Date : Monday, 22-06-2015
ಇಸ್ಲಾಮಾಬಾದ್: ಪಾಕಿಸ್ಥಾನದ ಜನ ಬಿಸಿಲ ಬೇಗೆಯಿಂದ ತತ್ತರಿಸಿ ಹೋಗಿದ್ದು, ಬಿಸಿ ಗಾಳಿಯ ಪರಿಣಾಮ ಕರಾಚಿಯಲ್ಲಿ ಕಳೆದ ವಾರದಿಂದ ಒಟ್ಟು 207 ಜನರು ಮೃತರಾಗಿದ್ದಾರೆ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ. ಕರಾಚಿಯ ಉಷ್ಣಾಂಶ 45 ಡಿಗ್ರಿ ಸೆಲ್ಸಿಯಸ್ನ್ನು ದಾಟಿದೆ, ಸೀಂಧ್, ಜಕೋಬಾ...
Date : Monday, 22-06-2015
ಕಾಬೂಲ್: ಕಾಬೂಲ್ನಲ್ಲಿನ ಅಫ್ಘಾನಿಸ್ಥಾನದ ಸಂಸತ್ತಿನ ಮೇಲೆ ಸೋಮವಾರ ಉಗ್ರರ ದಾಳಿಯಾಗಿದೆ, ಇಡೀ ಕಟ್ಟಡದಲ್ಲೇ ದಟ್ಟ ಹೊಗೆ ಆವರಿಸಿದ್ದು ರಾಜಕಾರಣಿಗಳು ಎದ್ದೋ ಬಿದ್ದು ಹೊರ ಓಡಿ ಬಂದಿದ್ದಾರೆ. ಈ ಎಲ್ಲಾ ದೃಶ್ಯಗಳು ಕ್ಯಾಮೆರಾದಲ್ಲಿ ಸೆರೆಯಾಗಿವೆ. ಘಟನೆಯಲ್ಲಿ ಹಲವಾರು ಮಂದಿ ಸತ್ತಿರಬಹುದೆಂದು ಮೂಲಗಳು ತಿಳಿಸಿವೆ....
Date : Saturday, 20-06-2015
ಬೀಜಿಂಗ್: ಎಲೆಕ್ಟ್ರಾನಿಕ್ ವಸ್ತುಗಳ ನಿರ್ಮಾಣದಲ್ಲಿ ಪ್ರಸಿದ್ಧ ರಾಷ್ಟ್ರ ಎನಿಸಿರುವ ಚೀನ ಈಗ ಮತ್ತೆ ಹೆಸರು ಮಾಡಿದೆ. ವಿಶ್ವದಾದ್ಯಂತ ವಿದ್ಯುತ್ ಚಾಲಿತ ಕಾರು, ದ್ವಿಚಕ್ರ ವಾಹನದ ಬಳಿಕ ಇದೀಗ ಚೀನಾ ವಿಶ್ವದ ಮೊದಲ ವಿದ್ಯುತ್ ಚಾಲಿತ ವಿಮಾನವನ್ನು ನಿರ್ಮಿಸಿದೆ. 230 ಕೆಜಿ ಭಾರವನ್ನು ಹೊರುವ...
Date : Saturday, 20-06-2015
ರಿಯಾದ್: ಉಗ್ರ ಒಸಾಮ ಬಿನ್ ಲಾದೆನ್ ಹತ್ಯೆಯ ಬಳಿಕ ಆತನ ಪುತ್ರ ಆತನ ಡೆತ್ ಸರ್ಟಿಫಿಕೇಟ್ಗಾಗಿ ಅಮೆರಿಕಾಗೆ ಮನವಿ ಮಾಡಿದ್ದ ಎಂದು ವಿಕಿಲೀಕ್ಸ್ ವರದಿ ಮಾಡಿದೆ. ರಿಯಾದ್ನಲ್ಲಿ ಯುಎಸ್ ರಾಯಭಾರ ಕಛೇರಿಯಲ್ಲಿರುವ 7 ಸಾವಿರ ದಾಖಲೆಗಳನ್ನು ಬಿಡುಗಡೆಯ ಮಾಡುವ ‘ದಿ ಸೌದಿ...
Date : Friday, 19-06-2015
ದುಬೈ: ಒಬ್ಬ ವ್ಯಕ್ತಿ 10 ನಿಮಿಷಗಳ ಕಾಲ ಶೀರ್ಷಾಸನ ಮಾಡುವುದನ್ನು ನಾವು ಕಂಡಿದ್ದೇವೆ. ಆದರೆ ಜೂ. 21ರ ಅಂತಾರಾಷ್ಟ್ರೀಯ ಯೋಗ ದಿನದಂದು ಯುಎಇ ಮೂಲದ ಯೋಗ ಶಿಕ್ಷಕರೊಬ್ಬರು ದಾಖಲೆ ನಿರ್ಮಿಸಲು ಯೋಜನೆ ರೂಪಿಸಿದ್ದಾರೆ. ಇಲ್ಲಿನ ಯೋಗ ಶಿಕ್ಷಕರಾದ 40 ವರ್ಷದ ಇವಾನ್ ಸ್ಟ್ಯಾನ್ಲಿ ಅವರು...
