Date : Thursday, 25-06-2015
ಕೆನ್ನರ್: ಲೂಸಿಯಾನದ ಮೊದಲ ಬಿಳಿಯೇತರ ಗವರ್ನರ್ ಬಾಬಿ ಜಿಂದಾಲ್ ೨೦೧೬ರ ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸುವುದಾಗಿ ಘೋಷಿಸಿದ್ದಾರೆ. 44 ವರ್ಷದ ಜಿಂದಾಲ್ ರಿಪಬ್ಲಿಕನ್ ಸ್ಪರ್ಧಿಯಾಗಿ ಚುನಾವಣಾ ಕಣಕ್ಕಿಳಿಯಲಿದ್ದಾರೆ, ಇವರು ಲೂಸಿಯಾನದ ಗವರ್ನರ್ ಆಗಿ ಎರಡು ಬಾರಿ ಆಯ್ಕೆಯಾಗಿದ್ದಾರೆ, ‘ನನ್ನ ಹೆಸರು ಬಾಬಿ...
Date : Thursday, 25-06-2015
ಟೋಕಿಯೋ: ಭಾರತೀಯ ಮೂಲದ ಮಾಜಿ ಗೂಗಲ್ ಕಾರ್ಯನಿರ್ವಾಹಕ ನಿಕೇಶ್ ಅರೋರ ಅವರನ್ನು ಜಪಾನಿನ ಟೆಲಿಕಮ್ಯೂನಿಕೇಶನ್ ದೈತ್ಯ ಸಾಫ್ಟ್ ಬ್ಯಾಂಕ್.ಕಾರ್ಪ್ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ಕಳೆದ ಸೆಪ್ಟಂಬರ್ನಲ್ಲಿ ಅರೋರ ಅವರು ಸಾಫ್ಟ್ ಬ್ಯಾಂಕ್.ಕಾರ್ಪ್ಗೆ ಸೇರ್ಪಡೆಗೊಂಡಿದ್ದರು. ಈ ಸಂಸ್ಥೆ ಅರೋರ ಅವರಿಗೆ 2914ರ ಸೆಪ್ಟಂಬರ್ನಿಂದ...
Date : Wednesday, 24-06-2015
ಇಸ್ಲಾಮಾಬಾದ್: ಹಿಂದೂಗಳ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುವ ಪಾಕಿಸ್ಥಾನಿಯರ ಬಗ್ಗೆ ಪಾಕ್ ಸಂಸದರೊಬ್ಬರು ಅಧಿವೇಶನದಲ್ಲಿ ಅಸಮಾಧಾನ ತೋಡಿಕೊಂಡಿದ್ದಾರೆ. ಪಾಕಿಸ್ಥಾನದಲ್ಲಿ ನಡೆಯುತ್ತಿರುವ ಅಧಿವೇಶನದಲ್ಲಿ ಮಾತನಾಡಿದ ಸಂಸದ ಲಾಲ್ ಮಾಲ್ಹಿ ಎಂಬ ಸಂಸದ, ‘ದೇಶಭಕ್ತಿ ಎಂಬುದು ಧರ್ಮಾಧರಿತವಾಗಿರುವುದಿಲ್ಲ, ಪಾಕಿಸ್ಥಾನದಲ್ಲಿನ ಹಿಂದೂ ಪಾಕಿಸ್ಥಾನಿಯೇ ಆಗಿದ್ದಾನೆ, ಪಾಕ್ಗೆ ಆತ...
Date : Tuesday, 23-06-2015
ನ್ಯೂಯಾರ್ಕ್: ಮುಂಬಯಿ ಸ್ಫೋಟ ಆರೋಪಿ ಝಾಕಿಉರ್ ರೆಹಮಾನ್ ಲಖ್ವಿ ವಿರುದ್ಧ ಕ್ರಮಕೈಗೊಳ್ಳುವಂತೆ ಭಾರತ ವಿಶ್ವಸಂಸ್ಥೆಗೆ ಮಾಡಿದ ಮನವಿಯನ್ನು ಚೀನಾ ತಡೆಹಿಡಿದಿದೆ. ಲಖ್ವಿ ವಿರುದ್ಧ ಭಾರತದ ಬಳಿ ಯಾವುದೇ ನಿಖರ ಸಾಕ್ಷ್ಯಾಧಾರಗಳಿಲ್ಲ ಎಂದು ಚೀನಾ ಹೇಳಿದೆ. ಭಾರತದ ಮನವಿಯನ್ನು ವಿಶ್ವಸಂಸ್ಥೆ ಸಮಿತಿ ಪುರಸ್ಕರಿಸಿತ್ತು,...
Date : Tuesday, 23-06-2015
ಅಡಿಲೇಡ್: ಟೈಟ್ ಫಿಟ್ ಜೀನ್ಸ್ ಧರಿಸಿದ ಮಹಿಳೆಯೊಬ್ಬಳ ಕಾಲುಗಳ ಸ್ನಾಯುಗಳಿಗೆ ರಕ್ತ ಪರಿಚಲನೆಯಾಗದ ಹಿನ್ನಲೆಯಲ್ಲಿ ಆಕೆ ಕುಸಿದು ಬಿದ್ದು ಆಸ್ಪತ್ರೆ ಸೇರಿದ ಘಟನೆ ಆಸ್ಟ್ರೇಲಿಯಾದಲ್ಲಿ ನಡೆದಿದೆ. ಅಡಿಲೇಡ್ನ 35 ವರ್ಷದ ಮಹಿಳೆಯೇ ಜೀನ್ಸ್ ತೊಟ್ಟು ಆಸ್ಪತ್ರೆ ಸೇರಿದಾಕೆ, ಈಕೆಯನ್ನು ವೈದ್ಯರು ‘ಫ್ಯಾಷನ್...
