Date : Friday, 11-12-2015
ವಾಷಿಂಗ್ಟನ್: ಅಮೆರಿಕನ್ನರು ಭಯೋತ್ಪಾದನೆಯ ಬಗ್ಗೆ ಹೆಚ್ಚು ಭಯಭೀತರಾಗಿದ್ದಾರೆ. ಮತ್ತೊಂದು ದೊಡ್ಡ ಭಯೋತ್ಪಾದನ ದಾಳಿ ನಮ್ಮ ದೇಶದಲ್ಲಿ ನಡೆಯಬಹುದು ಎಂಬ ಆತಂಕ ಅವರನ್ನು ಇನ್ನಿಲ್ಲದಂತೆ ಕಾಡುತ್ತಿದೆ. ಅಲ್ಲಿನ ಜನತೆಯ ಈ ಭಯ ರಿಪಬ್ಲಿಕನ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಅವರ ಜನಪ್ರಿಯತೆ...
Date : Friday, 11-12-2015
ಢಾಕಾ: ಮೂರು ವಾರಗಳ ನಿಷೇಧದ ಬಳಿಕ ಇದೀಗ ಬಾಂಗ್ಲಾದೇಶ ಫೇಸ್ಬುಕ್ ಮೇಲೆ ವಿಧಿಸಿದ್ದ ನಿಷೇಧವನ್ನು ತೆರವುಗೊಳಿಸಿದೆ. ಅಲಿ ಹಸನ್ ಮೊಹಮ್ಮದ್ ಮೊಜಹೀದ್ ಮತ್ತು ಸಲಾವುದ್ದೀನ್ ಖ್ವಾದರ್ ಚೌಧರಿ ಎಂಬ ಇಬ್ಬರು ಪ್ರತಿಪಕ್ಷದ ನಾಯಕರ ಮರಣದಂಡನೆ ಶಿಕ್ಷೆಯನ್ನು ಸುಪ್ರೀಂಕೋರ್ಟ್ ಎತ್ತಿ ಹಿಡಿದಿತ್ತು, ಈ...
Date : Friday, 11-12-2015
ನ್ಯೂಯಾರ್ಕ್: ಫೇಸ್ಬುಕ್ ತನ್ನ ನ್ಯೂಸ್ ಫೀಡ್ ವಿಭಾಗವನ್ನು ನಿಧಾನ ಗತಿಯ 2ಜಿ ಸಂಪರ್ಕ, ಅಥವಾ ಕನೆಕ್ಟಿವಿಟಿ ಕಳೆದುಕೊಂಡ ವೇಳೆ ಬಳಕೆದಾರರು ವೀಕ್ಷಿಸುವಂತೆ ಅನುಕೂಲಕರ ಕ್ರಮಗಳನ್ನು ಕೈಗೊಳ್ಳಲಿದೆ ಎಂದು ಅದು ತಿಳಿಸಿದೆ. 2ಜಿ ಸಂಪರ್ಕ ಹೊಂದಿದ ಬಳಕೆದಾರರು ಸದ್ಯದಲ್ಲೇ ಡೌನ್ನ್ಲೋಡ್ ಮಾಡಿಕೊಂಡ ಆದರೆ...
Date : Thursday, 10-12-2015
ಕರಾಚಿ: ಪ್ರಸ್ತಾಪಗೊಂಡಿರುವ ಭಾರತ-ಪಾಕಿಸ್ಥಾನ ಕ್ರಿಕೆಟ್ ಸರಣಿಗೆ ಮುಂದಿನ ಎರಡು ದಿನಗಳೊಳಗೆ ಭಾರತ ಸರ್ಕಾರ ಅನುಮೋದನೆ ನೀಡದೇ ಹೋದರೆ ಈ ಬಗೆಗಿನ ಮಾತುಕತೆಗೆ ಅಂತ್ಯ ಹಾಡುವುದಾಗಿ ಪಾಕಿಸ್ಥಾನ ಕ್ರಿಕೆಟ್ ಮಂಡಳಿ ತಿಳಿಸಿದೆ. ಭಾರತದ ವಿದೇಶಾಂಗ ಸಚಿವೆ ಮತ್ತು ಪಾಕಿಸ್ಥಾನ ಪ್ರಧಾನಿ ನವಾಝ್ ಶರೀಫ್...
Date : Thursday, 10-12-2015
ಮೆಕ್ಸಿಕೋ ಸಿಟಿ: ಡೆಂಗ್ಯೂ ಜ್ವರ ನಿಯಂತ್ರಕ ಲಸಿಕೆ ಮೊದಲ ಬಾರಿಗೆ ಮೆಕ್ಸಿಕೋದಲ್ಲಿ ಅಂಗೀಕಾರ ಪಡೆದಿದ್ದು, ವಿಶ್ವದಾದ್ಯಂತ ಲಕ್ಷಾಂತರ ಮಂದಿಯಲ್ಲಿ ಹೊಸ ಭರವಸೆ ಮೂಡಿಸಿದೆ. ಡೆಂಗ್ಯೂ ಜ್ವರ ಸೊಳ್ಳೆಗಳಿಂದ ಅತ್ಯಂತ ವೇಗವಾಗಿ ಹರಡುವ ರೋಗವಾಗಿದ್ದು, ಪ್ರತಿ ವರ್ಷ ಸುಮಾರು 400 ಮಿಲಿಯನ್ ಜನರು ಈ...