Date : Friday, 19-06-2015
ನ್ಯೂಯಾರ್ಕ್: ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ನೆರೆಯ ರಾಷ್ಟ್ರಗಳೊಂದಿಗಿನ ಭಾರತದ ಬಾಂಧವ್ಯ ವೃದ್ಧಿಯಾಗಿದೆ ಎಂದು ವಿತ್ತಸಚಿವ ಅರುಣ್ ಜೇಟ್ಲಿ ಅಭಿಪ್ರಾಯಪಟ್ಟಿದ್ದಾರೆ. ಪಾಕಿಸ್ಥಾನದೊಂದಿಗೆ ಬಾಂಧವ್ಯ ವೃದ್ಧಿಸಲು ಭಾರತ ಆಸಕ್ತಿ ತೋರಿಸುತ್ತಿದೆ. ಚೀನಾದೊಂದಿಗಿನ ಸ್ನೇಹವನ್ನು ಮೋದಿ ಉತ್ತಮಪಡಿಸಿಕೊಂಡಿದ್ದಾರೆ. ಚೀನಾದೊಂದಿಗಿನ ಗಡಿ ವಿವಾದ ಬಗೆ ಹರಿಯದೇ...
Date : Wednesday, 17-06-2015
ನ್ಯೂಯಾರ್ಕ್: ಜೂನ್ 21ರಂದು ಅಂತಾರಾಷ್ಟ್ರೀಯ ಯೋಗ ದಿನವನ್ನು ಆಚರಿಸಲಾಗುತ್ತಿದೆ. ಈ ದಿನ ನ್ಯೂಯಾರ್ಕ್ನಲ್ಲಿ ವಿಶ್ವಸಂಸ್ಥೆಯ ವತಿಯಿಂದ ಬೃಹತ್ ಯೋಗ ಸಮಾರಂಭವನ್ನು ಆಯೋಜಿಸಲಾಗುತ್ತಿದೆ. ನ್ಯೂಯಾರ್ಕ್ನ ಟೈಮ್ಸ್ ಸ್ಕೇರ್ನಲ್ಲಿ ಸಮಾರಂಭ ಆಯೋಜಿಸಲಾಗುತ್ತಿದೆ. ಹಲವು ಜಾಗತಿಕ ನಾಯಕರು, ರಾಯಭಾರಿಗಳು ಸೇರಿದಂತೆ ಒಟ್ಟು 30 ಸಾವಿರ ಮಂದಿ...
Date : Wednesday, 17-06-2015
ವಾಷಿಂಗ್ಟನ್: ಯೆಮೆನ್ನಲ್ಲಿ ನಡೆಸಲಾದ ದ್ರೋನ್ ದಾಳಿಯಲ್ಲಿ ಅರಬೀಯನ್ ಪೆನಿನ್ಸುಲಾದಲ್ಲಿನ ಅಲ್ಖೈದಾದ ಎರಡನೇ ಮುಖಂಡ ನಸೀರ್ ಅಲ್ ವಾಹಿಶಿ ಹತನಾಗಿದ್ದಾನೆ ಎಂದು ವೈಟ್ ಹೌಸ್ ಸ್ಪಷ್ಟಪಡಿಸಿದೆ. ಒಸಾಮಾ ಬಿನ್ ಲಾದೆನ್ ಹತ್ಯೆ ಬಳಿಕ ಅಮೆರಿಕಾಗೆ ದೊರೆತ ಎರಡನೇ ದೊಡ್ಡ ಜಯ ಇದಾಗಿದೆ. ವಾಹಿಶಿ...
Date : Tuesday, 16-06-2015
ವಿಶ್ವಸಂಸ್ಥೆ: ಯೋಗ ತಾರತಮ್ಯ ಮಾಡಲ್ಲ, ಅದು ಸಂತೃಪ್ತಿಯ ಭಾವವನ್ನು ನೀಡುತ್ತದೆ ಎಂದು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಬಾನ್ ಕೀ ಮೂನ್ ತಿಳಿಸಿದ್ದಾರೆ. ಜೂನ್ 21ರಂದು ಮೊದಲ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ನಡೆಯುತ್ತಿರುವ ಹಿನ್ನಲೆಯಲ್ಲಿ ಅವರು ಈ ಸಂದೇಶ ನೀಡಿದ್ದಾರೆ. ‘ಜನವರಿಯಲ್ಲಿ ಭಾರತಕ್ಕೆ...
Date : Tuesday, 16-06-2015
ಕಾಬೂಲ್: ಮುಸ್ಲಿಂರ ಪವಿತ್ರ ತಿಂಗಳಾದ ರಂಜಾನ್ನಲ್ಲಿ ಭಯೋತ್ಪಾದನ ಕೃತ್ಯವನ್ನು ನಿಲ್ಲಿಸುವಂತೆ ಅಫ್ಘಾನಿಸ್ತಾನದ ಧರ್ಮಗುರುಗಳು ಮಾಡಿಕೊಂಡ ಮನವಿಯನ್ನು ತಾಲಿಬಾನಿಗಳು ತಿರಸ್ಕರಿಸಿದ್ದಾರೆ. ಶಾಂತಿಯ ಮನವಿಯನ್ನು ನಾವು ತಿರಸ್ಕರಿಸಿರುವುದು ಮಾತ್ರವಲ್ಲ, ರಂಜಾನ್ ತಿಂಗಳಲ್ಲಿ ನಮ್ಮ ದಾಳಿಯನ್ನು ಇನ್ನಷ್ಟು ತೀವ್ರಗೊಳಿಸುತ್ತೇವೆ ಎಂದು ತಾಲಿಬಾನಿ ಮುಖಂಡರು ಎಚ್ಚರಿಕೆಯನ್ನು ನೀಡಿದ್ದಾರೆ....