋದ ಪರಿಣಾಮ ಪ್ರಾಣಿಗಳ...
Date : Saturday, 13-06-2015
ಇಸ್ಲಾಮಾಬಾದ್: ಪಾಕಿಸ್ಥಾನದ ವಿಷಯದಲ್ಲಿ ಕಠಿಣ ನಿಲುವನ್ನು ತೋರುತ್ತಿರುವ ಭಾರತದ ವಿರುದ್ಧ ಅಲ್ಲಿನ ಸೇನಾ ಮುಖ್ಯಸ್ಥ ಜನರಲ್ ರಹೀಲ್ ಶರೀಫ್ ತೀವ್ರ ವಾಗ್ ಪ್ರಹಾರ ನಡೆಸಿದ್ದಾರೆ. ಗಡಿಯಲ್ಲಿ ಅಶಾಂತಿ ಮತ್ತು ಭಯೋತ್ಪಾದನ ಕೃತ್ಯವನ್ನು ಭಾರತವೇ ಮಾಡುತ್ತಿದೆ ಎಂಬ ಗಂಭೀರ ಆರೋಪ ಮಾಡಿದ್ದಾರೆ. ಭಾರತ...
Date : Saturday, 13-06-2015
ವಾಶಿಂಗ್ಟನ್ : ಮಯನ್ಮಾರ್ ದಾಳಿಯ ನಂತರ ಭಾರತ ಮತ್ತು ಪಾಕ್‌ನ ಸಂಬಂಧ ತುಸು ಬಿರುಕು ಮೂಡಬಹುದು ಎಂಬ ಹಿನ್ನಲೆಯಲ್ಲಿ ಅಮೆರಿಕಾ ಮಧ್ಯ ಪ್ರವೇಶಿಸಿದೆ. ಮಯನ್ಮಾರ್ ದಾಳಿಯ ನಂತರ ಗಡಿಗಳಲ್ಲಿ ಭಯೋತ್ಪಾದನೆಯನ್ನು ಸಹಿಸಲು ಸಾಧ್ಯವಿಲ್ಲ ಯೋಧರ ಬಲಿ ನೀಡಲು ಭಾರತ ತಯಾರಿಲ್ಲ ಎಂದು...
Date : Saturday, 13-06-2015
ನ್ಯೂಯಾರ್ಕ್: ಇತ್ತೀಚಿಗಷ್ಟೇ ಅಮೆರಿಕ ಜನರಲ್ ಸರ್ಜನ್ ಆಗಿ ನೇಮಕವಾದ ಭಾರತೀಯ ಮೂಲದ ವೈದ್ಯ ವಿವೇಕ್ ಎಚ್ ಮೂರ್ತಿ ಅವರು 2014ನೇ ಸಾಲಿನ ‘ಇಂಡಿಯಾ ಅಬ್ರಾಡ್ ಪರ್ಸನ್ ಆಫ್ ದಿ ಇಯರ್’ ಪ್ರಶಸ್ತಿಗೆ ಬಾಜನರಾಗಿದ್ದಾರೆ. ಶುಕ್ರವಾರ ನ್ಯೂಯಾರ್ಕಿನ ಅಮೆರಿಕನ್ ಇಂಡಿಯನ್ ನ್ಯಾಷನಲ್ ಮ್ಯೂಸಿಯಂನಲ್ಲಿ...
Date : Friday, 12-06-2015
ಇಸ್ಲಾಮಾಬಾದ್: ಮಯನ್ಮಾರ್ ಗಡಿಯಲ್ಲಿ ಭಾರತ ನಡೆಸಿದ ಉಗ್ರ ವಿರೋಧಿ ಕಾರ್ಯಾಚರಣೆ ಪಾಕಿಸ್ಥಾನವನ್ನು ಬೆಚ್ಚಿ ಬೀಳಿಸಿದೆ. ಅಷ್ಟೇ ಅಲ್ಲದೇ ಭಾರತೀಯ ನಾಯಕರುಗಳು ನೇರವಾಗಿ ಪಾಕ್‌ಗೆ ಎಚ್ಚರಿಕೆಯ ಸಂದೇಶಗಳನ್ನು ನೀಡುತ್ತಿರುವುದು ಆ ದೇಶವನ್ನು ಮತ್ತಷ್ಟು ಕೆರಳಿಸಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪಾಕ್ ಪ್ರಧಾನಿ...
Date : Thursday, 11-06-2015
ಕಾಠ್ಮಂಡು: ತಿಂಗಳ ಹಿಂದಷ್ಟೇ ಭೂಕಂಪದಿಂದ ಇಲ್ಲಿ ಸಾವಿರಾರು ಮಂದಿ ಪ್ರಾಣ ಕಳೆದುಕೊಂಡಿದ್ದು, ಇದೀಗ ಮತ್ತೆ ಭೂಕುಸಿತ ಸಂಭವಿಸಿರುವ ಬಗ್ಗೆ ವರದಿಯಾಗಿದೆ. ಭಾರೀ ಮಳೆಯಿಂದ ಸಂಭವಿಸಿದ ಭೂಕುಸಿತದಲ್ಲಿ 6 ಗ್ರಾಮಗಳ ಸುಮಾರು 20ಕ್ಕೂ ಅಧಿಕ ಮಂದಿ ಸಾವನ್ನಪಿರಬಹುದೆಂದು ಅಂದಾಜಿಸಲಾಗಿದೆ. ಪರ್ವತ ಪ್ರದೇಶವಾಗಿರುವ ತಾಪ್ಲೆಜಂಗ್ ಜಿಲ್ಲೆಯ...
Date : Wednesday, 10-06-2015
ಲಾಹೋರ್: 2 ದಶಕಗಳ ಹಿಂದಿನ ಕೊಲೆಗೆ ಸಂಬಂಧಿಸಿದಂತೆ ಕ್ರೈಸ್ಥ ವ್ಯಕ್ತಿಯೊಬ್ಬನನ್ನು ಪಾಕಿಸ್ಥಾನದಲ್ಲಿ ನೇಣಿಗೆ ಹಾಕಲಾಗಿದೆ. 15 ವರ್ಷದವನಿರುವಾಗಲೇ ಆತನಿಗೆ ಕಿರುಕುಳ ನೀಡಿ ಕೊಲೆ ಮಾಡಿದ್ದಾಗಿ ಒಪ್ಪುವಂತೆ ಮಾಡಲಾಗಿತ್ತು, ಇದೀಗ ನೇಣಿಗೆ ಹಾಕಲಾಗಿದೆ ಎಂದು ಮಾನವ ಹಕ್ಕು ಸಂಘಟನೆಗಳು ಆರೋಪಿಸಿವೆ. ಅಫ್ತಾಬ್ ಬಹದ್ದೂರ್...