Date : Wednesday, 09-12-2015
ಇಸ್ಲಾಮಾಬಾದ್: ಮುಂದಿನ ವರ್ಷ ನಡೆಯಲಿರುವ ಸಾರ್ಕ್ ಶೃಂಗಸಭೆಯಲ್ಲಿ ಪಾಲ್ಗೊಳ್ಳುವ ಸಲುವಾಗಿ ಪ್ರಧಾನಿ ನರೇಂದ್ರ ಮೋದಿ ಪಾಕಿಸ್ಥಾನಕ್ಕೆ ಭೇಟಿಕೊಡಲಿದ್ದಾರೆ. ಮೋದಿ ಪಾಕಿಸ್ಥಾನಕ್ಕೆ ತೆರಳುವುದನ್ನು ಪ್ರಸ್ತುತ ಪಾಕಿಸ್ಥಾನ ಪ್ರವಾಸದಲ್ಲಿರುವ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ಬುಧವಾರ ಖಚಿತಪಡಿಸಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಾರ್ಕ್...
Date : Wednesday, 09-12-2015
ಇಸ್ಲಾಮಾಬಾದ್: ಭಾರತ ಮತ್ತು ಪಾಕಿಸ್ಥಾನ ಪರಸ್ಪರ ವ್ಯವಹಾರ ನಡೆಸುವಲ್ಲಿ ಪ್ರಬುದ್ಧತೆಯನ್ನು ಪ್ರದರ್ಶಿಸಲು ಇದು ಸೂಕ್ತ ಸಂದರ್ಭ ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ಅಭಿಪ್ರಾಯಪಟ್ಟಿದ್ದಾರೆ. ಬುಧವಾರ ಇಸ್ಲಾಮಾಬಾದ್ನಲ್ಲಿ ನಡೆದ ‘ಹಾರ್ಟ್ ಆಫ್ ಏಷ್ಯಾ’ ಸಮಿತ್ನ್ನು ಉದ್ದೇಶಿಸಿ ಮಾತನಾಡಿದ ಅವರು, ಪರಸ್ಪರ...
Date : Wednesday, 09-12-2015
ಇಸ್ಲಾಮಾಬಾದ್: ಪಾಕಿಸ್ಥಾನ ಪ್ರವಾಸದಲ್ಲಿರುವ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ಬುಧವಾರ ಅಲ್ಲಿನ ವಿದೇಶಾಂಗ ಸಲಹೆಗಾರ ಸತ್ರಾಝ್ ಅಝೀಝ್ ಅವರೊಂದಿಗೆ ಮಾತುಕತೆ ನಡೆಸಲಿದ್ದಾರೆ. ಇಸ್ಲಾಮಾಬಾದ್ನಲ್ಲಿ ನಡೆದ ಹಾರ್ಟ್ ಆಫ್ ಏಷ್ಯಾ ಕಾನ್ಫರೆನ್ಸ್ನಲ್ಲಿ ಭಾಗವಹಿಸುವ ಸಲುವಾಗಿ ಸುಷ್ಮಾ ಅಲ್ಲಿಗೆ ತೆರಳಿದ್ದಾರೆ. ಕಾನ್ಫರೆನ್ಸ್ಗೆ ಆಗಮಿಸಿದ...
Date : Tuesday, 08-12-2015
ಬೀಜಿಂಗ್: ಚೀನಾದ ಮುಸ್ಲಿಮರನ್ನು ಸೆಳೆಯುವ ಸಲುವಾಗಿ ಇಸಿಸ್ ಉಗ್ರರು ಚೀನಾದ ಮ್ಯಾಂಡರಿನ್ ಭಾಷೆಯಲ್ಲಿ ಹಾಡೊಂದನ್ನು ಬಿಡುಗಡೆ ಮಾಡಿದ್ದಾರೆ ಎಂದು ಮಂಗಳವಾರ ಮಾಧ್ಯಮಗಳು ವರದಿ ಮಾಡಿವೆ. ಭಾನುವಾರ ಇಸಿಸ್ ಪ್ರಚಾರ ವೆಬ್ಸೈಟ್ ‘ಜಿಹಾದೋಲಜಿ’ಯಲ್ಲಿ ಈ ಹಾಡನ್ನು ಬಿಡುಗಡೆ ಮಾಡಲಾಗಿದ್ದು, ಚೀನಾದ ಮುಸ್ಲಿಮರಿಗೆ ಶಸ್ತ್ರಗಳನ್ನು...
Date : Tuesday, 08-12-2015
ಟೋಕಿಯೋ: ಭಾರತದ ಪ್ರಥಮ ಬುಲೆಟ್ ಟ್ರೈನ್ನ್ನು ನಿರ್ಮಿಸಲು ಜಪಾನ್ ಸಜ್ಜಾಗಿದ್ದು, ಈ ಪ್ರಾಜೆಕ್ಟ್ಗಾಗಿ ಅದು ಭಾರತಕ್ಕೆ 8 ಬಿಲಿಯನ್ ಡಾಲರ್ ಸಾಲ ನೀಡಲಿದೆ ಎಂದು ಜಪಾನಿನ ಪ್ರಮುಖ ಬ್ಯುಸಿನೆಸ್ ಪತ್ರಿಕೆ ನಿಕ್ಕೈ ವರದಿ ಮಾಡಿದೆ. ಭಾರತದ ಮೊದಲ ಬುಲೆಟ್ ಟ್ರೈನ್ ಅಹ್ಮದಬಾದ್ ಮತ್ತು...