Date : Tuesday, 23-06-2015
ಇಸ್ಲಾಮಾಬಾದ್; ಸದಾ ಗುಂಡಿನ ಮೊರೆತದಿಂದ ತತ್ತರಿಸಿ ಹೋಗಿರುವ ಪಾಕಿಸ್ಥಾನದಲ್ಲಿ ಇದೀಗ ಮಕ್ಕಳು ಆಟಿಕೆ ಗನ್ ಹಿಡಿದರೂ ಬೆಚ್ಚಿ ಬೀಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಪಂಜಾಬ್ ಪ್ರಾಂತ್ಯದಲ್ಲಿ ಆಟಿಕೆ ಗನ್ ಹಿಡಿದು ಸೆಲ್ಫಿ ತೆಗೆಯುತ್ತಿದ್ದ 15 ವರ್ಷದ ಬಾಲಕನನ್ನು ತಪ್ಪಾಗಿ ಅರ್ಥೈಸಿಕೊಂಡ ಪೊಲೀಸರು ಯಾವುದೇ...
Date : Tuesday, 23-06-2015
ಬೀರುತ್: ರಂಜಾನ್ ಉಪವಾಸದ ವೇಳೆ ಆಹಾರ ಸೇವಿಸಿದರು ಎಂಬ ಕಾರಣಕ್ಕೆ ಇಸಿಸ್ ಉಗ್ರರು ಇಬ್ಬರು ಯುವಕರನ್ನು ನೇಣು ಬಿಗಿದು ಕೊಲೆ ಮಾಡಿದ್ದಾರೆ ಎಂದು ಸಿರಿಯನ್ ಮಾನವ ಹಕ್ಕು ಸಂಘಟನೆ ತಿಳಿಸಿದೆ. ಹತ್ಯೆಗೀಡಾದ ಇಬ್ಬರು ಯುವಕರು 18 ವರ್ಷದೊಳಗಿನವರು, ಉಪವಾಸವಿದ್ದರೂ ಆಹಾರ ಸೇವಿಸುತ್ತಿದ್ದ...
Date : Monday, 22-06-2015
ಇಸ್ಲಾಮಾಬಾದ್: ಪಾಕಿಸ್ಥಾನದ ಜನ ಬಿಸಿಲ ಬೇಗೆಯಿಂದ ತತ್ತರಿಸಿ ಹೋಗಿದ್ದು, ಬಿಸಿ ಗಾಳಿಯ ಪರಿಣಾಮ ಕರಾಚಿಯಲ್ಲಿ ಕಳೆದ ವಾರದಿಂದ ಒಟ್ಟು 207 ಜನರು ಮೃತರಾಗಿದ್ದಾರೆ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ. ಕರಾಚಿಯ ಉಷ್ಣಾಂಶ 45 ಡಿಗ್ರಿ ಸೆಲ್ಸಿಯಸ್ನ್ನು ದಾಟಿದೆ, ಸೀಂಧ್, ಜಕೋಬಾ...
Date : Monday, 22-06-2015
ಕಾಬೂಲ್: ಕಾಬೂಲ್ನಲ್ಲಿನ ಅಫ್ಘಾನಿಸ್ಥಾನದ ಸಂಸತ್ತಿನ ಮೇಲೆ ಸೋಮವಾರ ಉಗ್ರರ ದಾಳಿಯಾಗಿದೆ, ಇಡೀ ಕಟ್ಟಡದಲ್ಲೇ ದಟ್ಟ ಹೊಗೆ ಆವರಿಸಿದ್ದು ರಾಜಕಾರಣಿಗಳು ಎದ್ದೋ ಬಿದ್ದು ಹೊರ ಓಡಿ ಬಂದಿದ್ದಾರೆ. ಈ ಎಲ್ಲಾ ದೃಶ್ಯಗಳು ಕ್ಯಾಮೆರಾದಲ್ಲಿ ಸೆರೆಯಾಗಿವೆ. ಘಟನೆಯಲ್ಲಿ ಹಲವಾರು ಮಂದಿ ಸತ್ತಿರಬಹುದೆಂದು ಮೂಲಗಳು ತಿಳಿಸಿವೆ....
Date : Saturday, 20-06-2015
ಬೀಜಿಂಗ್: ಎಲೆಕ್ಟ್ರಾನಿಕ್ ವಸ್ತುಗಳ ನಿರ್ಮಾಣದಲ್ಲಿ ಪ್ರಸಿದ್ಧ ರಾಷ್ಟ್ರ ಎನಿಸಿರುವ ಚೀನ ಈಗ ಮತ್ತೆ ಹೆಸರು ಮಾಡಿದೆ. ವಿಶ್ವದಾದ್ಯಂತ ವಿದ್ಯುತ್ ಚಾಲಿತ ಕಾರು, ದ್ವಿಚಕ್ರ ವಾಹನದ ಬಳಿಕ ಇದೀಗ ಚೀನಾ ವಿಶ್ವದ ಮೊದಲ ವಿದ್ಯುತ್ ಚಾಲಿತ ವಿಮಾನವನ್ನು ನಿರ್ಮಿಸಿದೆ. 230 ಕೆಜಿ ಭಾರವನ್ನು ಹೊರುವ...